ಪದೇ ಪದೇ ಶೌಚಾಲಯಕ್ಕೆ ಹೋಗುತ್ತಿದ್ದ ಜನ ಆಮೇಲೆ ಸತ್ಯ ಗೊತ್ತಾಗಿ ತಲೆ ತಿರುಗಿ ಬಿದ್ದರು…..ಒಂದು ರೈಲಿನ ಭೋಗಿಯಲ್ಲಿ ಸುಮಾರು 72 ಸೀಟ್ಗಳು ಇರುತ್ತದೆ ಆದರೂ 200 ರಿಂದ 300 ಜನ ಆ ಭೋಗಿಯಲ್ಲಿ ನುಗ್ಗಿ ಇಕ್ಕಟ್ಟಿನಿಂದ ಪ್ರಯಾಣ ಮಾಡುತ್ತಾರೆ. ಇಷ್ಟೊಂದು ಜನರು ರೈಲಿನಲ್ಲಿ ಪ್ರತಿನಿತ್ಯ ಪ್ರಯಾಣಿಸುತ್ತಿದ್ದರು ನಮ್ಮ ಭಾರತೀಯ ರೈಲ್ವೆ ಲಾಸ್ ನಲ್ಲಿ ನಡೆಯುತ್ತಿದೆ ಅಂದರೆ ನೀವು ನಂಬಲೇಬೇಕು. ಇನ್ನು ರೈಲಿನಲ್ಲಿ ನಡೆಯುವ ಕೆಲವು ದುರ್ಘಟನೆಗಳ ಬಗ್ಗೆ ನೀವು ಕೇಳಿರುತ್ತೀರಾ ಜನರು ರೈಲಿನಿಂದ ಕೆಳಗೆ ಬೀಳುತ್ತಾರೆ. ಕಳ್ಳರು ರೈಲಿನ ಬೋಗಿಗೆ ಅತ್ತಿ ಅಲ್ಲಿರುವ ಜನರಿಂದ ಲೂಟಿ ಮಾಡುವುದು ಸುರಕ್ಷತೆ ವಿಷಯದಲ್ಲಿ ರೈಲಿನಲ್ಲಿ ಯಾವ ರೀತಿ ಇದೆ ಎಂದು ಎಲ್ಲರಿಗೂ ಸಹ ತಿಳಿದಿದೆ. ಇದೇ ರೀತಿ ರೈಲಿನಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿದೆ.ಶುಕ್ರವಾರದ ದಿನ ಜೈಪುರ್ ಸಿಟಿಯ ಅಬು ರೋಡ ರೈಲ್ವೆ ಸ್ಟೇಷನ್ ನಲ್ಲಿ ದಿಲ್ಲಿ ಅಹಮದಾಬಾದ್ ಎಕ್ಸ್ಪ್ರೆಸ್ ಟ್ರೈನ್ ಪ್ರಯಾಣಿಕರಿಗಾಗಿ ಕಾಯುತ್ತಾ ನಿಂತಿದ್ದು.

