ಕೈಯಲ್ಲಿ ಈ ರೇಖೆ ಇದ್ದರೆ ನೀವು ಅದೃಷ್ಟವಂತರು…ಹಸ್ತ ರೇಖೆಗಳನ್ನ ನೋಡಿ ಭವಿಷ್ಯ ಹೇಳುತ್ತೇನೆ ಎಂದು ಎಷ್ಟೋ ಜನ ಸುಳ್ಳು ಹೇಳಿ ದುಡ್ಡು ಕಸಿದು ಅವರ ಭವಿಷ್ಯವನ್ನ ರೂಪಿಸಿಕೊಳ್ಳುತ್ತಿದ್ದಾರೆ ಆದರೂ ನಾವು ಹಸ್ತ ರೇಖೆಗಳನ್ನ ನಂಬುವುದನ್ನು ಬಿಟ್ಟಿಲ್ಲ ಇದು ನಿಜವ ಸುಳ್ಳು ಗೊತ್ತಿಲ್ಲ ಆದರೂ ಹಸ್ತ ವಿಲ್ಲದಿದ್ದರೂ ಭವಿಷ್ಯವಿದೆ ಅನ್ನುವುದಂತೂ ಸತ್ಯ.
ಕಷ್ಟಪಟ್ಟು ನಿಷ್ಠೆಯಿಂದ ಕೆಲಸ ಮಾಡಿದರೆ ಇಂದಲ್ಲ ನಾಳೆ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು ಹೇಳುತ್ತಾ ಈ ವಿಡಿಯೋವನ್ನು ಶುರು ಮಾಡೋಣ.ಅಂಗೈನಲ್ಲಿ ಎಕ್ಸ ಆಕಾರದ ರೇಖೆ ಇದ್ದರೆ ಅವರು ಅತ್ಯಂತ ಬುದ್ಧಿವಂತರು ಈ ರೀತಿಯ ರೇಖೆ ಅಲೆಕ್ಸಾಂಡರ್ ಹಾಗೂ ಗ್ರಾಹಂಬೆಲ್ ಅಂತಹ ವ್ಯಕ್ತಿಗಳ ಕೈಯಲ್ಲಿ ಇತ್ತು ನಿಮ್ಮ ಕಿರುಬೆರಳಲು ಹಾಗೂ ಹೆಬ್ಬೆರಳನ್ನು ಕೂಡಿಸಿದಾಗ.
ನಿಮ್ಮ ವಿಸ್ಟನ ಭಾಗ ಮೇಲೆ ಬಂದರೆ ನೀವು ಜೀವನದಲ್ಲಿ ಅತ್ಯಂತ ಯಶಸ್ವಿ ವ್ಯಕ್ತಿಗಳಾಗುತ್ತೀರಾ ಇಂಥವರು ಬಹಳ ಬುದ್ಧಿವಂತರು ಮತ್ತು ಏನನ್ನಾದರೂ ಸಾಧಿಸುವ ಶಕ್ತಿ ಅವರಿಗೆ ಇರುತ್ತದೆ ಸಾಮಾನ್ಯವಾಗಿ ಎಲ್ಲರ ರಕ್ತದ ಬಣ್ಣ ಒಂದೇ ಅದೇ ಕೆಂಪು ಹಿಮೋಗ್ಲೋಬಿನ್ ಈ ರಕ್ತಕ್ಕೆ ಕೆಂಪು ಬಣ್ಣ ಕೊಡುತ್ತದೆ ಅನ್ನುವುದು ವಿಜ್ಞಾನದಿಂದ ತಿಳಿದಿದ್ದೇವೆ ಆದರೂ ಗೋಲ್ಡನ್.
ಬ್ಲೆಡ್ ಇರುವುದು ಸತ್ಯ ಬೇಕಾದರೆ ನೀವು ಗೂಗಲ್ ನಲ್ಲಿ ಸರ್ಚ್ ಮಾಡಿ ಹುಡುಕಬಹುದು ಗೋಲ್ಡನ್ ರಕ್ತ ಇದೆ ಆದರೆ ಇದು ತುಂಬಾನೇ ಅಪರೂಪದ ಸ್ಥಿತಿ ಈ ರೀತಿ ಗೋಲ್ಡನ್ ರಕ್ತ ಇರುವವರಿಗೆ ಸೂಪರ್ ಮತ್ತು ನೈಸರ್ಗಿಕ ಶಕ್ತಿ ವಿಶೇಷ ಶಕ್ತಿ ಇದಕ್ಕೆ ಇರುತ್ತದೆ ನಿಮ್ಮ ಪಾದಗಳನ್ನ ನೋಡಿಕೊಳ್ಳಿ ಸಾಮಾನ್ಯವಾಗಿ ಐದು ರೀತಿಯ ಪಾದಗಳು ಇರುತ್ತವೆ ಅಂದರೆ ಐದು ಆಕಾರದ.
