ನಿಮ್ಮ ಪ್ರೀತಿ ಪಾತ್ರರು ನಿಮಗೆ ಮರಳಿ ಸಿಗಬೇಕು ಅಂದರೆ ಸಾತ್ವಿಕ ವಿಧಾನದಲ್ಲಿ ಈ ವಶೀಕರಣ ಸಹಾಯ ಮಾಡುತ್ತದೆ…ನಿಜಕ್ಕೂ ಮನುಷ್ಯ ತಾನು ಇಷ್ಟ ಪಟ್ಟವರು ಹಾಗೂ ಸ್ನೇಹ, ಶತ್ರು ಈ ಮೂರು ಮನೋಭಾವದಲ್ಲಿ ದಿನನಿತ್ಯವೂ ಸಹ ನರಳುತ್ತಿರುತ್ತಾರೆ ಆದರೆ ನೀವು ಇಷ್ಟಪಟ್ಟವರು ನಿಮ್ಮಿಂದ ದೂರವಾದರೆ ಸ್ನೇಹ ಆಗಬಹುದು ಪ್ರೀತಿಯಾಗಬಹುದು ಇವರು ನಿಮ್ಮೊಟ್ಟಿಗೆ ಪುನಹ.

WhatsApp Group Join Now
Telegram Group Join Now

ಪ್ರೀತಿ ವಿಶ್ವಾಸ ಮತ್ತೆ ಹೊಂದಿಕೊಳ್ಳುವುದಕ್ಕೋಸ್ಕರ ಈ ವಿಧಾನವನ್ನು ತಪ್ಪದೆ ಮಾಡಿ ಖಂಡಿತ ಪರಿವರ್ತನೆ ಆಗುತ್ತದೆ ನಿಮ್ಮ ವಶಕ್ಕೆ ಬರುತ್ತಾರೆ ನೀವು ಹಾಕಿದ ಗೆರೆ ದಾಟುವುದಿಲ್ಲ ಎಂದಿಗೂ ಸಹ ಆದರೆ ಒಂದು ಎಚ್ಚರ ಈ ವಿಧಾನ ಮಾಡುವ ಮುಂಚೆ ಅದು ಒಳ್ಳೆಯದಕ್ಕಾಗಿ ಉಪಯೋಗವಾಗಲಿ ಕೆಟ್ಟದ್ದಕ್ಕಾಗಿ ಬೇಡ ಕೆಟ್ಟದಕ್ಕೆ ನೀವು ಮಾಡುತ್ತೀರಾ ಎಂದರು ಸಹ.

ಅದು ಉಪಯೋಗವಾಗುವುದಿಲ್ಲ ಏಕೆಂದರೆ ಒಬ್ಬ ಮನುಷ್ಯ
ಯಾವುದೇ ಒಂದು ವಿದ್ಯೆ ಜ್ಞಾನ ಇಲ್ಲದೆ ಏನನ್ನು ಸಹ ಮಾಡುವುದಕ್ಕೆ ಸಾಧ್ಯವಿಲ್ಲ ಆದರೆ ಈ ಸಣ್ಣ ವಿಧಾನಗಳನ್ನು ತಿಳಿದವರು ನಾವು ನಿಮಗೆ ಹೇಳುತ್ತೇವೆ ಒಂದು ಹಂತದಲ್ಲಿ ನೀವು ಸಮಾಧಾನವಾಗಿ ಇರಬೇಕು ಎನ್ನುವಂತಹ ಒಂದು ಸೂಚನೆ ಹಾಗೆ ನಿಮಗೆ ತುಂಬಾ ಆತ್ಮೀಯ ರಾಗಿರುತ್ತಾರೆ ತುಂಬಾ.

See also  ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಸಿಗುತ್ತದೆ ಈ ಏಳು ವಿಶೇಷ ಸೂಚನೆಗಳು.‌ನಿಮಗೂ ಹಾವಿನ ಕನಸು ಬಂದಿದ್ಯಾ

ಇಷ್ಟಪಡುತ್ತಿರುತ್ತಾರೆ ಅತಿ ಸ್ನೇಹ ಅತಿ ಪ್ರೀತಿ ಇರುವಂತವರು ಇರುತ್ತಾರೆ ಸಡನ್ ಆಗಿ ಶತ್ರುಗಳಾಗಿ ಹೋಗುತ್ತಾರೆ ನಿಮ್ಮಿಬ್ಬರಲ್ಲಿ ಯಾವುದೇ ಒಂದು ಕಿರಿಕಿರಿ ಗೊಂದಲ ಇರುವುದಿಲ್ಲ ಆದರೂ ಸಡನ್ ಆಗಿ ದೂರ ಆಗುವಂತಹ ಪರಿಸ್ಥಿತಿ ನಿಮಗೆ ಬರುತ್ತದೆ ಅದರಲ್ಲಿ ಬಹಳ ಮುಖ್ಯವಾಗಿರುವಂತದ್ದು ಇಷ್ಟಪಟ್ಟವರು ಪದೇ ಪದೇ ಗಲಾಟೆ ಕಿರಿಕಿರಿ ಮನಸ್ತಾಪಗಳು ಮಾಡಿಕೊಳ್ಳುತ್ತಲೇ.

