ಯಾವ ದಿನ ಜನಿಸಿದವರಿಗೆ ಯಾವ ಗುಣಲಕ್ಷಣ ಇರುತ್ತದೆ… ಪ್ರತಿಯೊಬ್ಬರಿಗೂ ತಾವು ಹುಟ್ಟಿರುವಂತಹ ವಾರ ಗೊತ್ತಿರುತ್ತದೆ ನಾವು ಸೋಮವಾರ ಹುಟ್ಟಿದ್ದೇವೆ, ಮಂಗಳವಾರ ಬುಧವಾರ ಹೀಗೆ ವಾರಗಳನ್ನು ನಾವು ಸರ್ವೇ ಸಾಮಾನ್ಯವಾಗಿ ನಾವು ನೆನಪು ಇಟ್ಟುಕೊಂಡಿರುತ್ತೇವೆ ನಾವು ಯಾವ ವಾರದಲ್ಲಿ ಹುಟ್ಟಿದ್ದೇವೆ ಯಾವ ವಾರದಲ್ಲಿ ಹುಟ್ಟಿದಾಗ ಅವರ ಗುಣಲಕ್ಷಣ ಹೇಗಿರುತ್ತದೆ.

WhatsApp Group Join Now
Telegram Group Join Now

ಎನ್ನುವುದರ ಬಗ್ಗೆ ನಾನು ನಿಮಗೆ ಸಣ್ಣದಾಗಿ ತಿಳಿಸಿಕೊಡುತ್ತೇನೆ ಇದು ನಮ್ಮ ಜೀವನದ ಭವಿಷ್ಯವನ್ನು ನಿರ್ಧಾರ ಮಾಡುವುದಿಲ್ಲ ಒಟ್ಟಾರೆಯಾಗಿ ಆವರದಲ್ಲಿ ಹುಟ್ಟಿರುವಂತಹ ವ್ಯಕ್ತಿಗಳು ಯಾವ ಒಂದು ಕಾರಕತ್ವ ಗುಣ ಜಾಸ್ತಿ ಇರುತ್ತದೆ ಅವರ ನಡತೆಯಲ್ಲಿ ಅವರ ಗುಣಗಳಲ್ಲಿ ಯಾವ ರೀತಿಯಾದ ಅಂಶಗಳು ಜಾಸ್ತಿ ಇರುವಂತದ್ದು ಎಂದು ನಿಮಗೆ ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತೇನೆ.

ಮೊದಲನೆಯದಾಗಿ ನಾವು ಭಾನುವಾರವನ್ನು ತೆಗೆದುಕೊಳ್ಳೋಣ ಭಾನುವಾರ ಹುಟ್ಟಿರುವಂಥವರು ಸೂರ್ಯನ ಅಂಶ ದಿಂದ ಹುಟ್ಟಿರುವಂತಹವರಾಗಿರುತಾರೆ ಭಾನುವಾರಕ್ಕೆ ವಾರದ ಅಧಿಪತಿ ಸೂರ್ಯನನ್ನು ನೋಡುತ್ತೇವೆ ಭಾನು ಎಂದರೆ ರವಿವಾರ ಎಂದು ಕರೆಯುತ್ತೇವೆ ಭಾನುವಾರದಲ್ಲಿ ಹುಟ್ಟಿರುವಂತವರಿಗೆ ಯಾವ ರೀತಿಯ ಗುಣಲಕ್ಷಣ ಇರುತ್ತದೆ ಎಂದರೆ ಖಂಡಿತವಾಗಿ ಇವರಿಗೆ.