ಪಾದಗಳು ಈಜಿಪ್ಟ್ ಎನ್ ರೋಮನ್ ಗ್ರೀಕ್ ಜರ್ಮನಿಕ್ ಮತ್ತು ಸೆಲ್ಫಿಕ್ ನಿಮ್ಮ ಪಾದಗಳನ್ನ ಈ ಶೇಪ್ ನೊಂದಿಗೆ ಮ್ಯಾಚ್ ಮಾಡಿಕೊಳ್ಳಿ ನಿಮ್ಮ ಪಾದ ಈಜಿಪ್ಟಿಯನ್ನಾಗಿದ್ದರೆ ನೀವು ತುಂಬಾನೇ ಸಾಮಾಜಿಕ ಜೀವಿಗಳು ಜನರೊಡನೆ ಸುಲಭವಾಗಿ ಬೆರೆಯುತ್ತೀರಾ ರೋಮನ್ ಇದ್ದರೆ ಅವರು ಎಲ್ಲವನ್ನ ಲಾಜಿಕ್ ಆಗಿ ಯೋಚಿಸುತ್ತಾರೆ ಅವರು ತುಂಬಾ ನಂಬಿಕೆಯಿಂದ.
ಇರುತ್ತಾರೆ ಗ್ರೀಕ್ ಪಾದಗಳಿದ್ದರೆ ಅವರು ಸ್ವಲ್ಪ ನಾಚಿಕೆ ಸ್ವಭಾವದವರು ಆದರೆ ಅತ್ಯಂತ ಬುದ್ಧಿವಂತರು ಜರ್ಮನಿಕ್ ಪಾದಗಳನ್ನು ಹೊಂದಿದ್ದರೆ ಅವರ ಬುದ್ಧಿ ಸಾಮಾನ್ಯವಾಗಿ ಇರುತ್ತದೆ ಮತ್ತು ತುಂಬಾ ಹೃದಯ ವಂತಿ ವ್ಯಕ್ತಿಗಳಾಗಿರುತ್ತಾರೆ ಸೆಲ್ಟಿಕ್ ಪದಗಳನ್ನು ಹೊಂದಿದ್ದರೆ ಇಂತಹ ವ್ಯಕ್ತಿಗಳಿಗೆ ಗಣಿತದಂತಹ ವಿಷಯಗಳು ಅತಿ ಸುಲಭ ವಾಗಿ ಇರುತ್ತವೆ.
ನಿಮ್ಮ ಹಸ್ತವನ್ನು ಚಾಚಿ ನಿಮ್ಮ ಬೆರಳುಗಳನ್ನು ಪರೀಕ್ಷಿಸಿ ಇದರಲ್ಲಿ ಮೂರು ರೀತಿಯಾಗಿ ಇರುತ್ತದೆ ತೋರು ಬೆರಳು ಉಂಗುರು ಬೆರಳಿಗಿಂತ ಉದ್ದವಿರುತ್ತದೆ ಉಂಗುರದ ಬೆರಳು ತೋರುಬೆರಳಿಗಿಂತ ಉದ್ದವಿರುತ್ತದೆ ತೋರು ಬೆರಳು ಮತ್ತು ಉಂಗುರ ಬೆರಳು ಎರಡು ಒಂದೇ ಸಮ ಇರುವುದು ನಿಮ್ಮ.
ತೋರು ಬೆರಳು ಉಂಗುರು ಬೆರಳಿಗಿಂತ ಉದ್ದವಿದ್ದರೆ ನೀವು ತುಂಬಾನೇ ಬುದ್ಧಿವಂತರು ಉಂಗುರ ಬೆರಳು ತೋರುಬೆರಳಿಗಿಂತ ಉದ್ದವಿದ್ದರೆ ಇವರ ಐ ಕ್ಯೂ ಸಾಮಾನ್ಯದವರಿಗಿಂತ ಹೆಚ್ಚಾಗಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.