ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎವನ್ ಆಗಿರುವಂತಹ ಪವಿತ್ರ ಗೌಡ ಅವರ ಗಂಡ ಸಂಜಯ್ ಸಿಂಗ್ ಈ ರೀತಿಯಾಗಿ ಹೇಳುತ್ತಿದ್ದಾರೆ ತನ್ನ ಹೆಂಡತಿಯದು ಯಾವುದೇ ತಪ್ಪಿಲ್ಲ ಇದೆಲ್ಲ ತಪ್ಪು ಎಂದು ತನ್ನ ಹೆಂಡತಿಯನ್ನು ವಹಿಸಿಕೊಂಡು ಮಾತನಾಡುತ್ತಿದ್ದಾರೆ
ಪವಿತ್ರ ಗೌಡಗೆ ಇಷ್ಟೆಲ್ಲ ತೊಂದರೆಯಾಗಿರೋದು ನಾನು ಡೈವೋರ್ಸ್ ಕೊಟ್ಟ ನಂತರ ಆಕೆಗೂ ನನಗೂ ಯಾವುದೇ ರೀತಿಯ ಸಂಬಂಧ ಇರಲಿಲ್ಲ ಯಾವುದೇ ರೀತಿಯ ಮಾತುಕತೆ ಸಹ ಇರಲಿಲ್ಲ ಪವಿತ್ರ ಗೌಡ ಕೂಡ ನನಗೆ ಯಾವುದೇ ರೀತಿಯಾಗಿ ಡಿಸ್ಟರ್ಬ್ ಮಾಡುತ್ತಿರಲಿಲ್ಲ ನಾನು ಸಹ ಪವಿತ್ರ ಯಾರ ಜೊತೆ ಹೋಗುತ್ತಿದ್ದಳು? ಎಲ್ಲಿದ್ದಳು? ಇಲ್ಲಿಯವರೆಗೆ ನನಗೆ ಯಾವುದೇ ರೀತಿಯ ವಿಚಾರ ತಿಳಿದಿಲ್ಲ ಜೊತೆಗೆ ಇದು ನನಗೆ ಸಂಬಂಧವಿಲ್ಲದ ವಿಷಯ
ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ
ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.
ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456
ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456
ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಸಂಜಯ್ ಸಿಂಗ್ ದರ್ಶನ್ ಅವರ ಅಪ್ಪಟ ಅಭಿಮಾನಿ ಆದರೆ ರೇಣುಕಾ ಸ್ವಾಮಿಯ ಕೊಲೆ ಪ್ರಕರಣದಲ್ಲಿ ಅವರ ಹೇಳಿಕೆ ಏನೆಂದರೆ ದರ್ಶನ್ ಪೊಲೀಸರ ಬಳಿ ಹೋಗಬೇಕಿತ್ತು ತಾವೇ ಕಾನೂನನ್ನು ಕೈಗೆ ತೆಗೆದುಕೊಂಡಿದ್ದಾರೆ ಆದ್ದರಿಂದ ಇಷ್ಟೆಲ್ಲ ಆಯಿತು ಎಂದು ಸಂಜಯ್ ಸಿಂಗ್ ಹೇಳಿಕೆಯನ್ನು ನೀಡಿದ್ದಾರೆ ಜೊತೆಗೆ ಎಲ್ಲಾ ಕಡೆ ಕೇಳಿ ಬರುತ್ತಿರುವಂತಹ ವಿಷಯ ಏನೆಂದರೆ ಬಿಗ್ ಶಾಕಿಂಗ್ ವಿಷಯ ಇಷ್ಟೆಲ್ಲ ಆದರೂ ಪವಿತ್ರ ಗೌಡ ವನ್ನು ಸಂಜಯ್ ಸಿಂಗ್ ಬಿಟ್ಟು ಕೊಡುತ್ತಿಲ್ಲ ಅವರನ್ನು ಕೇಳಿದರೆ ರಾಮಾಯಣದಲ್ಲಿ ಸೀತೆಯ ಬಗ್ಗೆ ಎಷ್ಟೆಲ್ಲಾ ಮಾತು ಬರುತ್ತದೆ ಆದರೆ ರಾಮ ಬಿಟ್ಟುಕೊಡುತ್ತಾನಾ ವಹಿಸಿಕೊಂಡ ಮಾತನಾಡುತ್ತಾರೆ
