ನಿತ್ಯ ಸ್ನಾನ ಮಾಡುವವರು ಖಂಡಿತವಾಗಿ ಈ ವಿಷಯ ತಿಳಿದುಕೊಳ್ಳಲೆಬೇಕು..ಯಾವ ದಿನ ತಲೆ ಸ್ನಾನ ಮಾಡಬೇಕು ಮಾಡಬಾರದು

WhatsApp Group Join Now
Telegram Group Join Now

ನಿತ್ಯ ಸ್ನಾನ ಮಾಡುವ ಮಹಿಳೆಯರು ಪುರುಷರು ಈ ವಿಷಯಗಳನ್ನು ಖಂಡಿತ ತಿಳಿದುಕೊಳ್ಳಲೇಬೇಕು…. ದಿನನಿತ್ಯ ಸ್ನಾನ ಮಾಡುವ ಮಹಿಳೆಯರು ಪುರುಷರು ಖಂಡಿತವಾಗಿ ವಿಷಯವನ್ನು ತಿಳಿದುಕೊಳ್ಳಬೇಕು ವಾರದಲ್ಲಿ ಯಾವ ಯಾವ ದಿವಸ ತಲೆಗೆ ಸ್ನಾನ ಮಾಡಬೇಕು ಮಹಿಳೆಯರು ಯಾವ ದಿವಸ ತಲೆಗೆ ಸ್ನಾನ ಮಾಡಬೇಕು ಮತ್ತು ಆಗ ಯಾವ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು ಎಂದು ತಾಳಪತ್ರ ನಿಧಿ ಎನ್ನುವ ಗ್ರಂಥದಲ್ಲಿ ವಿಷಯವನ್ನು ತಿಳಿಸಿಕೊಟ್ಟಿದ್ದಾರೆ.

ಮುಖ್ಯವಾಗಿ ಸ್ನಾನ ಮಾಡುವಂತಹ ವಿಧಿ ವಿಧಾನಗಳನ್ನು ಈಗ ನಾವು ಸ್ಪಷ್ಟವಾಗಿ ತಿಳಿಯುತ್ತ ಹೋಗೋಣ. ಸ್ನಾನ ಮಾಡುವುದಕ್ಕೆ ಮಹಿಳೆಯರು ಅಥವಾ ಪುರುಷರು ಸಾನದ ಕೊಠಡಿಗೆ ಹೋದಾಗ ದತ್ತದವನ ಮಾಡಿಕೊಂಡು ಅಂದರೆ ಹಲ್ಲುಜ್ಜಿಕೊಂಡು ನೇರವಾಗಿ ಸ್ನಾನವನ್ನು ಮಾಡಿಕೊಳ್ಳಬಾರದು ಬಕಿಟ್ ನಲ್ಲಿರುವಂತಹ ನೀರನ್ನು ಜಗ್ಗಿನಲ್ಲಿ ತೆಗೆದುಕೊಂಡು ಆ ನೀರನ್ನು ಮೂರು ಬಾರಿ ತಲೆಯ ಮೇಲೆ ಪ್ರಕ್ಷಣೆ ಮಾಡಿಕೊಳ್ಳಬೇಕು.

ಗಂಗೆಚ ಯಮುನಾ ಚೈವ ಗೋದಾವರಿ ಸರಸ್ವತಿ ನರ್ಮದಾ ಸಿಂಧು ಕಾವೇರಿ ಜಲಸ್ಮಿನ್ ಸನ್ನಿಧಿ ಕುರುಹಂ ಎಂದು ಈ ನದಿ ದೇವತೆಗಳನ್ನ ಸ್ಮರಣೆ ಮಾಡಿಕೊಳ್ಳಬೇಕು. ಗಂಗಾ ಯಮುನಾ ನರ್ಮದಾ ಸಿಂಧು ಕಾವೇರಿ ಈ ನದಿ ದೇವತೆಗಳನ್ನು ಸ್ಮರಣೆ ಮಾಡಿಕೊಂಡು ಸ್ನಾನ ಮಾಡಿದರೆ ಈ ಎಲ್ಲಾ ನದಿಗಳಲ್ಲೂ ಸ್ನಾನ ಮಾಡಿದಷ್ಟು ಫಲ ನಮಗೆ ಸಿಗುತ್ತದೆ ಎಂದು ಋಷಿಗಳು ತಿಳಿಸಿದ್ದಾರೆ.

See also  ಬಹಳ ಬೇಗ ಶ್ರೀಮಂತರಾಗುವ ರಾಶಿಯವರು...ಇವರೆ ನೋಡಿ ಅದೃಷ್ಟದ ರಾಶಿಗಳಲ್ಲಿ ನಿಮ್ಮದು ಇದೆಯಾ ನೋಡಿ

ಸ್ನಾನ ಮಾಡುವುದಕ್ಕಿಂತ ಮೊದಲು ಮೂರು ಬಾರಿ ನೀರನ್ನು ತಲೆಯ ಮೇಲೆ ಪ್ರೋಕ್ಷಣೆ ಮಾಡಿಕೊಂಡು ಕಾಲ ಮೇಲೆ ಹಾಕಿಕೊಳ್ಳಬೇಕು ಎರಡನೇ ಬಾರಿ ಜಗ್ಗಿನಲ್ಲಿ ನೀರನ್ನು ತೆಗೆದುಕೊಂಡು ಭುಜಗಳ ಮೇಲೆ ನೀರನ್ನು ಹಾಕಿಕೊಳ್ಳಬೇಕು ಮೂರನೇ ಬಾರಿ ಜಗ್ಗಿನಲ್ಲಿ ನೀರಿನ ತೆಗೆದುಕೊಂಡು ತಲೆಯ ಮೇಲೆ ಹಾಕಿಕೊಳ್ಳಬೇಕು ಇದನ್ನು ಚೆನ್ನಾಗಿ ನೆನಪಿನಲ್ಲಿ ಇಟ್ಟುಕೊಳ್ಳಿ ನದಿಗಳ ನೀರನ ಹೆಸರಿನ ಶ್ಲೋಕವನ್ನು ಕಳಲೆತುಕೊಳ್ಳುವುದಕ್ಕೆ ಕೇವಲ ಐದು ನಿಮಿಷ ಸಾಕು ಇಲ್ಲ ನಮಗೆ ಈ ಲೋಕವನ್ನು ಕಲಿಯುವುದಕ್ಕೆ ಆಗುವುದಿಲ್ಲ ಕಷ್ಟವಾಗುತ್ತದೆ.

