ನೀನು ನನ್ನ ಶೂ ಧೂಳಿಗೂ ಸಮವಿಲ್ಲ ವಿರಾಟ್ ಕೊಹ್ಲಿ – ವಿರಾಟ್ ಕೊಹ್ಲಿಗೆ ಒಂದು ಕೋಟಿ ದಂಡ…ನಮ್ಮ ರಾಜ್ಯದಲ್ಲಿ ಚುನಾವಣೆಗೆ ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಇದೆ ಸೋಶಿಯಲ್ ಮೀಡಿಯಾ ಸೇರಿದಂತೆ ಬಹುತೇಕ ಕಡೆಗಳಲ್ಲಿ ಚುನಾವಣೆ ಬಗ್ಗೆ ಚರ್ಚೆ ಆಗಬೇಕಿತ್ತು ಆದರೆ ಇವತ್ತು ಅದಕ್ಕೆ ಉಲ್ಟಾ ಎನ್ನುವ ರೀತಿಯಲ್ಲಿ ಆಯಿತು ಚುನಾವಣೆಗಿಂತ ಅತಿ.
ಹೆಚ್ಚು ಚರ್ಚೆಯಾಗಿದ್ದು ಯಾವುದು ಎಂದರೆ ಅದು ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವಿನ ಮಾತಿನ ಚಕಮಕ್ಕಿಗೆ ಸಂಬಂಧಪಟ್ಟ ಹಾಗೆ ಸೋಶಿಯಲ್ ಮೀಡಿಯಾ ವೇದಿಕೆಯಲ್ಲೂ ಅದೇ ಚರ್ಚೆ ಕ್ರಿಕೆಟ್ ವಲಯದಲ್ಲೂ ಅದೇ ಚರ್ಚೆ ಬಹುತೇಕ ಕಡೆಗಳಲ್ಲಿ ಅದೇ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ನಿರಂತರವಾಗಿ ಚರ್ಚೆ ನಡೆಯುತ್ತಿದೆ ಘಟನೆ ನಡೆದಿದ್ದು ಎಷ್ಟರಮಟ್ಟಿಗೆ ಸರಿ.
ಘಟನೆ ನಡೆಯುವುದಕ್ಕೆ ಕಾರಣ ಯಾರು ಏನು ಯತ್ತಾ ಎನ್ನುವಂತಹ ಚರ್ಚೆಗಳೆಲ್ಲವೂ ನಡೆಯುತ್ತಾ ಇದೆ ಜೊತೆಗೆ ಹಿರಿಯ ಆಟಗಾರರು ಕೂಡ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಮಾತನಾಡುತ್ತಿದ್ದಾರೆ ಬಹುತೇಕರೆಲ್ಲರೂ ಘಟನೆಯನ್ನು ಖಂಡಿಸುತ್ತಿದ್ದಾರೆ ಏಕೆಂದರೆ ಕ್ರಿಕೆಟ್ ಎಂದಾಗ ಅದು ಒಂದು ಜೆಂಟಲ್ ಮ್ಯಾನ್ ಗೇಮ್ ಎಂದು ಕರೆಯುತ್ತೇವೆ ಸೋಲು.
ಗೆಲುವು ಎಲ್ಲವೂ ಕೂಡ ಸಹಜ ಫೀಲ್ಡ್ ಒಳಗಡೆ ಸಣ್ಣಪುಟ್ಟ ಕಿರಿಕ್ ಆಗುವುದು ಜಗಳ ಆಗುವುದು ಇದೆಲ್ಲವೂ ಕೂಡ ಸಹಜ ಆದರೆ ಮ್ಯಾಚ್ ಮುಗಿದಾದ ನಂತರ ಪರಸ್ಪರ ಕೈಕುಲುಕಿ ಆರಾಮವಾಗಿ ಹೊರಟು ಹೋಗಬೇಕು ಹೊರತಾಗಿ ಅದನ್ನ ಮುಂದುವರಿಸಿಕೊಂಡು ಬರಬಾರದು ಎನ್ನುವುದನ್ನು ಇಂದಿನಿಂದಲೂ ಕೂಡ ಅನುಸರಿಸಿಕೊಂಡು ಬರುತ್ತಿರುವಂತಹ.
ಒಂದು ನಿಯಮ ಈ ಹಿಂದೆ ಅರ್ಭಜನ್ ಸಿಂಗ್ ಶೇಷಾದ್ ಕಪಾಲಕ್ಕೆ ಬಾರಿಸಿದು ಬಿಟ್ಟರೆ ಇಂತಹ ಅತಿರೇಕ ಘಟನೆ ನಡೆದಿದ್ದು ಸ್ವಲ್ಪ ಕಡಿಮೆ ಯಾವುದೇ ಕಿರಿಕಿರಿ ಗಲಾಟೆ ಆದರೂ ಕೂಡ ಮ್ಯಾಚ್ ಮುಗಿದ ಮೇಲೆ ಎಲ್ಲವೂ ಕೂಡ ಸರಿಯಾಗುತ್ತಿತ್ತು ಆದರೆ ಇಲ್ಲಿ ಮಾತ್ರ ಮ್ಯಾಚ್ ಮುಗಿದ ನಂತರವೂ ಆಗಲಾಟೆ ಮುಂದುವರೆಯಿತು ಘಟನೆಗೆ ಕಾರಣ ಏನು ಎಂದು ಎಲ್ಲರಿಗೂ.
