ನಿಮ್ಮ ಹೆಸರು ಈ ಅಕ್ಷರದಿಂದ ಶುರುವಾಗಿದ್ದರೆ ಅತಿ ಶೀಘ್ರದಲ್ಲಿ ವಿಪರೀತ ರಾಜಯೋಗ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.. ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿಗಳಿಗೂ ಅವರ ಹೆಸರು ಈ ಅಕ್ಷರದಿಂದ ಶುರುವಾದರೆ ಅವರಿಗೆ ಅದೃಷ್ಟ ಎಂದು ಹೇಳುತ್ತಾರೆ ಜ್ಯೋತಿಷ್ಯದಲ್ಲೂ ಕೂಡ ಇದರ ಬಗ್ಗೆ ಅಧಿಕವಾಗಿ ಹೇಳಲಾಗುತ್ತದೆ ಕೆಲವರು ಹುಟ್ಟಿದಾಗ ಜಾತಕ ಹಾಗೂ ಪಂಚಾಂಗವನ್ನು ನೋಡದೆ.

WhatsApp Group Join Now
Telegram Group Join Now

ಹೆಸರನ್ನು ಇಟ್ಟುಕೊಂಡಿರುತ್ತಾರೆ ಅವರು ಬೆಳೆದು ನಂತರ ಅವರ ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸುತ್ತಿರುತ್ತಾರೆ ಆಗ ಒಂದು ಹಂತದಲ್ಲಿ ನನ್ನ ಹೆಸರು ಇದಕ್ಕೆ ಕಾರಣವಿರಬಹುದೆಂದು ಯೋಚಿಸಿ ಅಂದು ಜೋತಿಷ್ಯವನ್ನು ಕೇಳುತ್ತಾರೆ ಆಗ ನೀವು ಈ ಹೆಸರಿನ್ನು ಇಟ್ಟುಕೊಂಡಿದ್ದರಿಂದ ನಿಮಗೆ ಇಷ್ಟೆಲ್ಲ ಕಷ್ಟ ಕಾರ್ಪಣ್ಯಗಳು ಕಾಡುತ್ತಿವೆ ಎಂದು ಹೇಳುತ್ತಾರೆ.

ಹಾಗೆಯೇ ಪ್ರತಿಯೊಬ್ಬರು ಅಂದರೆ ಸಿನಿಮಾ ತಾರೆಯರು ಅವರ ಹೆಸರುಗಳನ್ನು ಬದಲಾಯಿಸಿಕೊಂಡಿದ್ದಾರೆ ಅದು ಕೂಡ ಜ್ಯೋತಿಷ್ಯದ ಮಾಹಿತಿಯ ಮೇಲೆ,ಅವರ ಮುಂಚೆಗಳು ಸರಾಸರಿ ಆಗಿ ಇದ್ದವು ಆದರೆ ಅವುಗಳಿಗೆ ಒಂದು ವಿಶಿಷ್ಟವಾದ ಜೋಡಣೆ ಅಕ್ಷರವನ್ನು ಸೇರಿಸಿ ನಂತರ ಅದರಿಂದ ಅವರ ಯಶಸ್ಸು ಇನ್ನೂ ಮುಂದೆ ಹೋಗುತ್ತಾ ಹೋಗುತ್ತದೆ ಆದ್ದರಿಂದ ಪ್ರತಿಯೊಬ್ಬ.

ವ್ಯಕ್ತಿಗೂ ಅವರ ಹೆಸರು ಯಾವುದು ಹಾಗೂ ಅದನ್ನು ಇಟ್ಟುಕೊಂಡಿರೆ ನಮಗೆ ಅದೃಷ್ಟ ಬರುತ್ತದೆ ಎಂದು ಯೋಚನೆ ಇದ್ದೇ ಇರುತ್ತದೆ 1 10 19 28 ಯಾವುದೇ ತಿಂಗಳು ಹುಟ್ಟಿರಬಹುದು ಹಾಗೂ ಯಾವುದೇ ರಾಶಿ ನಕ್ಷತ್ರದವರಾಗಿ ಅವರು ಯಾವ ಹೆಸರಿನಿಂದ ಹೆಸರಿಟ್ಟುಕೊಂಡರೆ ಅವರಿಗೆ ವಿಪರೀತ ರಾಜ ಯೋಗ ಎಂದು ನೋಡಿದರೆ ಈ ದಿನಾಂಕದಂದು.