ಇರುತ್ತಾರೆ ಜೊತೆಗೆ ಲಗ್ನವಾಗಿರುವಂತವರು ಕೆಲವೊಮ್ಮೆ ಆಕರ್ಷಣೆಗೆ ಒಳಗಾಗಿ ಅವರಿಗೂ ಲಗ್ನ ಆಗಿರುತ್ತದೆ ಇವರಿಗೂ ಲಗ್ನವಾಗಿರುತ್ತದೆ ಆಕರ್ಷಣೆಗೆ ಒಂದು ಪ್ರೀತಿ ವಿಶ್ವಾಸ ಎಂಬುವಂತದ್ದು ಸ್ನೇಹ ಬಾಂಧವ್ಯದಲ್ಲಿ ಇರುವಂತವರು ಸಹ ಇರುತ್ತಾರೆ ಅದರಲ್ಲೂ ಕೆಲವರು ಲಿವಿಂಗ್ ರಿಲೇಶನ್ಶಿಪ್ ನಲ್ಲಿ ಇರುವಂತವರು ಬಹಳಷ್ಟು ಜನ ಇದ್ದಾರೆ ಜೀವನಪೂರ್ತಿ.

ಇಷ್ಟಪಟ್ಟಿರುವಂಥವರು ಕೂಡ ಇದ್ದಾರೆ ಇಂಥವರಲ್ಲಿ ಸಡನ್ನಾಗಿ ಕಿರಿಕಿರಿ ಗೊಂದಲ ಮಾನಸಿಕ ಹಿಂಸೆ ಮುಖ ನೋಡಿದರೆ ಸಹ ಆಗುವುದಿಲ್ಲ ಶತ್ರುತ್ವ ಹುಟ್ಟುವಂಥದ್ದು ನಿಮ್ಮಿಬ್ಬರಲ್ಲಿ ಬರುವಂತಹ ಸಣ್ಣಪುಟ್ಟ ಮಾತಿನಿಂದಲ್ಲ ವಿಕೋಪಕ್ಕೆ ಹೋಗುವಂತಹ ವ್ಯವಸ್ಥೆ ಕೋಪ ಆವೇಶ ಉದ್ರೇಗ ವಾಗುವಂತದ್ದು ಒಬ್ಬರ ಮಾತು ಒಬ್ಬರ ಮಾತಿಗೆ ಹಿಡಿತ ಇಲ್ಲದೆ.

ಇರುವಂತಹ ವ್ಯವಸ್ಥೆಗೆ ಹೋಗುವಂತದ್ದು ಮನಸ್ಸು ಪ್ರೀತಿಯಿಂದ ಕ್ರೋದಕ್ಕೆ ಹೋಗುವಂತದ್ದು ಆಗ ನಿಮಗೆ ನೀವೇ ಡಿಪ್ರೆಶನ್ ಗೆ ಹೋಗಿ ಮಾನಸಿಕವಾಗಿ ನರಳುವಂತಹ ಪರಿಸ್ಥಿತಿಗೆ ಹೋಗುತ್ತೀರಾ.ಇದು ಒಂದು ಭಾಗವಾದರೆ ಎರಡನೆಯದಾಗಿ ದೇಹದ ರೂಪದಲ್ಲಿ ತೆಗೆದುಕೊಂಡಾಗ ಎಷ್ಟೇ ಸಹಾಯವಾಗಬಹುದು ಪ್ರೀತಿ ಗೌರವದಿಂದ.

See also  ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಸಿಗುತ್ತದೆ ಈ ಏಳು ವಿಶೇಷ ಸೂಚನೆಗಳು.‌ನಿಮಗೂ ಹಾವಿನ ಕನಸು ಬಂದಿದ್ಯಾ

ನೋಡಿಕೊಳ್ಳುವಂತಹ ಆಗಿರಬಹುದು ಒಂದು ಅರ್ಥದಲ್ಲಿ ಆ ಒಂದು ವ್ಯವಸ್ಥೆಗೆ ಕೆಲವು ಜನಗಳ ದೃಷ್ಟಿ ಅಥವಾ ನಿಮ್ಮನ್ನು ದೂರ ಮಾಡಬೇಕು ಎನ್ನುವಂತಹ ಮನಸ್ಥಿತಿಯಲ್ಲಿರುವಂತಹ ಜನಗಳ ನೀಚ ದೃಷ್ಟಿಯೂ ಸಹ ನಿಮ್ಮ ಮೇಲೆ ಬೀಳಬಹುದು ಜೊತೆಗೆ ಬಹಳ ಮುಖ್ಯವಾಗಿರುವಂತದ್ದು ನೀವು ಈ ವಿಷಯವಾಗಿ ನಿಮ್ಮಲ್ಲಿ ಸ್ವಾರ್ಥ ಅಥವಾ ಅಹಂಕಾರ ದುರ್ಬುದ್ಧಿ.

ದುರಾಲೋಚನೆ ಇದ್ದರೂ ಸಹ ನೀವು ಅದನ್ನು ಮರೆತು ಕಳೆದುಕೊಂಡಿರುವಂಥಹ ವ್ಯಕ್ತಿಗಾಗಿ ಹುಡುಕಿ ತುಂಬಾ ಗೌರವ ಕೊಟ್ಟು ಅವರನ್ನು ಮತ್ತೆ ಪಡೆಯಬೇಕು ಎನ್ನುವ ಹುಚ್ಚಾಟಕ್ಕೆ ನಿಂತುಕೊಂಡರು ಸಹ ಅವರು ಸಿಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god