ಒಂದು ಚಿಟಕಿ ಸಾಕು ಹೊಟ್ಟೆಯ ಬೊಜ್ಜು ಸುತ್ತಳತೆ ಕಡಿಮೆಯಾಗಲು ಡಾಕ್ಟರ್ ರಿಗೂ ಆಶ್ಚರ್ಯವಾಗುತ್ತದೆ…ಈ ವಿಧಾನವನ್ನು ನೀವು ಅನುಸರಿಸಿದರೆ ತಿಂಗಳಲ್ಲಿ 5-7 ಕೆಜಿ ಆರಾಮಾಗಿ ತೂಕವನ್ನು ಇಳಿಸಬಹುದು ನಿಮಗೆ ಎಷ್ಟು ಖುಷಿಯಾಗುತ್ತದೆ ಎಂದರೆ ಹೌದ ನಾನು ಇಷ್ಟು ಬೇಗ ತೂಕವನ್ನ ಕಡಿಮೆ ಮಾಡಿಕೊಂಡನ ಎಷ್ಟು ಸುಲಭವಲ್ಲ ತೂಕ ಕಡಿಮೆ.
ಮಾಡಿಕೊಳ್ಳುವುದು ಎಂದು ಅನಿಸುತ್ತದೆ 100% ಫಲಿತಾಂಶ ಕೊಡುವಂತಹ ತುಂಬಾ ಸುಲಭವಾದ ವಿಧಾನವನ್ನು ನಾನು ನಿಮಗೆ ಹೇಳುತ್ತೇನೆ ತೂಕ ಇಳಿಸಬೇಕು ಬೊಜ್ಜು ಕರಗಬೇಕು ಎಂದು ಹೇಳಿ ವಿಪರೀತವಾದ ಅಂತಹ ವ್ಯಾಯಾಮವನ್ನು ಮಾಡುವುದು ಪದೇಪದೇ ಎಕ್ಸಸೈಜ್ ಮಾಡುವುದು ಅದೇ ಒಂದು ಗುಂಗು ಹಿಡಿದವರ ಹಾಗೆ ಹೇಗಾದರೂ ಮಾಡಿ ನಮ್ಮ.
ತೂಕವನ್ನ ಇಳಿಸಿಕೊಳ್ಳಬೇಕು ಹೊಟ್ಟೆಯ ಬೊಜ್ಜನ ಕರಗಿಸಬೇಕೆಂದು ತುಂಬಾ ಜನ ಪ್ರಯತ್ನ ಮಾಡುತ್ತಾರೆ ಊಟ ಮಾಡುವುದನ್ನು ಬಿಡುವುದು ಇಲ್ಲ ತರಕಾರಿಗಳನ್ನೇ ತಿನ್ನುವುದು ತುಂಬಾನೇ ಗೊಂದಲವಾಗಿ ಏನೇನೋ ಮಾಡುತ್ತಾರೆ ಆದರೂ ಕೂಡ ತೂಕ ಕಡಿಮೆಯಾಗುವುದಿಲ್ಲ ತುಂಬಾನೇ ಟೆಂಶನ್ ಮಾಡಿಕೊಳ್ಳುತ್ತಾರೆ ಇವತ್ತಿನ ಮನೆ ಮದ್ದು ನೀವು ಮಾಡಿ ನೋಡಿ.
ನಿಮ್ಮ ಹೊಟ್ಟೆ ಎಷ್ಟೇ ಮುಂದೆ ಬಂದಿರಲಿ ನಿಮ್ಮ ತೂಕ ಎಷ್ಟೇ ಜಾಸ್ತಿ ಇರಲಿ ಇದನ್ನ ನೀವು ಅನುಸರಿಸಿದರೆ ನಿಮ್ಮ ಹೊಟ್ಟೆ ಕರಗುವುದಕ್ಕೆ ಶುರುಮಾಡುತ್ತದೆ ನಿಮಗೆ ಗೊತ್ತಾಗುವುದಿಲ್ಲ ನಿಮ್ಮ ಹೊಟ್ಟೆ ಹಿಂದೆ ಹೋಗುವುದು ಹಾಗಾದರೆ ತಡ ಮಾಡುವುದು ಬೇಡ ಇದನ್ನು ಹೇಗೆ ಮಾಡುವುದು ಎಂದು ನೋಡೋಣ.ನಮ್ಮತೂಕ ಜಾಸ್ತಿಯಾಗುವುದು ನಮಗೆ ಗೊತ್ತೇ.
ಆಗುವುದಿಲ್ಲ ಯಾವಾಗ ನಮ್ಮ ಬಟ್ಟೆ ಟೈಟ್ ಆಗುತ್ತದೆ ಅಥವಾ ವೇಟ್ ಮಿಷಿನ್ ನಲ್ಲಿ ನಮ್ಮ ತೂಕವನ್ನು ನೋಡಿದಾಗ ನಮಗೆ ಗೊತ್ತಾಗುತ್ತದೆ ತೂಕ ಹೆಚ್ಚುವುದಕ್ಕೆ ಮುಖ್ಯ ಕಾರಣ ನಾವು ತಿನ್ನುವಂತಹ ಆಹಾರ ಆಗಿರುತ್ತದೆ ನಾವು ಸಿಕ್ಕಿದ್ದನ್ನೆಲ್ಲಾ ತಿನ್ನುತ್ತಾ ಇರುತ್ತೇವೆ ಈ ರೀತಿ ತಿಂದಂತಹ ಆಹಾರ ನಿಧಾನವಾಗಿ ನಮ್ಮ ದೇಹದಲ್ಲಿ ಸೇರಿಕೊಳ್ಳುತ್ತಾ ಬರುತ್ತದೆ ದೇಹದ ಸುತ್ತಳತೆ.
