ನಿಮ್ಮ ದೇಹದಲ್ಲಿ ಈ 10 ಲಕ್ಷಣಗಳು ಕಾಣಿಸಿದರೆ ನಿಮ್ಮ ಲಿವರ್ ಆರೋಗ್ಯ ಕೆಟ್ಟಿದೆ ಎಂದರ್ಥ ಪ್ರಾಣಕ್ಕೆ ಅಪಾಯ ಎಚ್ಚರ..ನಿಮ್ಮಲ್ಲಿವರ್ ಕೆಟ್ಟಿದೆ ಅಂತ ಈ 10 ಲಕ್ಷಗಳಿಂದ ಗೊತ್ತಾಗುತ್ತೆ…. ಈ ದಿನ ನಮ್ಮ ದೇಹದಲ್ಲಿರುವಂತಹ ಪ್ರಮುಖ ಅಂಗಗಳಲ್ಲಿ ಲಿವರ್ ಕೂಡ ಒಂದು ಲಿವರ್ ಗೆ ಏನಾದರೂ ಸಮಸ್ಯೆಯಾಗಿದೆ ಎಂದರೆ ನಮ್ಮ ದೇಹ ಕೆಲವು ಸೂಚನೆಗಳನ್ನು ನಮಗೆ ನೀಡುತ್ತದೆ ಆ ಸೂಚನೆಗಳಿಂದ ನಮಗೆ ಏನಾಗುತ್ತದೆ ಎಂದರೆ ಲಿವರ್ಗೆ ಸಮಸ್ಯೆಯಾಗಿದೆ ಎಂದು ಅರ್ಥವಾಗುತ್ತದೆ ಅದಕ್ಕೆ ಏನು ಮೆಡಿಕೇಶನ್ ಬೇಕು ಎಂಬುದನ್ನು ತೆಗೆದುಕೊಳ್ಳಲು ಬಹಳ ಸಹಾಯಕವಾಗುತ್ತದೆ ಆದರೆ ಯಾವುದೇ ಕಾರಣಕ್ಕೂ ಲಿವರ್ ಗೆ ತೊಂದರೆ ಆಗುವಂತೆ ನೀವು ಮಾಡಿಕೊಳ್ಳಬಾರದು.
ಮೊದಲಿಗೆ ಲಿವರ್ ಗೆ ತೊಂದರೆ ಆಗುವುದು ಹೇಗೆ ಮತ್ತು ಲಿವರ್ ತೊಂದರೆಯಾದರೆ ನಮಗೆ ಯಾವೆಲ್ಲ ಸೂಚನೆಗಳನ್ನು ದೇಹ ನೀಡುತ್ತೆ ಎಂಬುದನ್ನು ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ.ಕಿಡ್ನಿಗೆ ಎಷ್ಟು ಮಹತ್ವವಿದೆಯೋ ಲಿವರ್ಗೂ ಕೂಡ ಅಷ್ಟೇ ಮಹತ್ವವಿದೆ ಲಿವರ್ ಗೆ ಏನಾದರೂ ತೊಂದರೆಯಾಯಿತು ಎಂದರೆ ನಮ್ಮ ಚಯಾಪಚಯ ಕ್ರಿಯೆಗೆ ತುಂಬಾನೇ ತೊಂದರೆಯಾಗುತ್ತದೆ ಮತ್ತು ಪ್ರಾಣಕ್ಕೂ ಕುತ್ತಾಗಬಹುದು ಹಾಗಾಗಿ ಯಾವುದೇ ಕಾರಣಕ್ಕೂ ಲಿವರ್ ಗೆ ಡ್ಯಾಮೇಜ್ ಆಗುವಂತಹ ಆಹಾರ ಅಥವಾ ಅದಕ್ಕೆ ಹಾನಿ ಮಾಡುವಂತಹ ಪಾನೀಯಗಳನ್ನು ಸೇವನೆ ಮಾಡಬಾರದು.
ಲಿವರ್ ಗೆ ಏನಾದರೂ ಡ್ಯಾಮೇಜ್ ಆಗಿದೆ ಎಂದರೆ ಏನೆಲ್ಲಾ ಸೂಚನೆಯನ್ನು ನಮ್ಮ ದೇಹ ನೀಡುತ್ತದೆ ಎಂದು ನೋಡುವುದಾದರೆ ಹೊಟ್ಟೆ ಉಬ್ಬರ ಅಂದರೆ ಹೊಟ್ಟೆ ಊದಿಕೊಳ್ಳುವುದು ಮತ್ತು ವಾಕರಿಕೆ ಬರುವಂತಹದು ಮೊದಲನೆಯದಾಗಿ ಕಾಣಿಸಿಕೊಳ್ಳುತ್ತದೆ ಇದಾದ ನಂತರ ಕೀಲುಗಳಲ್ಲಿ ತುಂಬಾ ನೋವು ಉಂಟಾಗುತ್ತಿರುತ್ತದೆ ತುಂಬಾ ನೋವಾಗುವುದು ಸ್ವಲ್ಪ ಕೂಡ ನಡಿಯಲಾಗದಿರುವುದು ಮೆಟ್ಟಿಲು ಹತ್ತಲಾಗದಿರುವುದು ಈ ರೀತಿಯಾಗಿ ಸಮಸ್ಯೆ ಬರುತ್ತಿದ್ದರೆ ನೀವು ಅರ್ಥಮಾಡಿಕೊಳ್ಳಬೇಕು ನಿಮಗೆ ಲಿವರ್ ನಲ್ಲಿ ಏನೋ ತೊಂದರೆಯಾಗಿದೆ ಎಂದು.