ಸಂಜೆ ಸಿಂಗ್ ತನ್ನ ಮಾಜಿ ಪತ್ನಿಯಾದ ಪವಿತ್ರಾಳನ್ನು ಸೀತೆಗೆ ಹೋಲಿಸಿ ಮಾತನಾಡುತ್ತಿದ್ದಾರೆ ಪವಿತ್ರ ತುಂಬಾ ಪ್ರಾಕ್ಟಿಕಲ್ ಹುಡುಗಿ ಆಕೆಗೆ ಬಿಸಿನೆಸ್ ಹಾಗೂ ಒಂದು ಒಳ್ಳೆಯ ಹೆಸರು ಹಾಗೂ ಜೀವನ ಶೈಲಿ ತುಂಬಾ ವಿಭಿನ್ನವಾಗಿರಬೇಕೆಂದು ಬಯಸುತ್ತಾರೆ ಎಲ್ಲರಿಗೂ ಕನಸು ಎಂಬುದು ಇರುತ್ತದೆ ಅವಳ ಕನಸಾಗಿತ್ತು ಅವಳು ಅದನ್ನ ಸಾಧಿಸಿದಳು ಕೂಡ ಕಷ್ಟಪಟ್ಟು ಪವಿತ್ರ ಮುಂದಕ್ಕೆ ಬಂದಿದ್ದಾರೆ ನಾನು ಅವಳ ಯೋಚನೆಗೆ ಒಳ್ಳೆಯದನ್ನ ಬಯಸುತ್ತೇನೆ. ಹಾಗೂ ಬೆಂಬಲವನ್ನ ನೀಡುತ್ತೇನೆ
ಪವಿತ್ರ ಗೌಡ ಎಲ್ಲೇ ಹೋದರು ಕೂಡ ಅವರ ಲಕ್ ಕೈ ಹಿಡಿಯುತ್ತಿತ್ತು ಯಾವುದೇ ಕೆಲಸಕ್ಕೆ ಕೈ ಹಾಕಿದರು ಕೂಡ ಯಶಸ್ವಿಯನ್ನು ಸಾಧಿಸುತ್ತಿದ್ದರು ಕಾರಣ ಮೊದಲಿನಿಂದಲೂ ಬಹಳ ಕಷ್ಟಪಟ್ಟು ಕಷ್ಟದ ಜೀವನದಿಂದ ಬೆಳೆದು ಬಂದಿದ್ದರು ಸಿನಿಮಾರಂಗದಲ್ಲಿ ಬರಲು ಬಹಳ ಕಷ್ಟ ಪಟ್ಟಿದ್ದರು ಆ ಸಮಯದಲ್ಲಿ ನಾನು ಅವರಿಗೆ ಪರಿಚಯವಿದ್ದು ಅವಳ ಕಷ್ಟವನ್ನು ಹತ್ತಿರದಿಂದ ನೋಡಿದ್ದೇನೆ ಆದರೆ ಇಲ್ಲಿ ಎಲ್ಲಾ ಹೇಳುವ ಪ್ರಕಾರ ಪವಿತ್ರ ಗೌಡದ ಯಾವ ಶ್ರಮ ಕೂಡ ಇಲ್ಲ ದರ್ಶನ ಅವರ ಕಡೆ ತಿರುಗಿದ ಅವರ ನೋಟ ಅವರ ಈ ಒಂದು ಲಕ್ಸುರಿಯಾದ ಜೀವನಕ್ಕೆ ಕಾರಣವಾಗಿದೆ ಎಂದು ಹೇಳಬಹುದಾಗಿದೆ
ಆದರೆ ಸಂಜಯ್ ಸಿಂಗ್ ಈ ಯಾವ ಮಾತನ್ನು ಒಪ್ಪದೆ, ಪವಿತ್ರ ಬಹಳ ಕಷ್ಟಪಟ್ಟು ಮೇಲೆ ಬಂದಿದ್ದಾಳೆ ಜೊತೆಗೆ ಈ ಮಧ್ಯದಲ್ಲಿ ದರ್ಶನ್ ಜೊತೆ ಇದ್ದಿರಬಹುದು ಆದರೆ ಅವಳ ಶ್ರಮ ಕೂಡ ಅವಳ ಬೆಳವಣಿಗೆಗೆ ಕಾರಣವಾಗಿದೆ ಎಂದು ಹೇಳುತ್ತಿದ್ದಾರೆ ಏನೇ ಆದರೂ ಇಲ್ಲಿ ಎರಡು ಕುಟುಂಬಗಳು ಅನಾಥವಾದವು ಒಂದು ದರ್ಶನ ಅವರ ಪತ್ನಿ ವಿಜಲಕ್ಷ್ಮೀ ಕುಟುಂಬ ಹಾಗು ಕೊಲೆಯಾದ ರೇಣುಕಾ ಸ್ವಾಮಿಯ ಕುಟುಂಬ
