ನಿಮ್ಮ ಮಕ್ಕಳಿಗೆ ಈ ಹೆಸರಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ ಮುಂದೆ ಬರುವ ಸಮಸ್ಯೆಗಳಿಗೆ ಬ್ರೇಕ್ ಹಾಕಬಹುದು…ಹೆಣ್ಣು ಮಕ್ಕಳಿಗೆ ಪ್ರಮುಖವಾಗಿ ಯಾವ ಹೆಸರನ್ನ ಇಡಬಾರದು,ಯಾರೇ ಎಷ್ಟು ಚೆನ್ನಾಗಿದೆ ಎಂದು ಹೇಳಿದರು ಕೂಡ ನಾನು ಹೇಳುವಂತಹ ಹೆಸರುಗಳನ್ನ ಇಡಬೇಡಿ ಯಾಕೆ ಇಡಬಾರದು ಎನ್ನುವುದು ನಿಮಗೆ ಗೊತ್ತಾಗುತ್ತದೆ ಬಹಳಷ್ಟು ಜನ ನೀವು ಸಮಾಜದಲ್ಲಿ ನಿಮ್ಮ.
ಮನೆಯ ಹಿಂದೆ ಮುಂದೆ ನಿಮ್ಮೂರಲ್ಲಿ ಅಥವಾ ಬೇರೆ ಊರಿನಲ್ಲಿ ನಿಮ್ಮ ಸ್ನೇಹಿತರು ನೀವು ಇದ್ದ ಕಡೆಯೇ ಬಹಳಷ್ಟು ಜನ ನಾನು ಹೇಳುವಂತಹ ಹೆಸರು ಇರುತ್ತದೆ ನೀವು ಅವರ ವೈಯಕ್ತಿಕ ಜೀವನವನ್ನು ತಿಳಿದುಕೊಳ್ಳಿ ಅವರು ಹೇಗಿದ್ದಾರೆ ಚೆನ್ನಾಗಿ ಇದ್ದಾರಾ ಆರೋಗ್ಯವಾಗಿ ಇದ್ದಾರಾ ಅಥವಾ ಅವರ ವೈಯಕ್ತಿಕ ಜೀವನ ಚೆನ್ನಾಗಿ ಇದೆಯಾ ಅವರ ಸಾಂಸಾರಿಕ ಜೀವನದಲ್ಲಿ ಏನಾದರೂ.
ಸಮಸ್ಯೆ ಇದೆಯಾ ಅಥವಾ ಅವರ ಒಂದು ಒಟ್ಟು ಕುಟುಂಬದಲ್ಲಿ ಏನಾದರೂ ಸಮಸ್ಯೆ ಇದೆಯಾ ಎಂದು ಎಲ್ಲವು ನಿಮಗೆ ಗೊತ್ತಾಗುತ್ತದೆ ಪ್ರಮುಖವಾಗಿ ನಾನು ಹೇಳುವಂತಹ ನಕ್ಷತ್ರಗಳು ಆ ನಕ್ಷತ್ರಗಳಲ್ಲಿ ನೀವು ನಿಮ್ಮ ಹೆಣ್ಣು ಮಕ್ಕಳಿಗೆ ಹೆಸರುಗಳನ್ನ ಇಡಬೇಡಿ ಯಾಕೆ ಇಡಬೇಡಿ ಎಂದು ಹೇಳುತ್ತೇನೆ ಎಂದರೆ ಮೊದಲು ಅವರ ಹೆಸರು ಐ ಯಿಂದ ಕೊನೆಗೊಳ್ಳಬೇಕು ಯಾರೇ.
ಹೆಣ್ಣು ಮಕ್ಕಳ ಹೆಸರುಗಳು ಐ ಯಿಂದ ಕೊನೆಯಾಗಬಾರದು ಮತ್ತೆ ಯು ಇಂದ ಕೂಡ ಆಗಬಾರದು ಏನಾಗುತ್ತದೆ ಕೊನೆಗೊಂಡರೆ ಎಂದರೆ ಅದನ್ನು ನಾನು ಹಿಂದಿನ ವಿಡಿಯೋಗಳಲ್ಲಿ ತಿಳಿಸಿದ್ದೇನೆ ಅದನ್ನು ನೀವು ಒಂದು ಬಾರಿ ನೋಡಿ ಏಕೆಂದರೆ ಏಕೆಂದರೆ ಸಾಮಾನ್ಯವಾಗಿ ಆರು ಏಳನೇ ಜಾಗ ಎಂಟನೇ ಜಾಗದಲ್ಲಿ ಹೆಚ್ಚಿನ ಅಕ್ಷರಗಳು ಐ ಎ ಜೆ ಯು ಕೂಡ.
