ನಾವು ಒಂದು ದೇಶವನ್ನು ಕ್ರಿಯೇಟ್ ಮಾಡುವುದು ಹೇಗೆ?..ಬ್ರಹ್ಮಾಂಡದಲ್ಲಿ ಭೂಮಿ ಅಂತಹ ಗ್ರಹಗಳು ತುಂಬಾ ಇವೆ ಅವುಗಳಲ್ಲಿ ಜೀವ ಕೂಡ ಇದೆ ಅ ಜೀವ ಎಜುಕೇಶನ್ ಗಾಗಿ ಪಿಕ್ನಿಕ್ ಗಾಗಿ ಆಗಾಗ ಭೂಮಿಯ ಮೇಲೆ ಬರುತ್ತದೆ ಅವುಗಳನ್ನ ವಿಜ್ಞಾನಿಗಳು ಏಲಿಯನ್ಸ್ ಎಂದು ಕರೆಯುತ್ತಾರೆ ದೆವ್ವಗಳು ನಿಮ್ಮನ್ನು ಏನು ಮಾಡುವುದಿಲ್ಲ ಅವು ನಿಮ್ಮನ್ನ ಸಹಾಯ.
ಕೇಳಲು ನಿಮಗೆ ಕಾಣಿಸುತ್ತದೆ ಪ್ರತಿಯೊಬ್ಬ ಮೂರನೇ ಕಣ್ಣನ್ನು ತೆರೆಯಬಹುದು ನಮ್ಮ ಭಕ್ತರ ಕೈಯಿಂದ ನಾನು ಮೂರನೇ ಕಣ್ಣನ್ನ ತೆರೆಯಿಸುತ್ತೇನೆ ಅದಕ್ಕಾಗಿಯೇ ಆ ಪರಮಶಿವ ನನ್ನನ್ನ ಇಲ್ಲಿಗೆ ಕಳುಹಿಸಿದ್ದಾನೆ ನಿಮಗೆ ಮಕ್ಕಳಾಗಲಿಲ್ಲ ಎಂದರೆ ನಾನು ಮುಟ್ಟಿದ ಪೈನಾಪಲ್ ಅನ್ನು ತಿನ್ನಿ ನಿಮಗೆ ಮಕ್ಕಳಾಗುತ್ತದೆ ಇಂತಹ ವಿಚಿತ್ರವಾದ ಮತ್ತು ವಿವಾಹಸ್ಪತ ಮಾತುಗಳನ್ನು.
ಹೇಳಿದ್ದು ಯಾರು ಗೊತ್ತಾ ಅವರೇ ನಿತ್ಯಾನಂದ ಸ್ವಾಮೀಜಿ ತಮಿಳುನಾಡಿನಲ್ಲಿ ಹುಟ್ಟಿ ತುಂಬಾ ವೇಗವಾಗಿ ಸ್ವಾಮೀಜಿಯಾಗಿ ಭಾರತ ದೇಶದಾದ್ಯಂತ ಫೇಮಸ್ ಆಗುತ್ತಾರೆ ಈಗ ವರ್ಲ್ಡ್ ವೈಡ್ ಕೂಡ ಫೇಮಸ್ ಆಗಿದ್ದಾರೆ ಎಷ್ಟು ವೇಗವಾಗಿ ಫೇಮಸ್ ಆಗುತ್ತಾರೋ ಅಷ್ಟೇ ವೇಗವಾಗಿ ಭಾರತ ದೇಶದಲ್ಲಿ ಪತನ ಕೂಡ ಆಗುತ್ತಾರೆ ಇವರ ಮೇಲೆ ಕಿಡ್ನಾಪ್ ಮತ್ತು ರೇಪ್ ಕೇಸ್ಗಳು.
ಇದ್ದಾವೆ ಅವುಗಳಿಗೆ ಉತ್ತರ ಕೊಡಲು ಸಾಧ್ಯವಿಲ್ಲದೆ ರಾತ್ರೋರ್ ರಾತ್ರಿಯೇ ದೇಶ ಬಿಟ್ಟು ಹೋಗಿ ಅಮೆರಿಕಾದಲ್ಲಿ ಒಂದು ಐಲ್ಯಾಂಡ್ ಅನ್ನು ಖರೀದಿ ಮಾಡಿ ಅದಕ್ಕೆ ಕೈಲಾಸ ಎಂದು ಹೆಸರಿಟ್ಟು ಸ್ವಂತ ದೇಶವೆಂದು ಘೋಷಣೆ ಮಾಡುತ್ತಾರೆ ಈ ದೇಶಕ್ಕೆ ಸ್ವಂತ ಪಾಸ್ಪೋರ್ಟ್ ಇದೆ ಸ್ವಂತ ಕರೆನ್ಸಿ ಇದೆ ಒಂದು ಸೆಂಟ್ರಲ್ ಬ್ಯಾಂಕ್ ಕೂಡ ಇದೆ ಈ ಕೈಲಾಸ ದೇಶಕ್ಕೆ ಪ್ರತಿನಿಧಿ.
