ಮನೆಯಲ್ಲಿ ಬಡತನ ಬರುವ ಮುನ್ನ ಸಿಗುವ 9 ಸೂಚನೆಗಳು.. ಕೆಲವೊಮ್ಮೆ ಮನೆಗಳಲ್ಲಿ ನಡೆಯುವಂತಹ ಕೆಲವೊಂದು ಘಟನೆಗಳಲ್ಲಿ ತೆಲುಗು ಸೂಚನೆಗಳು ಸಿಗುತ್ತವೆ ಈ ಸಂಕೇತ ಸೂಚನೆಗಳನ್ನು ನಾವು ಅರ್ಥ ಮಾಡಿಕೊಂಡರೆ ನಾವು ಮುಂದೆ ನಡೆಯಬಹುದಾದಂತಹ ಒಳೆತ್ತು ಕೆಡುಕುಗಳ ಬಗ್ಗೆ ತಿಳಿದುಕೊಳ್ಳಬಹುದು ನಾವು ಮುಂದೆ ಬರಬಹುದಾದಂತಹ.

WhatsApp Group Join Now
Telegram Group Join Now

ಅನಾಹುತ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು ನಾವು ಇವತ್ತಿನ ಈ ವಿಡಿಯೋದಲ್ಲಿ ಬಡತನ ಬರುವುದಕ್ಕೂ ಮುಂಚೆ ಯಾವ ಯಾವ ರೀತಿಯ ಮುನ್ಸೂಚನೆಗಳು ದೊರೆಯುತ್ತದೆ ಎಂಬುದನ್ನು ತಿಳಿಯೋಣ. ಮನೆಗೆ ಯಾವುದಾದರು ತೊಂದರೆಗಳು ಬರುವುದಾದರೆ ಅದರ ಪರಿಣಾಮವು ಮೊಟ್ಟಮೊದಲು ತುಳಸಿ ಗಿಡದ ಮೇಲೆ ಬೀಳುತ್ತದೆ.

ತುಳಸಿ ಗಿಡವು ಸಂಪೂರ್ಣವಾಗಿ ಒಣಗುತ್ತದೆ ಇದು ಮನೆಗೆ ಬಡತನ ಮತ್ತು ದಾರಿದ್ರೆತನ ಬರುವ ಲಕ್ಷಣವನ್ನು ಸೂಚನೆಯನ್ನು ನೀಡುತ್ತದೆ ತಿಂದು ಕುಡಿಯುವಂತಹ ಪದಾರ್ಥಗಳಲ್ಲಿ ಕಪ್ಪು ಇರುವೆಗಳು ಕಂಡು ಬಂದರೆ ಅದು ನಿಮ್ಮ ಮುಂಬರುವ ಕೆಟ್ಟ ಸಮಯದ ಮುನ್ಸೂಚನೆ ಆಗಿರುತ್ತದೆ ನಿಮ್ಮ ಮನೆಯ ಬಳಿ ಇರುವಂತಹ ಗಿಡಮರಗಳು ಸಸ್ಯಗಳು ಒಣಗಲು.

ಪ್ರಾರಂಭಿಸಿದರೆ ಅವುಗಳನ್ನು ಶೀಘ್ರವಾಗಿ ಕತ್ತರಿಸಿ ತೆಗೆದುಬಿಡಿ ಏಕೆಂದರೆ ಮನೆಯ ಬಳಿ ಇರುವಂತಹ ಗಿಡಮರಗಳು ಒಣಗಲು ಪ್ರಾರಂಭಿಸಿದರೆ ಇದರಿಂದ ಬುಧ ಗ್ರಹವು ಕೆಟ್ಟದಾಗುತ್ತದೆ ನಿಮಗೆ ನಷ್ಟ ಉಂಟಾಗುತ್ತದೆ ಗಿಡಮರ ಸಸ್ಯಗಳನ್ನು ಒಣಗಲು ಬಿಡದೆ ಪ್ರತಿನಿತ್ಯ ಅವುಗಳಿಗೆ ನೀರನ್ನು ಹಾಕಿ ಮನೆಯಲ್ಲಿರುವಂತಹ ಪೊರಕೆಯು ಲಕ್ಷ್ಮಿ ರೂಪವಾಗಿರುತ್ತದೆ ಏಕೆಂದರೆ ಪೊರಕೆಯು.

ಕಸ ಎಂಬ ದರಿದ್ರವನ್ನು ಮನೆಯಿಂದ ಹೊರ ಹಾಕುತ್ತದೆ ಇದರಿಂದ ಮನೆಗೆ ಸುಖ ಸಮೃದ್ಧಿ ಬರುತ್ತದೆ ಇಂತಹ ಪೊರಕೆಯ ಮೇಲೆ ಯಾವತ್ತೂ ಕಾಲಿಡಬೇಡಿ ಕಾಲಿನಿಂದ ತುಳಿಯಬೇಡಿ ಇದರಿಂದ ಲಕ್ಷ್ಮಿ ಅಪಮಾನ ವಾಗುತ್ತದೆ ಮನೆಯಲ್ಲಿರುವಂತಹ ಪುಟಾಣಿ ಮಕ್ಕಳು ಆಕಸ್ಮಿಕವಾಗಿ ಹಿಡಿದು ಗುಡಿಸಿದರೆ ಆ ಮನೆಗೆ ಯಾರೋ ಒಳ್ಳೆಯ ಅತಿಥಿ ಬರುತ್ತಾರೆ ಎಂಬ ಸೂಚನೆಯಾಗಿದೆ.

