ನಿಮ್ಮ ಮೊಬೈಲ್ ಫೋನ್ ಹಿಂದೆ ಈ ಸಂಖ್ಯೆ ಇರುವ ಎಲ್ಲೋ ಪೇಪರ್ ಅನ್ನು ಅಂಟಿಸಿ…ನಿಮ್ಮ ಮೊಬೈಲ್ ಫೋನ್ ಹಿಂದೆ ಎಲ್ಲೋ ಪೇಪರ್ ನಲ್ಲಿ ಈ ಸಂಖ್ಯೆಯನ್ನು ಅಂಟಿಸಿ ಖಂಡಿತವಾಗಿ ನೀವು ಅಪಾರ ಕುಬೇರರು ಆಗುವಂತಹ ಅದೃಷ್ಟ ಸಿಗುತ್ತಾ ಹೋಗುತ್ತದೆ ಈ ಒಂದು ಸಂಖ್ಯೆ ಅಷ್ಟೊಂದು ಶಕ್ತಿಯುತವಾ ಆ ಒಂದು ಸಂಖ್ಯೆಯು ನಮ್ಮ ಮೊಬೈಲ್ ಫೋನ್ ನ ಬ್ಯಾಕ್.

WhatsApp Group Join Now
Telegram Group Join Now

ಕವರ್ ನ ಎಲ್ಲೋ ಪೇಪರ್ ಮೇಲೆ ಒಂದು ಸಂಖ್ಯೆಯನ್ನು ಅಂಟಿಸಿಕೊಳ್ಳುವುದರಿಂದ ಇಷ್ಟೊಂದು ಅದೃಷ್ಟ ಬರುತ್ತದೆಯಾ ಖಂಡಿತವಾಗಿ ಬರುತ್ತದೆ ಒಂದು ಸಂಖ್ಯೆ ಯಾವುದು ಆ ಸಂಖ್ಯೆಯನ್ನು ನಾವು ನಮ್ಮ ಮೊಬೈಲ್ ಫೋನಿನ ಹಿಂದೆ ಅಂಟಿಸಿಕೊಳ್ಳುವುದರಿಂದ ಏನಾಗುತ್ತದೆ ಅನ್ನುವುದನ್ನ ಇವತ್ತಿನ ವಿಡಿಯೋದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಬಹಳ ಜನರಿಗೆ ಕನಸಿರುತ್ತದೆ ಕೋಟಿಗಟ್ಟಲೆ ಸಂಪಾದನೆ ಮಾಡಬೇಕು ನಾವು ಅಷ್ಟೇ ಐಶ್ವರ್ಯವಂತರಾಗಬೇಕು ಶ್ರೀಮಂತರಾಗಬೇಕು ಎನ್ನುವಂತಹ ಆಸೆ ಈ ಆಸೆಗಳಲ್ಲಿ ಕೆಲವರು ಒಂದೊಂದು ರೀತಿಯಾದಂತಹ ಪ್ರಯತ್ನಗಳನ್ನು ಪಡುತ್ತಿರುತ್ತಾರೆ.ಕೆಲವರು ನಾವು ಹೇಳಿದಂತಹದನ್ನು ಅನುಸರಿಸುತ್ತಿರುತ್ತೀರಿ ತುಂಬಾ ಕೆಲವರಿಗೆ ಸಹಾಯ ಕೂಡ.

ಆಗಿದೆ ಈ ಒಂದು ಸಂಖ್ಯೆ ಅನ್ನುವಂಥದ್ದು ಬಹಳ ಮಿರಾಕಲ್ ಸಂಖ್ಯೆ ನ್ಯೂಮರಜಲಿಸ್ಟ್ ಮೇಲು ಈ ಒಂದು ಸಂಖ್ಯೆ ತುಂಬಾ ಪವರ್ಫುಲ್ ಆಗಿರುವಂತಹ ಸಂಖ್ಯೆ ಈ ಒಂದು ಸಂಖ್ಯೆಯಿಂದ ನಿಮ್ಮ ಅದೃಷ್ಟ ಅನ್ನುವಂತದು ದುಪ್ಪಟ್ಟು ಬದಲಾವಣೆ ಆಗುವಂತದ್ದಾಗುತ್ತದೆ ಅದೃಷ್ಟ ಬರಬೇಕು ಎಂದರೆ ಸಾಮಾನ್ಯವಾಗಿ ವಾದಂತಹ ಮಾತಲ್ಲ ಈ ಒಂದು ಅದೃಷ್ಟವನ್ನು.

See also  ಬಹಳ ಬೇಗ ಶ್ರೀಮಂತರಾಗುವ ರಾಶಿಯವರು...ಇವರೆ ನೋಡಿ ಅದೃಷ್ಟದ ರಾಶಿಗಳಲ್ಲಿ ನಿಮ್ಮದು ಇದೆಯಾ ನೋಡಿ

ನೀವು ತಂದುಕೊಳ್ಳಬೇಕು ಅನ್ನುವಂತದ್ದಾದರೆ ಮಹ ಯೋಗವಂತರಾಗಿರಬೇಕು ಅದು ನಿಮಗೆ ನ್ಯೂಮರಾಲಜಿಯಲ್ಲಿ ಸಿಗುತ್ತಿದೆ ಹಾಗಾಗಿ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿ ಈ ಒಂದು ನ್ಯೂಮರಾಜಿಕಲ್ ಪ್ರಕಾರವಾಗಿ ನ್ಯೂಮರಜಲಿಸ್ಟ್ ಹೇಳಿರುವ ಪ್ರಕಾರವಾಗಿ ಈ ಒಂದು ಸಂಖ್ಯೆಯನ್ನು ನಿಮಗೆ ಸೂಚಿಸುತ್ತಿದ್ದೇವೆ ಸುಮ್ಮನೆ.

