ನಿಮ್ಮ ಮೇಲೆ ಗೊಂಬೆ ಪ್ರಯೋಗ ಆಗಿದ್ದರೆ ದೇಹದಲ್ಲಿ ಈ ಮೂರು ಲಕ್ಷಣಗಳು ಕಂಡುಬರುತ್ತವೆ…ಈ ವಾಮಾಚಾರ ಮತ್ತು ಹಲವಾರು ಮಾಂತ್ರಿಕದ ರೀತಿ ಹಲವರು ವಿಚಿತ್ರವಾದ ಮಾಟ ಮಂತ್ರವನ್ನು ಹಿಂದಿನ ಕಾಲದಿಂದಲೂ ಮಾಡಿಸುತ್ತಾ ಬಂದಿದ್ದಾರೆ ಮನುಷ್ಯನ ಆ ದೇಹಕ್ಕೆ ಅದು ಗೋಚರವಾಗುತ್ತದೆ ಅದು ಅವರಿಗೆ ಅನುಭವಕ್ಕೆ ಬಂದ ನಂತರವೇ ಅದು ಏನು ಎಂದು ಅವರಿಗೆ.
ತಿಳಿಯುವುದು ಮಾಟ ಮಂತ್ರ ದುಷ್ಟ ಶಕ್ತಿಗಳು ಎಂಬುವುದು ಇರುವುದು ಎಷ್ಟು ಸತ್ಯವೋ ಈ ವಾಮಾಚಾರ ಇರುವುದು ಅಷ್ಟೇ ಸತ್ಯ ಆ ವಾಮಾಚಾರದಿಂದ ಕಷ್ಟಗಳನ್ನು ಅನುಭವಿಸುತ್ತಿದ್ದವರಿಗೆ ಗೊತ್ತು ಅದರಿಂದ ಬರುವ ಕಷ್ಟಗಳು ಹೇಗಿರುತ್ತವೆ ಇವತ್ತು ಅವರ ಜೀವನದಲ್ಲಿ ಅದು ಎಷ್ಟು ಮಟ್ಟಿಗೆ ಅವರ ಜೀವನವನ್ನೇ ಹಾಳು ಮಾಡಿಬಿಟ್ಟಿದೆ ಎಂದು,ಮೊದಲಿಗೆ ಈ ತಾಂತ್ರಿಕಕ್ಕೆ.
ಬೇಕಾಗಿರೋದು ಒಂದು ಶಕ್ತಿಪೀಠ ಯಾನೀ ಎಂಬ ರೀತಿಯಲ್ಲಿ ಅಮ್ಮನವರ ಆಕೃತಿ ಅಲ್ಲಿರುತ್ತದೆ ಅದು ಸಾಕ್ಷಾತ್ ಪಾರ್ವತಿಯ ತದ್ರೂಪವೇ ಆಗಿರುತ್ತದೆ ಅದರಿಂದ ಈ ವಾಮಾಚಾರ ಮತ್ತು ಈ ಹಲವಾರು ವಶೀಕರಣ ಹಾಗೂ ಮಾಟ ಮಂತ್ರಗಳಿಗೆ ಒಂದು ದೊಡ್ಡ ಭಂಡಾರ ಎಂದು ಹೇಳಬಹುದು ಆ ಒಂದು ಶಕ್ತಿ ಪೀಠದಲ್ಲಿ ಹಲವಾರು ರೀತಿಯ ಬಲಿಗಳನ್ನು ಕೊಡುತ್ತಾರೆ ಅದರಿಂದ ಅತಿ.
ಹೆಚ್ಚು ಶಕ್ತಿಯನ್ನು ಅವರು ಪಡೆದುಕೊಳ್ಳುತ್ತಾರೆ ಈ ರೀತಿ ಮಾಟ ಮಂತ್ರ ಹಾಗೂ ವಾಮಾಚಾರದ ಬಗ್ಗೆ ಚಿತ್ರಗಳಲ್ಲೂ ಕೂಡ ಅನೇಕ ಬಾರಿ ತೆರೆಗೆ ಬಂದಿದೆ ಹಳೆಯ ಕಾಲದ ಚಿತ್ರಗಳಲ್ಲಿ ಇದರ ಬಗ್ಗೆ ಅಷ್ಟಾಗಿ ತೋರಿಸುತ್ತಿರಲಿಲ್ಲ ಈ ಕಾಶ್ಮೋರ ಎಂಬ ಒಂದು ಹಳೆಯ ಸಿನಿಮಾ ಇದೆ ಅದರಲ್ಲೂ ಕೂಡ ಇದೇ ರೀತಿ ಒಂದು ವಾಮಾಚಾರಕ್ಕೆ ತುತ್ತಾಗಿ ಪ್ರಾಣವನ್ನು ಕಳೆದುಕೊಳ್ಳುವ ಸಿನಿಮಾ.
