ನೂರಾರು ಕೋಟಿ ಒಡತಿ ಎಲ್ಲವನ್ನು ಬಿಟ್ಟು ನಿತ್ಯಾನಂದನ ಶಿಷ್ಯಯಾಗಿದ್ದು ಹೇಗೆ?..ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಚರ್ಚೆಯಾಗಿದ್ದು ವಿಜಯಪ್ರಿಯ ನಿತ್ಯಾನಂದಳ ಬಗ್ಗೆ ಅಷ್ಟು ಮಾತ್ರವಲ್ಲ ಗೂಗಲ್ನಲ್ಲಿಯೂ ಕೂಡ ಈಕೆಯ ಬಗ್ಗೆ ವಿಪರಿತವಾದಂತ ಸರ್ಚ್ ಅಂದರೆ ಹುಡುಕಾಟ ನಡೆದಿದೆ ಈಕೆ ಯಾರು ಈಕೆಯಲ್ಲಿ ಅವಳು ಈಕೆಯ ಹಿನ್ನೆಲೆ ಏನು ಎಂದು ಹೇಳಿ.
ತುಂಬಾ ಜನ ಈಕೆಯ ಬಗ್ಗೆ ಸರ್ಚ್ ಮಾಡಿದ್ದಾರೆ ಈಕೆಯ ಬಗ್ಗೆ ಈ ರೀತಿಯಾಗಿ ಹುಡುಕಾಟ ನಡೆಯುವುದಕ್ಕೆ ಕಾರಣ ಅಥವಾ ಈಕೆಯ ಬಗ್ಗೆ ಅಷ್ಟೊಂದು ಕುತೂಹಲಕ್ಕೆ ಕಾರಣವೇನೆಂದರೆ ಇಕೆ ತನ್ನದೇ ಆದಂತಹ ವೇಷ ಭೂಷಣದ ಮೂಲಕ ಗಮನ ಸೆಳೆಯುವಂತಹ ಆ ಡ್ರೆಸ್ ನ ಮೂಲಕ ವಿಶ್ವ ಸಂಸ್ಥೆಯ ಸಭೆಯಲ್ಲಿ ಭಾಗಿಯಾಗಿದ್ದರು ಅಷ್ಟು ಮಾತ್ರವಲ್ಲ ನಿರಂತರವಾಗಿ.
ಈಕೆ ಒಂದಅಷ್ಟು ಕಾಲ ಮಾತನಾಡಿದ್ದು ಮಾತನಾಡುವ ಸಂದರ್ಭದಲ್ಲಿ ಈಕೆ ನಿತ್ಯಾನಂದರನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ ಕೈಲಾಸ ದೇಶವನ್ನ ಸಮರ್ಥಿಸಿಕೊಳ್ಳುತ್ತಾಳೆ ನಮ್ಮ ದೇಶಕ್ಕೆ ದೇಶದ ಮಾನ್ಯತೆಯನ್ನ ಕೊಡಬೇಕು ಎನ್ನುವಂತಹ ಆಗ್ರಹವನ್ನು ಮಂಡಿಸುತ್ತಾಳೆ ಭಾರತದ ವಿರುದ್ಧ ಒಂದಷ್ಟು ಆರೋಪವನ್ನು ಕೂಡ ಮಾಡುತ್ತಾಳೆ ಆಗ ಸಹಜವಾಗಿ ಜನರಿಗೆ.
ಕುತೂಹಲವಾಯಿತು ಈಕೆ ಯಾರು ಎಂದು ಮೊದಲು ಗೊತ್ತಾದ ವಿಚಾರ ಎಂದರೆ ಆಕೆ ಹೇಳಿಕೊಂಡಿರುವ ಹಾಗೆ ಆಕೆ ಕೈಲಾಸ ದೇಶದ ಶಾಶ್ವತ ರಾಯಭಾರಿ ಅಂತೆ ಅದಾದ ಬಳಿಕ ಸಹಜವಾಗಿ ಜನರಲ್ಲಿ ಕುತೂಹಲ ಜಾಸ್ತಿಯಾಗಿ ಈಕೆಯ ಬಗ್ಗೆ ಹುಡುಕಿದಾಗ ಈಕೆ ತುಂಡೂಡುಗೆಯಲ್ಲಿರುವಂತಹ ಒಂದಷ್ಟು ಫೋಟೋಗಳು ಸಿಕ್ಕಿದವು ಆಗ ಜನರಿಗೆ ಕುತೂಹಲ ಇನ್ನು ಜಾಸ್ತಿ ಆಯ್ತು ಕೆಲವೇ.
