ಸ್ನೇಹಿತರೇ ಆಧುನಿಕ ಜೀವನ ಶೈಲಿಗೆ ಕಾಲು ಇಡುತ್ತಿದ್ದಂತೆ ನಮ್ಮ ಎಲ್ಲರ ಆಹಾರ ಪದ್ಧತಿಗಳು ಅವ್ಯಾಸಗಳು ಬದಲಾಗುತ್ತ ಇದೆ.ಒಲೆಯ ಮುಂದೆ ನಿಲ್ಲುವುದಕ್ಕೆ ಜಾಸ್ತಿ ಸಮಯ ನಿಲ್ಲುವುದಕ್ಕೆ ಸಮಯವಿಲ್ಲ ಎನ್ನುತ್ತಾರೆ.ಪಟಾ ಪಟ್ ಬಾಯಿಗೆ ರುಚಿ ಕೊಡುವಂತಹ ಆಹಾರ ಪದಾರ್ಥಗಳು ಮಾರ್ಕೆಟ್ ಅಲ್ಲಿ ಯಾವುದೆಲ್ಲಾ ಲಭ್ಯವಿದೆಯೊ ಅದನ್ನೆ ನೋಡಿ ಅದನ್ನೆ ಖರೀದಿಸುವಂತಹ ಬಹುದೊಡ್ಡ ಗ್ರಾಹಕರು ಇದ್ದಾರೆ.
ಅದರಲ್ಲೂ ಇಗಂತೂ ಮಕ್ಕಳು ದೊಡ್ಡವರು ಅನ್ನದೆ ಎಲ್ಲರೂ ಪ್ರೋಜನ್ ಪುಡ್ ಮತ್ತು ಪ್ರಿಸರವೇಟಿವ್ಸ್ ಗಳನ್ನ ಹಾಕಿರುವಂತಹ ಆಹಾರವನ್ನು ತಿನ್ನುತ್ತಾರೆ.ತಾಜ ಅಥವಾ ಪ್ರೆಶ್ ಪುಡ್ ಸೇವನೆ ತುಂಬಾ ಕಡಿಮೆ ಆಗಿದೆ.ಹಾಗಾಗಿ ನಾವು ಇವತ್ತು ಈ ಒಂದು ವರದಿಯಲ್ಲಿ ದೇಹಕ್ಕೆ ಪ್ರೋಜರ್ ಮತ್ತು ಪ್ರೀಜರ್ ವೇಟಿವ್ಸ್ ಅಥವಾ ಪ್ರೆಶ್ ಪುಡ್ ಇದರಲ್ಲಿ ಈ ಪ್ರೋಜನ್ ಪ್ರೋಸೆಸ್ಸಡ್ ನಿಯಮಗಳು ಪ್ರಾರಂಭವಾಗಿದ್ದು ಯಾವಾಗ ಯಾವ ಆಹಾರ ದೇಹಕ್ಕೆ ಸಮಸ್ಯೆಯನ್ನು ಉಂಟು ಮಾಡುತ್ತದೆ.ಯಾವ ಆಹಾರ ದೇಹಕ್ಕೆ ಒಳ್ಳೆಯದನ್ನು ಉಂಟು ಮಾಡುತ್ತದೆ ಇದೆಲ್ಲಾ ತಿಳಿಯೋಣ.
ಪ್ರೋಜನ್ ಪುಡ್ ಪ್ರಿಡ್ಜ್ ಗಳಲ್ಲಿ ಪ್ರಿಸರ್ವ್ ಮಾಡಿ ಇಟ್ಟಿರುವಂತಹ ಆಹಾರ ಅಥವಾ ಪ್ರೋಜನ್ ಪುಡ್ ಗಳಿಗೆ ಇವತ್ತು ಜಾಗತಿಕವಾಗಿ ದೊಡ್ಡ ಮಾರ್ಕೆಟ್ ಇದೆ.ಐಪರ್ ಮಾರ್ಕೆಟ್ ಗಳಲ್ಲಿ ಪ್ರೋಜನ್ ಪುಡ್ ಗಳಿಗೆ ಒಂದು ಬೇರೆ ಬೇರೆ ಜಾಗಗಳಲ್ಲಿ ಇಟ್ಟಿರುತ್ತಾರೆ. ಅಲ್ಲಿ ನಿಮಗೆ ಪ್ರಂಚ್ ಪ್ರೈಸ್ ,ಪ್ರೋಜನ್ ಚಪಾತಿ,ಪರೋಟ,ಸ್ವೀಟ್ ಕಾರ್ನ್,ಚಿಕನ್ ಕಾಬಬ್ ,ಹೀಗೆ ಸುಮಾರು ಪದಾರ್ಥಗಳನ್ನು ಇಟ್ಟಿರುತ್ತಾರೆ.
