ನೀವು ದಿನ ನಿತ್ಯ ಬಳಸುವ ಸೋಪ್ ಗಳಲ್ಲಿ ಯಾವುದು ಬೆಸ್ಟ್ ಸೋಪ್ ಗೊತ್ತಾ ..ಬಳಸುವ ಮುನ್ನ ಚರ್ಮದ ಆರೋಗ್ಯದ ಬಗ್ಗೆ ಗಮನವಹಿಸಿ..ಯಾವುದು ಬೆಸ್ಟ್ ಸೋಪು ಗೊತ್ತಾ?ನಮ್ಮಲ್ಲಿ ಅನೇಕ ಜನರಿಗೆ ಒಂದು ಭಾವನೆ ಇದೆ ಯಾವ ವಸ್ತುವಿಗೆ ಬೆಲೆ ಜಾಸ್ತಿ ಇರೋದು ಆ ವಸ್ತು ತುಂಬಾ ಚೆನ್ನಾಗಿರುತ್ತದೆ ಎಂದು ಆದರೆ ಯಾವುದೇ ವಸ್ತುವಿನ ಗುಣಮಟ್ಟವನ್ನು ಅಳೆಯುವುದು ಅದರ ಬೆಲೆಯಿಂದ ಅಲ್ಲ ಅದನ್ನು ತಯಾರಿಸಲು ಬಳಸಿರುವ ವಸ್ತುಗಳನ್ನು ಎನ್ನುವುದು ಮನವರಿಕೆ ಆಗಲೇಬೇಕು. ಅದರಲ್ಲೂ ಬ್ಯೂಟಿ ಪ್ರಾಡಕ್ಟ್ ವಿಷಯದಲ್ಲಿ ಇದು ಬಹಳ ಮುಖ್ಯವಾದ ವಿಷಯವಾಗುತ್ತದೆ ಯಾಕೆಂದರೆ ಇದರಿಂದ ಸೈಡ್ ಎಫೆಕ್ಟ್ ಉಂಟಾದರೆ ಸರಿ ಮಾಡಿಕೊಳ್ಳಲು ಆಗದಷ್ಟು ದೊಡ್ಡಮಟ್ಟದ ನಷ್ಟ ಹಾಗೂ ಹಾನಿ ಸೌಂದರ್ಯದ ವಿಷಯದಲ್ಲಿ ಅನುಭವಿಸಬೇಕಾಗುತ್ತದೆ. ಆದ್ದರಿಂದ ಯಾವುದೇ ಸೋಪು ಖರೀದಿಸುವ ಸಮಯದಲ್ಲೂ ಈ ಒಂದು ವಿಷಯದ ಬಗ್ಗೆ ಬಹಳ ಗಮನ ಕೊಡಿ. ನಮ್ಮ ಭಾರತೀಯ ಮಾರುಕಟ್ಟೆಯಲ್ಲಿ ಮೆಡಿಮಿಕ್ಸ್ ಸಂತೂರ್ ಚಂದ್ರಿಕಾ ಮೈಸೂರ್ ಸ್ಯಾಂಡಲ್ ಹೀಗೆ ಸಾಲು ಸಾಲು ಪ್ ಬ್ರಾಂಡ್ ಇದೆ ಆದರೆ ಇದರಲ್ಲಿ ಯಾವುದು ಬೆಸ್ಟ್ ಎನ್ನುವುದು ಕೆಲವರಿಗೆ ಅಷ್ಟು ತಿಳಿದಿದೆ.