ಇದೇ ರೈಲಿನ s-10 ಕೋಚ್ ನಲ್ಲಿ ಒಬ್ಬ ಮಹಿಳೆ ಪ್ರಯಾಣ ಮಾಡಿದ್ದಳು.ಆದರೆ ಕೆಲವು ಸಮಯದ ಬಳಿಕ ಆ ಮಹಿಳೆ ಒಂದು ವಿಚಿತ್ರ ಘಟನೆಯನ್ನು ನೋಡಿದಳು ಆ ಮಹಿಳೆ ಹಾಗೂ ಬಹಳ ಜನಗಳು s -10 ಕೋಚ್ನಾ ಶೌಚಾಲಯಕ್ಕೆ ಹೋಗುತ್ತಿದ್ದ ಮತ್ತು ಕೆಲ ಸಮಯದ ನಂತರ ಹೊರಗೆ ಬರುತ್ತಿದ್ದನ್ನು ಕಣ್ಣಾರೆ ಕಂಡಳು.ಇದು ಒಂದು ಸಾಮಾನ್ಯ ವಿಷಯವಾಗಿತ್ತು ಆದರೆ ಮಹಿಳೆಗೆ ವಿಚಿತ್ರ ಎನಿಸಿದ್ದು ಯಾವಾಗ ಎಂದರೆ ಒಂದೇ ಬಾರಿಗೆ ಇಬ್ಬರು ಮೂವರು ಗಂಡಸರು ಒಟ್ಟಿಗೆ ಶೌಚಾಲಯಕ್ಕೆ ಹೋಗುವುದನ್ನು ಶುರು ಮಾಡಿದಾಗ ಇಲ್ಲಿ ಏನೋ ನಡಿಯಬಾರದು ನಡೆಯುತ್ತಿದೆ ಎಂದು ಮಹಿಳೆಗೆ ಅನಿಸಲು ಶುರುವಾಯಿತು. ಸುಖ ಸುಮ್ಮನೆ ಜನಗಳು ಒಟ್ಟೊಟ್ಟಿಗೆ ಶೌಚಾಲಯಕ್ಕೆ ಹೋಗುವುದು ಹಾಗೂ ಸ್ವಲ್ಪ ಸಮಯದ ನಂತರ ಹೊರಗೆ ಬರುತ್ತಿದ್ದರು.ಈ ರೀತಿ ಭೋಗಿಯಲ್ಲಿ ಲೆಕ್ಕವಿಲ್ಲದಷ್ಟು ಬಾರಿ ನಡೆಯುತ್ತಿತ್ತು ತುಂಬಾ ಸಮಯದವರೆಗೂ ಈ ವಿಚಿತ್ರ ಘಟನೆಯನ್ನು ಮಹಿಳೆ ಗಮನಿಸುತ್ತಿದ್ದಳು ನೋಡುವವರೆಗೂ ನೋಡಿ ಸಾಕಾದ ಆ ಮಹಿಳೆ ತಾನೇ ಶೌಚಾಲಯಕ್ಕೆ ಹೋಗುವ ನೆಪದಲ್ಲಿ ಶೌಚಾಲಯದ ಒಳಗೆ ಹೋಗಿ ನೋಡಿದಾಗ ಶಾಕ್ ಆಗಿ ಹೊರಗಡೆ ಬಂದು ಬಿಟ್ಟಳು.

WhatsApp Group Join Now
Telegram Group Join Now

ಅನಂತರ ರೈಲು ಸಂಚಾರ ಪೊಲೀಸರಿಗೆ ಈ ವಿಷಯದ ಕರೆ ಮಾಡಿ ಮಾಹಿತಿ ಕೊಟ್ಟಳು ಕೆಲ ಸಮಯದ ಬಳಿಕ ರೈಲ್ವೆ ಪೊಲೀಸರು ಬರುತ್ತಾರೆ. ಆಗ ಆ ಮಹಿಳೆ ಶೌಚಾಲಯದಲ್ಲಿ ಬಹಳ ಸಮಯದಿಂದ ನಡೆಯುತ್ತಿದ್ದ ಒಟ್ಟೊಟ್ಟಿಗೆ ಜನಗಳು ಓಡಾಡುತ್ತಿರುವುದು ಮತ್ತು ತಾನು ಕೂಡ ಶೌಚಾಲಯಕ್ಕೆ ಹೋಗಿ ಅಲ್ಲಿ ಏನನ್ನು ನೋಡಿದಳು ಎಂಬ ವಿಷಯವನ್ನು ಪೊಲೀಸ ಬಳಿ ಹೇಳಿದಳು ಮಹಿಳೆಯು ಹೇಳಿದ ಮಾಹಿತಿಯನ್ನು ತಿಳಿದುಕೊಂಡ ಪೊಲೀಸರು ಆ ಶೌಚಾಲಯದ ಒಳಗೆ ಏನಿರಬಹುದು ಎಂದು ನೋಡಲು ಹೊರಟರು ಶೌಚಾಲಯದ ಬಳಿ ಹೋಗುತ್ತಿದ್ದಂತೆ ಪೊಲೀಸರಿಗೆ ಗಬ್ಬು ವಾಸನೆ ಬರಲು ಶುರುವಾಯಿತು ವಾಸನೆ ಎಷ್ಟು ಘಾಟ್ ಆಗಿ ಬರುತ್ತಿತ್ತು ಎಂದರೆ ಪೊಲೀಸರಿಗೆ ಒಂದು ನಿಮಿಷವೂ ಸಹ ಅಲ್ಲಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ ಪೊಲೀಸರಿಗೆ ಈ ವಾಸನೆಗೆ ಕಾರಣ ಏನಿರಬಹುದು ಎಂದು ಕೆಲ ಸಮಯದ ನಂತರ ತಿಳಿಯಿತು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.