ನೋಡೋದಕ್ಕೆ ಇವನು ಚಿಕ್ಕ ಹುಡುಗ! ಆದರೆ ಅವನ ಆಲೋಚನೆಗಳು ಮಾತ್ರ ಬೆಂಕಿ…ಆಲ್ ಪೋ ಎ ಬಾಯ್ ಆಫ್ ಟೆಲರ್ ಇದು 12 ವರ್ಷ ಬಾಲಕ ಇರುವಂತ ಆ ಒಂದು ಸಿಟಿಯಲ್ಲಿ ಕೆಲವು ಜನರ ಜೀವನ ವಿಚಿತ್ರವಾಗಿ ನಡೆಯುತ್ತಿರುವುದನ್ನು ಕಂಡು ಬೇರೆ ರೀತಿ ಯೋಚನೆಗಳನ್ನು ಮಾಡಲು ಮುಂದಾಗುತ್ತಾನೆ ಅವನು ಪ್ರತಿ ದಿನ ಬೀದಿಯಲ್ಲಿ ಇರುವಂತಹ ಬಾರ್ ಗೆ.

WhatsApp Group Join Now
Telegram Group Join Now

ಹೋಗುತ್ತಿರುತ್ತಾನೆ ಅಲ್ಲಿ ವಿಚಿತ್ರವಾದ ಹೆಂಗಸರು ಇರುವುದನ್ನು ಕಂಡು ಅವನ ತಲೆಯಲ್ಲಿ ಏನೇನೋ ಯೋಚನೆಗಳು ಬರುತ್ತದೆ ಮೊದಲಿನಿಂದಲೂ ಅಂದರೆ ಆ ವಯಸ್ಸಿನ ಹುಡುಗರಿಗೆ ಹುಡುಗಿಯರ ದೇಹದ ಬಗೆ ಅಧಿಕವಾದ ಆಸಕ್ತಿ ಮತ್ತು ಅವನ ಮನಸ್ಸಿನ ಒಳಗೊಳಗೆ ಭಯ ಗೊಂದಲಗಳ ದ್ವಂದ್ವ ,ಈ ಒಂದು ಕಾರಣಕ್ಕಾಗಿ ಅವನ ವಯಸ್ಸಿನ ಮೇಲ್ಪಟ್ಟ ಹುಡುಗರ ಜೊತೆ.

ಅವನು ಸ್ನೇಹವನ್ನು ಮಾಡಿಕೊಂಡಿರುತ್ತಾನೆ.ಅವರು ಪ್ರತಿದಿನ ಮಾರ್ಕೆಟಿಗೆ ಹೋಗುವುದು ಹೆಣ್ಣು ಮಕ್ಕಳನ್ನು ಚುಡಾಯಿಸುವುದು ಹೀಗೆ ಮಾಡುತ್ತಾರೆ ನಂತರ ಆ ರಸ್ತೆಯಲ್ಲಿದ್ದ ಒಬ್ಬ ಅವರನ್ನು ಹೊಡೆಯಲು ಮುಂದಾಗುತ್ತಾನೆ ಅವನಿಂದ ತಪ್ಪಿಸಿ ಬೇರೆ ಒಂದು ಮಹಡಿಗೆ ಹಾರಿಬಿಡುತ್ತಾರೆ ಅಲ್ಲಿ ಕೆಲ ಹೆಂಗಸರು ಪೋಲಿಯಾದ ಮಾತುಗಳನ್ನು ಮಾತನಾಡುತ್ತಾ.

ಇರುತ್ತಾರೆ ಅವುಗಳನ್ನು ಕೇಳಿಸಿಕೊಂಡು ಅವನು ಬೇರೆ ರೀತಿ ಯೋಚನೆಗಳನ್ನು ಮಾಡಲು ಶುರು ಮಾಡುತ್ತಾನೆ ನಂತರ ಅವನ ಸ್ನೇಹಿತರು ಅವರ ಕೈಯಲ್ಲಿದ ಹಣವನ್ನೆಲ್ಲ ತೆಗೆದುಕೊಂಡು ಬಾರಿನಲ್ಲಿ ಮಧ್ಯಪಾನವನ್ನು ತೆಗೆದುಕೊಳ್ಳುತ್ತಾರೆ ನಂತರವನು ಆ ಮದ್ಯಪಾನವನ್ನು ಕೊಡಲು ಮುಂದಾಗುತ್ತಾನೆ ಹಾಗೆ ಹೋಗುತ್ತಿದ್ದಾಗ ಆ ರಸ್ತೆ ಬದಿಯಲ್ಲಿ ಅವನ ಪರಿಚಿತ ಒಬ್ಬ.

