ನಿಮಗೆ ಬೇಕಾದ ಎಲ್ಲವನ್ನು ದೇವರ ಮುಂದೆ ಬಿಡಿಬಿಡಿಯಾಗಿ ಕೇಳದೆ ಒಂದು ವಾಕ್ಯದಲ್ಲಿ ಹೀಗೆ ಕೇಳಿಬಿಡಿ !!ಮ್ಯಾಜಿಕ್ ತರಹ ಕೆಲಸ ಮಾಡುತ್ತೆ….. ಯಾವಾಗಲೂ ನಾವು ಪ್ರಾರ್ಥನೆಯನ್ನು ಮಾಡುತ್ತಿರುತ್ತೇವೆ ಏನಾದರೂ ಬೇಕು ಎಂದು ಕೇಳುತ್ತಿರುತ್ತೇವೆ ಒಂದು ಸಲ ಕೆಲಸ ಬೇಕೆಂದು ಹೇಳಿ.

WhatsApp Group Join Now
Telegram Group Join Now

ಒಂದು ಸಲ ಮದುವೆ ಆಗಬೇಕು ಇಲ್ಲ ವಿದ್ಯೆ ಬೇಕು ಮಕ್ಕಳ ಆರೋಗ್ಯ ಚೆನ್ನಾಗಿರಬೇಕು ಅಥವಾ ಪ್ರತಿಯೊಬ್ಬರಿಗೂ ಆರೋಗ್ಯ ಬೇಕು ಸಂಪಾದನೆ ಚೆನ್ನಾಗಿರಬೇಕು ಎಲ್ಲದರಲ್ಲೂ ನಾವು ಮುಂದೆ ಹೋಗಬೇಕು ಯಶಸ್ಸನ್ನು ಪಡೆಯಬೇಕು ಎಂದು ಪ್ರಾರ್ಥನೆಯನ್ನು ಮಾಡುತ್ತಿರುತ್ತೇವೆ.

ಅಂದರೆ ಪ್ರಾರ್ಥನೆಯನ್ನು ಈ ರೀತಿ ಬಿಡಿಬಿಡಿಯಾಗಿ ಮಾಡಬೇಕಾ ಅಥವಾ ಈ ಎಲ್ಲವನ್ನು ಬೇಕು ಎಂದು ನಾವು ಒಂದೇ ಸಲ ಬಯಸಬೇಕಾ ದೇವರ ಬಳಿ ಯಾವ ರೀತಿ ನಾವು ಪ್ರಾರ್ಥಿಸಬೇಕು ಬೇರೆ ಬೇರೆ ದಿನಗಳಲ್ಲಿ ಬೇರೆ ಬೇರೆ ಸಮಯದಲ್ಲಿ ದೇವಸ್ಥಾನಕ್ಕೆ ಹೋದಾಗ.

ಒಂದು ರೀತಿ ಮನೆಯಲ್ಲಿ ಪೂಜೆ ಮಾಡುವಾಗ ಒಂದು ರೀತಿ ಈ ರೀತಿ ಪ್ರಾರ್ಥನೆಯನ್ನು ಮಾಡಬೇಕಾ ಇಲ್ಲ ಪ್ರಾರ್ಥನೆ ಯಾವಾಗಲೂ ಒಂದೇ ರೀತಿ ಇರಬೇಕು ಆ ಪ್ರಾರ್ಥನೆಯಲ್ಲಿ ಆ ಎಲ್ಲವೂ ಸೇರಿರಬೇಕು ಯಾವುದೋ ಒಂದು ಬೇಕಾದಾಗ ಮಾತ್ರ ಪ್ರಾರ್ಥನೆಯನ್ನು ಮಾಡುವುದಲ್ಲ.