ಎಂದು ಇತ್ತೀಚಿಗೆ ಒಬ್ಬ ಮಹಿಳೆಯನ್ನ ಭಾರತೀಯ ಸಾಂಪ್ರದಾಯ ಪದ್ಧತಿಯಲ್ಲಿ ಮೇಕಪ್ ಮಾಡಿ ಯುನೈಟೆಡ್ ನೇಶನ್ ಸಭೆಗೆ ಕಳುಹಿಸುತ್ತಾನೆ ಇದು ತುಂಬಾ ವಿವಾದಾಸ್ಪದವಾಗಿ ಬದಲಾಗುತ್ತದೆ ಇವರು ನಮ್ಮ ಭಾರತ ದೇಶದ ಮೇಲೆ ಆಪಾದನೆ ಮಾಡುತ್ತಾರೆ ಭಾರತ ದೇಶದವರು ಹಿಂಸೆ ಕೊಡುತ್ತಿದ್ದಾರೆ ಎಂದು ಯುನೈಟೆಡ್ ನೇಶನ್ ಸಭೆಯಲ್ಲಿ ಹೇಳಿದ್ದಾರೆ ಆದರೆ ಅವರು.
ನಿಮ್ಮದು ಒಂದು ದೇಶವೇ ಅಲ್ಲ ವೆಂದು ನಿಂದು ಏನಾದರೂ ಇದ್ದರೆ ಭಾರತ ದೇಶದಲ್ಲಿ ಹೋಗಿ ಮಾತನಾಡಿ ಎಂದು ಅವರಿಗೆ ಸಂಬಂಧಪಟ್ಟಂತಹ ರೆಕಾರ್ಡ್ಸ್ ಅನ್ನ ಯುನೈಟೆಡ್ ನೇಶನ್ ನಿಂದ ತೆಗೆದು ಹಾಕುತ್ತಾರೆ ಈ ನಿತ್ಯಾನಂದ ಅಲಿಯಾಸ್ ಕಾಮ ಅಂದ ಇವರ ವಿವಾದಗಳ ಬಗ್ಗೆ ನಮ್ಮೆಲ್ಲರಿಗೂ ಗೊತ್ತು ಇದನ್ನ ಈಗ ಪಕ್ಕಕ್ಕೆ ಇಡೋಣ, ಯಾರಿಗಾದರೂ ಸ್ವಂತ ದೇಶ ಅಥವಾ ರಾಜ್ಯ.
ಇರಬಹುದಾ ಸ್ವಂತ ದೇಶ ಎಂದು ಹೇಳಿಕೊಳ್ಳುವ ಇವರು ಏನು ಮಾಡುತ್ತಾರೆ ಎಂದು ಈಗ ನೋಡೋಣ.ನನಗಿಂದೆ ಒಂದು ದೇಶ ಅದಕ್ಕೆ ನಾನೇ ರಾಜ ನಾನೇ ಮಂತ್ರಿ ಇಂತಹ ಕನಸುಗಳನ್ನು ಕಾಣುವವರು ತುಂಬಾ ಜನ ಇದ್ದಾರೆ ಇಂತಹ ಕನಸುಗಳನ್ನು ನನಸು ಮಾಡಿಕೊಳ್ಳಬೇಕು ಅಂದುಕೊಳ್ಳುವವರು ಕೂಡ ಇದ್ದಾರೆ ಸ್ವಂತ ದೇಶ ಬೇಕು ಎಂದರೆ ನಿಮಗೆ ಭೂಮಿ ಇರಬೇಕು.
ಲಕ್ಷಾಂತರ ಎಕರೆ ಭೂಮಿ ಇಲ್ಲದಿದ್ದರೂ ಒಂದು ಎಕ್ಕರೆ ಇದ್ದರೂ ಸರಿ ಸ್ವಂತ ದೇಶ ಏರ್ಪಡಿಸಿಕೊಳ್ಳಬಹುದು ಆದರೆ ಇಲ್ಲಿ ಒಂದು ಶರತ್ತು ಇದೆ ಅದು ಏನು ಎಂದರೆ ಆ ಭೂಮಿ ಈ ಪ್ರಪಂಚದಲ್ಲಿ ಇರುವ ಯಾವ ದೇಶದ ಅಧೀನದಲ್ಲೂ ಕೂಡ ಇರಬಾರದು ಆಗ ಅಲ್ಲಿ ನಿಮ್ಮ ಬಾವುಟವನ್ನು ನೆಟ್ಟು ನನ್ನ ದೇಶ ಎಂದು ಇಲ್ಲಿ ನಾನೇ ರಾಜ ಎಂದು ಹೇಳಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.