ಪ್ರತಿಯೊಬ್ಬರ ಕೈಗಳಲ್ಲಿ X ರೀತಿಯ ಚಿಹ್ನೆ ಇದ್ದರೆ ಅದು ಏನು ಮತ್ತೆ ಅದರ ಕಾರಣ ಏನಾಗುತ್ತದೆ :ಮಾನವನ ಹಸ್ತ ಸಾಮುದ್ರಿಕತೆ ಒಂದು ಕುತೂಹಲಕಾರಿ ವಿದ್ಯೆ ತಜ್ಞರ ಪ್ರಕಾರ ಹಸ್ತದ ಪ್ರತಿ ರೇಖೆಯು ಗುಣಗಳನ್ನು ತೋರಿಸುತ್ತದೆ.ಇದು ಭವಿಷ್ಯದ ಜೀವನದ ಬಗ್ಗೆ ವಿವರಗಳನ್ನು ಕೂಡ ಕೊಡುತ್ತದೆ ಎಂದು ಒಂದು ನಂಬಿಕೆ,ಇದರಲ್ಲಿ ವಿವಾಹ ವಿದ್ಯೆ ಹಣ ಹಾಗೂ ಆರೋಗ್ಯ ಮುಂತಾದವುಗಳ ಬಗ್ಗೆ ವಿವರಗಳನ್ನು ತಿಳಿಯಬಹುದು.ಇನ್ನೂ ಈ ಭವಿಷ್ಯ ಆಗಿರಬಹುದು ಮತ್ತು ಹಸ್ತ ಸಾಮಗ್ರಿ ಕೂಡ ಆಗಿರಬಹುದು ತುಂಬಾ ಜನ ಇದನ್ನು ಕಡೆಗಣಿಸುವವರು ಕೂಡ ಇದ್ದಾರೆ ಮತ್ತು ಇದನ್ನು ಅಪಾರವಾಗಿ ನಂಬುವವರು ಕೂಡ ಇದ್ದಾರೆ.ಇನ್ನು ಈ ರೇಖೆಗಳಲ್ಲಿ ಪ್ರಮುಖವಾದದ್ದು ಎಂದರೆ ಎರಡು ರೇಖೆಗಳು ಸೇರಿ ಎಕ್ಸ್ ಆಕೃತಿಯಲ್ಲಿ ಬರುವ ಆ ರೇಖೆ ತುಂಬಾ ಪ್ರಮುಖವಾದ ಪಾತ್ರವನ್ನು ಹೊಂದಿರುತ್ತದೆ ಮತ್ತು ಈ ಎಕ್ಸ್ ಆಕೃತಿಯು ಯಾವ ಭಾಗದಲ್ಲಿದ್ದರೆ ಮತ್ತು ಯಾವ ರೇಖೆಯಲ್ಲಿ ಇದು ಕಂಡುಬಂದರೆ ಸರಿ ಅದರ ಬಗ್ಗೆ ತಿಳಿಯೋಣ.

ಈ ರೀತಿ ಎಕ್ಸ್ ಅಕ್ಷರವು ಕೈಯ ರೇಖೆಯಲ್ಲಿ ಕಂಡುಬರುವ ಜನರು ತುಂಬಾ ಕಡಿಮೆ ಆದರೆ ಈ ವ್ಯಕ್ತಿಗಳು ಜಗತ್ತಿನ ದೆಸೆಯನ್ನು ಬದಲಾಯಿಸಬಹುದಾದ ನೈಪುಣ್ಯತೆ ಹೊಂದಿರುತ್ತಾರೆ.ನಾಯಕತ್ವದ ಗುಣಲಕ್ಷಣಗಳನ್ನು ಹೊಂದಿರುತ್ತಾರೆ ಎಂದು ತಜ್ಞರು ತಿಳಿಸುತ್ತಾರೆ ಈ ರೀತಿ ಎಕ್ಸ್ ಆಕೃತಿಯ ರೇಖೆಯನ್ನು ಹೊಂದಿರುವವರು ನಾಯಕತ್ವದ ಗುಣವನ್ನು ಹೊಂದಿರುತ್ತಾರೆ ಮತ್ತು ಅವರೊಬ್ಬರೇ ನಾಯಕತ್ವ ಸ್ಥಳದಲ್ಲಿ ಇರುತ್ತಾರೆ ಎಂದು ತಜ್ಞರು ಹೇಳುವರು.ಇವರು ಮಾಡುವ ಕೆಲಸಗಳು ಐತಿಹಾಸಿಕ ಮತ್ತು ಜಗತ್ತಿನ ಹಣೆಬರಹವನ್ನು ಬದಲಾಯಿಸುವಂತಹ ಅನೇಕ ರೀತಿಯ ಕೆಲಸಗಳು ಆಗಿರುತ್ತವೆ ಈ ರೀತಿ ಎಕ್ಸ್ ಆಕೃತಿಯ ಜನರು ಕೇವಲ ಮೂರು ಅಥವಾ ನಾಲ್ಕು ಜನರು ಮಾತ್ರ ಸಿಗುವರೆಂದು ತಜ್ಞರು ಪರಿಶೀಲಿಸಿದ್ದಾರೆ .ನೀವೆಲ್ಲರೂ ಅಲೆಕ್ಸಾಂಡರ್ ಯಾರು ಎಂದು ಕೇಳಿದಿರಬಹುದು ಆತನ ಕೈಯಲ್ಲೂ ಕೂಡ ಎಕ್ಸ್ ಆಕೃತಿ ಇದ್ದಿತು ಎಂದು ಗುರುತಿಸಲ್ಪಡುತ್ತದೆ , ಹಾಗೂ ಹಿಂದಿನ ಅನೇಕ ನಾಯಕರು ಉದಾಹರಣೆಗೆ ಅಬ್ರಹಾಹಿಬ್ಲಿಕ್ ಅವರ ಕೈಯಲ್ಲೂ ಕೂಡ ಈ ರೀತಿ ಚಿನ್ಹೆಯನ್ನು ಕಾಣಬಹುದು ಅದನ್ನು ಪರಿಶೀಲಿಸಿದ ರಿಂದ ಇದು ಸತ್ಯವೆಂದು ತಿಳಿದು ಬರುತ್ತದೆ.

