ನಿಮ್ಮ ಮನೆಯ ಫೌಂಡೇಶನ್ ಆಳ ಎಷ್ಟಿರಬೇಕು?
ಒಂದು ಮನೆಯ ಫೌಂಡೇಶನ್ ನೀವು ಎಷ್ಟು ಆಳವಾಗಿ ತೆಗೆಯಬೇಕು ಎಂದರೆ ವಿಜ್ಞಾನದ ಸೂಚನೆಯಂತೆ ನಿಮ್ಮ ಜಾಗದಲ್ಲಿ ಇರುವ ಮಣ್ಣು ಎಷ್ಟು ಲೋಡನ್ನು ತಡೆಯಬಹುದು ಎಂದು ಪರೀಕ್ಷಿಸಬೇಕು. ಇದನ್ನು ಒಂದೇ ನೀವು ನಿಜವಾಗಿ ಸರಿಯಾಗಿ ಪರೀಕ್ಷಿಸಬೇಕು. ಸಿಕ್ಕಾಪಟ್ಟೆ ಮನೆಯನ್ನು ಕಟ್ಟಿಸುವವರು ಇದನ್ನು ನೋಡಲು ಹೋಗುವುದಿಲ್ಲ ಮಣ್ಣಿನ ಪರೀಕ್ಷೆಯನ್ನು ಮಾಡಿಸುವುದಿಲ್ಲ ಇದರಲ್ಲಿ ಮುಖ್ಯವಾಗಿ ಮೇಸ್ತ್ರಿಗಳು ಮನೆಯನ್ನು ಕಟ್ಟಿಸುತ್ತಿರುತ್ತಾರೆ ಅವರಂತೂ ಮಾಡುವುದೇ ಇಲ್ಲ. ಆದರೆ ಕೈಟ್ ಡಿಸೈನ ಅಂಡ್ ಕನ್ಸ್ಟ್ರಕ್ಷನ್ ಕಂಪನಿಯವರು ಹಾಗಿಲ್ಲ ಆ ಯೋಜನೆ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ ಮಣ್ಣಿನ ಪರೀಕ್ಷೆಯನ್ನು ಮಾಡಿಸೆ ಮಾಡಿಸುತ್ತಾರೆ. ಹಳ್ಳಿಗಳಲ್ಲಿ ಮನೆಯನ್ನು ಕಟ್ಟುತ್ತಿರುವಂತಹರು ಹಳ್ಳಿಗಳಲ್ಲಿಯೂ ಕೂಡ ಒಂದು ಫ್ಲೋರ್ ಎರಡು ಫ್ಲೋರ್ ಮೂರು ಫ್ಲೋರ್ ಮನೆಗಳನ್ನು ಕಟ್ಟುತ್ತಾರೆ.ಚಿಕ್ಕಪುಟ್ಟ ಊರುಗಳಲ್ಲಿ ಕಟ್ಟಿಸುತ್ತಿದ್ದೀರಾ ಮೇಸ್ತ್ರಿಗಳ ಕೈಯಲ್ಲಿ ಕಟ್ಟಿಸುತ್ತಿದ್ದೀರಾ ಇಲ್ಲಿ ನೀವು ತಿಳಿದುಕೊಳ್ಳಬೇಕಾಗಿರುವುದು
ನಮ್ಮ ಫ್ಲೋರ್ ಗೆ ಅನುಸಾರವಾಗಿ ಎಷ್ಟು ಅಡಿ ಆಳದ ಫೌಂಡೇಶನ್ ಇರಬೇಕು ಎಂದು. ಸಾಮಾನ್ಯವಾಗಿ ನಿಮಗೆ ಇದು ಗೊತ್ತಿರಬೇಕು, ಇದನ್ನು ತಿಳಿದುಕೊಳ್ಳುವುದು ಹೇಗೆ ಮಣ್ಣಿನ ಪರೀಕ್ಷೆ ಮಾಡಿಸದೆ ಹೇಳುತ್ತಿರುವುದು. ಸಿವಿಲ್ ನಲ್ಲಿ ಒಂದು ತಂಬ್ರೋಲ್ ಎಂದು ಬರುತ್ತದೆ ಇದನ್ನು ಸಾಮಾನ್ಯ ರೋಲ್ ಎಂದು ಕೂಡ ಕರೆಯುತ್ತಾರೆ. ತುಂಬಾ ಕಡೆಗಳಲ್ಲಿ ಪರೀಕ್ಷಿಸುವ ರೀತಿಯನ್ನು