ನೂರಾರು ಮಕ್ಕಳ ಪ್ರಾಣ ಉಳಿಸುತ್ತಿದ್ದಾರೆ ಖ್ಯಾತ ನಟ ರಾಘವ ಲಾರೆನ್ಸ್ – ದುಡಿದ ಹಣದಲ್ಲಿ ಅರ್ಧಕರ್ಧ ದಾನ…ಇವತ್ತೊಂದು ಸ್ಪೂರ್ತಿದಾಯಕವಾದ ಅಂತಹ ವಿಚಾರವನ್ನು ನಾನು ನಿಮ್ಮ ಮುಂದೆ ಇಡುತ್ತಿದ್ದೇನೆ ಈ ನಟ ತಾನು ದುಡಿದ ಹಣದಲ್ಲಿ ಅರ್ಧಕರ್ಧ ಹಣವನ್ನ ಸಮಾಜ ಸೇವೆಗೋಸ್ಕರ ಮೀಸಲಿಟ್ಟಿದ್ದಾರೆ ಅಷ್ಟು ಮಾತ್ರವಲ್ಲ ಯಾವುದಾದರೂ ಸಿನಿಮಾಗೆ ಅಡ್ವಾನ್ಸ್.

WhatsApp Group Join Now
Telegram Group Join Now

ಎಂದು ಹೇಳಿ ಇಂತಿಷ್ಟು ಹಣವನ್ನು ಕೊಟ್ಟರೆ ಅದನ್ನ ಪೂರ್ತಿಯಾಗಿ ಯಾವುದಾದರೂ ಒಂದು ಸಮಾಜ ಸೇವೆಗೆ ಬಳಸುತ್ತಾರೆ ಈ ಮೂಲಕ ಜಸ್ಟ್ ಪುಟ್ಟಪುಟ್ಟ ಮಕ್ಕಳ ಪ್ರಾಣವನ್ನ ಉಳಿಸುವಂತಹ ಕೆಲಸವನ್ನ ಮಾಡಿದ್ದಾರೆ ಆ ನಟ ಬೇರೆ ಯಾರು ಅಲ್ಲ ಸದ್ಯ ತಮಿಳು ತೆಲುಗು ಇಂಡಸ್ಟ್ರಿಯಲ್ಲಿ ತಮ್ಮದೇ ಆದಂತಹ ರೀತಿಯಲ್ಲಿ ಚಾಪು ಮೂಡಿಸಿರುವಂತಹ ನಟ ರಾಘವ.

ಲಾರೆನ್ಸ್ ಕೇವಲ ತಮಿಳು ತೆಲುಗು ಮಾತ್ರವಲ್ಲ ಕರ್ನಾಟಕದಲ್ಲಿಯೂ ಕೂಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಕರ್ನಾಟಕದಲ್ಲಿ ಕೂಡ ಇವರ ಸಿನಿಮಾವನ್ನು ನೋಡುತ್ತಾರೆ ರಾಘವ ಲಾರೆನ್ ಸಮಾಜ ಸೇವೆಯನ್ನು ಮಾಡುವುದಕ್ಕೆ ಕಾರಣ ಅವರ ಹಿನ್ನೆಲೆ ಅಥವಾ ಅವರ ಬದುಕಿನ ಕಣ್ಣೀರ ಕಥೆ ಮೊದಮೊದಲು ಅವರ ಬದುಕಿನಲ್ಲಿ ಏನಾಗಿತ್ತು.

See also  ಸುಮಾರು ಐವತ್ತು ಮದುವೆ ಆದ ಐನಾತಿ ಮಹಿಳೆ ಫಸ್ಟ್ ನೈಟ್ ಆಗ್ತಿದ್ದಂತೆ ಎಸ್ಕೇಪ್...ಪೋಲಿಸ್ ರನ್ನು ಬಿಟ್ಟಿಲ್ಲ

ಎಂದು ಹೇಳುತ್ತೇನೆ ಅದಾದ ಬಳಿಕ ಅವರ ಸಮಾಜ ಸೇವೆಯ ಒಂದಷ್ಟು ವಿಚಾರಗಳನ್ನು ನಿಮ್ಮ ಮುಂದೆ ಇಡುತ್ತಾ ಹೋಗುವಂತಹ ಕೆಲಸವನ್ನು ಮಾಡುತ್ತೀನಿ ನಾವು ಯಾರ್ಯಾರಿಗೂ ಸಾಧಕರು ಎಂದು ಕರೆಯುತ್ತಿರುತ್ತೇವೆ ಬಹಳ ದೊಡ್ಡ ಸಾಧನೆ ಮಾಡಿದ್ದಾರೆ ಇವತ್ತು ಇಷ್ಟು ಎತ್ತರಕ್ಕೆ ಬಂದಿದ್ದಾರೆ ಹಾಗೆ ಹೀಗೆ ಎಂದು ಹೇಳಿ ಆದರೆ ನಾನು ಹೇಳುತ್ತೇನೆ.