ಕೂಡ ಬಹಳ ಸ್ಪಷ್ಟವಾಗಿ ಗೊತ್ತು ವಿರಾಟ್ ಕೊಹ್ಲಿಯನ್ನು ಟ್ರಿಗರ್ ಮಾಡಿದ್ದು ಯಾರು ಅಥವಾ ಆರ್ಸಿಬಿ ಆಟಗಾರರನ್ನ ಟ್ರಿಗರ್ ಮಾಡಿದ್ದು ಯಾರು ಎಂದು ಎಲ್ಲರಿಗೂ ಬಹಳ ಸ್ಪಷ್ಟವಾಗಿ ಗೊತ್ತಿದೆ ಗೌತಮ್ ಗಂಭೀರ್ ಸೇರಿದಂತೆ ಎಲ್ ಎನ್ ಜಿ ಅಂದರೆ ಲಕ್ನೋದ ಕೆಲ ಆಟಗಾರರು ಹಿಂದಿನ ಪಂದ್ಯದಿಂದಲೂ ಕೂಡ ಇವರನಾ ಟ್ರಿಗರ್ ಮಾಡುವಂತ ಕೆಲಸವನ್ನ ಮಾಡಿದರು ಕಳೆದ ಪಂದ್ಯದಲ್ಲಿ.
ರೋಚಕಗ ಟ್ಟದವರೆಗೂ ಹೋಗಿ ಆರ್ ಸಿ ಬಿ ಸೋಲನ್ನ ಕಾಣುತ್ತಿದ್ದ ಹಾಗೆ ಒಂದಷ್ಟು ಲಕ್ನೋದ ತಂಡದ ಆಟಗಾರರು ಕೂಡ ಅತಿರೇಕದ ವರ್ತನೆಯನ್ನು ತೋರಿಸಿದ್ದರು ಗೌತಮ್ ಗಂಭೀರ್ ಒಂದು ಹೆಜ್ಜೆ ಮುಂದೆ ಹೋಗಿ ಬಾಯಿ ಮೇಲೆ ಬೆರಳಿಟ್ಟು ಸನ್ನೆ ಮಾಡುವಂತಹ ಕೆಲಸವನ್ನು ಕೂಡ ಮಾಡಿದ್ದರು ಏಕೆಂದರೆ ಗೌತಮ್ ಗಂಭೀರ್ 2013ರಿಂದಲೂ ಕೂಡ ವಿರಾಟ್.
ಕೊಹ್ಲಿ ಮೇಲೆ ಒಂದು ರೀತಿಯಾದಂತಹ ದ್ವೇಷವನ್ನು ಸಾಧಿಸಿಕೊಂಡು ಬರುತ್ತಿದ್ದಾರೆ ಕಾರಣ 2013ರಲ್ಲಿ ಕೆಕೆಆರ್ ತಂಡಕ್ಕೆ ಗೌತಮ್ ಗಂಭೀರ್ ನಾಯಕರಾಗಿ ಇದ್ದರೂ ವಿರಾಟ್ ಕೊಹ್ಲಿ ಆರ್ಸಿಬಿಯಲ್ಲಿ ಇದ್ದರು ಸಣ್ಣಪುಟ್ಟವಾಗಿ ಸಣ್ಣ ಗೊಂದಲ ಉಂಟಾಗಿತ್ತು ಅದನ್ನು ಹಾಗೆ ಗೌತಮ್ ಗಂಭೀರ್ ಮುಂದುವರೆಸಿಕೊಂಡು ಬರುತ್ತಿದ್ದಾರೆ ಆರ್ಸಿಬಿ ವಿರುದ್ಧ.
ಪಂದ್ಯ ಇದ್ದಂತಹ ಸಂದರ್ಭದಲ್ಲಿ ಅತಿರೇಕದ ವರ್ತನೆ ತೋರಿಸುವಂತದ್ದು ಅಥವಾ ಸಂಭ್ರಮಾಚರಣೆ ಮಾಡುವುದು ಇದೆಲ್ಲವನ್ನು ಕೂಡ ಗೌತಮ್ ಗಂಭೀರ್ ಮುಂದುವರಿಸಿಕೊಂಡು ಬರುತ್ತಿದ್ದಾರೆ ಜೊತೆಗೆ ಲಕ್ನೋ ತಂಡದ ಕೆಲವು ಆಟಗಾರರು ಕೂಡ ಗೌತಮ್ ಗೆ ಸಾತ್ ಕೊಡುತ್ತಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.