ಬರುತ್ತಿರುತ್ತದೆ ಹಾಗಾಗಿ ಜೊತೆಗೆ ಇನ್ನೂ ಕೂಡ ಇದೆ ನಾನು ಹೇಳುವಂತಹ ಈ ಒಂದು ಹೆಸರುಗಳು ಯಾವ ಎಂದು ನಿಮಗೆ ಗೊತ್ತಾಗುತ್ತದೆ ನಿಮ್ಮ ಸಾಂಸಾರಿಕ ಜೀವನದಲ್ಲಿ ತುಂಬಾ ಸಮಸ್ಯೆಗಳು ಬರುತ್ತದೆ ನೀವು ಜೀವನದಲ್ಲಿ ಏಕಾಂಗಿಯಾಗಿ ಹೋರಾಟವನ್ನು ಮಾಡಬೇಕಾಗುತ್ತದೆ ಮಕ್ಕಳ ಭವಿಷ್ಯವನ್ನ ರೂಪಿಸಬೇಕಾಗುತ್ತದೆ ಮತ್ತು ಮಕ್ಕಳಿಗಾಗಿ ಅನೇಕ ರೀತಿಯ.
ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ತುಂಬಾ ಜೀವನವನ್ನ ಅವರಿಗಾಗಿ ಮುಡಿಪಿ ಇಡಬೇಕಾಗುತ್ತದೆ ಇರಲಿ ಮಕ್ಕಳಿಗಾಗಿ ಏನಾದರೂ ಮಾಡೋಣ ಆದರೆ ನಿಮ್ಮ ಕೈಯಲ್ಲಿ ಆಗುವುದಿಲ್ಲ ನಿಮ್ಮ ಆ ಒಂದು ಸಮಸ್ಯೆಗಳನ್ನ ಎದುರಿಸುವುದಕ್ಕೆ ತುಂಬಾ ಕಷ್ಟ ಆಗುತ್ತದೆ ಏಕೆ ಕಷ್ಟವಾಗುತ್ತದೆ ಎಂದರೆ ಆ ಒಂದು ಹೆಣ್ಣು ಮಕ್ಕಳಿಗೆ ಎಷ್ಟು ಸಮಸ್ಯೆಗಳಿದ್ದರೂ ಕೂಡ ಕೆಲವೊಂದು.
ದುಃಖವನ್ನ ಒಳಗೆ ನುಂಗಿಕೊಂಡು ಮಾಡುವಂತ ಕೆಲಸವೇ ಬೇರೆ ಆದರೆ ಹೊರಗೆ ಹೋಗಿ ದುಡಿದು ಆ ಸಮಸ್ಯೆಗಳನ್ನು ಅನುಭವಿಸುವುದೇ ಬೇರೆ ಆಗಿರುತ್ತದೆ ಇದಕ್ಕೆ ಉದಾಹರಣೆ ನಿಮಗೆ ಗಂಡ ಅಥವಾ ಹೆಂಡತಿ ಸಾಂಸಾರಿಕ ಜೀವನದಲ್ಲಿ ಯಾರಾದರೂ ಹಿರಿಯರು ನಿಮಗೆ ಕಿರುಕುಳ ಕೊಡುತ್ತಿದ್ದಾರೆ ಅಥವಾ ನಿಮ್ಮ ಮನಸ್ಸಿಗೆ ನೋವು ಕೊಡುತ್ತಿದ್ದಾರೆ ಎಂದರೆ.
ಅದನ್ನು ಒಳಗೆ ಹೇಗೆ ಸಹಿಸಿಕೊಂಡು ಇರಬಹುದು ಅವರು ತಾನೆ ಇನ್ನು ಎಷ್ಟು ವರ್ಷ ಹೇಳುತ್ತಾರೆ ಎನ್ನುವ ವಿಚಾರ ನೀವು ಯೋಚನೆ ಮಾಡಬಹುದು ಆದರೆ ಮಕ್ಕಳ ಭವಿಷ್ಯವನ್ನು ರೂಪಿಸುವಂತದ್ದು ನಿಮ್ಮ ಉಸಿರಿರುವವರೆಗೂ ಕೂಡ ಇದ್ದೇ ಇರುತ್ತದೆ ಹಾಗಾಗಿ ಈ ಹೆಸರುಗಳನ್ನು ಇಟ್ಟರೆ ನೀವು ತುಂಬಾ ಜವಾಬ್ದಾರಿಯುತ ವಾದಂತಹ ಹೆಣ್ಣು ಮಕ್ಕಳು ಆಗುತ್ತೀರಾ.
ಜೊತೆಗೆ ಆ ಸಮಸ್ಯೆಗಳನ್ನ ಹೊರಕ್ಕೆ ಆಗುವುದಿಲ್ಲಾ ಅಂತಹ ಸಮಸ್ಯೆಗಳು ಬಂದುಬಿಡುತ್ತದೆ ನಿಮಗೆ ಜೀವನವೇ ಬೇಡ ಎಂದು ಅನಿಸಿಬಿಡುತ್ತದೆ ಈ ಕಷ್ಟಗಳು ಏಕೆ ನನಗೆ ಬಂತು ಎಂದು ಅನಿಸುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.