WhatsApp Group Join Now
Telegram Group Join Now

ಏಕೆಂದರೆ ಆ ರೀತಿ ಆಕೃತಿ ಉಳ್ಳವರು ಸತ್ತ ನೂರು ವರ್ಷದ ಬಳಿಕವೂ ಕೂಡ ಅವರ ಹೆಸರು ಹಾಗೆ ಉಳಿದಿರುತ್ತದೆ ಬರೀ ಒಂದು ಕೈಯಲ್ಲಿ ಮಾತ್ರ ಎಕ್ಸ್ ಗುರುತಿನ ಆಕೃತಿ ಹೊಂದಿರುವ ವ್ಯಕ್ತಿಗಳು ಅವರ ಜೀವನದಲ್ಲಿ ಬೇಕಾಗಿರುವ ಲೇಖ ಪ್ರಯೋಜನ ಬರುವಂತಹ ಕೆಲಸಗಳನ್ನು ಮಾಡಿರುತ್ತಾರೆ ಮತ್ತು ಅದರಿಂದ ತಕ್ಕ ಪ್ರಯೋಜನವನ್ನು ಹೊಂದಿರುತ್ತಾರೆ ಮತ್ತು ಎರಡು ಕೈಯಲ್ಲೂ ಕೂಡ ಆಕೃತಿಯ ಆ ಚಿನ್ಹೆ ಇದ್ದರೆ ಆ ವ್ಯಕ್ತಿಗಳು ಕೂಡ ದೂರದೃಷ್ಟಿಯನ್ನು ಹೊಂದಿರುತ್ತಾರೆ.ಅವರಿಗೆ ಆಗುವ ಅಂದರೆ ಮುಂದೆ ನಡೆಯುವ ಕೆಲವು ವಿಷಯಗಳ ಬಗ್ಗೆ ಅವರಿಗೆ ಮುಂಜಾಗ್ರು ಕಥೆಯ ಅರಿವು ಮೂಡಿರುತ್ತದೆ ಹಾಗೂ ಈ ರೀತಿಯ ವ್ಯಕ್ತಿಗಳು ಅತಿಯಾದ ಜ್ಞಾಪಕ ಶಕ್ತಿಯನ್ನು ಹೊಂದಿರುತ್ತಾರೆ ಮತ್ತು ಅನೇಕ ವಿಷಯಗಳ ಬಗ್ಗೆ ಕಲಿಯುತ್ತಲೇ ಇರುತ್ತಾರೆ ಮತ್ತು ತಮ್ಮ ಸುತ್ತಮುತ್ತಲಿನ ವ್ಯಕ್ತಿಗಳನ್ನು ಪ್ರಸ್ತುತಿ ನೋಡಿತ್ತಿರುವಂತವರಾಗಿರುತ್ತಾರೆ. ಸುತ್ತಮುತ್ತ ನಡೆಯುವ ಸಂದರ್ಭಗಳನ್ನು ನಿಭಾಯಿಸುವ ಮತ್ತು ಅದಕ್ಕೆ ಹೊಂದಿಕೊಳ್ಳುವ ಹಾಗೆ ಈ ವ್ಯಕ್ತಿಗಳು ಇರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.