ಹುಟ್ಟಿದ ವ್ಯಕ್ತಿಗಳು N ಇಂದ ಶುರುವಾಗುವ ಹೆಸರಿನವರಾಗಿದ್ದರೆ ಅವರಿಗೆ ವಿಪರೀತ ರಾಜಯೋಗ ಎಂದೆ ಹೇಳಬಹುದು ಅದು ಅವರಿಗೆ ಒಂದು ವಯಸ್ಸಿನ ತನಕ ತಿಳಿಯದೆ ಇದ್ದರು ಅಥವಾ ಅನುಭವಕ್ಕೆ ಬಂದಿರದೆ ಇದ್ದರೂ ಅದಕ್ಕೆ ಮೀಸಲಾಗಿರುವ ಒಂದು ಸಮಯ ಎಂದು ಇರುತ್ತದೆ ಆ ಸಮಯ ಬಂದಾಗ ಅವರ ಅದೃಷ್ಟ ಖುಲಾಯಿಸಿ ರಾಜಯೋಗ ಅವರಿಗೆ ಸಿಗುತ್ತದೆ.

ಅವರು ಊಹೆಗೂ ಮೀರಿರದ ಕೆಲವು ಘಟನೆಗಳು ಅವರ ಜೀವನದಲ್ಲಿ ನಡೆದು ಅದರಿಂದ ಅವರು ಸಂಪೂರ್ಣವಾಗಿ ಅವರ ಜೀವನದ ಉದ್ದುದ್ದ ಯಶಸ್ಸನ್ನು ಕಾಣುತ್ತಾರೆ.ಮತ್ತು S ಇವರಿಗೂ ಕೂಡ ಅದೇ ರೀತಿ ರಾಜಯೋಗ ಹಾಗೂ ವಿಪರೀತ ರಾಜಯೋಗ ಎಂದೇ ಹೇಳಬಹುದು ಮುಂಚೆ ಹೇಳಿದಾಗೆ ಇವರು ಕೂಡ ಅವರ ಜೀವನದ ಆ ಒಂದು ಹಂತ ಬಂದಾಗ ಅವರು ಏನನ್ನಾದರೂ.

ಸಾಧಿಸಿ ಅದರಿಂದ ಅವರ ವೃತ್ತಿ ಜೀವನದಲ್ಲಿ ಅಥವಾ ಅವರ ವೈಯಕ್ತಿಕ ಜೀವನದಲ್ಲಿ ಅನೇಕ ಸಂತೋಷಕರ ಘಟನೆಗಳಿಗೆ ಅವರು ಪಾತ್ರರಾಗುತ್ತಾರೆ. ಈ ದಿನಾಂಕದಲ್ಲಿ ಹುಟ್ಟಿರುವ ವ್ಯಕ್ತಿಗಳು ಈ ರೀತಿ ಹೆಸರು ಮಾತ್ರ ಇಡಲೇಬಾರದು ಅದು D M F P ಈ ಅಕ್ಷರದಿಂದ ಶುರುವಾಗುವ ಯಾವ ಹೆಸರು ಕೂಡ ಈ ವ್ಯಕ್ತಿಗಳು ಇಟ್ಟುಕೊಳ್ಳಬಾರದು ಈ ಅಕ್ಷರದಲ್ಲಿ ಶುರುವಾಗುವ.

ಹೆಸರನ್ನು ಒಂದು ವೇಳೆ ಇಟ್ಟುಕೊಂಡಿದ್ದೆ ಆದರೆ ಅವರು ಅಧಿಕೃತವಾಗಿ ಅವರ ಜೀವನದಲ್ಲಿ ನೋವನ್ನೇ ಅನುಭವಿಸುತ್ತಾರೆ ಇದಕ್ಕೆ ಒಂದು ಉದಾಹರಣೆ ಹೇಳಬೇಕೆಂದರೆ P ಅಕ್ಷರದ ಪ್ರಮೋದ್ ಮಹಾಜನ್ ಎಂದು ತುಂಬಾ ಶಕ್ತಿಶಾಲಿಯಾದ ಸೆಂಟ್ರಲ್ ಮಿನಿಸ್ಟರ್ ಪ್ರವೀಣ್ ಮಹಾಜನ್ ಎಂದು ಅವರ ತಮ್ಮ ಬಹುಬೇಗ ಕಾರಣವಿಲ್ಲದೆ ಸಾವನ್ನಪ್ಪಿದ ಒಬ್ಬ ವ್ಯಕ್ತಿ ಮತ್ತು M.

ಅಕ್ಷರದ ಮನೀಶ್ ಕರೋಲ ಬಾಲಿವುಡ್ ನಲ್ಲಿ ಅತಿ ಬೇಡಿಕೆಯ ನಟಿ ಆದರೆ ಅಷ್ಟು ಆರೋಗ್ಯವಾಗಿದಂತಹ ನಟಿ ಅಸಾಮಾನ್ಯವಾಗಿಯೇ ಕ್ಯಾನ್ಸರ್ ಹಾಗೂ ಇನ್ನು ನಾನಾಥರ ಊಹಾಪೋಹಗಳಿಂದ ಅವರು ಸಾವನ್ನಪ್ಪುವ ಪರಿಸ್ಥಿತಿಗೆ ಹೋಗಿ ಈಗ ಕ್ಯಾನ್ಸರ್ ಅನ್ನು ಗೆದ್ದು ಬಂದಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