ಮಾನವನ ದೇಹದಲ್ಲಿ ಅದ್ಭುತಗಳು… ನಾವು ನಮ್ಮ ಪ್ರಪಂಚದಲ್ಲಿ ತುಂಬಾ ಅದ್ಭುತಗಳ ಬಗ್ಗೆ ಕೇಳಿದ್ದೇವೆ ಆದರೆ ಅವುಗಳಿಗಿಂತ ಅದ್ಭುತವಾದದ್ದು ಇನ್ನೊಂದು ಇದೆ ಅದೇ ನಮ್ಮ ಮಾನವ ದೇಹ ನಮ್ಮ ದೇಹದಲ್ಲಿ ನಡೆಯುವ ಅದ್ಭುತಗಳ ಬಗ್ಗೆ ನೀವು ತಿಳಿದುಕೊಂಡರೆ ಖಂಡಿತಾ ನೀವು ಆಶ್ಚರ್ಯಕ್ಕೆ ಒಳಗಾಗುತ್ತೀರಾ ಇನ್ನು ಮುಂದೆ ನೀವು ನಿಮ್ಮ ದೇಹವನ್ನು.
ಗೌರವಿಸಲು ಪ್ರಾರಂಭ ಮಾಡುತ್ತೀರಾ ಅವುಗಳಲ್ಲಿ ಒಂದು ನೀವು ಕೆಲಸ ಮಾಡಿದರು ಮಾಡದೆ ಇದ್ದರೂ ನಿಮ್ಮ ದೇಹದಲ್ಲಿ ಒಂದು ಗಡಿಯಾರದ ರೀತಿಯಲ್ಲಿ ನಿರಂತರವಾಗಿ ಕೆಲಸ ಮಾಡುವ ಒಂದು ಅಂಗವಿದೆ ಅದೆ ಲಿವರ್, ಇದರ ಬಗ್ಗೆ ನೀವು ತಿಳಿದುಕೊಂಡರೆ ಪ್ರತಿನಿತ್ಯನ ನೀವು ಅದಕ್ಕೆ ಶತ ಕೋಟಿ ನಮಸ್ಕಾರ ಗಳನ್ನು ಮಾಡುತ್ತೀರಾ ಸಾಮಾನ್ಯವಾಗಿ ನಮಗೆ ಒಂದು ಕೆಲಸವನ್ನು.
ಹೇಳಿದರೆ ಅದನ್ನು ನಾವು ಸರಿಯಾಗಿ ಮಾಡುವುದಿಲ್ಲ ಇನ್ನು ಎರಡು ಮೂರು ಕೆಲಸಗಳನ್ನು ಹೇಳಿದರೆ ಇಷ್ಟು ಕೆಲಸ ಯಾರು ಮಾಡುತ್ತಾರೆ ಎಂದು ಅಂದುಕೊಳ್ಳುತ್ತೇವೆ ಇನ್ನು ಒಂದೇ ಬಾರಿ ಹತ್ತು ಕೆಲಸಗಳನ್ನ ಹೇಳಿದರೆ ಯಾವ ಕೆಲಸವನ್ನು ಮಾಡಬೇಕು ಎಂದು ಕನ್ಫ್ಯೂಷನ್ ನಲ್ಲಿ ಯಾವ ಕೆಲಸವನ್ನು ಕೂಡ ಮಾಡುವುದಿಲ್ಲ ಅಂತಹದ್ದರಲ್ಲಿ ನಮ್ಮ ಲಿವರ್ ಪ್ರತಿನಿತ್ಯ 400.
ಕೆಲಸಗಳನ್ನು ಮಾಡುತ್ತದೆ ಲಿವರ್ ಮೇಲೆ 400 ಫಂಕ್ಷನ್ಸ್ ಡಿಪೆಂಡ್ ಆಗಿರುತ್ತದೆ ಅದರಲ್ಲಿ ಮುಖ್ಯವಾದದ್ದು ಡಿಟಾಕ್ಸಿಫಿಕೇಶನ್ ನಮ್ಮ ದೇಹಕ್ಕೆ ಯಾವುದೇ ವಿಷ ಪದಾರ್ಥ ಸೇರಿದರು ಮೊದಲು ಅದನ್ನು ಲಿವರ್ ಫಿಲ್ಟರ್ ಮಾಡುತ್ತದೆ ಒಂದು ವೇಳೆ ಲಿವರ್ ಕೈಯಿಂದ ಸಾಧ್ಯವಾಗಲಿಲ್ಲ ಅಂದರೆ ಮಾತ್ರ ಅದು ನಮ್ಮ ದೇಹಕ್ಕೆ ಸೇರಿ ನಮ್ಮನ್ನು ಸಾಯಿಸುತ್ತದೆ.