ಅಹಂ ಜಾಸ್ತಿ ಇರುತ್ತದೆ ಹಾಗಾದರೆ ಗುರುಗಳೇ ನಾನು ಭಾನುವಾರ ಹುಟ್ಟಿದ್ದೇನೆ ನಾನು ಸಾಫ್ಟ್ ಆಗಿ ಇದ್ದೇನೆ ನೋಡುವುದಾದರೆ ಆಗ್ರಹ ಯಾವ ಸ್ಥಾನದಲ್ಲಿ ಕೂತಿದೆ ಚಂದ್ರ ಯಾವ ಸ್ಥಾನದಲ್ಲಿ ಕೂತಿದ್ದಾನೆ ನಮ್ಮ ಜಾತಕದಲ್ಲಿ ನೋಡುವುದು ಅಷ್ಟೇ ಮುಖ್ಯ ನಾನು ಹೇಳುವಂಥದ್ದನ್ನು 50% ತೆಗೆದುಕೊಳ್ಳಬಹುದು ಎಲ್ಲರ ವ್ಯಕ್ತಿತ್ವ ಒಂದೇ ರೀತಿ ಇರುತ್ತದೆ ಖಂಡಿತ ನಾವು ಊಹೆ.

See also  ದೇವರ ಮನೆಯಲ್ಲಿ ಈ ಪೋಟೊ ಈ ದಿಕ್ಕಿಗೆ ಇಟ್ಟು ಮನೆಯಲ್ಲಿ ಆಗುವ ಬದಲಾವಣೆಗಳನ್ನು ನೀವೆ ನೋಡಿ...

ಮಾಡಿಕೊಳ್ಳುವುದಕ್ಕೂ ಆಗುವುದಿಲ್ಲ ಹಾಗೆ ಭಾನುವಾರ ಅಹಂ ಜಾಸ್ತಿ ಇರೋದಾಗಿರುತ್ತದೆ ಗುಂಪಿನಲ್ಲಿ ನನ್ನ ಒಂದು ಅಸ್ತ್ರಕ್ಷೇಪ ನಾನು ಚೆನ್ನಾಗಿ ಕಾಣಬೇಕು ಗುಂಪನಲ್ಲಿದ್ದಾಗ ನನ್ನ ಅಧಿಕಾರ ಎಲ್ಲರನ್ನೂ ನೋಡಬೇಕು ಎಂದು ತುಂಬಾ ಜಾಸ್ತಿ ಇರುತ್ತದೆ ಮನೆಯಲ್ಲಿ ಕೂಡ ಅವರು ನನ್ನ ಒಂದು ಹಸ್ತಕ್ಷೇಪದಿಂದಲೇ ಯಾವ ಒಂದು ಕಾರ್ಯಗಳನ್ನು ಮಾಡಬಾರದು ನಾನು ಅಲ್ಲೇ.

ಇರಬೇಕಾಗುತ್ತದೆ ನನ್ನ ಮಾತನ್ನು ಕೇಳದೆ ಯಾಕೆ ಮಾಡಿದೆ ಈ ರೀತಿಯಾದಂತಹ ಒಂದು ಗುಣ ಧರ್ಮ ಜಾಸ್ತಿ ಇರುತ್ತದೆ ಒಟ್ಟಾರೆಯಾಗಿ ಭಾನುವಾರ ಹುಟ್ಟಿದವರು ಅಧಿಕಾರದ ಗುಣ ಜಾಸ್ತಿ ಇರುವ ಸಾಧ್ಯತೆ ಇರುತ್ತದೆ ರಾಜಕೀಯ ಭವಿಷ್ಯವೂ ಕೂಡ ಭಾನುವಾರ ಹುಟ್ಟಿರುವಂಥವರು ಮಾಡೋ ಸಾಧ್ಯತೆ ಜಾಸ್ತಿ ಇರುತ್ತದೆ ಸೂರ್ಯನ ಅಂಶ ಇದ್ದಾಗ ರಾಜರವೊಂದು ಗತ್ತು.

