ನಿಮ್ಮ ಮಕ್ಕಳ ತಲೆಗೆ ಇದನ್ನು ಕಟ್ಟಿ ನೋಡಿ ಅವರ ನೆನಪಿನ ಶಕ್ತಿ ಸೂಪರ್ ಫಾಸ್ಟ್ ಆಗಿ ಕಂಪ್ಯೂಟರ್ಗಿಂತ ಅಧಿಕವಾಗಿ ಕೆಲಸ ಮಾಡುತ್ತದೆ:…ಸಾಮಾನ್ಯವಾಗಿ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚಾಗಿ ಇರುವುದಿಲ್ಲ ಎಂದು ಪ್ರತಿಯೊಬ್ಬ ತಂದೆ ತಾಯಿಯ ಆತಂಕ ಹಾಗೂ ಈಗ ಸರಿಸುಮಾರು ವರ್ಷಗಳ ಹಿಂದೆ ಅಧಿಕವಾಗಿ ಫೋನಿನ ಮುಖಾಂತರ ಪಾಠವನ್ನು ಕೇಳುವುದು ಹಾಗೂ ಫೋನಿನ ಮುಖಾಂತರವೇ ಪ್ರತಿಯೊಂದು ಶಿಕ್ಷಕರೊಂದಿಗೆ ಪಾಠಗಳನ್ನು ಕಲಿಯುವುದು ಹೀಗೆ ಮೊಬೈಲಿಗೆ ಅವಲಂಬಿ ಆಗಿರುವ ರೀತಿ ಮಕ್ಕಳುಗಳ ಪರಿಸ್ಥಿತಿ ಆಗಿತ್ತು ಅದೇ ರೀತಿ ಅವರ ಮೆದುಳು ಕೂಡ ಬೇರೆ ಯಾವುದೇ ವಿಷಯಕ್ಕೂ ಹೋಗುತ್ತಿರಲಿಲ್ಲ ಹಾಗೂ ಸುತ್ತಮುತ್ತ ಹೊರಗೆ ಹೋಗುವ ಯಾವ ಸಂದರ್ಭವೂ ಇರಲಿಲ್ಲ ಹಾಗಾಗಿ ಅವರು ಒಂದೇ ಜಾಗದಲ್ಲಿ ಕುಳಿತು ಒಂದೇ ಕಡೆ ಅವರ ಜ್ಞಾನ ಇದ್ದಿದ್ದರಿಂದ ಈ ರೀತಿ ಹಲವು ಸಮಸ್ಯೆಗಳು ಬರುತ್ತದೆ ಈ ಜ್ಞಾಪಕ ಶಕ್ತಿಯ ತೊಂದರೆಯನ್ನು ಸಂಪೂರ್ಣವಾಗಿ ಇದನ್ನು ಹೋಗಲಾಡಿಸಲು ಗೋಮತಿ ಚಕ್ರ ಇದು ಅತ್ಯಂತ ಮುಖ್ಯವಾದುದು.