ಕೆಲವು ತಿಂಗಳ ಹಿಂದೆ ತುಂಡು ಹುಡುಗಿಯಲ್ಲಿ ಇದ್ದಂತಹ ಈಕೆ ಈ ಪರ್ಯಾಯ ತನ್ನ ವೇಷಭೂಷಣಗಳನ್ನ ಬದಲಿಸಿಕೊಂಡಿದ್ದು ಹೇಗೆ ನಿತ್ಯಾನಂದನ ಕೈಗೆ ಸಿಕ್ಕಿದ್ದು ಹೇಗೆ ಅಥವಾ ನಿತ್ಯಾನಂದನ ಶಿಷ್ಯ ಆಗಿದ್ದು ಹೇಗೆ ಎನ್ನುವಂತಹ ಕುತೂಹಲ ಜನರಿಗೆ ಜಾಸ್ತಿ ಆಯ್ತು ಸದ್ಯ ಸಿಕ್ಕಿರುವಂತಹ ಒಂದಷ್ಟು ಮಾಹಿತಿಯ ಪ್ರಕಾರ ಈಕೆ ವೆಲ್ ಎಜುಕೇಟೆಡ್ ಬಹಳ ಚೆನ್ನಾಗಿ ಕೆ ಓದಿಕೊಂಡಿದ್ದಾಳೆ.
ತನ್ನದೇ ಆದಂತಹ ರೀತಿಯಲ್ಲಿ ಬೇರೆ ಬೇರೆ ಕಡೆಗಳಲ್ಲಿ ಗೌರವ ಸಂಪಾದನೆಯನ್ನು ಕೂಡ ಮಾಡಿದ್ದಾಳೆ ಹಾಗೆ ಈಕೆಯ ಅಪ್ಪ ಅಮ್ಮ ಅಥವಾ ಈಕೆ ನೂರಾರು ಕೋಟಿಯ ಒಡತಿ ಕೂಡ ಹೌದು ಈ ರೀತಿಯಾಗಿ ನೂರಾರು ಕೋಟಿಯ ಒಡತಿ ಎಲ್ಲಾ ಕಡೆಗಳಲ್ಲೂ ಓಡಾಡಿಕೊಂಡು ಜೀವನವನ್ನ ಎಂಜಾಯ್ ಮಾಡುತ್ತಿದ್ದಂತಹ ಈಕೆ ನಿತ್ಯಾನಂದನ ಬಳಿ ಬಂದಿದ್ದು ಹೇಗೆ ಅಥವಾ.
ಶಿಷ್ಯಯಾಗಿದ್ದು ಹೇಗೆ ಅನ್ನುವುದೇ ಈಗ ಎಲ್ಲರಲ್ಲೂ ಇರುವಂತಹ ಪ್ರಶ್ನೆ ಇವತ್ತಿನ ವಿಡಿಯೋದಲ್ಲಿ ಈಕೆಯ ಬಗ್ಗೆ ಒಂದಷ್ಟು ಮಾಹಿತಿಯನ್ನು ಕೊಡುತ್ತೇನೆ ಜೊತೆಗೆ ನಿತ್ಯಾನಂದನ ಕೈಲಾಸ ದೇಶ ನಿಜವಾಗಿಯೂ ಅಸ್ತಿತ್ವದಲ್ಲಿ ಇದೆಯಾ ನಿಜವಾಗಲೂ ದೇಶದ ಮಾನ್ಯತೆ ಸಿಕ್ಕಿದೆಯಾ ಸಿಕ್ಕಿಲ್ಲ ಎಂದ ಮೇಲೆ ವಿಶ್ವಸಂಸ್ಥೆ ಸಭೆಯಲ್ಲಿ ಭಾಗಿಯಾಗಿದ್ದು ಹೇಗೆ ಈ ಎಲ್ಲಾ ಪ್ರಶ್ನೆಗಳಿಗೂ.
ಉತ್ತರವನ್ನ ಕೊಡುತ್ತೇನೆ ಏಕೆಂದರೆ ಒಂದಷ್ಟು ಜನರಿಗೆ ಕುತೂಹಲ ಇದ್ದೇ ಇರುತ್ತದೆ ನಿತ್ಯಾನಂದ ಹುಟ್ಟಿದ್ದು ಒಂದು ಸಾಮಾನ್ಯ ಹಳ್ಳಿಯಲ್ಲಿ ತಮಿಳುನಾಡಿನ ಹಳ್ಳಿಯಲ್ಲಿ ಸಾಮಾನ್ಯ ಕುಟುಂಬದಲ್ಲಿ ಇವತ್ತು ನಿತ್ಯಾನಂದ ಎಂದರೆ ಹೆಚ್ಚು ಕಡಿಮೆ ಭಾರತದ ಬಹುತೇಕ ರಾಜ್ಯಗಳಲ್ಲಿ ಎಲ್ಲರಿಗೂ ಕೂಡ ಗೊತ್ತು.
ಒಂದು ರೀತಿಯಲ್ಲಿ ಒಂದಷ್ಟು ಜನ ವ್ಯಂಗ್ಯವಾಗಿಯೂ ಹೇಳುತ್ತಾರೆ ಸಾಮಾನ್ಯ ಹಳ್ಳಿಯಲ್ಲಿ ಸಾಮಾನ್ಯ ರೀತಿಯಲ್ಲಿ ಹುಟ್ಟಿದಂತಹ ಇವನು ಇವತ್ತು ಎಲ್ಲರಿಗೂ ಪರಿಚಯವಾದದ್ದು ಅಚ್ಚರಿ ಎಂದು ಹೇಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.