ನೀರಿಗೆ ಉಪ್ಪನ್ನು ಹಾಕಿ ಮನೆ ಒರೆಸಿದರೆ ಏನೆಲ್ಲ ಲಾಭ ಇದೆ ಗೊತ್ತಾ….ನಮ್ಮ ಜೀವನದಲ್ಲಿ ಯಶಸ್ವಿಯಾಗುವುದಕ್ಕೆ ನಮ್ಮ ಜೀವನವನ್ನು ಸುಲಭ ಮಾಡಿಕೊಳ್ಳುವುದಕ್ಕೆ ನಮಗೆ ಇರುವಂತಹ ಸಮಸ್ಯೆಯನ್ನು ಹೇಗೆ ಸರಳವಾಗಿ ಸುಲಭವಾಗಿ ನಿವಾರಣೆ ಮಾಡಿಕೊಳ್ಳಬಹುದು.

WhatsApp Group Join Now
Telegram Group Join Now

ದೈಹಿಕವಾಗಿ ಮಾನಸಿಕವಾಗಿ ಆಧ್ಯಾತ್ಮಿಕವಾಗಿ ಇರಬಹುದು ಹಲವಾರು ವಿಚಾರಗಳನ್ನ ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ಈ ಒಂದು ಪಯಣದಲ್ಲಿ ನನ್ನ ವಿಚಾರದ ಜೊತೆ ನೀವು ಕೈಜೋಡಿಸುತ್ತೀರಾ ಎಂದು ನಂಬಿ ಇವತ್ತಿನ ವಿಚಾರದ ಬಗ್ಗೆ ಮಾತಾಡೋಣ ಇವತ್ತಿನ ವಿಚಾರ ಏನು ಎಂದರೆ,ಉಪ್ಪು ಉಪ್ಪು ಎನ್ನುವುದು ಎಲ್ಲರಿಗೂ ಗೊತ್ತಿರುವಂತಹ ವಿಚಾರ ಎಲ್ಲರೂ.

ಅಡುಗೆ ಮನೆಗೆ ಉಪ್ಪು ಎನ್ನುವುದು ಬೇಕೇ ಬೇಕು ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂದು ಹೇಳುತ್ತಾರೆ ಆದರೆ ಈ ಉಪ್ಪನ್ನ ನಾವು ಬಳಕೆ ಮಾಡಿಕೊಳ್ಳುವ ರೀತಿ ಏನಿದೆ ಅಡಿಗೆಗೆ ಬಿಟ್ಟು ಬೇರೆ ವಿಚಾರಗಳಿಗೂ ನಾವು ಬಳಕೆ ಮಾಡಿಕೊಳ್ಳುತ್ತೇವೆ ಅದಕ್ಕೆ ಉದಾಹರಣೆ ಎನ್ನುವ ರೀತಿ ನಾವು ಚಿಕ್ಕವಯಸ್ಸಿನಲ್ಲಿ ಇರಬಹುದು ನಮ್ಮ ಅಜ್ಜಿಯರು ಅಥವಾ ನಮ್ಮ ಪೋಷಕರು.

ನಮಗೆ ದೃಷ್ಟಿಯಾಯಿತು ಅಥವಾ ಆರೋಗ್ಯ ಸಮಸ್ಯೆಯಾಯಿತು ಯಾವುದೋ ಒಂದು ಕಾರ್ಯಕ್ರಮದಲ್ಲಿ ಮಗುವನ್ನ ಜಾಸ್ತಿ ಮುದ್ದಾಡಿದರು ಚೆನ್ನಾಗಿ ಕಾಣಿಸುತ್ತಿದೆ ಎಂದು ಎತ್ತಿಕೊಂಡಿದ್ದರು ಎಂದು ದೃಷ್ಟಿ ಬೀಳಬಾರದು ಅಂತ ಉಪ್ಪನ್ನ ತೆಗೆದುಕೊಂಡು ದೃಷ್ಟಿ ನಿವಾರಿಸುವರು ಉಪ್ಪು ಮೆಣಸಿನ ಕಾಯಿ ಮೆಣಸು ತೆಗೆದುಕೊಂಡು ಪೂರ್ತಿಯಾಗಿ ನೀವುಳಿಸುತ್ತಿದ್ದರು.

