ನಿಮಗೆ ಸ್ವಂತ ಮನೆ ಬೇಕಾಯಿತು 21 ಬಾರಿ ಭೂವರಹ ಸ್ವಾಮಿ ಮಂತ್ರ ಪಟಿಸಿ ಪವಾಡದ ರೀತಿಯಲ್ಲಿ ನಿಮ್ಮ ಆಸೆ ನೆರವೇರುತ್ತದೆ…ಎಲ್ಲರಿಗೂ ಸ್ವಂತ ಮನೆ ಇರಬೇಕು ಮತ್ತು ಬೇಕೇ ಬೇಕು ಎಂದು ಅನಿಸುತ್ತದೆ ಅದಕ್ಕೆ ಒಂದು ಗಾದೆ ಕೂಡ ಇದೆ ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂದು ಹಿರಿಕರು ನಮಗೆ ಹೇಳುತ್ತಿರುತ್ತಾರೆ ಇದಕ್ಕಾಗಿ ಎಲ್ಲರಿಗೂ ಸ್ವಂತ ಮನೆಯ.

WhatsApp Group Join Now
Telegram Group Join Now

ಕನಸಂತು ಇದ್ದೇ ಇರುತ್ತದೆ ಜೀವನದಲ್ಲಿ ಮದುವೆ ಮಾಡುವುದು ಮನೆ ಕಟ್ಟುವುದು ಬಹಳ ಕಷ್ಟದ ವಿಷಯ ಎಲ್ಲರಿಗೂ ಅನಿಸುತ್ತದೆ ಸ್ವಂತ ಮನೆ ಬೇಕು ಎಂದು ಎಲ್ಲರೂ ಕನಸನ್ನು ಕಾಣುತ್ತಲೇ ಇರುತ್ತಾರೆ ಸಾಯುವಷ್ಟರಲ್ಲಿ ನನಗೆ ಒಂದು ಸ್ವಂತ ಮನೆ ನನ್ನ ಹೆಸರಿನಲ್ಲಿ ಆಗಬೇಕು ಒಂದು ಸೂರು ಬೇಕು ಎಂದು ಎಲ್ಲರೂ ಪ್ರಯತ್ನಪಡುತ್ತಲೇ ಇರುತ್ತಾರೆ ಕಟ್ಟಿರುವ ಮನೆಯನ್ನ ಖರೀದಿ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

See also  ಬಹಳ ಬೇಗ ಶ್ರೀಮಂತರಾಗುವ ರಾಶಿಯವರು...ಇವರೆ ನೋಡಿ ಅದೃಷ್ಟದ ರಾಶಿಗಳಲ್ಲಿ ನಿಮ್ಮದು ಇದೆಯಾ ನೋಡಿ

ಮಾಡುವುದಾಗಿರಲಿ ಅಥವಾ ಮನೆಯನ್ನು ಕಟ್ಟುವುದಕ್ಕಾಗಲಿ ಯಾವುದೇ ರೂಪದಲ್ಲಾದರೂ ಒಂದು ಮನೆ ಅನ್ನುವುದು ಬೇಕೇ ಬೇಕು ಎನಿಸುತ್ತದೆ ಎಲ್ಲರ ಕನಸು ಹಾಗೆ ಇರುತ್ತದೆ ಪ್ರತಿಯೊಬ್ಬರ ಆಸೆ ಕೂಡ ಅದೇ ಆಗಿರುತ್ತದೆ ಈ ಆಸೆ ನೆರವೇರಬೇಕು ಎಂದರೆ ಏನು ಮಾಡಬೇಕು ಸ್ವಂತ ಮನೆ ಕನಸು ಸಹಕಾರ ಆಗಬೇಕು ಎಂದರೆ ಅಥವಾ ತೊಂದರೆ ಇಲ್ಲದೆ ನೀವು ಮನೆ ಖರೀದಿಸಬೇಕು.

ಎಂದರೆ ಅಥವಾ ಮನೆ ಕಟ್ಟಬೇಕು ಎಂದರೆ ಏನು ಮಾಡಬೇಕು ಇನ್ನು ಕೆಲವರಿಗೆ ನನ್ನ ಹೆಸರಿನಲ್ಲಿ ಒಂದು ಸೈಟ್ ಆದರೂ ಬೇಕು ಒಂದು ಸೈಟ್ ಆದರೂ ತೆಗೆದುಕೊಳ್ಳಬೇಕು ಒಂದು ಪುಟ್ಟ ಭೂಮಿಯಾದರೂ ನನ್ನ ಹೆಸರಿಗೆ ಬೇಕು ಎಂದು ಪ್ರಯತ್ನ ಪಡುತ್ತಲೇ ಇರುತ್ತಾರೆ ನಾವು ಭೂಮಿ ಖರೀದಿಗಾಗಲಿ ಅಥವಾ ಮನೆ ಕಟ್ಟುವುದಕ್ಕಾಗಲಿ ಅಥವಾ ಮನೆ.