ಅದಾಗಿದೆ ಮತ್ತು ಇತ್ತೀಚಿಗೆ ಜಯಮ್ಮನ ಮಗ ಹಾಗೂ ಅವತಾರ ಪುರುಷ ಹೀಗೆ ಹಲವು ಚಿತ್ರಗಳಲ್ಲೂ ಕೂಡ ಇದನ್ನು ತೋರಿಸಲಾಗಿದೆ ಆದರೆ ಇದರ ಮೂಲ ತುಂಬಾ ಹಳೆಯದಿದೆ ನಮ್ಮ ಕರ್ನಾಟಕ ಸರ್ಕಾರ ಈ ರೀತಿ ಒಂದು ವಶೀಕರಣ ಅಥವಾ ಶಕ್ತಿಪೀಠ ಈ ವಾಮಾಚಾರ ಇವುಗಳಿಗೆ ಪ್ರಾಮುಖ್ಯತೆಯನ್ನು ಕೊಡುವುದಿಲ್ಲ ಆದರೆ ಬೇರೆ ಕಡೆಗಳಲ್ಲಿ ಇದಕ್ಕಾಗಿ ಆ ಸರ್ಕಾರವು.
ಅನುಮತಿಯನ್ನು ಕೊಡುತ್ತದೆ ಅಲ್ಲಿ ಯಂತ್ರ ಮಂತ್ರ ತಂತ್ರ ಹಾಗೂ ಆಚಾರ ಇವುಗಳಿಗೆ ಎಂದು ಶಕ್ತಿ ಪೀಠಗಳು ಕೂಡ ಇವೆ. ಸಾಮಾನ್ಯವಾಗಿ ಇದ್ದಾಗ ಅಲ್ಲಿ ಕೇವಲ ಪೂಜೆ ನಡೆಯುತ್ತದೆ ನಂತರ ಹಲವಾರು ವಿಶೇಷವಾದ ದಿನಗಳಲ್ಲಿ ಅಲ್ಲಿ ಕೆಲವೊಂದು ವಾಮಾಚಾರದ ರೀತಿಯು ಕೂಡ ನಡೆಯುತ್ತದೆ ಈ ಗೊಂಬೆಯ ಪ್ರಯೋಗ ಎಂದರೆ ಏನು ಅಂದರೆ ಈ ಮಾಟ ಮಂತ್ರದಲ್ಲಿ.
ಗೊಂಬೆಯಿಂದ ಮಂತ್ರಗಳನ್ನು ಮಾಡಿ ಅದನ್ನು ಮನುಷ್ಯರ ದೇಹಕ್ಕೆ ಅಳವಡಿಸುವಂತೆ ಮಾಡಬಹುದು ಈ ರೀತಿ ಗೊಂಬೆ ಪ್ರಯೋಗ ಮಾಡಿದರೆ ಬರುವ ಸೂಚನೆಗಳು ಯಾವುದು ಎಂದು ನೋಡಿದರೆ ಮೊದಲಿಗೆ ಶಾರೀರಿಕ ಬಾದೆಗಳು ಉಂಟಾಗುತ್ತದೆ ಅಂದರೆ ದೇಹ ಏನೋ ಒಂದು ತರಹ ಭಾರವಾಗುವ ರೀತಿ ಆಗುತ್ತದೆ ಅವರ ಮೈ ಕೈಗಳು ಚುಚ್ಚುವ ರೀತಿ ಆಗುತ್ತದೆ ಮತ್ತು.
ನಾವು ರಾತ್ರಿ ಮಲಗಿರುವ ಸಮಯದಲ್ಲಿ ಯಾರೋ ಬಂದು ನಮ್ಮ ಮೇಲೆ ಕುಳಿತುಕೊಂಡಂತೆ ಮತ್ತು ನಾವು ಅವರ ಜೊತೆ ಮಾತನಾಡುತ್ತಿರುವಂತೆ ಈ ರೀತಿ ಹಲವು ರೀತಿಯ ತೊಂದರೆಗಳು ಎದುರಾಗುತ್ತವೆ ಅಂತ ಸಂದರ್ಭದಲ್ಲಿ ನಾವು ಕೂಗಿದರು ಕಿರುಚಿದರು ನಮ್ಮ ಧ್ವನಿ ಮೆಲ್ಲನೆ ರೀತಿ ಬರುವ ಹಾಗೆ ಆಗುತ್ತದೆ.
ಕೈಕಾಲುಗಳನ್ನು ಅಲ್ಲಾಡಿಸಲು ನೋಡಿದರೆ ಅದು ಕೂಡ ಸಾಧ್ಯವಾಗುವುದಿಲ್ಲ ಪಕ್ಕದಲ್ಲಿ ನಿಮ್ಮ ತಂದೆ ಅಥವಾ ತಾಯಿ ಯಾರಾದರೂ ಮಲಗಿದ್ದರೂ ಸಹ ಅವರನ್ನು ಮುಟ್ಟುವಷ್ಟು ನಿಮಗೆ ಶಕ್ತಿ ಆ ಸಮಯದಲ್ಲಿ ಇರುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.