ನಮಗೆ ಬಾಯಿ ತಿರುಗುವುದಿಲ್ಲ ಎನ್ನುವುದಾದರೆ ಗಂಗಾ ಭವಾನಿ ಗಂಗಾಭವಾನಿ ಎಂದು ಗಂಗಾಮಾತೆಯ ಸ್ಮರಣೆಯನ್ನ ಮಾಡಿಕೊಂಡು ತಲೆಯ ಮೇಲೆ ನೀರನ್ನು ಪ್ರೇಕ್ಷಣೆ ಮಾಡಿಕೊಳ್ಳಿ ಅಥವಾ ಪುಂಡರಿಕಾಕ್ಷಾಪುಂಡರಿ ಕಾಕ್ಷ ಎಂದು ಹೇಳಿ ತಲೆಯ ಮೇಲೆ ನೀರನ್ನು ಹಾಕಿಕೊಳ್ಳಿ ಅದಾದ ನಂತರ ಸ್ನಾನವನ್ನು ಮಾಡಬೇಕು ಮುಖ್ಯವಾಗಿ ಪುರುಷರು ಸ್ನಾನ ಮಾಡುವಾಗ ದಿಗಂಬರ ಸ್ನಾನ ಯಾವುದೇ ಕಾರಣಕ್ಕೂ ಮಾಡಬಾರದು.

ಅಂದರೆ ಪೂರ್ತಿಯಾಗಿ ಬಟ್ಟೆಯನ್ನೆಲ್ಲ ಬಿಚ್ಚಿ ಸ್ನಾನವನ್ನು ಮಾಡಬಾರದು ಸೊಂಟದ ಕೆಳಗಡೆ ಒಂದು ವಸ್ತ್ರವನ್ನ ಸುತ್ತಿಕೊಂಡು ಪುರುಷರು ಸ್ನಾನವನ್ನು ಮಾಡಬೇಕು ದಿಗಂಬರ ಸ್ನಾನ ಮಾಡಿದರೆ ಗಂಗಾಮಾತೆಯ ಅಗ್ರಹಕ್ಕೆ ಭಗ್ನವಾಗುತ್ತದೆ ಎಂದು ಹೇಳುತ್ತೇವೆ ದಿಗಂಬರ ಸ್ನಾನ ಮಾಡುವಾಗ ಸೊಂಟಕ್ಕೆ ಒಂದು ವಸ್ತ್ರವನ್ನ ಸುತ್ತಿಕೊಂಡು ಸ್ನಾನವನ್ನು ಮಾಡಬೇಕು ಸ್ನಾನ ಮಾಡಿದ ನಂತರ ಮಹಿಳೆಯರು ಪುರುಷರು ಎಲ್ಲರೂ ಮಾಡುವ ದೊಡ್ಡ ತಪ್ಪು ಯಾವುದು ಎಂದರೆ ಸೊಂಟಕ್ಕೆ ಒಂದು ವಸ್ತ್ರವನ್ನ ಸುತ್ತಿಕೊಂಡು ಮನೆಯೊಳಗಡೆ ಬಂದುಬಿಡುತ್ತಾರೆ.

See also  ಬಹಳ ಬೇಗ ಶ್ರೀಮಂತರಾಗುವ ರಾಶಿಯವರು...ಇವರೆ ನೋಡಿ ಅದೃಷ್ಟದ ರಾಶಿಗಳಲ್ಲಿ ನಿಮ್ಮದು ಇದೆಯಾ ನೋಡಿ

ಆ ನೀರು ಮನೆಯ ಸುತ್ತ ಬರುತ್ತಾ ಇರುತ್ತದೆ ತೆವದ ಕಾಲಿನಿಂದ ಮನೆಯೊಳಗಡೆ ಓಡಾಡಿದರೆ ಅಲಕ್ಷ್ಮಿ ದರಿದ್ರ ದೇವರ ಮನೆಯಲ್ಲಿ ಪ್ರವೇಶ ಮಾಡುತ್ತಾರೆ ಲಕ್ಷ್ಮಿ ದೇವಿ ಆ ಮನೆಯನ್ನು ಬಿಟ್ಟು ಹೋಗುತ್ತಾಳೆ ಎಂದು ದೇವಿ ಭಾಗವತದಲ್ಲಿ ವ್ಯಾಸ ಮಹರ್ಷಿಗಳೇ ತಿಳಿಸಿಕೊಟ್ಟಿದ್ದಾರೆ ಆದಕಾರಣ ಸ್ನಾನ ಮುಗಿದ ನಂತರ ಬಾತ್ರೂಮುಂದೆ ಒಂದು ಮ್ಯಾಟ್ ಅನ್ನು ಹಾಕಿಕೊಳ್ಳಿ ನೀಟಾಗಿ ಕಾಲನ್ನು ಒರೆಸಿಕೊಂಡು ಮನೆಯೊಳಗಡೆ ಬರಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god

Leave a Reply

Your email address will not be published. Required fields are marked *