ಪತ್ನಿ ವಿಚಾರಕ್ಕೆ ತಂದೆ ಜೊತೆ ಮನಸ್ತಾಪ ಮನೆ ಬಿಟ್ಟು ಹೊರ ನಡೆದ ನಟ ಸೂರ್ಯ…ಕುಟುಂಬದೊಳಗಿನ ಮನಸ್ತಾಪ ಭಿನ್ನಾಭಿಪ್ರಾಯ ಜಗಳ ಅಂತಹ ಸಮಸ್ಯೆಗಳು ಕೇವಲ ಜನಸಾಮಾನ್ಯರ ಮನೆಯಲ್ಲಿ ಮಾತ್ರ ಅಲ್ಲ ಸೆಲೆಬ್ರಿಟಿಗಳ ಮನೆಯಲ್ಲೂ ಕೂಡ ಅಂತಹ ಭಿನ್ನಾಭಿಪ್ರಾಯ ಮನಸ್ತಾಪ ಇವೆಲ್ಲವೂ ಕೂಡ ಸರ್ವೇಸಾಮಾನ್ಯ ಆದರೆ ಅದೆಲ್ಲವನ್ನು ಕೂಡ.
ದಾಟಿಕೊಂಡು ಸರಿ ಮಾಡಿಕೊಂಡು ಮುಂದೆ ಹೋಗಬೇಕು ಅಷ್ಟೇ ಏಕೆಂದರೆ ನಾವು ಎಂತಹದೇ ಯಶಸ್ಸನ್ನ ಸಾಧಿಸಿರಬಹುದು ಎಷ್ಟೇ ದುಡಿಮೆ ಮಾಡಿರಬಹುದು ಐಷಾರಾಮಿ ಜೀವನ ಸಾಗಿಸುತ್ತಿರಬಹುದು ಆದರೆ ಮನಸ್ಸಿಗೆ ನೆಮ್ಮದಿ ಶಾಂತಿ ಎಂದರೆ ಕುಟುಂಬ ಬಹಳ ಮುಖ್ಯ ನಾವು ಯಾವುದರ ಹಿಂದೆ ಓಡುವುದಕ್ಕೆ ಶುರು ಮಾಡಿಕೊಂಡು ಸಂಬಂಧಗಳನ್ನು ಅಥವಾ ಕುಟುಂಬವನ್ನ.
ಯಾವತ್ತೂ ಹಾಳು ಮಾಡಿಕೊಳ್ಳಬಾರದು ಇರುವುದು ಒಂದು ಮನುಷ್ಯ ಜನುಮ ಹೀಗಾಗಿ ಕುಟುಂಬದೊಂದಿಗೆ ತುಂಬಾ ಅದ್ಭುತವಾಗಿ ತುಂಬಾ ಚೆನ್ನಾಗಿ ನಾವು ಇರಬೇಕಾಗುತ್ತದೆ ಈ ಪೀಠಿಕೆಯನ್ನ ಹಾಕುವುದಕ್ಕೆ ಕಾರಣ ಎಂದರೆ ನಟ ಸೂರ್ಯ ಕುಟುಂಬದಲ್ಲಿ ಇದೀಗ ಮನಸ್ತಾಪ ಭಿನ್ನಾಭಿಪ್ರಾಯ ಎಲ್ಲವೂ ಕೂಡ ಬಂದಾಗಿದೆ ನಟ ಸೂರ್ಯ ಎನ್ನುತ್ತಿದ್ದ ಹಾಗೆ ನಮಗೆ.
ನೆನಪಾಗುವುದು ಅವರ ಸಿಂಪ್ಲಿಸಿಟಿ ಅಥವಾ ಪ್ರಾಮಾಣಿಕತೆ ಅವರ ನಿಷ್ಕಲ್ಮಶತೇ ಇದೆಲ್ಲವೂ ಕೂಡ ನೆನಪಾಗುತ್ತದೆ ಒಂದು ರೀತಿಯಲ್ಲಿ ಕನ್ನಡದ ಪುನೀತ್ ರಾಜಕುಮಾರ್ ಅವರಿಗೆ ನಟ ಸೂರ್ಯ ಅವರನ್ನ ಹೋಲಿಕೆ ಮಾಡಲಾಗುತ್ತದೆ ನಿಮಗೆ ಎಷ್ಟೋ ಸಂಗತಿಗಳು ಸೂರ್ಯ ಅವರಿಗೆ ಸಂಬಂಧಪಟ್ಟ ಹಾಗೆ ಗೊತ್ತಿಲ್ಲ ಸಮಾಜ ಸೇವೆಯಲ್ಲೂ ಈ ಮನುಷ್ಯ ಎತ್ತಿದ ಕೈ ಕೊರೋನ.
ಸಂದರ್ಭದಲ್ಲಿ ಬರೋಬ್ಬರಿ ಒಂದು ಕೋಟಿ ಅಷ್ಟು ದೇಣಿಗೆಯನ್ನು ಕೊಟ್ಟ ಮನುಷ್ಯ ಎಂದರೆ ನಟ ಸೂರ್ಯ ಇಂತಹ ಸೂರ್ಯ ಕುಟುಂಬದಲ್ಲಿ ಒಂದಷ್ಟು ಭಿನ್ನಾಭಿಪ್ರಾಯ ಉಂಟಾಗಿದೆ ಹೀಗಾಗಿ ಚೆನ್ನೈನ ಮನೆ ಬಿಟ್ಟು ಇದೀಗ ಮುಂಬೈಗೆ ಬಂದು ಸೆಟಲ್ ಆಗಿದ್ದಾರೆ ತುಂಬಾ ಜನರಲ್ಲಿ ಪ್ರಶ್ನೆ ಇತ್ತು ಇತ್ತೀಚಿಗೆ ಸೂರ್ಯ ಮುಂಬೈನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು ಅಥವಾ.