ತಂಬ್ರೋಲ್ ಎನ್ನುತ್ತಾರೆ ಇದನ್ನು ಕೂಡ ನೀವು ಅನುಸರಿಸಬಹುದು ತಂಬ್ರುಲ್ ಹೇಳುವ ಪ್ರಕಾರ ನಾವು ಎಷ್ಟು ಫೌಂಡೇಶನ್ ಇಡಬಹುದು ಈ ತಂಬುರುಳಿಯ ಮೂಲಕ ನಾವು ಫೌಂಡೇಶನ್ ಗೆ ಎಷ್ಟು ಅಡಿ ಆಳಬೇಕೆಂದರು ನೀವು ಇಲ್ಲಿ ಮಾಡಿಕೊಳ್ಳ ಬಹುದು ಆದರೆ ಮೇಸ್ತ್ರಿ ಗಳು ಏನು ಮಾಡುತ್ತಾರೆ ಎಂದರೆ ಯಾರಿಗೆ ಬುದ್ಧಿ ಇರುವುದಿಲ್ಲ ಓನರ್ ಗೆ ಬುದ್ಧಿ ಇರುವುದಿಲ್ಲ ಅವರಿಗೆ ಹೇಳುವುದು ಒಂದೇ 3ಫೀಟ್ ಬೈ 3 ಫೀಟ್ ಅಗಲ ಮತ್ತು ಉದ್ದ ಜೊತೆಯಲ್ಲಿ 3ಫೀಟ್ ಆಳ ಅಷ್ಟೇ,3 ಅಡಿಗೆ 3 ಅಡಿ ಹಾಳ ಕೂಡ 3 ಅಡಿ ಈ ರೀತಿ ಮಾಡುವಂತದು.
ಆದರೆ ನೆನಪಿನಲ್ಲಿ ಇರಲಿ ಇದು ತಪ್ಪು,ಕಾರಣ ಏನೆಂದರೆ ಒಂದು ವೇಳೆ ಸ್ಟ್ರಕ್ಚರ್ ಏನಿದೆ ಇದು ಕೇವಲ ಗ್ರೌಂಡ್ ಫ್ಲೋರ್ ಮಾತ್ರ ಆದರೆ ಇದು ಕೇವಲ ಗ್ರೌಂಡ್ ಫ್ಲೋರ್ ಗೆ ಇರುವ ಮಾತ್ರ ಸ್ಟ್ರಕ್ಚರ್ 3 ಫೀಟ್ ಇಂಟು 3 ಫೀಟ್ ಅಳ ಕೂಡ ತ್ರಿಪಿಟ್ ಮಾಡಿದರೆ ಏನು ಇಲ್ಲ ಆದರೆ ಯಾರಿಗೆ ಗೊತ್ತು ನೀವು ಕೇವಲ ಗ್ರೌಂಡ್ ಫ್ಲೋರ್ ಮಾತ್ರ ಕಟ್ಟುತ್ತೀರ ಎಂದು ನೀವು ಅನ್ಕೊಂಡಿದ್ದೀರಾ ಗ್ರೌಂಡ್ ಫ್ಲೋರ್ ಮಾತ್ರ ಕಟ್ಟಿಸ್ತಿನಿ ಅಂತ ಒಂದು ವೇಳೆ ಮನಸ್ಸಿನಲ್ಲಿ ಗ್ರೌಂಡ್ ಫ್ಲೋರ್ ಮೇಲೆ ಕಟ್ಟುವುದೇ ಇಲ್ಲ ಎಂದು ಕೊಂಡರೆ ಮಾತ್ರ ನೀವು ಈ ರೀತಿ ಈ ಆಳದ ಫೌಂಡೇಶನ್ ಅನ್ನು ತೆಗೆಯಬಹುದು.ಯಾವುದೇ ತೊಂದರೆ ಇಲ್ಲ ಆದರೆ ಒಂದು ವೇಳೆ ಸ್ವಲ್ಪನಾದರೂ ನಿಮಗೆ ಅನುಮಾನವಿದ್ದರೆ ಜೀವನದಲ್ಲಿ ಮುಂದಿನ ದಿನಗಳಲ್ಲಿ ಮೇಲಿನ ಅಂತಸ್ತನ್ನು ಕಟ್ಟುತ್ತೇನೆ ಅಂದುಕೊಂಡಿದ್ದರೆ ದಯವಿಟ್ಟು ಈ ರೀತಿಯ ಆಳವನ್ನು ತೆಗೆಸಬೇಡಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.