ನಿಮ್ಮ ಗಣ ಯಾವುದು ತಿಳಿಯಿರಿ ಗಣಗಳ ಗುಣಲಕ್ಷಣಗಳು ದೇವಗಣ ಮನುಷ್ಯಗಣ ರಾಕ್ಷಸಗಣ…ಜ್ಯೋತಿಷ್ಯದಲ್ಲಿ ಮನುಷ್ಯರನ್ನು ಮೂರು ಗಣಗಳ ಹಾಗೆ ವಿಂಗಡಿಸಲಾಗಿದೆ ದೇವಗಣ ಮನುಷ್ಯ ಗಣ ಮತ್ತು ರಾಕ್ಷಸ ಗಣ ಎಂದು ಮನುಷ್ಯನ ಜನ್ಮ ನಕ್ಷತ್ರಗಳ ಆಧಾರದ ಮೇಲೆ ಅವರವರ ಗಣಗಳು ತೀರ್ಮಾನವಾಗಿರುತ್ತದೆ 27 ನಕ್ಷತ್ರಗಳನ್ನು ಮೂರು ಭಾಗಗಳಾಗಿ.

WhatsApp Group Join Now
Telegram Group Join Now

ಹಂಚಿದರೆ ಒಂದೊಂದು ಗಣಗಳು ಹಾಗೆ ಮುಂದೆ ಬರುತ್ತವೆ ಅದರಲ್ಲಿ ನಿಮ್ಮ ಗಣವು ಇರುತ್ತದೆ ಎಂದು ಹೇಳಬಹುದು. ಮೊದಲಿಗೆ ನಿಮ್ಮ ನಕ್ಷತ್ರ ಪುಷ್ಯ ನಕ್ಷತ್ರ ,ಪುನರ್ವಶಿ ನಕ್ಷತ್ರ, ಶ್ರವಣ ನಕ್ಷತ್ರ ,ಅನುರಾಧ ನಕ್ಷತ್ರ, ಅಶ್ವಿನಿ ನಕ್ಷತ್ರ ಮತ್ತು ಸ್ವಾತಿ ನಕ್ಷತ್ರ ಅಸ್ತ ನಕ್ಷತ್ರ ಮತ್ತು ದುರ್ಗಶೀರ, ರೇವತಿ ನಕ್ಷತ್ರ, ಈ ನಕ್ಷತ್ರಗಳಲ್ಲಿ ನೀವು ಜನಿಸಿದ್ದರೆ ನೀವು ದೇವಗಣರಾಗಿ ಇರುತ್ತೀರ ದೇವಗಣದ.

ಸ್ವಭಾವ ಅವರು ಹೆಸರಿಗೆ ತಕ್ಕಂತೆ ದೇವರ ರೀತಿಯೇ ಇರುತ್ತಾರೆ ಮತ್ತು ಅವರ ಚಿಂತನೆಗಳು ಮತ್ತು ಆಲೋಚನೆಗಳು ಚಾಚು ತಪ್ಪದೆ ದೇವಾನುದೇವತೆಗಳ ಹಾಗೆ ಇರುತ್ತದೆ ಒಳ್ಳೆಯ ಸಮಾಚಾರಗಳು ಮತ್ತು ಒಳ್ಳೆಯ ಆಲೋಚನೆಗಳು ಅವರ ಬುದ್ಧಿಶಕ್ತಿಗೆ ಅಧಿಕವಾಗಿರುತ್ತದೆ ಯಾವ ನಿರ್ಧಾರವನ್ನು ತೆಗೆದುಕೊಂಡರೆ ಸರಿಇರುತ್ತದೆ ಎಂಬುದರ ಬಗ್ಗೆ ಅರಿವು ಕೂಡ.

ಅವರಿಗೆ ಹೆಚ್ಚಾಗಿರುತ್ತದೆ ಅಂತವರು ಈ ಜಗತ್ತನ್ನೇ ಹಾಳುವ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಒಬ್ಬರಾಗಿರುತ್ತಾರೆ ಅದು ಅವರ ಜಾತಕದ ಹೊರತು ಬೇರೆ ಯಾರು ಆಗಿರಲು ಸಾಧ್ಯವಿಲ್ಲ ಅವರ ಜಾತಕದಾರ ಸಮಯ ಕೂಡ ಅದಕ್ಕೆ ಹೊಂದಿಕೊಳ್ಳಬೇಕು ಆಗಿದ್ದು ಅವರು ದೇವಗಣದ ನಕ್ಷತ್ರದವರಾಗಿದ್ದಾರೆ ಅವರ ಸ್ವಭಾವ ತುಂಬಾ ವಿಭಿನ್ನವಾಗಿ ಮತ್ತು ಆಧ್ಯಾತ್ಮದ ಕಡೆ.

ಅಧಿಕವಾಗಿರುತ್ತದೆ,ಅವರು ತುಂಬಾ ಸರಳವಾಗಿ ಇರುತ್ತಾರೆ ಮತ್ತು ಸಾಧಾರಣ ಜೀವನವನ್ನು ಅಧಿಕವಾಗಿ ಬಯಸುವವರಾಗಿರುತ್ತಾರೆ ಅವರಿಗೆ ತುಂಬಾ ಆಡಂಬರ ಬೇಕಾಗಿರುವುದಿಲ್ಲ ಏಕೆಂದರೆ ಅವರ ಮನಸ್ಸು ಅಷ್ಟು ನಿರ್ಮಲ ಮತ್ತು ಶುದ್ದಿಯಾಗಿರುತ್ತದೆ ಹಾಗಾಗಿ ಅವರು ಯಾವ ಜಗದಲ್ಲಿ ಇದ್ದಾರೋ ಅಲ್ಲಿ ತುಂಬಾ ಖುಷಿಯಾಗಿ ಅವರ.