ಜಾಸ್ತಿ ಇರುತ್ತದೆ ಭಾನುವಾರ ಹುಟ್ಟಿದವರಿಗೆಲ್ಲರಿಗೂ ಕೂಡ ಸ್ವಲ್ಪ ಸಂಸಾರ ಜೀವನದಲ್ಲಿ ಬಿರುಕು ಬರುವಂತಹ ಸಾಧ್ಯತೆ ಇದೆ ಆದಷ್ಟು ಕೂಡ ಸೂರ್ಯನನ್ನು ಪ್ರಾರ್ಥನೆ ಮಾಡಿಕೊಳ್ಳಿ ಸೂರ್ಯನಿಗೆ ಗಾಯತ್ರಿ ಮಂತ್ರಗಳನ್ನು ಹೇಳಿಕೊಳ್ಳಿ ಭಾನುವಾರ ಶಿವನ ದೇವಸ್ಥಾನಕ್ಕೆ ಅಥವಾ ನಾರಾಯಣನ ದೇವಸ್ಥಾನಕ್ಕೆ ಭೇಟಿ ನೀಡುವಂತಹ ಕೆಲಸ ಮಾಡಿ ನಿಮಗೆ ಇರುವಂತಹ ಎಲ್ಲಾ.

See also  ಕವಡೆಗಳನ್ನು ಈ ಸ್ಥಳದಲ್ಲಿಟ್ಟು ರಹಸ್ಯವಾಗಿ ಪೂಜೆ ಮಾಡಿ ರಾತ್ರೋ ರಾತ್ರಿ ಅದೃಷ್ಟವೇ ಬದಲಾಗಿ ಹೋಗುತ್ತದೆ..

ತೊಂದರೆಗಳು ನೀವು ದೇವಸ್ಥಾನಕ್ಕೆ ಹೋಗಿರುವುದರಿಂದ ಕಡಿಮೆಯಾಗುವ ಸಾಧ್ಯತೆ ಇದೆ. ಸೋಮವಾರ ನೋಡುವುದಾದರೆ ಸೋಮವಾರಕ್ಕೆ ಚಂದ್ರನ ಅಧಿಪತ್ಯ ಇರುವಂತವಿರುತ್ತದೆ ಚಂದ್ರ ಅಧಿಪತ್ಯ ಇರುವುದರಿಂದ ಒಬ್ಬರಿಗೆ ಮನಸ್ಥಿತಿ ಹೆಚ್ಚನೆದಾಗಿ ಇರುವಂತ ಇರುತ್ತದೆ ಇನ್ನೊಬ್ಬರಿಗೆ ಚಂದ್ರ ಎಂದು ತಕ್ಷಣಕ್ಕೆ ನಮಗೆ ಅದರಲ್ಲಿ ಸೋಮವಾರ.

ಹುಟ್ಟಿರುವಂತವರಿಗೆ ಪ್ರೀತಿಯ ಗುಣ ತಾಯಿಯ ಪ್ರೀತಿಯ ಗುಣ ಮೂಲತ ಅವರಿಗೆ ಒಬ್ಬೊಬ್ಬರು ಬಹಳ ಸೋಂಬೇರಿ ಆಗಿರಬಹುದು ಅಥವಾ ಒಬ್ಬೊಬ್ಬರು ಬಹಳ ಒಂಟಿತನವನ್ನು ಅನುಭವಿಸಬಹುದು ಚಂದ್ರನ ಸ್ಥಾನ ಜಾತಕದಲ್ಲಿ ನೋಡಬೇಕಾಗುತ್ತದೆ ಒಂಟಿತನವಾಗಿರಬಹುದು ಈ ರೀತಿಯಾಗಿ ಚಂದ್ರನ ಸ್ಥಾನವನ್ನು ನೋಡಬೇಕಾಗುತ್ತದೆ ಒಟ್ಟಾರೆಯಾಗಿ.

ಸೋಮವಾರ ಹುಟ್ಟಿರುವಂತವರಿಗೆ ಒಂದು ರೀತಿಯಾಗಿ ತಾಯಿಯ ಪ್ರೀತಿಯ ಗುಣ ಧರ್ಮ ಇರುವಂತಹ ಸಾಧ್ಯತೆ ಜಾಸ್ತಿ ಇರುತ್ತದೆ ಹಾಗೆ ಎಲ್ಲರನ್ನ ಪೋಷಣೆ ಮಾಡುವಂತದ್ದು ಕೂಡ ಸೋಮವಾರ ಹುಟ್ಟಿದಂತವರಿಗೆ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

By god