ಪ್ರತಿನಿತ್ಯ ನಮಗೆ ಎಲ್ಲವೂ ಬೇಕು ಆರೋಗ್ಯನು ಬೇಕು ಸಂಪಾದನೆ ಚೆನ್ನಾಗಿರಬೇಕು ಮತ್ತು ವಿದ್ಯೆ ಬೇಕು ಬುದ್ಧಿ ಬೇಕು ಜ್ಞಾನ ಬೇಕು ಇದೆಲ್ಲವನ್ನು ಸಹ ನಾವು ಪಡೆದುಕೊಳ್ಳಬೇಕೆಂದರೆ ಭಗವಂತನ ಬಳಿ ಒಂದೇ ರೀತಿ ಪ್ರಾರ್ಥನೆ ಮಾಡಬೇಕು ಆ ಪ್ರಾರ್ಥನೆಯನ್ನೇ ಪ್ರತಿನಿತ್ಯ ಮಾಡುವುದರಿಂದ.

ಅದು ಒಂದು ಜಪವಾಗಿ ಪರಿವರ್ತನೆ ಆಗುತ್ತದೆ ಎಲ್ಲರಿಗೂ ಜೀವನದಲ್ಲಿ ಒಂದು ದೊಡ್ಡ ಮಟ್ಟಿಗೆ ಹೋಗಬೇಕು ಎಂದು ಆಸೆ ಇರುತ್ತದೆ ಆದರೆ ಹೋಗಬೇಕು ಎಂದಾದರೆ ಆ ರೀತಿ ಧೈರ್ಯಾನು ಬರಬೇಕು ಧೈರ್ಯ ಇಲ್ಲವೆಂದರೆ ಏನು ಮಾಡಲು ಆಗುವುದಿಲ್ಲ ಅದಕ್ಕೋಸ್ಕರ.

ನಾವು ಈ ರೀತಿ ಸರಳವಾಗಿ ಆ ಒಂದು ಜಪವನ್ನ ಪ್ರಾರ್ಥನೆಯನ್ನು ಮಾಡಬೇಕು ಯಾವ ರೀತಿ ಎಂದರೆ ಆರೋಗ್ಯದಿಂದ ಸತ್ಯ ನ್ಯಾಯ ಮಾರ್ಗದಿಂದ ನಾವು ದುಡಿದಂತಹ ಸಂಪಾದನೆಯನ್ನು ಧೈರ್ಯವಾಗಿ ದೊಡ್ಡ ಮಟ್ಟದಲ್ಲಿ ಬೆಳೆಸಿ ಉಳಿಸುವಂತಹ ಜ್ಞಾನವನ್ನು ಕೊಡು ಪರಮಾತ್ಮ.

ಎಂದು ನಾವು ಪ್ರಾರ್ಥನೆಯನ್ನು ಮಾಡಬೇಕು.ಇದಿಷ್ಟನ್ನು ನಾವು ಪ್ರಾರ್ಥನೆ ಮಾಡಿದಾಗ ನಮಗೆ ಧೈರ್ಯ ಬರುತ್ತದೆ ಒಳ್ಳೆಯ ನ್ಯಾಯಮಾರ್ಗದಲ್ಲಿ ನಡೆಯುವಂತಹ ಯೋಚನೆ ಬರುತ್ತದೆ ಅದನ್ನು ಉಳಿಸುವಂತಹ ಅದನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿಕೊಂಡು ಹೋಗುವಂತಹ ಜ್ಞಾನವು ಬರುತ್ತದೆ.

ಈ ರೀತಿ ಸಣ್ಣದಾಗಿ ಸರಳವಾಗಿ ಒಂದೇ ವಾಕ್ಯದಲ್ಲಿ ನಾವು ದೇವರನ್ನ ಪ್ರತಿನಿತ್ಯ ಪ್ರಾರ್ಥನೆ ಮಾಡೋಣ ಅದರಿಂದ ಒಳ್ಳೆಯದನ್ನು ಪಡೆದುಕೊಳ್ಳೋಣ ಒಳ್ಳೆಯ ಮಾರ್ಗದಲ್ಲಿ ನಡೆಯೋಣ ಇದೇ ಭಗವಂತನಲ್ಲಿ ನಾವು ಪ್ರಾರ್ಥಿಸಬೇಕಾಗಿರು ವಂತಹ ಪ್ರಾರ್ಥನೆ ಆಗಿರಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