ನೀವೇನಾದರೂ ಮುಂದಿನ ಬಾರಿ ಸೋಪು ತೆಗೆದುಕೊಳ್ಳಲು ಅಂಗಡಿಗೆ ಹೋದರೆ ಮೊದಲು ಅದರ ಇಂಗ್ರೆಡಿಯಂಟ್ಸ್ ಅಲ್ಲಿ ಏನಿದೆ ಎಂದು ಒಮ್ಮೆ ಓದಿಕೊಳ್ಳಿ. ಯಾಕೆಂದರೆ ಇದರ ಬಳಕೆಗೆ ಟಾಕ್ಸಿಕ್ ಕೆಮಿಕಲ್ ಬಳಸಿದ್ದರೆ ಸಾಮಾನ್ಯ ಮನುಷ್ಯ ಅದರ ಬಗ್ಗೆ ಗಮನ ಕೊಟ್ಟಿರುವುದೇ ಇಲ್ಲ. ಸ್ಟ್ರಾಂಗ್ ಡಿಟರ್ಜೆಂಟ್ ಇಂದ ಆಲ್ಕೋಹಾಲ್ ವರೆಗೂ ಮುಂದುವರೆದು ಪೆಸ್ಟಿಸೈಡ್ ಎಲ್ಲಾ ಬಳಸುವವರಿಗೂ ಎಲ್ಲವನ್ನು ಸೋಪುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇದೆಲ್ಲಾ ಅದರಲ್ಲಿ ಬೇಸರದ ವಿಷಯ ಏನೆಂದರೆ ನಾವು ಬಹಳ ಇಷ್ಟ ಪಡುವ ಸೋಪು ಕೂಡ ಇಂತಹ ವಸ್ತುಗಳಿಂದ ತಯಾರಾಗಿರುತ್ತದೆ ಎನ್ನುವುದು ಸದ್ಯಕ್ಕೆ ಭಾರತದಲ್ಲಿರುವ ಹಲವು ಬ್ರಾಂಡಿನಸ್ ಸೋಪುಗಳು ಇಂತಹದೇ ಒಂದು ಅಂಶವನ್ನು ಒಳಗೊಂಡಿದೆ. ಇನ್ನು ಮುಂದೆ ಆದರೂ ಅವುಗಳನ್ನು ಖರೀದಿ ಮಾಡುವಾಗ ಒಮ್ಮೆ ಇಂಗ್ರೀಡಿಯಂಟ್ಸ್ ಲಿಸ್ಟ್ ಚೆಕ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

WhatsApp Group Join Now
Telegram Group Join Now

ಭಾರತದಲ್ಲಿ ಸೇಲ್ ಆಗುವ ಬಹುಪಾಲು ಎಲ್ಲಾ ಸೋಪುಗಳನ್ನು ಆರ್ಟಿಫಿಶಿಯಲ್ ಕಲರ್ಸ್ ಸಲ್ಫೇಟ್ಸ್ ಹಾರ್ಡ್ ಕೆಮಿಕಲ್ಸ್ ಆರ್ಟಿಫಿಶಿಯಲ್ ಫ್ರಾಗ್ನೆನ್ಸ ಇನ್ನು ಮುಂತಾದ ಅನೇಕ ಟಾಕ್ಸಿಕ್ ಅಂಶಗಳನ್ನು ಒಳಗೊಂಡಿದೆ. ಅದರಲ್ಲೂ ಇಂಗ್ರೆಡಿಯನ್ಸ್ ಅಲ್ಲಿ ಫ್ರಾಗ್ನನ್ಸ್ ಅಥವಾ ಪರ್ಫ್ಯೂಮ್ ಎಂದು ಇರುವ ಪ್ರಾಡಕ್ಟ್ ಗಳನ್ನು ಬಳಸುವುದೇ ತಪ್ಪಿಸಿ ಎಂದು ಹೇಳುತ್ತಾರೆ ತಜ್ಞರು. ಯಾವುದೇ ಕಲರ್ ಪ್ರಿಸರ್ವೇಟಿವ್ ಡಿಟರ್ಜೆಂಟ್ ಹಾಗೂ ಫ್ಯಾಮಿಲಿ ಬಳಸದೆ ಇರುವ ಆಯುರ್ವೇದಿಕ್ ಅಂಶ ಉಳ್ಳ ಸೋಪುಗಳು ಕೂಡ ನಮ್ಮಲ್ಲಿ ಸಿಗುತ್ತವೆ ಅಂತಹ ಪಾಠಗಳನ್ನು ಬಳಸುವುದು ಎಲ್ಲ ತರದ ಉತ್ತಮ ಎಂದು ಹೇಳಲಾಗುತ್ತಿದೆ.