ಇಲ್ಲಿ ಪವಿತ್ರ ಗೌಡ ತನಗೆ ಬಂದಂತಹ ಅಶ್ಲೀಲ ಮೆಸೇಜ್ ಅಥವಾ ಅಸಭ್ಯ ಮೆಸೇಜನ್ನು ಹೋಗಿ ದರ್ಶನ್ಗೆ ಹೇಳಿಕೊಂಡಿರುತ್ತಾರೆ ಯಾವುದೇ ಹೆಣ್ಣು ಮಕ್ಕಳಾದರೂ ಸಹ ತನ್ನ ಮನೆಯಲ್ಲಿ ಈ ರೀತಿಯಾಗಿ ಯಾರಿಗಾದರೂ ಮೆಸೇಜ್ ಬಂದರೆ ತನ್ನ ತಂದೆಯಾಗಲಿ ಅಥವಾ ಅಣ್ಣ-ತಮ್ಮಂದಿರು ಮದುವೆಯಾಗಿದ್ದರೆ ಗಂಡನಿಗೆ ಹೇಳಿಕೊಳ್ಳುವುದು ಸಹಜ ಅದೇ ರೀತಿಯಾಗಿ ಪವಿತ್ರ ಗೌಡ ಕೂಡ ತನಗೆ ಬಂದಂತಹ ಅಶ್ಲೀಲ ಮೆಸೇಜಿನ ಬಗ್ಗೆ ಹೋಗಿ ದರ್ಶನ್ ಬಳಿ ಹೇಳಿಕೊಂಡಿದ್ದಾರೆ ಅದು ಕಾಮನ್ ಎನ್ನುತ್ತಿದ್ದಾರೆ ಸಂಜಯ್ ಸಿಂಗ್ ಆದರೆ ಇಲ್ಲಿ ಮಾಡಬೇಕಾಗಿದ್ದು ಒಂದೇ ಈ ರೀತಿಯ ಅಶ್ಲೀಲ ಮೆಸೇಜಿಗೆ ಕಾನೂನಿನ ಮೂಲಕ ಕ್ರಮವನ್ನು ತೆಗೆದುಕೊಳ್ಳಬಹುದಾಗಿತ್ತು ಆದರೆ ಇಲ್ಲಿ ದರ್ಶನ್ ತಾವೇ ಮುಂದಾಗಿದ್ದು ತಪ್ಪು
ಸಂಜಯ್ ಸಿಂಗ್ ಅವರು ಮತ್ತು ಪವಿತ್ರ ಗೌಡ ಇವರ ಡಿವೋಸ್ ಗೆ ದರ್ಶನ್ ಕಾರಣ ಬಲ್ಲವಂತೆ ಇದು ಖುದ್ದಾಗಿ ಸಂಜೆ ರವರೇ ಹೇಳಿರುವಂತಹ ಮಾತು ನಮ್ಮ ಡಿವರ್ಸ್ ಗೆ ಇಲ್ಲಿ ದರ್ಶನ್ ಕಾರಣವಲ್ಲ ನಮ್ಮ ಪರ್ಸನಲ್ ರೀಸನ್ ಇಂದ ನಾವು ಮೊದಲೇ ಡಿವರ್ಸ್ ತೆಗೆದುಕೊಂಡಿದ್ವಿ ನಮ್ಮ ಡಿವೋಸ್ ಮುಂಚೇನೆ ದರ್ಶನ್ ಪರಿಚಯ ಬಿದ್ದರ ಎಂದು ನನಗೆ ತಿಳಿದಿಲ್ಲ ಕಾರಣ ನಮ್ಮ ಡಿವೋಸ್ ವರೆಗೆ ಯಾವುದೇ ವಿಚಾರವಾಗಲಿ ದರ್ಶನ್ ಬಗ್ಗೆ ನಮಗೆ ಹೇಳಿರಲಿಲ್ಲ ಸಾಮಾಜಿಕ ಜಾಲತಾಣದಲ್ಲಿ ಇನ್ಸ್ಟಾಗ್ರಾಮ್ ಫೋಟೋ ಮೂಲಕ ಪವಿತ್ರ ತನ್ನ ಮಗಳ ಫೋಟೋವನ್ನು ಹಾಕಿ ಇದು ನನ್ನ ಮಗು ನನ್ನ ಮಗುವಿನ ತಂದೆ ಸಂಜಯ್ ಸಿಂಗ್ ಎಂದು ಹೇಳಿಕೊಂಡಿದ್ದಾರೆ ಹೀಗೆ ಸಂಜಯ್ ಸಿಂಗ್ ಅವರು ಪವಿತ್ರ ಅನ್ನು ಬಿಟ್ಟುಕೊಡದೆ ಅವರ ಪರವಾಗಿ ನಿಂತಿದ್ದಾರೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.