ಅವನನ್ನು ಕರೆಸಿ ಮಾತನಾಡಿಸಲು ತೊಡಗುತ್ತಾನೆ ಆ ವ್ಯಕ್ತಿ ಒಬ್ಬ ಚಪ್ಪಲಿ ಹೊಲಿಯುವ ಆಗಿರುತ್ತಾನೆ.ಇವನು ಅವನೊಂದಿಗೆ ಮಾತನಾಡುತ್ತಿರುವಾಗ ಆ ಸಮಯಕ್ಕೆ ಒಬ್ಬಳು ಹೆಂಗಸು ಆ ಜಾಗಕ್ಕೆ ಬರುತ್ತಾಳೆ,ನಾನು ಕೊಟ್ಟಿದ್ದ ಚಪ್ಪಲಿ ಸರಿಯಾಗಿದರೇ ಅದನ್ನು ಕೊಡುತ್ತೀರಾ ಎಂದು ಕೇಳುತ್ತಾಳೆ ಆಗ ಅವನು ಹಣವನ್ನು ಕೊಡಿ ನಿಮ್ಮ ಚಪ್ಪಲಿ ಕೊಡುತ್ತೇನೆ ಎಂದು.

ಹೇಳುತ್ತಾನೆ ಆದರೆ ಆಕೆ ಹಣವನ್ನು ನಾನು ಮನೆಯಲ್ಲಿ ಬಿಟ್ಟು ಬಂದಿದ್ದೇನೆ ಎಂದು ಹೇಳುತ್ತಾಳೆ ಆಗ ಆ ವ್ಯಕ್ತಿ ತುಂಬಾ ದುಕಿತನಾಗುತ್ತಾನೆ ನಂತರ ಅವಳ ಹವಭಾವಗಳನ್ನು ಸೂಕ್ಷ್ಮವಾಗಿ ಗಮನಿಸಿದ ವ್ಯಕ್ತಿ. ಈಕೆ ಹಣವನ್ನು ಬೇರೆ ರೀತಿ ಕೊಡುತ್ತಾಳೆ ಎಂದು ಅಂದುಕೊಳ್ಳುತ್ತಾನೆ ನಂತರ ಅವರಿಬ್ಬರು ಅವನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ಬಿಡುತ್ತಾರೆ.

ಹತ್ತಿರದ ಒಂದು ಸಲೂನ್ ಶಾಪಿಗೆ ಅವನನ್ನು ಕೆಲಸಕ್ಕೆ ಬಿಡುತ್ತಾರೆ , ನಂತರ ಆ ಒಬ್ಬ ಹುಡುಗನ ತಾಯಿ ಅದೇ ಊರಿನ ಒಂದು ಬಾರಿನಲ್ಲಿ ಕೆಲಸ ಮಾಡುತ್ತಿರುತ್ತಾಳೆ ಅದೊಂದು ದಿನ ಅವನು ಅವರ ತಾಯಿಯ ಬಾರಿಗೆ ಹೋಗುತ್ತಾನೆ ಆದರೆ ಅವನು ಕದ್ದು ಮುಚ್ಚಿ ಹೋಗಿರುತ್ತಾನೆ ಅಂತ ಸಂದರ್ಭದಲ್ಲಿ ಅವನಿಗೆ ಕೇವಲ ಅಲ್ಲಿಂದ ಪುಸ್ತಕಗಳು ಮಾತ್ರ ಸಿಗುತ್ತವೆ ಅದನ್ನು.

ತೆಗೆದುಕೊಂಡು ಮನೆಗೆ ಬಂದುಬಿಡುತ್ತಾನೆ ಅದನ್ನು ಅವರ ಸ್ನೇಹಿತರು ಒಟ್ಟಿಗೆ ಹಂಚಿಕೊಂಡು ಅಲ್ಲಿ ಕೆಲ ಅರೇಬೆತ್ತಲೆಯ ಫೋಟೋಗಳನ್ನು ಕಂಡು ಅವರು ಅದರ ಬಗ್ಗೆ ಮಾತನಾಡತೊಡಗುತ್ತಾರೆ.ನೀನು ಮರುದಿನ ಮತ್ತೆ ಹೋಗಬೇಕು ಅಲ್ಲಿ ನಡೆಯುವ ವಿಷಯವನ್ನು ನಮಗೆ ಹೇಳಬೇಕು ಎಂದು ಅವರ ಸ್ನೇಹಿತರು ಹೇಳುತ್ತಾರೆ. ಅವನು ಕೂಡ ಸರಿ ಆಯಿತು.

ಎಂದು ಹೇಳಿ ಹೊರಡುತ್ತಾನೆ ನಂತರ ಮರುದಿನ ಅವರ ತಾಯಿ ಹತ್ತಿರ ಹೇಳಿ ನಾನು ಬರುತ್ತೇನೆ ಎಂದು ಹೇಳುತ್ತಾನೆ ಮತ್ತು ಅವರ ತಾಯಿ ಕರೆದುಕೊಂಡು ಹೋಗುತ್ತಾರೆ ಆದರೆ ಆ ಜಾಗದ ಓನರ್ ಈ ಹುಡುಗನಿಗೆ ಇನ್ನೂ 12 ವರ್ಷ ಇವನನ್ನು ಒಳಗೆ ಬಿಡಲು ಆಗುವುದಿಲ್ಲ ಎಂದು ಹೇಳುತ್ತಾಳೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god