ಅಂದರೆ ಈ ಪ್ರೋಜನ್ ಪುಡ್ ಅನ್ನುವಂತದ್ದು ಈ ನಿಯಮಾವಳಿಗಳು 1924 ರ ಸಂದರ್ಭದಲ್ಲಿ ಕೆನಡಾದಲ್ಲಿ ಮೊದಲನೇ ಬಾರಿಗೆ ಪ್ರಾರಂಭ ಆಯಿತು.ಇನ್ನೂ ಪ್ರೋಜನ್ ಪುಡ್ ಅಂದರೆ ಅಗಲೇ ತಯಾರು ಮಾಡಿದ ನಂತರ ಅದನ್ನು ಪ್ರಿಡ್ಜ್ ನಲ್ಲಿ ಪ್ರಿಸರ್ವ್ ಮಾಡಿ ನಂತರ ತಿನ್ನುವಾಗ ಮಾತ್ರ ಒರಗೆ ತೆಗೆಯುವುದು.ಈ ರೀತಿಯ ಆಹಾರ ಇವತ್ತು ಭಾರತ ಸೇರಿದಂತೆ ಪ್ರಪಂಚದಲ್ಲಿ ಎಷ್ಟು ಪೇಮಸ್ ಆಗಿದೆ ಕೆಲವೊಂದು ಹಣ್ಣು ತರಕಾರಿಗಳ ಸೀಸನ್ ಮುಗಿದರು ಸಹ ವರ್ಷವಿಡಿ ಪ್ರೀಜ್ ಮಾಡುವ ಮೂಲಕ ಇದು ನಮಗೆ ಸಿಗುತ್ತದೆ.
ಈ ರೀತಿಯ ಆಹಾರ ಏನಿದೆ ಇದು ಕೆಲಸಕ್ಕೆ ಹೋಗುವವರಿಗೆ ಮಕ್ಕಳಿಗೆ ಅಡುಗೆ ಮಾಡುವುದಕ್ಕೆ ಬರದೇ ಇರುವವರಿಗೆ ತುಂಬಾ ಸಹಕಾರಿಯಾಗಿದೆ ಇಂದಿನ ಆಧುನಿಕ ಮಕ್ಕಳಂತೂ ಪ್ರೆಂಚ್ ಪ್ರೈಸ್ ಬರ್ಗರ್ ಅವರಿಗೂ ಕೂಡ ಸಂಜೆ ಅಥವಾ ತಿಂಡಿ ಸಮಯಕ್ಕೆ ಈ ರೀತಿ ಪ್ರೋಜನ್ ಆಹಾರಗಳನ್ನು ಕೊಡುವಂತಹ ಅಭ್ಯಾಸ ಪೋಷಕರು ಮಾಡಿಕೊಂಡಿರುತ್ತಾರೆ.ಅದರೆ ಇದು ನಿಜವಾಗಿಯೂ ಆರೋಗ್ಯಕ್ಕೆ ಒಳ್ಳೆಯದಲ್ಲ ಇದರಿಂದ ಮನುಷ್ಯನ ದೇಹಕ್ಕೆ ಅನೇಕ ಸಮಸ್ಯೆಗಳು ಆಗಬಹುದು ಅದು ಯಾವ ರೀತಿಯ ಸಮಸ್ಯೆಗಳು ಆಗಬಹುದು ಎಂದು ನೋಡೋಣ.
ಮೊದಲನೇಯದಾಗಿ ಮಧುಮೇಹದಂತ ಸಮಸ್ಯೆ ಪ್ರೋಜನ್ ಪುಡ್ ಗಳನ್ನು ಪ್ರೆಶ್ ಹಾಗಿ ಇಡಲು ಅದಕ್ಕೆ ಹೆಚ್ಚಿನ ಪ್ರಮಾಣದ ಕೆಮಿಕಲ್ ಗಳನ್ನು ಬಳಸುತ್ತಾರೆ ಸ್ಟಾರ್ಚ್ ಅನ್ನು ಕನ್ನಡದಲ್ಲಿ ಪಿಸ್ಟ ಅಂತ ಕರೆಯುತ್ತಾರೆ ಇದು ಎಲ್ಲಾ ಹಸಿರು ಸಸ್ಯಗಳಲ್ಲಿ ಉತ್ಪತ್ತಿಯಾಗುತ್ತದೆ.ಇದು ಬಿಳಿ ಹರಳಿನ ರೂಪದಲ್ಲಿ ಇರುವ ಒಂದು ಹಾರ್ಗೆನಿಕ್ ಕೆಮಿಕಲ್ ಇದು ನಿಯಮಿತ ಪ್ರಮಾಣದಲ್ಲಿ ನಮ್ಮ ದೇಹದಲ್ಲಿ ಶಕ್ತಿಯನ್ನು ಕೊಡುತ್ತದೆ.
