ಗುಬ್ಬಚ್ಚಿ ಮನೆಯೊಳಗೆ ಬಂದರೆ ತಿಂಗಳೊಳಗೆ ಈ ಘಟನೆ ನಡೆಯುತ್ತೆ.. ಅನಾದಿಕಾಲದಿಂದಲೂ ಜ್ಯೋತಿಷ್ಯ ಶಾಸ್ತ್ರ ಸೇರಿದಂತೆ ಋಷಿಮುನಿಗಳು ಕೂಡ ಮನುಷ್ಯನ ಜೀವನದೊಂದಿಗೆ ಪ್ರಾಣಿ-ಪಕ್ಷಿಗಳನ್ನ ಅವುಗಳ ಶಕುನಗಳನ್ನ ತಳುಕು ಹಾಕಿದ್ದಾರೆ ಪಶು ಪಕ್ಷಿಗಳಿಗೂ ಜ್ಯೋತಿಷ್ಯಕ್ಕೂ ಹತ್ತಿರದ ನಂಟು ಇದೆ ಅನ್ನುವುದೇ ಜ್ಯೋತಿಷ್ಯ ಶಾಸ್ತ್ರ ಪಂಚಾಂಗವನ್ನು ನೋಡಿ.

WhatsApp Group Join Now
Telegram Group Join Now

ಶುಭಗಳಿಗೆ ಅಶುಭಗಳಿಗೆ ಹೇಳುವುದು ಮಾತ್ರವಲ್ಲ ಪಕ್ಷಿಗಳ ಶಕುನಗಳಿಂದಲೂ ಕೂಡ ಶುಭ ಅಶುಭ ಸಮಯಗಳನ್ನ ಹೇಳುವ ಪರಂಪರೆ ಇದೆ ಪಕ್ಷಿಗಳ ಶಕುನವನ್ನು ಆದರಿಸಿ ಪಂಚಾಂಗದಲ್ಲಿ ಶುಭ ಮುಹೂರ್ತ ಶುಭ ಸಮಯ ಅಶುಭ ಸಮಯ ಕೆಟ್ಟ ಕಾಲಗಳನ್ನ ಹೇಳಲಾಗುತ್ತದೆ ಹಾಗೆಯೇ ವಾಸ್ತು ಶಾಸ್ತ್ರದಲ್ಲೂ ಸಹ ಪಶು ಪಕ್ಷಿಗಳು ಹಲ್ಲಿಗಳು ಹಾವುಗಳು ಕೀಟಗಳು ಮುಂತಾದವು.

ಮನೆಗೆ ಒಕ್ಕರೆ ಶುಭ ಅಶುಭಗಳು ಮನುಷ್ಯನ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಲಾಗಿದೆ ಕೋಗಿಲೆಗಳು ಮನೆಯ ಬಳಿ ಬಂದು ಕುಹು ಕುಹು ಎಂದು ಕೂಗಿದರೆ ಅದು ಆರ್ಥಿಕವಾಗಿ ಉನ್ನತ ಮಟ್ಟಕ್ಕೆ ಏರುವ ಶುಭ ಮುಹೂರ್ತದ ಮುನ್ಸೂಚನೆ ಎನ್ನಲಾಗಿದೆ ಪಾರಿವಾಳಗಳು ಮಹಾಲಕ್ಷ್ಮಿಗೆ ಪ್ರಿಯ ಪಾರಿವಾಳಗಳು ಶಾಂತ ಸ್ವರೂಪದ ಪಕ್ಷಿಗಳು ಈ ಪಾರಿವಾಳಗಳು.

See also  ಮಾಟ ಮಂತ್ರ ಮಾಡಿದವರು ಇವರೇ ಎಂದು ತಿಳಿಯಲು ಹೀಗೆ ಮಾಡಿ..ಬಹಳ ಸುಲಭವಾದ ವಿಧಾನ ಇಲ್ಲಿದೆ ನೋಡಿ

ದೇವಿ ಮಹಾಲಕ್ಷ್ಮಿಗೆ ಪ್ರಿಯವಾಗಿರುವುದರಿಂದ ಇದನ್ನ ಮಹಾಲಕ್ಷ್ಮಿಯ ಸಂಕೇತ ಎನ್ನುತ್ತಾರೆ ಆದರೆ ಮನೆಯಲ್ಲಿ ಪಾರಿವಾಳವೂ ತಾನಾಗೆ ಬಂದು ಗೂಡು ಕಟ್ಟಿದರೆ ಅದು ಅಷ್ಟಾಗಿ ಒಳ್ಳೆಯದಲ್ಲ ಎನ್ನಲಾಗುತ್ತದೆ ಪಾರಿವಾಳಗಳಲ್ಲಿ ರಾಹು ಗ್ರಹ ಅಂಶಗಳು ಇರುವುದರಿಂದ ಮನೆಯಲ್ಲಿ ಪಾರಿವಾಳಗಳ ರೆಕ್ಕೆ ಪುಕ್ಕಗಳು ಬಿದ್ದರೆ ಅದರಿಂದ ರಾಹು ದೋಷ ಉಂಟಾಗುತ್ತದೆ.

