ನಿತ್ಯ ಮೆನನ್ ಎಂಬ ಈ ಚಂದುಳ್ಳಿ ಚೆಲುವೆಗೆ ಏನಾಯ್ತು ಆಕೆಯನ್ನ ಬ್ಯಾನ್ ಮಾಡಲು ಮುಂದಾಗಿದ್ದು ಏಕೆ…ಬದುಕಿನಲ್ಲಿ ನಾವು ಜಯಿಸುವ ಅತ್ಯಂತ ದೊಡ್ಡ ಗೆಲುವು ಯಾವುದು ಗೊತ್ತಾ ನಮ್ಮನ್ನು ನಾವೇ ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವುದು ಇದಕ್ಕಿಂತಲೂ ಮಿಗಿಲಾದ ವಿಷಯವೇನೆಂದರೆ ನಾವು ನಮ್ಮ ಬಗ್ಗೆ ಕಂಡುಕೊಂಡ.

WhatsApp Group Join Now
Telegram Group Join Now

ಸತ್ಯಗಳನ್ನ ಬಗ್ಗೆ ಸಂತೃಪ್ತ ಭಾವ ಹೊಂದುವುದು ಈಗ ಈ ಮಾತುಗಳನ್ನ ನಾವಿಲ್ಲಿ ಹೇಳಲು ಹೇಳಲು ಮುಖ್ಯ ಕಾರಣ ಸ್ಟಾರ್ ನಟಿಯದ ನಿತ್ಯ ಮೆನನ್ ಕನ್ನಡ ತೆಲುಗು ತಮಿಳು ಬಾಲಿವುಡ್ ಹೀಗೆ ಬಹುಭಾಷ ರಂಗಗಳಲ್ಲೂ ನಟಿಸುತ್ತಾ ಬಂದ ನಿತ್ಯ ಮೆನನ್ ತನಗಾಗಿ ಒಂದು ಪ್ರತ್ಯೇಕ ಸ್ಥಾನವನ್ನು ಸಾಧಿಸಿರುವಂತಹ ನಟಿ ಇನ್ನು ಸಿನಿಮಾ ವಲಯದಲ್ಲಿ ಇವರು ಸಾಧಿಸಬೇಕಾದದ್ದು.

ಸಾಕಷ್ಟು ಇದೆ ಆದರೂ ಕೊಟ್ಟ ಯಾವುದೇ ಪಾತ್ರವನ್ನಾದರೂ ಲೀಲಾ ಜಾಲವಾಗಿ ಅದಕ್ಕೆ ಜೀವತುಂಬಿ ನಟಿಸಬಲ್ಲ ಪ್ರತಿಭಾವಂತ ನಟಿ ಎಂದು ಹೆಸರು ಪಡೆದವರು ನಿತ್ಯ ಮೆನನ್ ಇದರ ಜೊತೆ ಆಟಿಟ್ಯೂಡ್ ಕ್ವೀನ್ ಎಂಬ ಹೆಸರು ಸಹ ಇವರಿಗೆ ಇದೆ ಮಣಿರತ್ನಂ ನಿರ್ದೇಶನದ ಓಕೆ ಕಣ್ಮಣಿ ಚಿತ್ರದ ಸಕ್ಸಸ್ ನ ಬಳಿಕ ಅದೇ ನಿರ್ದೇಶಕರ ಬಳಿ ವರ್ಕ್ ಮಾಡುವ ಅವಕಾಶ ಮತ್ತೆ ಬಂದಾಗ.

ನಿತ್ಯ ಅದನ್ನು ನಿರಾಕರಿಸಿದ್ದರು ಅದು ಈ ಮಧ್ಯೆ ನಿತ್ಯ ಮೆನನ್ ವಿವಾಹ ಆಗುತ್ತಾರೆ ಎಂದು ವ್ಯಕ್ತಿಯೊಬ್ಬರು ಸುದ್ದಿ ಹಬ್ಬಿಸಿದ್ದು ನಿಮಗೂ ಸಹ ಗೊತ್ತಿರಬಹುದು ಇದಾಗಿ ರಾಘವ ಲಾಯರ್ ಅವರ ಕಾಂಚನ 2 ಚಿತ್ರದಲ್ಲಿ ಹಾಗೂ ವಿಜಯ ನಟನೆಯ ಮರ್ಸಲ್ ಚಿತ್ರದಲ್ಲಿ ಇವರು ಅತ್ಯುತ್ತಮವಾದ ಅಭಿನಯ ನೀಡಿದ್ದರು ತೆಲುಗು ಕನ್ನಡ ಚಿತ್ರಗಳಲ್ಲೂ ಸಹ ನಿತ್ಯ ಮೆನನ್.

ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ ತಮ್ಮದೇ ಆದ ಪ್ರತ್ಯೇಕ ಚಾಪು ಮೂಡಿಸಿರುವ ನಿತ್ಯ ಮೆನನ್ ದಕ್ಷಿಣದ ಸ್ಪೆಷಲ್ ನಟಿಯರ ಬಳಿ ಒಬ್ಬರಾಗಿದ್ದಾರೆ ಅದೇ ರೀತಿ ಇವರ ಬಗ್ಗೆ ಗಲ್ಲಿ ಗಾಸಿಪ್ ಗಳು ಸಹ ಆಗಾಗ ಅರಿದಾಡಿದುಂಟು ಆದರೂ ಸಹ ಅದ್ಯಾವುದಕ್ಕೂ ನಿತ್ಯ ಮೆನನ್ ತಲೆಕೆಡಿಸಿಕೊಳ್ಳದೆ ಅವೆಲ್ಲವನ್ನೂ ಸಹ ಕಡೆಗಣಿಸುತ್ತಲೇ ಬಂದರು ದಕ್ಷಿಣದ ಯಶಸ್ವಿ ಚತುರ್ಭಾಷಾ ನಟಿಯಾಗಿರುವ ನಿತ್ಯ.

ಮೆನನ್ ಚಿತ್ರರಂಗಕ್ಕೆ ಬಂದು ಅದಾಗಲೇ 14 ವರ್ಷಗಳು ಸನಿಹವಾಗುತ್ತಿದೆ 2019 20 ರಲ್ಲಿ ಮಿಷನ್ ಮಂಗಲ್ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್ ಗು ಸಹ ಇವರು ಎಂಟರಿ ಪಡೆದರು ಈವರೆಗೂ ನಟನೆಗಾಗಿ ಹಲವಾರು ಪ್ರಶಸ್ತಿ ಗಳನ್ನ ತಮ್ಮ ಮುಡಿಗೇರಿಸಿಕೊಂಡಿರುವ ನಿತ್ಯ ಮೆನನ್ ರಾಷ್ಟ್ರಪ್ರಶಸ್ತಿ ಯನ್ನು ಮಾತ್ರ ಇದುವರೆಗೂ ಪಡೆದುಕೊಂಡಿಲ್ಲ.

ನಟಿಯಾಗಿ ತಾನು ಸಹ ರಾಷ್ಟ್ರಪ್ರಶಸ್ತಿ ವಿಜೇತೆ ಆಗಬೇಕು ಎನ್ನುವುದು ಇವರ ಆಶಯ ತಾನು ಒಂದಲ್ಲ ಒಂದು ದಿನ ಖಂಡಿತವಾಗಿಯೂ ಸಹ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದೆ ಪಡೆಯುತ್ತೇನೆ ನಾನು ನಟಿಸುವಂತಹ ಅಂತ ಚಿತ್ರ ಸಾಧಾರಣ ಚಿತ್ರ ಹಾಗೆ ಇರಬಾರದು ಅದು ಎಲ್ಲದಕ್ಕಿಂತ ವಿಶೇಷವೆನಿಸುವ.

ವಂತದ್ ಆಗಿರಬೇಕು ಎಂದು ಅವರು ಆಗಾಗ ಹೇಳುವುದುಂಟು ಇದೆಲ್ಲದರ ಹೊರತಾಗಿಯೂ ಸಹ ನಿತ್ಯ ಮೆನನ್ ಅವರ ಬಗ್ಗೆ ಅನೇಕ ವದಂತಿಗಳು ಹಾಗೂ ಊಹಾಪೋಹಗಳಿದೆ ನಿತ್ಯ ಮೆನನ್ ತಮ್ಮ ಕಾಲೇಜು ದಿನಗಳಲ್ಲಿಯೇ ವಿವಾಹವಾಗಿದ್ದರ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god