ಸೂರ್ಯಾಸ್ತದ ನಂತರ ಮನೆಯಲ್ಲಿ ಪೊರಕೆಯನ್ನು ಬಳಸಬಾರದು ಏಕೆಂದರೆ ಇದು ವ್ಯಕ್ತಿಯ ದೌರ್ಭಾಗ್ಯಕ್ಕೆ ಆಹ್ವಾನವನ್ನು ನೀಡುತ್ತದಂತೆ ಬೆಳಗಿನ ಉಪಹಾರಕ್ಕು ಮುನ್ನ ಕೊರತೆಯನ್ನು ಅವಶ್ಯಕವಾಗಿ ಬಳಸಿ ಇದು ಶುಭವನ್ನು ತರಲಿದೆ ಹಿಡಿಯನ್ನು ಉಲ್ಟಾ ಮಾಡಿ ಇಡುವುದನ್ನು ಅಪಶಕುನ ವೆಂದು ಪರಿಗಣಿಸಲಾಗುತ್ತದೆ ಮನೆಯಿಂದ ಯಾರಾದರೂ ಹೊರಗೆ.

ಹೋದ ಕೂಡಲೇ ಕೊರತೆಯನ್ನು ಬಳಸಬೇಡಿ ಕೆಲವು ಸಮಯದ ನಂತರ ಬಳಸಿ ಅದು ಕೂಡ ಭಗವಂತನಲ್ಲಿ ಪ್ರಾರ್ಥನೆ ಮಾಡಿ ನಂತರ ಪೊರಕೆಯನ್ನು ಬಳಸಿ ಕೊರತೆಯನ್ನು ಹೊರಗಿನವರಿಗೆ ಯಾರಿಗೂ ಸಹ ಕಾಣದಂತೆ ಮರೆಯಾಗಿಡಬೇಕು ಯಾರ ದೃಷ್ಟಿಯು ಪೊರಕೆಯ ಮೇಲೆ ಬೀಳಬಾರದು ಅದನ್ನು ಹೇಗೆ ಬೇಕೋ ಹಾಗೆ ಎಲ್ಲೆಂದರಲ್ಲಿ ಬಿಸಾಡುವುದರಿಂದ ಅಂತಹ.

ಮನೆಗಳಲ್ಲಿ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಹಸುವಿಗಾಗಲಿ ಅಥವಾ ಇನ್ನಿತರ ಯಾವುದೇ ಜಾನುವಾರುಗಳಿಗಾಗಲಿ ಕೊರತೆಯಿಂದ ಒಡೆಯುವುದನ್ನು ಮಾಡಬೇಡಿ ಇದರಿಂದ ಮಹಾಲಕ್ಷ್ಮಿಯು ಕೋಪಗೊಂಡು ಮನೆಯಿಂದ ದೂರ ಹೊರಟು ಹೋಗುತ್ತಾಳೆ ಯಾರ ಮನೆಗಳಲ್ಲಿ ಪ್ರತಿನಿತ್ಯ ಹಾಲನ್ನು ಉಕ್ಕಿಸುತ್ತಾರೋ ಅಂತಹ ಮನೆಗಳಲ್ಲಿ.

ಆಕಸ್ಮಿಕ ಖರ್ಚುಗಳು ಹೆಚ್ಚಾಗುತ್ತದೆ ಮನೆಯ ಸದಸ್ಯರುಗಳು ಕಾಯಿಲೆಗೆ ಬೀಳತೊಡಗುತ್ತಾರೆ ಅವರ ಜೀವನದಲ್ಲಿ ಕರಿ ನೆರಳು ಬೀಳಲು ಶುರುವಾಗುತ್ತದೆ ಆದುದರಿಂದ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಗಮನವಿರಲಿ ಆದರೆ ಬಹಳಷ್ಟು ಜನರು ತಿಳಿದುಕೊಂಡಿದ್ದಾರೆ ಹಾಲು ಉಕ್ಕಿದರೆ ಅದು ಶುಭ ಸಂಕೇತವೆಂದು ನಂಬಿದ್ದಾರೆ ಆದರೆ ಅದು ಪ್ರತಿನಿತ್ಯವೂ ಹೀಗೆ.

ಉಕ್ಕಬಾರದು.ನೀವು ಯಾವುದಾದರೂ ಕೆಲಸದ ಮೇಲೆ ಮನೆಯಿಂದ ಹೊಗಿ ವಾಪಸ್ ಮನೆಗೆ ಬರುವಾಗ ನಿಮಗೆ ಮೊಟ್ಟಮೊದಲಿಗೆ ನಿಮ್ಮ ಮನೆಯ ಬಾಗಿಲಿನ ಮೇಲೆ ಹಲ್ಲಿಯ ದರ್ಶನವಾದರೆ ನಿಮ್ಮ ಕೆಟ್ಟ ಸಮಯವೂ ಅತಿ ಶೀಘ್ರವೇ ಪ್ರಾರಂಭವಾಗಲಿದೆ ಎಂಬ ಸೂಚನೆಯಾಗಿದೆ,ಮನೆಯಲ್ಲಿ ಹಲ್ಲಿ ಕಾಣಿಸಿಕೊಳ್ಳುವುದು ಶುಭ ಸಂಕೇತವೇ ಆಗಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