ಹೇಳುತ್ತಿರುವಂತಹ ನಂಬರ್ ಅಲ್ಲ ಇದು ಸುಮ್ಮನೆ ಮಾಮೂಲಿ ಆಗಿರುವಂತಹ ನಂಬರ್ ಕೂಡ ಅಲ್ಲ ಖಂಡಿತವಾಗಿ ಇದು ಸಹಾಯವಾಗುತ್ತದೆ ತುಂಬಾ ಜನ ಇದನ್ನು ಉಪಯೋಗಿಸಿದ್ದಾರೆ ಉಪಯೋಗಿಸುವುದರಿಂದ ತುಂಬಾ ಬೆನಿಫಿಟ್‌ಗಳನ್ನು ಪಡೆದುಕೊಂಡಿದ್ದಾರೆ ಎನ್ನುವಂತಹ ಕಾರಣಕ್ಕಾಗಿ ಈ ವಿಡಿಯೋ ಮುಖಾಂತರ ನಿಮಗೆ ತಿಳಿಸಿ ಕೊಡುತ್ತಿರುವುದು ಈ ಹಿಂದೆ ನಾನು.

ಆ ಒಂದು ಸಂಖ್ಯೆಯನ್ನು ನಿಮ್ಮ ಅಂಗೈನ ಮಧ್ಯ ಭಾಗದಲ್ಲಿ ಬರೆದುಕೊಳ್ಳಿ ಹೆಣ್ಣು ಮಕ್ಕಳಾದರೆ ಒಂದು ಎಡಗೈನ ಮೇಲೆ ಗಂಡು ಮಕ್ಕಳಾದರೆ ಬಲಗೈನ ಮೇಲೆ ಬರೆದುಕೊಳ್ಳಿ ನಿಮ್ಮ ಒಂದು ಸಿರಿಯನ್ನ ನಿಮ್ಮ ಒಂದು ಹಣಕಾಸಿನ ರೇಖೆ ಇಲ್ಲವೆಂದರೂ ಕೂಡ ನಿಮ್ಮ ಸಿರಿ ಅನ್ನುವಂತದ್ದು ಬರುತ್ತಾ ಹೋಗುತ್ತದೆ ಎಂದು ಹೇಳಿ ಒಂದು ನಂಬರನ್ನು ತಿಳಿಸಿದ್ದೆ.

ಆ ಒಂದು ನಂಬರನ್ನು ಬರೆದುಕೊಳ್ಳುವುದರಿಂದಾಗಿ ನಿಮಗೆ ಅದೃಷ್ಟ ಬರುತ್ತದೆ ಪ್ರತಿನಿತ್ಯ ಬರೆದುಕೊಳ್ಳುವುದರಿಂದಾಗಿ ಎಂದು ಹೇಳಿದ್ದೆ ಅದನ್ನು ಹಸಿರು ಬಣ್ಣದ ಪೆನ್ನಿನಲ್ಲಿ ಬರೆದುಕೊಳ್ಳಿ ಎಂದು ಹೇಳಿದೆ ಆ ರೀತಿಯಾಗಿ ಬರೆದುಕೊಂಡಿರುವಂತಹವರಿಗೆ ಎಷ್ಟರಮಟ್ಟಿಗೆ ಉಪಯೋಗವಾಗಿದೆ ಎಂದು ಗೊತ್ತಿಲ್ಲ ಆದರೆ ಅದನ್ನು ದಿನ ಬರೆದುಕೊಳ್ಳಬೇಕು ಅಪರೂಪಕ್ಕೆ.

See also  ಬಹಳ ಬೇಗ ಶ್ರೀಮಂತರಾಗುವ ರಾಶಿಯವರು...ಇವರೆ ನೋಡಿ ಅದೃಷ್ಟದ ರಾಶಿಗಳಲ್ಲಿ ನಿಮ್ಮದು ಇದೆಯಾ ನೋಡಿ

ಬರೆದುಕೊಳ್ಳಬಾರದು. ಈ ನಂಬರ್ ಅನ್ನು ನಿಮ್ಮ ಮೊಬೈಲ್ ಬ್ಯಾಕ್ ಕವರ್ ನ ಹಿಂದೆಯೂ ಕೂಡ ರೇಡಿಯಸ್ ಸ್ಟಿಕ್ಕರ್ ನಲ್ಲಿ ಆ ಒಂದು ಸ್ಟಿಕರ್ ಮೇಲೆ ಈ ಒಂದು ನಂಬರನ್ನು ಹಾಕಿಸಿಕೊಂಡು ಹೇಗೆ ನಿಮ್ಮ ಗಾಡಿಗಳಿಗೆಲ್ಲ ನಂಬರ್ ಪ್ಲೇಟ್ ಗಳ ಮೇಲೆ ನಂಬರನ್ನು.

ಹಾಕಿಸಿಕೊಳ್ಳುತ್ತೀರಿ ಅದೇ ವಿಧವಾಗಿ ನಂಬರನ್ನು ತಯಾರು ಮಾಡಿಸಿಕೊಂಡು ಮೊಬೈಲ್ ಫೋನಿನ ಹಿಂದೆ ಹಾಕಿಕೊಳ್ಳಬಹುದು ಒಂದು ಸಂಖ್ಯೆ ಯಾವುದು ವಿಶೇಷವಾಗಿ ಆ ಸಂಖ್ಯೆ 46.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god