ನೂರಾರು ಕೋಟಿ ಇದ್ರೂ ಇಬ್ಬರಿಗೂ ನೆಮ್ಮದಿ ಇಲ್ಲ ಮತ್ತೆ ಒಂದಾಗಲು ನಿರ್ಧರಿಸಿದ ಸಮಂತಾ ದಂಪತಿ…ನೀವು ಎಂತದ್ದೇ ಯಶಸ್ಸನ್ನ ಸಾಧಿಸಿರಿ ಉತ್ತುಂಗದಲ್ಲಿ ಇರಿ ಆದರೆ ಕುಟುಂಬ ಸಂಬಂಧ ಯಾವುದು ಕೂಡ ಸರಿ ಇಲ್ಲ ಎಂದರೆ ಅದ್ಯಾವುದಕ್ಕೂ ಕೂಡ ಅರ್ಥವೇ ಇರುವುದಿಲ್ಲ ಕೋಟಿ ಕೋಟಿ ಹಣಕ್ಕಿಂತ ಈ ಕುಟುಂಬ ಅನ್ನುವುದು ಸಂಬಂಧ ಅನ್ನುವುದು ಅದೆಲ್ಲವೂ.
ಕೂಡ ಬಹಳ ಮುಖ್ಯವಾಗಿರುತ್ತದೆ ಆದರೆ ಮನುಷ್ಯ ಈ ಯಶಸ್ಸಿನ ಓಟದಲ್ಲಿ ಅಥವಾ ಹಣದ ಹಿಂದೆ ಓಡುವುದಕ್ಕೆ ಶುರು ಮಾಡಿದಾಗ ಇದೆಲ್ಲವನ್ನು ಕೂಡ ಮರೆತಿರುತ್ತಾನೆ ಆದರೆ ಒಂದು ಹಂತದಲ್ಲಿ ನಿಂತ ಮೇಲೆ ಅಥವಾ ಬದುಕಿನ ಅನುಭವ ಜಾಸ್ತಿ ಆಗುತ್ತಿದ್ದ ಹಾಗೆ ಆತನಿಗೆ ಎಲ್ಲವೂ ಕೂಡ ಅರಿವಾಗುವುದಕ್ಕೆ ಶುರುವಾಗುತ್ತದೆ ತಾನು ಹಿಂದೆ ಮಾಡಿದಂತಹ ತಪ್ಪೇನು ಸಂಬಂಧಗಳನ್ನ ಯಾವ.
ರೀತಿಯಾಗಿ ಕಡೆಗಣಿಸಿದೆ ಇದೆಲ್ಲವೂ ಕೂಡ ಗೊತ್ತಾಗುವುದಕ್ಕೆ ಶುರುವಾಗುತ್ತದೆ ನೀವು ನೂರು ಕೋಟಿಯಷ್ಟು ಹಣವನ್ನ ಗಳಿಸಿರಿ ಅಥವಾ ಸಂಪಾದನೆ ಮಾಡಿರಿ ಆದರೆ ನಿಮ್ಮ ಕುಟುಂಬದಲ್ಲಿ ಸರಿ ಇಲ್ಲ ಅಥವಾ ಸಂಬಂಧವೇ ಸರಿ ಇಲ್ಲವೆಂದರೆ ನಿಮ್ಮ ಎಲ್ಲಾ ನೆಮ್ಮದಿಯನ್ನು ಕೂಡ ಅದು ಕಿತ್ತಿಕೊಳ್ಳುತ್ತದೆ ಈ ಪೀಠಿಕೆಯನ್ನು ಹಾಕುವುದಕ್ಕೆ ಕಾರಣ ನಟ ನಾಗ ಚೈತನ್ಯ ಹಾಗೆ ನಟಿ ಸಮಂತಾ.
ನಿಮ್ಮೆಲ್ಲರಿಗೂ ಕೂಡ ಇವರಿಬ್ಬರ ಪ್ರೀತಿಯ ಬಗ್ಗೆ ಮದುವೆಯ ಬಗ್ಗೆ ಅದಾದ ನಂತರದ ದಿನಗಳಲ್ಲಿ ವಿಚ್ಛೇದನದ ಬಗ್ಗೆ ಬಹಳ ಚೆನ್ನಾಗಿ ಗೊತ್ತಿದೆ ಇಬ್ಬರೂ ಕೂಡ ವಿಚ್ಛೇದನವನ್ನ ತೆಗೆದುಕೊಂಡರು ಅದು ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಗೂ ಕೂಡ ಗ್ರಾಸವಾಗಿದ್ದು ಅದಾದ ಬಳಿಕ ಸಮಂತ ಕೂಡ ಖಿನ್ನತೆಗೆ ಜಾರಿಬಿಟ್ಟರು ಮತ್ತೊಂದು ಕಡೆಯಿಂದ ನಾಗ ಚೈತನ್ಯ ಕೂಡ.