ಆದ್ದರಿಂದಲೇ ಪೋಸ್ಟ್ಮಾರ್ಟ ಮಾಡಿದಾಗ ಮೊದಲು ಚೆಕ್ ಮಾಡುವುದು ಈ ಲಿವರ್ ನಾವು ತಿನ್ನುವ ಆಹಾರದಲ್ಲಿ ಫ್ಯಾಟ್ಸ್ ಕಾರ್ಬೋಹೈಡ್ರೇಟ್ಸ್ ವಿಟಮಿನ್ಸ್ ಪ್ರೋಟೀನ್ಸ್ ಈ ರೀತಿ ತುಂಬಾ ವಿಧಗಳು ಇರುತ್ತದೆ ಇವೆಲ್ಲ ನಮ್ಮ ದೇಹದಲ್ಲಿ ಜೀರ್ಣವಾಗಬೇಕು ಎಂದರೆ ಪ್ರತಿಯೊಂದು ಬೇರೆ ಮಾಡಿ ಅವುಗಳನ್ನ ಡೈಜೆಸ್ಟ್ ಮಾಡಿಕೊಳ್ಳುವ ಇಂಜಿನ್ಸಾಗಿ ಬದಲಾಯಿಸಬೇಕು ಪ್ರತಿಯೊಂದು.
ಕೂಡ ನಮ್ಮ ಲಿವರ್ ರಿಲೀಸ್ ಮಾಡುವ ರಸಗಳಿಂದಲೇ ಜೀರ್ಣವಾಗುತ್ತದೆ ನಮಗೆ ಯಾವುದಾದರೂ ಅಪಘಾತವಾಗಿ ನಮ್ಮಲ್ಲಿ 75 ಪರ್ಸೆಂಟ್ ಲಿವರನ್ನು ಕಟ್ ಮಾಡಿ ತೆಗೆದರು ಕೂಡ ಉಳಿದ 25% ಲಿವರ್ ಮುಂದಿನ ನಾಲ್ಕು ವಾರಗಳಲ್ಲಿ ಪೂರ್ತಿಯಾಗಿ ಬೆಳೆಯುತ್ತದೆ ಮಾನವನ ದೇಹದಲ್ಲಿ ಕಟ್ ಮಾಡಿ ತೆಗೆದರು ಮತ್ತೆ ಬೆಳೆಯುವ ಶಕ್ತಿಯನ್ನು ಹೊಂದಿರುವ ಅಂಗ.
ಕೇವಲ ನಮ್ಮಲಿವರ್ ಮಾತ್ರ, ಇನ್ನು ಇಂತಹ ಲಿವರ್ ನಮ್ಮ ದೇಹದಲ್ಲಿ ಹಾಳಾಗಿದೆ ಎಂದರೆ ಅವರು ಇನ್ನೆಷ್ಟು ಗಲೀಜ್ ಫುಡ್ಸನ್ನು ತಿಂದಿರಬೇಕು ಎಂದು ನೀವೇ ಯೋಚನೆ ಮಾಡಿ ಇನ್ನೊಂದು ಮುಖ್ಯವಾದ ವಿಚಾರ ಏನು ಎಂದರೆ ನಾವು ತಿನ್ನುವ ಪ್ರತಿ ಆಹಾರಕ್ಕೂ ವಿವಿಧ ರೀತಿಯ ರಸಾಯನಗಳನ್ನ ಲಿವರ್ ರಿಲೀಸ್ ಮಾಡುತ್ತದೆ ಅಂದರೆ ಒಂದೊಂದು ಆಹಾರ ಪದಾರ್ಥಕ್ಕೆ.
ಒಂದೊಂದು ರೀತಿಯಾದಂತಹ ಬೈ ಜ್ಯೂಸನ್ನು ರಿಲೀಸ್ ಮಾಡುತ್ತದೆ ಅಂದರೆ ಮಧ್ಯಪಾನ ಮಾಡಿದಾಗ ಅದರಲ್ಲಿ ಕೆಮಿಕಲ್ಸ್ ಅನ್ನು ಡೈಜೆಸ್ಟ್ ಮಾಡಲು ಒಂದು ರೀತಿ ಯದಂತಹ ಬೈ ಜ್ಯೂಸನ್ನು ರಿಲೀಸ್ ಮಾಡುತ್ತದೆ ಮಾಂಸ ತಿಂದಾಗ ಇನ್ನೊಂದು ರೀತಿಯಾದಂತಹ ಬೈ ಜ್ಯೂಸ್ ಅನ್ನು ರಿಲೀಸ್ ಮಾಡುತ್ತದೆ.
ಉಪ್ಪಿನ ಪದಾರ್ಥಗಳನ್ನು ತಿಂದಾಗ ಬೇರೆ ರೀತಿಯಾದಂತಹ ಬೈಜೂಸನ್ನು ಬಿಡುಗಡೆ ಮಾಡುತ್ತದೆ ಈ ರೀತಿಯಾಗಿ ನಾವು ಯಾವುದೇ ಆಹಾರವನ್ನು ತಿಂದರೂ ಅದನ್ನು ಜೀರ್ಣ ಮಾಡುವ ಬೈಜೂಸ್ ಅನ್ನು ಲಿವರ್ ರಿಲೀಸ್ ಮಾಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.