ಜಾಸ್ತಿಯಾಗುತ್ತದೆ ಹೊಟ್ಟೆಯ ಭಾಗ ಜಾಸ್ತಿಯಾಗುತ್ತಾ ಬರುತ್ತದೆ ಆಮೇಲೆ ನಾವೇ ಚಿಂತೆ ಮಾಡಬೇಕಾಗುತ್ತದೆ ಎಕ್ಸರ್ಸೈಜ್ ಮಾಡುತ್ತೀವಿ ಒಂದು ಗಾದೆ ಮಾತಿದೆ ಅದು ನಿಜವಾಗಿಯೂ ಸತ್ಯನೇ ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲವೆಂದು ಹೇಳಿ ನಾವು ತಿನ್ನುವಂತ ಆಹಾರ ಸರಿಯಾದ ಸಮಯಕ್ಕೆ ಸರಿಯಾದ ತೂಕದಲ್ಲಿ ಸರಿಯಾದ ನ್ಯೂಟ್ರಿಯೆಂಟ್ಸ್.
ನಿಂದ ಕೂಡಿದ ಆಹಾರ ಪದಾರ್ಥಗಳನ್ನ ಸೇವನೆ ಮಾಡಿದರೆ ನಮಗೆ ತೂಕ ಏರುವಂತಹ ಸಾಧ್ಯತೆನೇ ಇರುವುದಿಲ್ಲ ಹಿಂದಿನ ಕಾಲದಲ್ಲಿ ಮಹಿಳೆಯರು ಪುರುಷರು ಪೂಜೆ ಪುರಸ್ಕಾರ ಎಂದು ಹೇಳಿ ಉಪವಾಸ ಮಾಡುತ್ತಿದ್ದರು ಹಾಗಾಗಿ ಅವರ ದೇಹದಲ್ಲಿ ತೂಕ ಏರುತ್ತಿರಲಿಲ್ಲ ಹೊಟ್ಟೆ ಭಾಗ ದಪ್ಪವಾದರೆ ರೋಗಗಳು ಬರುತ್ತವೆ ಹಾಗಾಗಿ ನಾವು ಮನೆಯಲ್ಲೇ ಇರುವಂತಹ.
ವಸ್ತುಗಳನ್ನ ಬಳಸಿ ಬೊಜ್ಜನ್ನು ಕರಗಿಸಬಹುದು ಅದು ಹೇಗೆ ಎಂದು ನೋಡೋಣ ಈಗ ನಾನಿಲ್ಲಿ ಒಂದು ಲೋಟ ಹಾಲನ್ನು ತೆಗೆದುಕೊಂಡಿದ್ದೇನೆ ಹಾಲಿನಲ್ಲಿ ಅಧಿಕವಾದಂತ ಕ್ಯಾಲ್ಸಿಯಂ ಅಂಶವಿದೆ ಇದು ನಮ್ಮ ದೇಹದಲ್ಲಿ ಉತ್ಪತಿಯಾಗುವ ಬೊಜ್ಜನ್ನ ಕರಗಿಸುವುದಕ್ಕೆ ತುಂಬಾನೇ ಸಹಕಾರಿಯಾಗುತ್ತದೆ ಈ ಹಾಲಿಗೆ ನಾವು ಕಾಲು ಚಮಚದಷ್ಟು ಮೆಣಸಿನ ಕಾಳು ಪುಡಿಯನ್ನು.
ಸೇರಿಸಬೇಕು ಹಾಲು ಮತ್ತು ಮೆಣಸಿನ ಕಾಳಿನ ಪುಡಿ ನಮ್ಮ ದೇಹದಲ್ಲಿ ಸೇರಿಕೊಂಡಿರುವ ಕೊಬ್ಬನ್ನ ಕರಗಿಸುವುದಕ್ಕೆ ಒಂದು ಮಿಶ್ರಣವಾಗಿ ನಮಗೆ ಸಹಾಯ ಮಾಡುತ್ತದೆ.ನಾವು ಯಾವ ರೀತಿ ಹಾಲನ್ನು ಕುಡಿಯಬೇಕೆಂದರೆ ಹಾಲಿನ ಕೆನೆಯನ್ನು ತೆಗೆದಂತಹ ಹಾಲಿನಲ್ಲಿ ಯಾವುದೇ ಜಿಡ್ಡಿನ ಅಂಶ ಇರಬಾರದು.
ಅರ್ಧ ಲೋಟ ಹಾಲಿಗೆ ಅರ್ಧ ಲೋಟ ನೀರನ್ನು ಸೇರಿಸಿ ನಾವು ಕುಡಿಯಬೇಕು ಇದನ್ನು ರಾತ್ರಿಯ ಸಮಯದಲ್ಲಿ ಮಲಗುವುದಕ್ಕೂ ಮುಂಚೆ ಕುಡಿಯಬೇಕು ಇದರ ಜೊತೆಗೆ ನಾವು ಮಧ್ಯಾಹ್ನ ಊಟವಾದ ಮೇಲೆ ಮಜ್ಜಿಗೆ ಕುಡಿಯಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