ನಿಜವಾದಂತಹ ಸಾಧಕ ಎಂದರೆ ಅದು ರಾಘವ ಲಾರೆನ್ಸ್ ಕಾರಣ ಒಂದು ಕಾಲದಲ್ಲಿ ಅಥವಾ ರಾಘವನ್ ಲಾರೆನ್ಸ್ ಹುಟ್ಟಿದಂತಹ ಸಂದರ್ಭದಲ್ಲಿ ಒತ್ತಿನ ತುತ್ತಿಗೂ ಕೂಡ ಇವರ ಕುಟುಂಬ ಪರದಾಡುವಂತಹ ಪರಿಸ್ಥಿತಿ ಇತ್ತು ತೀರಾ ತೀರ ಬಡತನದ ಕುಟುಂಬದಲ್ಲಿ ಹುಟ್ಟಿದವರು ರಾಘವ್ ಲಾರೆನ್ಸ್ ಆದರೆ ರಾಘವ ಲಾರೆನ್ಸ್ ಗೆ ಹುಟ್ಟುವಾಗಲೇ ಒಂದು ಪ್ರತಿಭೆ ಇತ್ತು ಅದು.

ಏನೆಂದರೆ ಡ್ಯಾನ್ಸ್ ಗಲ್ಲಿ ಗಲ್ಲಿಯಲ್ಲಿ ಸುತ್ತಾಡುವಾಗ ಬೀದಿ ಬೀದಿಯಲ್ಲಿ ಸುತ್ತಾಡುವಾಗ ಈ ಡ್ಯಾನ್ಸ್ ಮಾಡುತ್ತಿದ್ದರು ಅಥವಾ ಯಾವ ಗುರುಗಳಿಲ್ಲದೆ ಕೂಡ ಡ್ಯಾನ್ಸನ್ನು ಕಳೆತುಕೊಂಡವರು ಎಂದರೆ ಅದು ರಾಘವ ಲಾರೆನ್ಸ್ ಹೀಗೆ ರಾಘವ ಲಾರೆನ್ಸ್ ಬದುಕಿನಲ್ಲಿ ಕೂಡ ಒಂದು ತಿರುಗುತ್ತದೆ ಅದು ಏನೆಂದರೆ ಫೈಟ್ ಮಾಸ್ಟರ್ ಒಬ್ಬರ ಮನೆಯಲ್ಲಿ ಕಾರ್ ಕ್ಲೀನರ್ ಆಗಿ ಕೆಲಸಕ್ಕೆ.

See also  ಸುಮಾರು ಐವತ್ತು ಮದುವೆ ಆದ ಐನಾತಿ ಮಹಿಳೆ ಫಸ್ಟ್ ನೈಟ್ ಆಗ್ತಿದ್ದಂತೆ ಎಸ್ಕೇಪ್...ಪೋಲಿಸ್ ರನ್ನು ಬಿಟ್ಟಿಲ್ಲ

ಸೇರಿಕೊಂಡಿರುತ್ತಾರೆ ಈ ಕಾರ್ ಕ್ಲೀನ್ ಮಾಡುವಂತಹ ಸಂದರ್ಭದಲ್ಲಿ ಅಲ್ಲೇ ಡ್ಯಾನ್ಸ್ ಮಾಡುತ್ತಿರುತ್ತಾರೆ ಯಾವಾಗಲೂ ಆ ಡ್ಯಾನ್ಸ್ ಮಾಡುವುದು ರಾಘವ ಲಾರೆನ್ಸ್ ಗೆ ಒಂದು ರೀತಿಯ ಹುಚ್ಚು ಅಥವಾ ಏನಾದರೂ ಮಾಡಬೇಕು ಎನ್ನುವ ಕಾರಣಕ್ಕಾಗಿ ಅವರು ಸದಾ ಕಾಲ ಡ್ಯಾನ್ಸ್ ಮಾಡುತ್ತಿರುತ್ತಾರೆ ಹೀಗೆ ಡ್ಯಾನ್ಸ್ ಮಾಡುವ ಸಂದರ್ಭದಲ್ಲಿ ಈ ಫೈಟ್ ಮಾಸ್ಟರ್ ಮನೆಗೆ ಸಿನಿಮಾ.

ಇಂಡಸ್ಟ್ರಿ ಅವರು ಯಾರು ಬರುತ್ತಿರುತ್ತಾರೆ ಅವರೆಲ್ಲರೂ ಕೂಡ ರಾಘವ ಲಾರನ್ಸನ್ನು ನೋಡುತ್ತಾರೆ ಒಂದಷ್ಟು ಜನ ಬೆನ್ತಟ್ಟುವ ಕೆಲಸವನ್ನು ಮಾಡುತ್ತಾರೆ ಒಂದಷ್ಟು ಜನ ಶಭಾಷ್ ಎನ್ನುವ ಕೆಲಸವನ್ನ ಮಾಡುತ್ತಾರೆ ಈ ಕಾರಣಕ್ಕಾಗಿ ರಾಘವಲಾರನ್ಸ್ ಗೆ ಇನ್ನಷ್ಟು ಉಮ್ಮಸ್ಸು ಬರುತ್ತದೆ ಈ ಕಾರಣಕ್ಕಾಗಿ ಪ್ರತಿದಿನ ಕಾರ್ ಕ್ಲೀನ್ ಮಾಡುವ ಸಂದರ್ಭದಲ್ಲಿ ಡ್ಯಾನ್ಸ್ ಮಾಡುತ್ತಲೇ ಇರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god