ಇದು ಅತ್ಯಂತ ಕಡಿಮೆ ಬೆಲೆಯಲ್ಲಿ ಕೂಡ ಸಿಗುತ್ತದೆ ನಿಮ್ಮ ಮನೆಯಲ್ಲಿ 1 10 19 28 ಈ ದಿನಾಂಕದಲ್ಲಿ ಹುಟ್ಟಿರುವ ಮಕ್ಕಳು ಅತಿಯಾಗಿ ಜ್ಞಾಪಕ ಕಡಿಮೆಯಾಗಿದೆ ಎಂದು ನಿಮಗೆ ಅನಿಸಿದರೆ ಹಾಗೂ ಓದುವುದರಲ್ಲಿ ಅಧಿಕವಾಗಿ ಅಭಿರುಚಿ ಇರುವುದಿಲ್ಲ ಹಾಗೂ ಯಾವ ವಿಷಯದಲ್ಲೂ ಸರಿಯಾದ ಆಸಕ್ತಿ ಇರುವುದಿಲ್ಲ ಹಾಗೂ ದೀರ್ಘವಾಗಿ ಒಂದೇ ವಿಷಯವನ್ನು ಹೆಚ್ಚಾಗಿ ಮಾಡುತ್ತಿರುತ್ತಾರೆ ಅದು ಅತ್ಯಂತ ಕೆಟ್ಟ ಪರಿಣಾಮವನ್ನು ಅವರ ಮೇಲೆ ಬೀರುತ್ತಿದೆ ಎಂದು ಅನಿಸಿದರೆ ಒಂದು ಕೇಸರಿಯ ಬಟ್ಟೆಗೆ ಗೋಮತಿ ಚಕ್ರವನ್ನು ಇಟ್ಟು ನಿಮ್ಮ ಮಕ್ಕಳಿಗೆ ಅದನ್ನು ಹಣೆಯ ಭಾಗದಲ್ಲಿ ಸರಿಸುಮಾರು 10ರಿಂದ 20 ನಿಮಿಷ ಕಟ್ಟಿ ಸುಮ್ಮನೆ ಒಂದು ಇಪ್ಪತ್ತು ನಿಮಿಷ ಜ್ಞಾನವನ್ನು ಮಾಡುವ ರೀತಿ ಇರು ಎಂದು ಹೇಳಿ ಪ್ರತಿದಿನ ಮಾಡುತ್ತಾ ಬಂದರೆ ಅವರ ಒಳ ಮನಸ್ಸು ಅದನ್ನು ಕಂಡುಕೊಳ್ಳುತ್ತದೆ ಅಂದರೆ ಅವರಲ್ಲಿಯೇ ಆ ಒಂದು ಮಾರ್ಗ ಸೃಷ್ಟಿಯಾಗುತ್ತದೆ,ನೆನಪಿನ ಶಕ್ತಿ ಹಾಗೂ ತಾನು ಯಾರು ಹಾಗೂ ಏನು ಮಾಡಬೇಕು ಯಾವುದು ನನ್ನ ಕಾರ್ಯ ಎಂದು ಆ ಮಕ್ಕಳಿಗೆ ತಿಳಿಯುತ್ತದೆ.

WhatsApp Group Join Now
Telegram Group Join Now

2 11 20 29 ಈ ದಿನ ಹುಟ್ಟಿರುವ ಮಕ್ಕಳಿಗೆ ಮುಂಚೆ ಹೇಳಿದಾಗೆ ಅದೇ ರೀತಿ ಆದರೆ ಬಿಳಿಯ ವಸ್ತ್ರದಿಂದ ಈ ದಿನಾಂಕ ಹುಟ್ಟಿದ ಮಕ್ಕಳಿಗೆ ಕಟ್ಟಬೇಕು. 3 12 21 30 ಹಳದಿ ಬಟ್ಟೆಯಿಂದ ಕಟ್ಟಬೇಕು, 4 13 22 31 ಈ ದಿನದಲ್ಲಿ ಹುಟ್ಟಿರೋರಿಗೂ ಕೂಡ ಕೇಸರಿ ಬಣ್ಣದ ವಸ್ತ್ರದಲ್ಲಿ ಕಟ್ಟುವುದು ಒಳ್ಳೆಯದು, 5 14 23 ಹಸಿರು ಬಣ್ಣದ ವಸ್ತ್ರದಲ್ಲಿ ಕಟ್ಟಬೇಕು, 6 15 24 ದಿನಾಂಕದಂದು ಹುಟ್ಟಿದವರಿಗೆ ಬಿಳಿಯ ಬಣ್ಣದ ವಸ್ತ್ರದಲ್ಲಿಯೇ ಕಟ್ಟಬಹುದು, 7 16 25 ಬಿಳಿಯ ಬಣ್ಣದ ವಸ್ತ್ರದಲ್ಲಿ ಕಟ್ಟಬಹುದು , 8 17 26 ನೀಲಿ ಬಣ್ಣದ ವಸ್ತ್ರದಲ್ಲಿ ಕಟ್ಟಬೇಕು, 9 18 27 ಈ ದಿನಾಂಕದಲ್ಲಿ ಹುಟ್ಟಿರುವ ಮಕ್ಕಳಿಗೆ ಕೆಂಪು ವಸ್ತ್ರದಲ್ಲಿ ಕಟ್ಟಬೇಕು ಈ ಕೆಲಸವನ್ನು ಮಾಡಿದರೆ ನಿಮ್ಮ ಮಕ್ಕಳಿಗೆ ಜ್ಞಾಪಕ ಶಕ್ತಿಯ ಹಾಗೂ ಹೊಸ ಹೊಸ ವಿಷಯದ ಮೇಲೆ ಆಸಕ್ತಿ ಹೆಚ್ಚಾಗಿ ಬರುತ್ತದೆ ಹಾಗೂ ಅವರ ಮುಂದಿನ ಗುರಿಯನ್ನು ಅವರೇ ಕಂಡುಕೊಳ್ಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