ಪದೇ ಪದೇ ಬೆರಳುಗಳಿಂದ ನೆಟ್ಟಿಗೆ ತೆಗೆಯುವ ಅಭ್ಯಾಸವಿದ್ದರೆ ಎಚ್ಚರ… ಇವತ್ತು ನಿಮಗೆ ಒಂದು ಸ್ವಾರಸ್ಯವಾದ ವಿಷಯವನ್ನ ಹೇಳುತ್ತಿದ್ದೇನೆ ಅದು ಏನು ಎಂದರೆ ಇದು ನಿಮಗೆ ಸುಮಾರು ಜನಕ್ಕೆ ಅಭ್ಯಾಸವಿರುತ್ತದೆ ಬೆರಳಿನಿಂದ ನೆಟ್ಟಿಗೆ ತೆಗೆಯುವಂತದ್ದು ಕೂತಿರುತ್ತೀರಾ ಟಿವಿ ನೋಡ್ತಾ ಇರುತ್ತೀರಾ ಯಾರ ಬಳಿಯಾದರೂ ಮಾತನಾಡುತ್ತಿರುತ್ತೀರಾ ಹಾಗೆ ಮಾಡುತ್ತಾ ಮಾಡುತ್ತಾ ಹೀಗೆ.
ನಟಿಗೆ ತೆಗೆಯುವಂತಹ ಅಭ್ಯಾಸ ತುಂಬಾ ಜನಗಳಿಗೆ ಇರುತ್ತದೆ ಇದು ಒಳ್ಳೆಯದ ಕೆಟ್ಟದ್ದ, ಮಕ್ಕಳಿಗೆ ನಾವು ಹೇಳುತ್ತೇವೆ ಮಾಡಬೇಡಿ ಅಥಾರಿಟಿಸ್ ಮೂಳೆ ತೊಂದರೆ ಬರುತ್ತದೆ ಎಂದು ಹೇಳುತ್ತೇವೆ ಅದು ಅವರಿಗೆ ಸಾಮಾನ್ಯ ಅಭ್ಯಾಸ ಎಲೆ ಕೂತಿದ್ದರು ನೆಟ್ಟಿಗೆ ತೆಗೆಯುತ್ತಿರುವಂಥದ್ದು ಅಭ್ಯಾಸ ಕೆಲವರು ಬೆರಳಲ್ಲಿ ತೆಗೆಯುತ್ತಾರೆ ಕೆಲವರು ಕತ್ತಲ್ಲಿ ಕೆಲವರು ಕೈಯಲ್ಲಿ ಬೆನ್ನಲ್ಲಿ.
ಆ ರೀತಿಯಾಗಿ ಕೆಲವರು ಕಾಲಿನಲ್ಲಿ ಪಾದದಲ್ಲಿ ಆ ರೀತಿ ನೆಟ್ಟಿಗೆ ತೆಗೆಯುವಂತಹ ಅಭ್ಯಾಸ ಇರುತ್ತದೆ ಇದು ಒಳ್ಳೆಯದ ಕೆಟ್ಟದ್ದ ಹಲವಾರು ವರ್ಷಗಳಿಂದ ನಡೆಯುತ್ತಿರುವಂತಹ ಚರ್ಚೆ ಇದು ಇದರ ಬಗ್ಗೆ ಯಾರಿಗೂ ಸರಿಯಾಗಿ ಗೊತ್ತಿದೆಯಾ ಗೊತ್ತಿಲ್ಲವಾ ಎಂತಲು ನಮಗೆ ಅರಿವಿಲ್ಲ ನೆಟಿಗೆ ತೆಗೆಯುವುದರಿಂದ ಕೆಲವರಿಗೆ ಆ ಜಾಯಿಂಟ್ ಅಲ್ಲಿ ಆರಾಮ್ ಎಂದು ಅನಿಸುತ್ತದೆ ಅದು.
ಏನೋ ಹಿಡಿದುಕೊಂಡಿರುವ ಹಾಗೆ ಇರುತ್ತದೆ ನೆಟ್ಟಿಗೆ ತೆಗೆದ ತಕ್ಷಣ ಅದು ಆರಾಮ್ ಎಂದು ಅನಿಸುತ್ತದೆ ನೆಟಿಗೆ ತೆಗಿಯದೆ ಹೋದರೆ ಅದು ಏನಾದರೂ ಊದಿಕೊಳ್ಳುತ್ತದೆಯಾ ಅದು ಏನೂ ಇಲ್ಲ ಅದು ಕೇವಲ ಅಭ್ಯಾಸ ಅಷ್ಟೇ ಅಭ್ಯಾಸವಾಗಿರುವುದರಿಂದ ನೆಟ್ಟಿಗೆ ತೆಗೆದರೆ ನನಗೆ ಆರಾಮ್ ಎನಿಸುತ್ತದೆ ಎಂದು ಆಗುತ್ತದೆ ನೆಟ್ಟಿಗೆ ತೆಗೆಯುವುದರಿಂದ ತೊಂದರೆ ಆಗುತ್ತದೆ ಗ್ಯಾರಂಟಿಯಾಗಿ.
