ನಿಮ್ಮ ಗಂಡ/ಹೆಂಡತಿ/ಪ್ರೇಮಿ (ಹುಡುಗ ಅಥವಾ ಹುಡುಗಿ)ಯ ಪ್ರೀತಿಯನ್ನು ಪಡೆಯ ಬೇಕಾ ಈ ಮಂತ್ರವನ್ನು ಹೇಳಿ ಸಾಕು ಏನಾಗುತ್ತೆ ನೋಡಿ…….. ನಾವು ಗಿಡದ ಕೊಂಬೆಗೆ ನೀರು ಹಾಕುವುದಲ್ಲ ನಾವು ಗಿಡದ ಬೇರಿಗೆ ನೀರನ್ನು ಹಾಕಬೇಕು ಇದನ್ನೇ ನಾನು ನಿಮಗೆ ಇವತ್ತಿನ ದಿನ ಹೇಳುತ್ತಿದ್ದೇನೆ ಸಮಸ್ಯೆ ಯಾವುದೇ ಇರಬಹುದು ಗಂಡನಿಂದ ಹೆಂಡತಿ ದೂರವಿರಬಹುದು ಅಥವಾ ಹೆಂಡತಿಯನ್ನು ನೋಡಿದರೆ ಗಂಡನಿಗೆ ಆಗದೇ ಇರಬಹುದು ಅಥವಾ ಪ್ರೀತಿಸಿದ ಹುಡುಗ ದೂರವಾಗಿರಬಹುದು ಅಥವಾ ಪ್ರೀತಿಸಿದ ಹುಡುಗಿ ಹುಡುಗನಿಂದ ದೂರ ಇರಬಹುದು. ಯಾರಾದರೂ ಒಬ್ಬರನ್ನು ದೂರ ಮಾಡಿದ್ದಾಗ ಅವರಿಗೆ ಅವರ ಮುಖವನ್ನೇ ನೋಡಲು ಆಗುವುದಿಲ್ಲ ಎಂದಿರಬಹುದು, ಗಂಡನಿಗೆ ಪರಸ್ತ್ರೀಯ ಸಂಘವಿರಬಹುದು ತನ್ನ ಹೆಂಡತಿ ನೋಡಿದಾಗ ಆಗದೇ ಇರಬಹುದು ಅಥವಾ ಗಂಡ ದುಶ್ಚಟಗಳಿಗೆ ಬಲಿಯಾಗಿರಬಹುದು,ನಾವು ಒಬ್ಬರನ್ನು ನೇರವಾಗಿ ಪ್ರಶ್ನಿಸಿದರೆ ನಮಗೆ ಸಿಗುವುದು ಬರೀ ಅವಮಾನದ ಈಯಾಳಿಕೆಯ ಉತ್ತರ ನಿನಗೆ ಯಾಕೆ ಇದೆಲ್ಲ ನೀನು ಯಾರು ಅದನ್ನೆಲ್ಲಾ ಕೇಳುವುದಕ್ಕೆ ಎಂದು ಇರಬಹುದು ಗಂಡನಾದರೆ 2 ಏಟು ಒಡೆಯಬಹುದು.