See also  ಅಂಬಾನಿ ಮದುವೆಗೆ ಐದು ಸಾವಿರ ಕೋಟಿ ಬಡವರ ಮನರ ಹುಡುಗೀನಾ ಅಂಬಾನಿ ಪತ್ನಿ..ಕೋಟಿ ಕೋಟಿ ಇದ್ರೂ ಆರೋಗ್ಯ ಸಮಸ್ಯೆ

ನೀವಳಿಸಿದ್ದ ನಂತರ ಏನು ಮಾಡುತ್ತಿದ್ದರು ಎಂದರೆ ಆ ಉಪ್ಪನ್ನು ಎಸೆಯುತ್ತಿದ್ದರು ಅದನ್ನು ಯಾರೂ ತುಳಿಯದೆ ಇರುವ ಜಾಗದಲ್ಲಿ ಎಸೆಯುತ್ತಿದ್ದರು, ಉಪ್ಪು ಏನು ಕೆಲಸ ಮಾಡುತ್ತದೆ ಎಂದರೆ ಉಪ್ಪು ಪೂರ್ತಿಯಾಗಿ ನಮ್ಮ ಪ್ರಭಾವ ವಲಯವನ್ನು ಕ್ಲೈಮ್ಸ್ ಮಾಡುತ್ತದೆ ಪೂರ್ತಿ ಉಪ್ಪು ತೆಗೆದುಕೊಂಡು ಎಡಗೈಯಲ್ಲಿ ಇಡಿದು ಗಡಿಯಾರದ ರೀತಿಯಲ್ಲಿ ಸುತ್ತಿದರೆ ಆಗ ನಮ್ಮ.

ಸುತ್ತಮುತ್ತ ಇರುವ ನಕಾರಾತ್ಮಕ ಶಕ್ತಿಗಳು ಅಲ್ಲೇ ಉಳಿದು ಬೀಡುತ್ತಿದ್ದವು ಆದರೆ ಈಗ ಏನಾಗಿದೆ ಎಂದರೆ ಎಲ್ಲದಕ್ಕೂ ಉಪ್ಪು ಬಳಕೆ ಮಾಡಬಹುದು ಎನ್ನುವ ವಿಚಾರ ಎಲ್ಲಾ ಕಡೆ ಪ್ರಚಲಿತದಲ್ಲಿದೆ ಅದು ಎಷ್ಟು ಸರಿ ನಾವು ಅದನ್ನು ಬಳಸಬಹುದಾ ಇಲ್ಲವಾ ಎನ್ನುವ ವಿಚಾರವನ್ನ ನಾನು ಹಂಚಿಕೊಳ್ಳುತ್ತೇನೆ.ಉಪ್ಪು ಎನ್ನುವುದನ್ನು ಋಣ ಎಂದು ಹೇಳುತ್ತೇವೆ ಯಾರು ಉಚಿತವಾಗಿ.

ಉಪ್ಪನ್ನು ತೆಗೆದುಕೊಳ್ಳುವುದೇ ಇಲ್ಲ ನೀವು ಪ್ರತಿಯೊಂದು ಅಂಗಡಿಯ ಮುಂದೆ ನೋಡಿರಬಹುದು ಉಪ್ಪಿನ ಮೂಟೆಯು ರಾಶಿ ರಾಶಿ ಇದ್ದರೂ ಒಬ್ಬ ಮನುಷ್ಯನು ಯಾರು ಕೂಡ ಅದನ್ನು ಕಳ್ತನ ಮಾಡುವುದಕ್ಕೆ ಸಾಧ್ಯವಿಲ್ಲ ಕಳ್ಳತನ ಮಾಡುವುದು ಇಲ್ಲ ಏಕೆಂದರೆ ಉಪ್ಪನ್ನ ನಾವು ಕದ್ದರೆ ನಮಗೆ ಋಣ ಬೆಳೆದುಕೊಳ್ಳುತ್ತದೆ ತುಂಬಾ ಕಷ್ಟವಾಗುತ್ತದೆ.