ಎಂದು ಜ್ಯೋತಿಷ್ಯ ಹೇಳುತ್ತದೆ ಜೊತೆಗೆ ಮನೆಯಲ್ಲಿ ನಕಾರಾತ್ಮಕ ಅಂಶಗಳು ಹೆಚ್ಚಾಗಿ ಕೈಹಿಡಿದ ಕೆಲಸಗಳು ನಡೆಯುವುದಿಲ್ಲ ಎನ್ನಲಾಗುತ್ತದೆ.ಗೂಬೆಗಳನ್ನ ಮಹಾಲಕ್ಷ್ಮಿಯ ವಾಹನ ಎಂದು ಹೇಳಲಾಗುತ್ತದೆ ಅದರಲ್ಲೂ ಬಿಳಿ ಗೂಬೆಗಳು ಲಕ್ಷ್ಮಿಯ ಸ್ವರೂಪವಂತೆ ದೀಪಾವಳಿ ಹೋಳಿ ನವರಾತ್ರಿ ಗಳಲ್ಲಿ ಬಿಳಿ ಅಥವಾ ಇನ್ಯಾವುದೇ ಬಣ್ಣದ ಗೂಬೆಗಳ ದರ್ಶನ ಮಾಡಿದರೆ.

ಕಲ್ಯಾಣವಾಗುತ್ತದೆ ಮಾಡುವ ಕೆಲಸಗಳಲ್ಲಿ ಯಶಸ್ಸು ಹೇಳಿಗೆ ಸಿಕ್ಕೆ ಸಿಗುತ್ತದೆ ಬಿಳಿ ಗೂಬೆಗಳನ್ನ ನೋಡುವುದು ನಮ್ಮ ಮನೆಗೆ ಲಕ್ಷ್ಮಿಯ ಆಗ ಮನದ ಸಂಕೇತ ಅಂತ ಬಹಳಷ್ಟು ಜನ ಅನ್ನುತ್ತಾರೆ ಆದರೆ ಒಂದೇ ದಿಕ್ಕಿನಲ್ಲಿ ಗೂಬೆಗಳು ಕಾಣಿಸಿಕೊಳ್ಳುವುದು ಒಂದೇ ಸ್ವರದಲ್ಲಿ ವಿಕಾರವಾಗಿ ವಿಚಿತ್ರವಾಗಿ ಹೋಗುವುದು ಅಶುಭ ಶಕುನಗಳ ಸೂಚನೆಯಾಗಿದೆ ಈ ವಿಕಾರಸ್ವರ ಮನೆಯಲ್ಲಿ.

See also  ಬೆಳಿಗ್ಗೆ ಬೇಗ ಎದ್ದು ಈ ಒಂದು ಪದಾರ್ಥವನ್ನು ತಪ್ಪದೇ ತಿನ್ನಿ ಇಡೀ ವರ್ಷ ನಿಮ್ಮ ಮನೆಯಲ್ಲಿ ಹಣದ ಸುರಿಮಳೆ ಆಗುತ್ತದೆ

ಆರೋಗ್ಯದ ಸಮಸ್ಯೆಗಳು ಉಂಟಾಗುವ ಸೂಚನೆಯಾಗಿರುತ್ತದೆ ಇನ್ನು ಗೂಬೆಗಳು ಹುಚ್ಚ ಸ್ವರದಲ್ಲಿ ಕೂಗುತ್ತಲೆ ಇದ್ದರೆ ನಮಗೆ ಧನ ಹಾನಿ ಸಂಭವದ ಮುನ್ಸೂಚನೆ ಆಗಿರುತ್ತದೆ ಹಾಗೆಯೇ ನಾವು ರಾತ್ರಿ ಹೊತ್ತು ಯಾವುದಾದರೂ ಕೆಲಸಕ್ಕೆ ಹೋಗುವಾಗ ಮಧ್ಯಸ್ವರದಲ್ಲಿ ಸಂತೋಷವಾಗಿ ಕೂಗಿದರೆ ಹೋಗುವ ಕೆಲಸ ಸಫಲವಾಗುತ್ತಂತೆ ಹದ್ದುಗಳು ಮನೆಯ ಮೇಲೆ ಬಂದರೆ.

ಮುಂದಿದೆ ಮಾರಿಹಬ್ಬ ಬಾನೆತ್ತರದಲ್ಲಿ ಹಾರಾಡುವ ಹದ್ದುಗಳನ್ ಅಪಶಕುನ ಎನ್ನಲಾಗುತ್ತದೆ ನರಮಾಂಸ ಭಕ್ಷಕ ಹದ್ದುಗಳು ಏನಾದರೂ ಊರ ಒಳಗೆ ಅಥವಾ ಮನೆಗಳ ಮೇಲೆ ಬಂದು ಕುಳಿತರೆ ಅದು ಅಪಶಕುನ ನಮ್ಮ ಜೀವನದಲ್ಲಿ ಮುಂದೇನು ಮಾರಿ ಹಬ್ಬ ಕಾದಿದೆ ಅನ್ನುವ ಸೂಚನೆಯಾಗಿರುತ್ತದೆ ಜಗಳ ಕಲಹಗಳು ಮನಕ್ಲೇಶಗಳು ಅಪಘಾತಗಳ ದುರಂತ.

ಸಂಭವಿಸುವ ಮುನ್ಸೂಚನೆಯಾಗಿರುತ್ತದೆ ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಹಾಗಾಗಿ ಮನೆಗಳ ಮೇಲೆ ಹದ್ದುಗಳು ಬಂದರೆ ತಕ್ಷಣ ಅವುಗಳನ್ನ ಸಮಾಧಾನದಿಂದ ಓಡಿಸಿಬಿಡಿ ಯಾವುದೇ ಕಾರಣಕ್ಕೂ ಮನೆಯ ಮೇಲೆ ಕುಳಿತುಕೊಳ್ಳಲು ಬಿಡಬೇಡಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god