ನಂತರ ಏನಾಗುತ್ತದೆ ಎಂದರೆ ನಿಮಗೆ ಊಟ ಸೇರುವುದಿಲ್ಲ ಇದರಿಂದ ಹಸಿವೆ ಆಗುವುದಿಲ್ಲ ನಿಮ್ಮ ಮುಂದೆ ಎಷ್ಟೇ ಊಟವಿದ್ದರೂ ತಿನ್ನಬೇಕು ಎಂದು ಅನಿಸುವುದಿಲ್ಲ ಇದರಿಂದ ನಿಮಗೆ ಊಟ ಸೇರದಿರುವುದು ಮತ್ತು ತೂಕದ ಇಳಿಕೆಯಾಗುತ್ತಾ ಬರುತ್ತದೆ ನೀವು ಸಣ್ಣವಾಗುತ್ತಾ ಹೋಗುತ್ತೀರ ನಿಮಗೆ ಲಿವರ್ ಸಮಸ್ಯೆ ಬಂದಿದೆ ಎಂದರೆ. ಇನ್ನು ಬಾಯಿ ತುಂಬಾನೇ ವಾಸನೆ ಬರುವುದು ನೀವು ಎಷ್ಟೇ ಬಾರಿ ಬ್ರಷ್ ಮಾಡಿದರೂ ಕೂಡ ನಿಮ್ಮ ಬಾಯಿ ತುಂಬಾನೇ ವಾಸನೆ ಬರುತ್ತಿರುತ್ತದೆ ಅಂದರೆ ಅದು ಏಕೆಂದರೆ ಲಿವರ್ ಡ್ಯಾಮೇಜ್ ಅಥವಾ ಸಮಸ್ಯೆಯಾಗಿದೆ ಎಂದರೆ.
ಡೈಮಿ ತೈಲ್ ಸಲ್ಫೀಡ್ ಎಂಬ ಒಂದು ಅಂಶ ಬಿಡುಗಡೆಯನ್ನು ಮಾಡಿ ತಡೆಯಲು ಸಾಧ್ಯವಾಗದೇ ಇದ್ದಾಗ ನಿಮ್ಮ ಬಾಯಿ ವಾಸನೆ ಬರುತ್ತಿರುತ್ತದೆ ಇನ್ನೇನಾಗುತ್ತದೆ ಎಂದರೆ ನಮ್ಮ ಕಾಲು ತುಂಬಾ ಊದುಕೊಳ್ಳುತ್ತಿರುತ್ತದೆ ನಿಮ್ಮ ಪಾದ ಮೊಣಕಾಲು ತುಂಬಾನೇ ಊದಿಕೊಳ್ಳುತ್ತಿರುತ್ತದೆ ಇದರಿಂದಲೂ ಕೂಡ ನಮಗೆ ತಿಳಿಯುತ್ತದೆ ಲಿವರ್ ನಲ್ಲಿ ಸಮಸ್ಯೆಯಾಗಿದೆ ಎಂದು ನಿಮಗೆ ತಿಳಿದ ತಕ್ಷಣ ಇದಕ್ಕೆ ನೀವು ಮೆಡಿಕೇಶನ್ ಅನ್ನು ತುಂಬಾ ಬೇಗ.
ತೆಗೆದುಕೊಳ್ಳಬೇಕು ನಿಮಗೆ ಕಾಲಿನ ಊತ ಬಂದಿದೆ ಅಥವಾ ಕಾಣಿಸಿಕೊಂಡಿದೆ ಎಂದ ತಕ್ಷಣ ಅದು ಲಿವರ್ ನ ಸಮಸ್ಯೆ ಎಂದೇ ಹೇಳಲು ಆಗುವುದಿಲ್ಲ ಕೆಲವೊಬ್ಬರಿಗೆ ಸಂಚಾರ ಮಾಡುವುದರಿಂದ ಕೂಡ ಈ ರೀತಿ ಯಾಗುತ್ತದೆ ಆದರೆ ದಿನ ಇದೇ ರೀತಿ ಆಗುತ್ತಿದೆ ಎಂದರೆ ಲಿವರ್ ಗೆ ಸಮಸ್ಯೆ ಇದೆ ಎಂದು ಅರ್ಥ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