See also  ಧರ್ಮಸ್ಥಳ ಸೌಜನ್ಯ ಕೇಸ್ ಹೈಕೋರ್ಟ್ ಜಡ್ಜ್ ಶಾಕ್..ಕೋರ್ಟ್ಮಲ್ಲಿ ಪ್ರಬಲವಾದ ಪ್ರತಿವಾದ..

ಎನ್ನುವ ವಿಚಾರದಲ್ಲಿ ಎಲ್ಲರೂ ಅದಕ್ಕೆ ಭಯ ಬೀಳುತ್ತಾರೆ ಎಂದು ಹೇಳಬಹುದು, ಈಗ ನಾವು ಆ ಉಪ್ಪನ್ನ ತೆಗೆದುಕೊಂಡು ಏನು ಮಾಡುತ್ತಿದ್ದೇವೆ ಎಂದರೆ ನಮ್ಮ ಮನೆಯ ನೆಲ ಒರೆಸುವುದಕ್ಕೆ ಅಥವಾ ಮನೆಯನ್ನು ಶುಚಿತ್ವಗೊಳಿಸುವುದಕ್ಕೆ ಉಪಯೋಗಿಸುತ್ತೇವೆ ಬಣ್ಣ ಹಾಕಿ ನಾವು ಮನೆ ಒರೆಸಿದರೆ ಆ ಮನೆಯಲ್ಲಿರುವಂತಹ ನಕಾರಾತ್ಮಕ ಶಕ್ತಿ ಹೋಗುತ್ತದೆ ಎನ್ನುವ.

ವಿಚಾರದಲ್ಲಿ ನಾವು ಮಾಡುತ್ತಿದ್ದವು.ಉಪ್ಪಿನ ಗುಣ ಏನೆಂದರೆ ಕರಗುತ್ತದೆ ಆದರೆ ಸ್ವಲ್ಪ ಅಂಟಿನ ರೀತಿ ಅನಿಸುತ್ತದೆ ಆ ಒಂದು ಗುಣವನ್ನು ಹೊಂದಿರುತ್ತದೆ ತಂತ್ರ ಶಾಸ್ತ್ರದಲ್ಲಿ ಉಲ್ಲೇಖ ಆಗಿರುವ ಪ್ರಕಾರ ಏನು ಹೇಳುತ್ತೇವೆ ಎಂದರೆ ಉಪ್ಪನ್ನ ಕೆಲವು ತಂತ್ರಕ್ಕೂ ನಾವು ಬಳಸುತ್ತೇವೆ ಉಪ್ಪಿಗೆ ನಾಲ್ಕೈದು ವಸ್ತುಗಳನ್ನು ಮಿಶ್ರಣ ಮಾಡಿ ಕೆಲವು ನಮಗೆ ಆಗದೇ ಇರುವಂತಹ ವ್ಯಕ್ತಿಗಳ ಮನೆ.

ಮುಂದೆ ಉಪ್ಪನ್ನ ಹಾಕಿದಾಗ ಆ ವ್ಯಕ್ತಿ ಎಷ್ಟು ಆ ಉಪ್ಪನ್ನು ತುಳಿಯುತ್ತಾನೋ ಅಷ್ಟು ಅವನ ಜೀವನದಲ್ಲಿ ಕೆಳಹಂತಕ್ಕೆ ಹೋಗುತ್ತಿರುತ್ತಾನೆ ಅನ್ನುವ ಉಲ್ಲೇಖಗಳು ಪ್ರಯೋಗಗಳು ನಡೆಯುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god