ನಾವು ಬೇರೆಯವರ ಬಳಿ ಇದನ್ನು ಹಂಚಿಕೊಂಡಾಗ ಎಲ್ಲರ ಮನೆಯ ದೋಸೆ ತೂತು ಇದು ಸಾಮಾನ್ಯವಾಗಿದೆ ನೀನು ಹೊಂದಿಕೊಂಡು ಹೋಗು ಎಂದು ಹೇಳುತ್ತಾರೆ.ಅದೇ ಅವರ ಮನೆಯಲ್ಲಿ ಸಮಸ್ಯೆ ಆದರೆ ಆಕಾಶವೇ ಬಿದ್ದಹಾಗೆ ಆಡುತ್ತಾರೆ ನಾವು ಇವತ್ತಿನ ದಿನ ನೀವು ಹೇಗೆ ನಿಮ್ಮ ಪತಿ ಪತ್ನಿ ಹುಡುಗ ಅಥವಾ ಹುಡುಗಿ ಹೇಗೆ ನಿಮ್ಮ ಕಡೆ ಆಕರ್ಷಣೆಯಾಗುವಂತೆ ಮಾಡುವುದು ಎಂದು ಹೇಳಿಕೊಡುತ್ತೇನೆ ಆಕರ್ಷಣೆ ಎನ್ನುವ ಪದವನ್ನು ನಾನು ಇಲ್ಲಿ ಏಕೆ ಹೇಳುತ್ತಿದ್ದೇನೆ ಎಂದರೆ ನಾವು ಒಬ್ಬರಿಗೆ ಆಕರ್ಷಣೆಯಾದಾಗ ಮಾತ್ರ ಅವರು ನಾವು ಹೇಳಿದ ಮಾತನ್ನು ಹಾಗೆ ಕೇಳುತ್ತಾರೆ ಅವರು ನಿಮ್ಮ ಮಾತನ್ನು ಕೇಳಿದರೆ ನಿಮ್ಮ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತದೆ ಹಾಗಾಗಿ ನೀವು ಅವರಿಗೆ ಆಕರ್ಷಣೆಯಾಗುವುದು ಮುಖ್ಯ. ನೀವು ಯಾವಾಗ ನಿಮ್ಮ ಗಂಡನಿಗೆ ಆಕರ್ಷಣೆ ಆಗುತ್ತೀರಾ ಆಗ ಅವರು ನೀವು ಹೇಳಿದ ಹಾಗೆ ಮಾತನ್ನು ಕೇಳುತ್ತಾರೆ ಪರಸ್ತ್ರಿಯ ವ್ಯಾಮೋಹವನ್ನು ಬಿಡುತ್ತಾರೆ ಕುಡಿಯುವ ಅಥವಾ ಬೇರೆ ಕೆಟ್ಟ ಚಟಗಳು ಇದ್ದರೂ ಅದನ್ನು ಬಿಡುತ್ತಾರೆ.

WhatsApp Group Join Now
Telegram Group Join Now

ನಾನು ಏನನ್ನು ಹೇಳುತ್ತೇನೆ ಅದರ ವಿಧಾನ ಮಂತ್ರ ಅಂದರೆ ಅದನ್ನು ಒಳ್ಳೆಯದಕ್ಕೆ ಮಾತ್ರ ಬಳಸಬೇಕು ಬೇರೊಬ್ಬರನ್ನು ಕೆಟ್ಟದಾಗಿ ಆಕರ್ಷಣೆ ಮಾಡಲು ಬಳಸಬಾರದು ಕೆಲವೊಮ್ಮೆ ನಾವು ಆ ರೀತಿ ಬಳಸಿದರೆ ನಮಗೆ ಅದರಿಂದ ದುಷ್ಪರಿಣಾಮ ಆಗುತ್ತದೆ ನಾನು ಹೇಳುವ ಮಂತ್ರವನ್ನು ನೀವು ಬೆಳಿಗ್ಗೆ ಅಂದರೆ ಸ್ಥಾನ ಮುಗಿಸಿದ ನಂತರ ನೀವು ಸರ್ವಲಂಕಾರ ಬೂಷಿತರಾಗಿ ಈ ಮಂತ್ರವನ್ನು ಪಠಿಸಬೇಕು ಸರ್ವಲಂಕಾರ ಬೂಷಿತ ಎಂದರೆ ಲಿಪ್ಸ್ಟಿಕ್ ಎಲ್ಲಾ ಹಾಕಿಕೊಂಡು ಅಲ್ಲ ಸರ್ವಲಂಕಾರವಾಗಿ ಹಣೆಯ ಬಿಂದು ಹಾಗೂ ಮನೆಯಲ್ಲಿರುವಗ ಹೇಗೆ ಕಾಣುತ್ತೀರ ಸ್ವಚ್ಛವಾಗಿ ಹಾಗೆ ಆದರೆ ಸಾಕು ಅಂದರೆ ಲಕ್ಷ್ಮಿ ದೇವಿಯನ್ನು ನೋಡುವ ಹಾಗೆ ಕಾಣಬೇಕು ನಿಮ್ಮನ್ನು ನೋಡಿದಾಗ,ಆ ರೀತಿಯಾಗಿ ನೀವು ತಯಾರಾಗಿ ಈ ಮಂತ್ರವನ್ನು ಹೇಳಬೇಕು ಈ ಮಂತ್ರವನ್ನು ದಿನಕ್ಕೆ ಮೂರು ಸಲ 108 ಬಾರಿಯಾದರೆ ಹೇಳಬೇಕು ಇಲ್ಲವೆಂದರೆ 21 ಬಾರಿ ಹೇಳಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