ಸಾಲು ಸಾಲು ಸೋಲನ್ನ ಕಾಣುವಂತಹ ಪರಿಸ್ಥಿತಿ ಎದುರಾಯಿತು ಇಬ್ಬರೂ ಕೂಡ ನೂರು ನೂರು ಕೋಟಿಯಷ್ಟು ಹಣವನ್ನು ಸಂಪಾದನೆ ಮಾಡಿದ್ದಾರೆ ಆದರೆ ಅವರಿಬ್ಬರ ಬದುಕಿನಲ್ಲೂ ಕೂಡ ನೆಮ್ಮದಿ ಇಲ್ಲ ಒಂದು ಹಂತಕ್ಕೆ ಬಂದ ನಂತರ ಇಬ್ಬರಿಗೂ ಕೂಡ ಬದುಕಿನ ಅರಿವು ಬಹಳ ಚೆನ್ನಾಗಿ ಆಗಿದೆ ಬದುಕು ಬಹಳ ಚೆನ್ನಾಗಿ ಪಾಠವನ್ನ ಕಲಿಸಿದೆ ಈ ಕಾರಣಕ್ಕಾಗಿ ಮತ್ತೊಮ್ಮೆ.
ಒಂದಾಗುವಂತಹ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ ಸದ್ಯದಲ್ಲೇ ಇವರಿಬ್ಬರೂ ರಿ ಯೂನಿಯನ್ ಆಗುತ್ತಿದ್ದಾರೆ ಅಂದರೆ ಮತ್ತೆ ಒಂದಾಗುತ್ತಿದ್ದಾರೆ ಎನ್ನುವ ಮಾತುಗಳು ಬಲವಾಗಿ ಕೇಳಿ ಬರುತ್ತಿದೆ ಅದಕ್ಕೆ ಪುಷ್ಟಿ ನೀಡುವಂತೆ ನಾಗ ಚೈತನ್ಯ ಇಲ್ಲಿಯವರೆಗೂ ಕೂಡ ಸಮಂತಾ ಫೋಟೋವನ್ನ ಎಲ್ಲೂ ಕೂಡ ಹಾಕಿರಲಿಲ್ಲ ಮತ್ತು ಸಮಂತಾ ಬಗ್ಗೆ ಯಾವುದೇ ಹೆಚ್ಚಿನ.
ವಿಚಾರವನ್ನು ಮಾತನಾಡುತ್ತಿರಲಿಲ್ಲ ಆದರೆ ಇದೀಗ ವಿಚ್ಛೇದನ ವಾದ ಬಳಿಕ ಪ್ರಪ್ರಥಮ ಬಾರಿಗೆ ಸಮಂತಾ ಜೊತೆಗಿನ ಫೋಟೋವನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ ಹಾಗಾದರೆ ಏನಾಗುತ್ತಿದೆ ಇವರಿಬ್ಬರ ಬದುಕಿನಲ್ಲಿ ಎಂದು ಹೇಳುತ್ತಾ ಹೋಗುತ್ತಿದ್ದೇನೆ ಕಾರಣ ಇದು ಒಂದಷ್ಟು ಜನರ ಬದುಕಿನಲ್ಲಿ ಪಾಠವಾಗಬಹುದು ಎನ್ನುವ ಕಾರಣಕ್ಕಾಗಿ.
ಒಂದೊಳ್ಳೆ ಸಕಾರಾತ್ಮಕ ಕಥೆಯನ್ನ ನಿಮ್ಮ ಮುಂದೆ ಇಡುತ್ತಿದ್ದೇನೆ. ನಾಗಚೈತನ್ಯ ಮತ್ತು ಸಮಂತಾ ಇಬ್ಬರು ಕೂಡ ಒಟ್ಟಿಗೆ ಸಿನಿಮಾ ಇಂಡಸ್ಟ್ರಿಗೆ ಎಂಟರಿ ಕೊಟ್ಟಂತವರು ಏ ಮಾಯೆ ಚೇಸಾವೆ ಎನ್ನುವಂತಹ ಸಿನಿಮಾ ಮೂಲಕ,ನಾಗ ಚೈತನ್ಯ ಅಷ್ಟೊತ್ತಿಗೆ ಆಗಲೇ ಒಂದು ಸಿನಿಮಾ ಮಾಡಿದ್ದರು ಕೂಡ ದೊಡ್ಡ ಮಟ್ಟಿಗೆ ಬ್ರೇಕ್ ಕೊಟ್ಟಂತ ಸಿನಿಮಾ ಎಂದರೆ ಅದು ಎ ಮಾಯ ಚೇಸಾವೆ.
ಇಬ್ಬರಿಗೂ ಕೂಡ ಬದುಕನ್ನ ಸಂಪೂರ್ಣವಾಗಿ ಬದಲಾಯಿಸಿ ಬಿಟ್ಟಿತು ಸಮಂತಾಗು ಕೂಡ ಸಾಲು ಸಾಲು ಅವಕಾಶಗಳು ಸಿಗುವುದಕ್ಕೆ ಶುರುವಾಯಿತು ನಾಗ ಚೈತನ್ಯ ರಿಗೂ ಕೂಡ ಸಾಲು ಸಾಲು ಅವಕಾಶಗಳು ಸಿಗುವುದಕ್ಕೆ ಶುರುವಾಯಿತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.