ಸುತ್ತಮುತ್ತಲಿನವರನ್ನು ಸಂತೋಷವಾಗಿಟ್ಟುಕೊಳ್ಳುತ್ತಾರೆ, ಮತ್ತು ಹಲವು ರೀತಿಯ ಜಗಳಗಳಿಂದ ಅವರು ದೂರವಿರುತ್ತಾರೆ ಮತ್ತು ಶಾಂತಿ ಸ್ವಭಾವದಿಂದ ಅವರ ದೇಹವನ್ನು ತುಂಬಾ ಹತೋಟಿಗೆ ತಂದಿಟ್ಟುಕೊಂಡಿರುತ್ತಾರೆ.ಪೂರ್ವಾಷಾಡ ನಕ್ಷತ್ರ ಉತ್ತರಾಷಾಡ ನಕ್ಷತ್ರ ಪೂರ್ವ ಪಾಲ್ಗುಣಿ ನಕ್ಷತ್ರ ಉತ್ತರ ಪಾಲ್ಗುಣಿ ನಕ್ಷತ್ರ ಉತ್ತರಭಾದ್ರಪದ ನಕ್ಷತ್ರ ಭರಣಿ ನಕ್ಷತ್ರ ಮತ್ತು ರೋಹಿಣಿ ನಕ್ಷತ್ರ.

ಈ ಗಣಗಳಿಗೆ ನೀವು ಸೇರಿದರೆ ನೀವು ಮನುಷ್ಯ ಗಣಕ್ಕೆ ಸೇರುತ್ತಿರ ಈ ನಕ್ಷತ್ರದಲ್ಲಿ ಜನಿಸಿರುವ ಕರ್ಮಶೀಲ ವ್ಯಕ್ತಿಗಳಾಗಿರುತ್ತಾರೆ ಎಲ್ಲರನ್ನು ಪ್ರಭಾವಿಸುವರಾಗಿರುತ್ತಾರೆ ತುಂಬಾ ಉತ್ಸಾಹದ ಅತಿರೇಕೆದಲ್ಲಿ ಇರುವ ವ್ಯಕ್ತಿಗಳಾಗಿರುತ್ತಾರೆ.ಇವರು ಅಷ್ಟು ಬೇಗನೆ ಚಿಂತೆಗೆ ಜಾರಿ ಬಿಡುವ ಹಾಗೆ ಗುಣವನ್ನು ಕೂಡ ಹೊಂದಿರುತ್ತಾರೆ ನೆನ್ನೆ ಮತ್ತು ನಾಳೆಯ ಬಗ್ಗೆ ಅಧಿಕವಾಗಿ ಸಮಯವನ್ನು.

ಯೋಚಿಸಿ ಕಳಿಯುವುದಿಲ್ಲ ವರ್ತಮಾನದಲ್ಲಿ ಇರುವುದನ್ನೇ ಸ್ವೀಕರಿಸಿ ಅದನ್ನು ಸಂಭ್ರಮಿಸಿ ಅದರಿಂದ ಸಂತೋಷವನ್ನು ಪಡೆದುಕೊಳ್ಳುವ ವ್ಯಕ್ತಿತ್ವ ಹೊಂದಿಕೊಂಡಿರುತ್ತಾರೆ ಕೆಲ ಸನ್ಮಾನಕರ ಘಟನೆಗಳು ಇವರ ಜೀವನದಲ್ಲಿ ನಡೆಯುತ್ತದೆ ಇವರು ತುಂಬಾ ಒಳ್ಳೆಯ ಸ್ವಭಾವದವರಾಗಿರುತ್ತಾರೆ ಮತ್ತು ಇವರನ್ನು ಅಧಿಕ ಜನ ಪ್ರೀತಿಯನ್ನು ಮಾಡುತ್ತಾರೆ.

ಜೇಷ್ಠ ನಕ್ಷತ್ರ, ಶತಭಿತ ನಕ್ಷತ್ರ ,ಚಿತ್ತಾ ನಕ್ಷತ್ರ, ಇವರು ರಾಕ್ಷಸ ಗಣಕ್ಕೆ ಸೇರುತ್ತಾರೆ ಎಂದು ಅರ್ಥವಲ್ಲ ಇವರು ತುಂಬಾ ಕೋಮಲ ಸ್ವಭಾವದವರಾಗಿರುತ್ತಾರೆ ಮತ್ತು ತುಂಬಾ ಉತ್ತಮ ಗುಣಗಳನ್ನು ಹೊಂದಿರುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಇವರು ಅಧಿಕ ಧೈರ್ಯಶಾಲಿಗಳಾಗಿರುತ್ತಾರೆ ಮತ್ತು ಮುಂದಿನದಕ್ಕಾಗಿ ಅಧಿಕವಾಗಿ ಆತರೆಯುತ್ತಿರುವ ವ್ಯಕ್ತಿಗಳಾಗಿ ನಿಮಗೆ ಕಾಣುತ್ತಾರೆ.

ಆದರೆ ಸ್ವಲ್ಪ ಕೆಟ್ಟ ರೀತಿ ಆಲೋಚನೆಯನ್ನು ಇವರು ಮಾಡುತ್ತಾರೆ, ಅದರಿಂದ ಸ್ವಲ್ಪ ದೂರವಿದ್ದರೆ ಕೇವಲ ಒಳ್ಳೆಯ ವಿಷಯದ ಬಗ್ಗೆ ಆಲೋಚನೆಯನ್ನು ಮಾಡಿದ್ದಾರೆ ಇವರು ಅದ್ಭುತ ವ್ಯಕ್ತಿಗಳಾಗಿ ನಿಮಗೆ ಕಾಣಲು ಸಿಗುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god