ನಾವ್ ಯಾರಿಗೂ ಕೂಡ ಗೊತ್ತಿಲ್ಲ ಆದರೆ ಕೆಲವೊಂದು ಕೀಲುಗಳಲ್ಲಿ ನೆಟ್ಗೆ ತೆಗೆಯುವುದರಿಂದ ಹೆಚ್ಚು ತೊಂದರೆ ಆಗುವುದಿಲ್ಲ ಎಂದು ಗೊತ್ತಿದೆ ಬೆರಳಿನಲ್ಲಿ ನೀವು ನೆಟೆಗೆ ತೆಗೆದರೆ ಆಗಾಗ ಯಾವಾಗಾದರೂ ತೆಗೆದರೆ ಅಷ್ಟು ಏನು ತೊಂದರೆ ಆಗುವುದಿಲ್ಲ ಎಂದು ಸುಮಾರು ಜನರಿಗೆ ಅನಿಸುತ್ತದೆ ಅದೇ ರೀತಿ ಕತ್ತಿನಲ್ಲಿ ನೆಟ್ಟಿಗೆ ತೆಗೆಯುವುದು ಅಥವಾ ಸೊಂಟದಲ್ಲಿ.
ತೆಗೆಯುವುದು ಸ್ವಲ್ಪ ಡೇಂಜರಸ್ ಏಕೆಂದರೆ ನೀವು ಹೆಚ್ಚು ಫೋರ್ಸ್ ನಿಂದ ತಿರಿಗಿಸಿದಾಗ ಏನಾಗುತ್ತದೆ ಅಲ್ಲಿರುವಂತಹ ಡಿಸ್ಕ್ ಗೆ ತೊಂದರೆ ಆಗಬಹುದು ಆ ಡಿಸ್ಕು ಹೊರಗಡೆ ಬರಬಹುದು ನರದ ಮೇಲೆ ಅದು ಒತ್ತಡವಾಗಬಹುದು ಹಾಗಾಗಿ ಅಂತಹ ಜಾಗದಲ್ಲಿ ತೆಗೆಯುವಂತಹ ನೆಟ್ಟಿಗೆಯಿಂದ ತೊಂದರೆಯಾಗುತ್ತದೆ ಕೆಲವರಿಗೆ ನಡೆಯುತ್ತಾ ನಡೆಯುತ್ತಾ .
ತನಗೆ ತಾನೇ ಕೀಲುಗಳಿಂದ ಶಬ್ದ ಬರುತ್ತದೆ ಆ ಶಬ್ದ ಬಂದಾಗ ಕೆಲವರಿಗೆ ಅದರಿಂದ ಒಂದು ನೋವು ಕಡಿಮೆಯಾದಂತೆ ಅನಿಸುತ್ತದೆ ಇದರಿಂದ ಜಾಯಿಂಟ್ ಒಳಗಡೆ ತೊಂದರೆ ಇರುವಂತಹ ಸಾಧ್ಯತೆ ಇದೆ ಕೆಲವು ಬಾರಿ ನಡೆಯುತ್ತಿರುವಾಗ ಮಂಡಿಯಾಗಲಿ ಅಥವಾ ಅಲ್ಲಿಂದ ಇದ್ದಕ್ಕಿದ್ದ ಹಾಗೆ ನೆಟ್ಟಿಗೆ ಬರುತ್ತದೆ ಆಗ ನಿಮಗೆ ಒಂದು ರೀತಿಯ ರಿಲೀಫ್ ಆಗುವ ರೀತಿ .
ಅನಿಸುತ್ತದೆ ಇನ್ನು ಕೆಲವರಿಗೆ ನೋವು ಬರುತ್ತದೆ ಅಂತಹ ಪರಿಸ್ಥಿತಿ ಏನಾದರೂ ಇದ್ದರೆ ಅದನ್ನ ಒಂದು ಬಾರಿ ನೀವು ತೋರಿಸಿಕೊಳ್ಳುವುದು ಉತ್ತಮ ಏಕೆಂದರೆ ಜಾಯಿಂಟ್ ಒಳಗಡೆ ಇರುವಂತಹ ಸಾಧ್ಯತೆ ಇರುತ್ತದೆ.ಕತ್ತಿನಲ್ಲಿ ಸೊಂಟದಲ್ಲಿ ನೆಟ್ಟಿಗೆ ತೆಗೆಯುವುದನ್ನು ನೀವು ಆದಷ್ಟು ತಡೆಯಬೇಕು ಏಕೆಂದರೆ ಆ ರೀತಿ ಮಾಡಿದಾಗ ಏನಾಗುತ್ತದೆ ನೀವು ಹೆಚ್ಚು ಒಂದು.
ಒತ್ತಡದಿಂದ ಕತ್ತನ್ನ ತಿರುಗಿಸುತ್ತೀರಾ ಅಥವಾ ಸೊಂಟವನ್ನು ತಿರುಗಿಸಿರುತ್ತೀರಾ ಯಾವ ಆ ಒತ್ತಡ ನಿಮ್ಮ ಫೈನಲ್ ಕಾರ್ಡ್ ಆಗಲಿ ಮೂಳೆಗಳಿಗಾಗಲಿ ಹೋಗುತ್ತದೆ ಎಂದು ನಾವು ಹೇಳುವುದಕ್ಕೆ ಆಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.