ಆಹಾರಕ್ಕೆ ರುಚಿಯನ್ನು ಸಹ ಕೊಡುತ್ತದೆ. ಅದರೆ ಜೀರ್ಣ ಕ್ರಿಯೆಗೆ ಒಳಗಾಗುವ ಮೊದಲು ಪಿಸ್ಟ ಸಕ್ಕರೆಯಾಗಿ ಪರಿವರ್ತನೆಗೊಂಡು ನಮ್ಮ ದೇಹದಲ್ಲಿ ಶುಗರ್ ಲೆವಲ್ ಅನ್ನು ಜಾಸ್ತಿ ಮಾಡುತ್ತದೆ.ಹೀಗಾಗಿ ಮಧುಮೇಹದಂತಹ ಸಮಸ್ಯೆಗಳು ಜಾಸ್ತಿ ಇರುತ್ತದೆ. ಎರಡನೇಯದಾಗಿ ಹೃದಯ ಸಂಭಂದಿಸಿದ ಸಮಸ್ಯೆ ಪ್ಯಾಕ್ಡ್ ಪುಡ್ ಅಥವಾ ಪ್ರೋಜನ್ ಆಹಾರಗಳಲ್ಲಿ ಟ್ರೆನ್ಸ್ ಪ್ರೆನ್ಟ್ ತುಂಬಾ ಜಾಸ್ತಿ ಇರುತ್ತದೆ ಇದು ಹೃದಯ ಸಮಸ್ಯೆಯನ್ನು ಜಾಸ್ತಿ ಮಾಡುತ್ತದೆ. ಹಾಗೂ ದೇಹದ ಅಪಧಮನಿಗಳನ್ನು ಸಹ ಸಮಸ್ಯೆಯನ್ನು ಉಂಟು ಮಾಡುತ್ತದೆ.
ದೇದದಲ್ಲಿ ಕೆಟ್ಟ ಕೊಲೆಸ್ಟರಾಲ್ ಅಥವಾ ಒಳ್ಲೆ ಕೊಲೆಸ್ಟರಾಲ್ ಎಚ್ ಡಿ ಎಲ್ ಕಡಿಮೆ ಆಗುತ್ತದೆ ಇದೆಲ್ಲವೂ ಕೂಡ ಹೃದಯ ಸಂಬಂಧಿ ಸಮಸ್ಯೆಯನ್ನು ಜಾಸ್ತಿ ಮಾಡುತ್ತದೆ.ಇನ್ನೂ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವ ಸೋಡಿಯಂ ಉಪ್ಪಿನ ಅಂಶ ದೇಹದಲ್ಲಿ ಕೊಲೆಸ್ಟ್ರಾಲ್ ಸಮಸ್ಯೆಯನ್ನು ಜಾಸ್ತಿ ಮಾಡುತ್ತದೆ.ರಕ್ತದ ಒತ್ತಡವನ್ನು ಕೂಡ ಜಾಸ್ತಿ ಮಾಡುತ್ತದೆ.ಮೂರನೇಯದಾಗಿ ದೇದಹ ತೂಕ ಜಾಸ್ತಿ ಆಗುವ ಸಾದ್ಯತೆ
ಪ್ರೋಜನ್ ಪುಡ್ ಗಳಲ್ಲಿ ಪ್ಯಾಟ್ ತುಂಬಾ ಜಾಸ್ತಿ ಇರುತ್ತದೆ.ಇದರಲ್ಲಿ ಇರುವಂತಹ ಕಾರ್ಬೋಹೈಡ್ರೇಟ್ ಮತ್ತು ಪ್ರೋಟಿನ್ ಗಳಿಗೆ ಹೋಲಿಕೆ ಮಾಡಿದರೆ ಕೊಬ್ಬು ಡಬಲ್ ಇರುತ್ತದೆ.ಹೀಗಾಗಿ ಕ್ಯಾಲೋರಿ ಕೂಡ ಈ ಪುಡ್ ಗಳಲ್ಲಿ ಜಾಸ್ತಿ ಇರುತ್ತದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.