ತೆಗೆದುಕೊಳ್ಳುವುದಕ್ಕಾಗಲಿ ಕಷ್ಟಗಳು ಅಡೆತಡೆಗಳು ಬರಬಾರದು ಎಂದರೆ ಈ ಮಂತ್ರ ಶಾಸ್ತ್ರದಲ್ಲಿ ತಿಳಿಸಿರುವಂತಹ ಈ ಒಂದು ಶಕ್ತಿಶಾಲಿ ಮಂತ್ರವನ್ನ ಪ್ರತಿನಿತ್ಯ ನೀವು 21 ಬಾರಿ ಅಥವಾ 108 ಬಾರಿ ಆಗಿರಬಹುದು ಪಠಿಸಬೇಕಾಗುತ್ತದೆ ಈ ಮಂತ್ರ ಯಾವುದು ಎಂದರೆ ಶ್ರೀ ಭೂವರಹ ಸ್ವಾಮಿ ಮಂತ್ರ ಈ ಮಂತ್ರಕ್ಕೆ ವಿಶೇಷವಾದ ಶಕ್ತಿ ಇರುತ್ತದೆ ಇದನ್ನು ಯಾವ ಸಮಯದಲ್ಲಿ.

See also  ಬಹಳ ಬೇಗ ಶ್ರೀಮಂತರಾಗುವ ರಾಶಿಯವರು...ಇವರೆ ನೋಡಿ ಅದೃಷ್ಟದ ರಾಶಿಗಳಲ್ಲಿ ನಿಮ್ಮದು ಇದೆಯಾ ನೋಡಿ

ನಾವು ಈ ಮಂತ್ರವನ್ನ ಪಠಿಸಬೇಕು ಅಥವಾ ಹೇಗೆ ನಾವು ಈ ಭೂ ವರಹ ಸ್ವಾಮಿಯನ್ನು ದೇವಸ್ಥಾನಕ್ಕಾಗಲಿ ಅಥವಾ ಪ್ರದಕ್ಷಣೆಗಾಗಿ ಏನಾದರೂ ವಿಶೇಷತೆ ಇದೆಯಾ ಎಂದು ನಾನೀಗ ತಿಳಿಸಿಕೊಡುತ್ತಿದ್ದೇನೆ ತುಂಬಾ ವಿಶೇಷವಾದ ಮಂತ್ರವನ್ನು ಪಠಿಸುತ್ತಾ ಬಂದರೆ ವಿಪರೀತವಾದ ಸಮಸ್ಯೆಗಳಿಂದ ನೀವು ಹೊರ ಬರುತ್ತೀರಾ ಏನೇ ತೊಂದರೆಗಳಿದ್ದರೂ ಸ್ವಂತ ಮನೆ ಕನಸು.

ನನಸು ಮಾಡಿಕೊಳ್ಳಲು ಸಹಕರಿಸುತ್ತದೆ ಈ ಮಂತ್ರ ನೀವು ವಿಶೇಷವಾಗಿ ಒಂದು ಪುಸ್ತಕದಲ್ಲಿ ಬರೆದುಕೊಂಡು ದೇವರ ಮನೆಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ ಪ್ರತಿನಿತ್ಯ ನೀವು ಬೆಳಗ್ಗೆ ಅಥವಾ ಸಾಯಂಕಾಲ ಆಯಾದರೂ ಆಯಿತು ಅಥವಾ ಬೆಳಗ್ಗೆಯಾದರೂ ಆಯ್ತು ಪೂಜೆ ಮಾಡುವ ಸಮಯದಲ್ಲಿ ಇದನ್ನ 21 ಬಾರಿ ಜಪ ಮಾಡಬೇಕಾಗುತ್ತದೆ ಅಥವಾ ನಾನು ಇನ್ನೂ ಜಾಸ್ತಿ.

ಮಾಡುತ್ತೇನೆ ಎಂದರೆ ನೀವು 108 ಬಾರಿ ಸಹ ಈ ಮಂತ್ರವನ್ನು ನೀವು ಪಠಿಸಬಹುದು ಈ ಮಂತ್ರವನ್ನು ಪ್ರತಿನಿತ್ಯ ನೀವು ಪಠಿಸುತ್ತಾ ಬಂದರೆ ನಿಮಗೆ ಒಳ್ಳೆಯ ಶುಭಫಲ ಲಭಿಸುತ್ತದೆ ಇದು ತುಂಬಾ ಶಕ್ತಿಶಾಲಿಯಾದ ವರಹ ಸ್ವಾಮಿ ಮಂತ್ರ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಬಹಳ ಬೇಗ ಶ್ರೀಮಂತರಾಗುವ ರಾಶಿಯವರು...ಇವರೆ ನೋಡಿ ಅದೃಷ್ಟದ ರಾಶಿಗಳಲ್ಲಿ ನಿಮ್ಮದು ಇದೆಯಾ ನೋಡಿ

By god