ಮುಂಬೈನಲ್ಲೆ ಓಡಾಡುತ್ತಿದ್ದರು ಅಂದರೆ ಸೂರ್ಯ ಮತ್ತು ಜ್ಯೋತಿಕಾ ಗಂಡ ಹೆಂಡತಿ ಇಬ್ಬರೂ ಕೂಡ ಸೂರ್ಯ ಮುಂಬೈನಲ್ಲಿ ಈ ರೀತಿಯಾಗಿ ನೆಲೆ ನಿಂತಿದ್ದು ಅಥವಾ ಈ ರೀತಿಯಾಗಿ ಓಡಾಡುತ್ತಿದ್ದಿದ್ದು ತೀರಾ ಕಡಿಮೆ ಹೀಗಾಗಿ ತುಂಬಾ ಜನರಲ್ಲಿ ಪ್ರಶ್ನೆ ಇತ್ತು ಯಾಕೆ ಸೂರ್ಯ ಮುಂಬೈ ಗೆ ಬಂದಿದ್ದಾರೆ ಯಾವುದಾದರೂ ಬಾಲಿವುಡ್ ಪ್ರಾಜೆಕ್ಟ್ ಏನಾದರೂ ಸಿಕ್ಕಿದೆಯಾ.
ಏನು ಕಥೆ ಎಂದು ಹೇಳಿ ಇದೆಲ್ಲಾ ಪ್ರಶ್ನೆಗಳಿಗೂ ಇದೀಗ ಉತ್ತರ ಸಿಕ್ಕಿದೆ ಕಾರಣ ತಂದೆಯ ಜೊತೆಗಿನ ಮನಸ್ತಾಪದ ಕಾರಣಕ್ಕಾಗಿ ಇದೀಗ ತಮ್ಮ ಹುಟ್ಟುರಾದಂತಹ ಚೆನ್ನೈಯನ್ನು ಬಿಟ್ಟು ಇದೀಗ ಮುಂಬೈಗೆ ಬಂದು ನೆಲೆಸಿದ್ದಾರೆ ಹಾಗಾದರೆ ಏನಾಯ್ತು ಸೂರ್ಯ ಕುಟುಂಬದಲ್ಲಿ ಎಂದು ಹೇಳುತ್ತಾ ಹೋಗುತ್ತೇನೆ ಕೇಳಿ ನಟ ಸೂರ್ಯ ನಿಮ್ಮೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ನಟ.
ಶಿವಕುಮಾರ್ ಅವರ ಮಗ ಇವರ ತಂದೆ ಕೂಡ ಆ ಕಾಲದಲ್ಲಿ ಬಹಳ ದೊಡ್ಡ ಮಟ್ಟಿಗೆ ಹೆಸರನ್ನ ಮಾಡಿದವರು ಆದರೆ ಸೂರ್ಯ ತಕ್ಷಣ ಸಿನಿಮಾ ಇಂಡಸ್ಟ್ರಿಗೆ ಎಂಟರಿ ಕೊಡಲಿಲ್ಲ ಅದರ ಬದಲಾಗಿ ಈಗಾರ್ನಮೆಂಟ್ ಎಕ್ಸ್ಪೋರ್ಟ್ ಫ್ಯಾಕ್ಟರಿಯಲ್ಲಿ ಕೆಲಸವನ್ನು ಮಾಡುತ್ತಿದ್ದರು ತನ್ನ ತಂದೆ ಯಾರು ಅಂತ ಕೂಡ ಅವರಿಗೆ ಹೇಳಿಕೊಂಡಿರಲಿಲ್ಲ ಆದರೆ ಕೊನೆಗೆ ಗೊತ್ತಾಗುತ್ತದೆ ಇಂಥವರ.
ಮಗ ಸೂರ್ಯ ಎಂದು ಹೇಳಿ ಅಂತಿಮವಾಗಿ ಸಿನಿಮಾ ಇಂಡಸ್ಟ್ರಿಗೆ ಎಂಟರಿ ಕೊಡುತ್ತಾರೆ 1997ರಲ್ಲಿ ನೀರಕ್ಕೂ ನೇರ್ ಎನ್ನುವ ಸಿನಿಮಾ ಮುಖಾಂತರ ಆರಂಭದಲ್ಲಿ ಮಾಡಿದಂತಹ ಸಿನಿಮಾ ಎಲ್ಲವು ಕೂಡ ಬ್ಲಾಕ್ ಲಿಸ್ಟ್ ಗೆ ಸೇರುತ್ತವೆ ಒಂದು ರೀತಿಯಲ್ಲಿ ಸೂರ್ಯರ ವೃತ್ತಿ ಜೀವನ ಮುಗಿದೆ ಹೋಯಿತು ಎನ್ನುವ ರೀತಿಗೆ ಆಗಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.