ಮೇಷ ರಾಶಿ :- ಈ ದಿನ ನೀವು ಒಳ್ಳೆಯ ಸುದ್ದಿಯನ್ನು ಪಡೆಯಬಹುದು ಮನೆ ಕಿರಿಯ ಸದಸ್ಯರೊಂದಿಗೆ ಸಾಕಷ್ಟು ಉತ್ತಮವಾದ ಸಮಯವನ್ನು ಕಳೆಯುತ್ತೀರಿ ಪೋಷಕರ ಆರೋಗ್ಯವು ಕೂಡ ಉತ್ತಮವಾಗಿರುತ್ತದೆ ಆರ್ಥಿಕ ದೃಷ್ಟಿಯಿಂದ ಇಂದು ಅಷ್ಟೇನೂ ಒಳ್ಳೆಯ ದಿನವಲ್ಲ. ಇಂದು ನಿಮ್ಮ ಮನೆಯಲ್ಲಿ ಸೌಕರ್ಯಗಳಿಗೆ ಹೆಚ್ಚು ಖರ್ಚು ಮಾಡಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 2:30 ವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ನಿಮ್ಮ ಜೀವನದಲ್ಲಿ ಕೆಲವು ದಿನಗಳಿಂದ ಏರಳಿತಿನಿಂದ ಕಂಡುಬಂದಿದ್ದರೆ ಇಂದು ಎಲ್ಲದಕ್ಕೂ ಪರಿಹಾರ ಸಿಗುತ್ತದೆ ಅದ್ಯಾಕೋ ಕೆಲವು ಸಂದರ್ಭಗಳಲ್ಲಿ ನೀವು ಹುಷಾರಾಗಿ ಇರಬೇಕಾಗುತ್ತದೆ ಕಚೇರಿಯಲ್ಲಿ ಮೇಲಧಿಕಾರಿಗಳೊಂದಿಗೆ ಅಲ್ಲದೆ ಸಾಹುದ್ಯೋಗಿಗಳೊಂದಿಗೂ ಕೂಡ ನಿಮ್ಮ ಸಂಬಂಧವನ್ನು ಚೆನ್ನಾಗಿ ಇಟ್ಟುಕೊಳ್ಳಿ. ವ್ಯಾಪಾರಸ್ಥರು ಚರ್ಚೆಯಿಂದ ದೂರವಿದ್ದರೆ ಉತ್ತಮ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 4:30 ರಿಂದ ರಾತ್ರಿ 8 ಗಂಟೆಯವರೆಗೆ.

ಮಿಥುನ ರಾಶಿ :- ಹಣಕಾಸಿನ ವಿಚಾರದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ ಇಂದು ನೀವು ಹಣವನ್ನು ಸಾಲವಾಗಿ ಪಡೆಯುವುದು ಮತ್ತು ಸಾಲವಾಗಿ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು ಅಮೂಲ್ಯವಾದ ವಸ್ತುವನ್ನು ತೆಗೆದುಕೊಳ್ಳಲು ನೀವು ಬಯಸುತ್ತಿದ್ದರೆ ಈ ಸಮಯದ ಅನುಕೂಲಕರವಾಗಿರುವುದಿಲ್ಲ. ಕುಟುಂಬ ಜೀವನದ ಪ್ರಸಿದ್ಧಿ ಒತ್ತಡದಿಂದ ಕೂಡಿರುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 9:00 ಇಂದ 12:30 ರವರೆಗೆ.


ಕಟಕ ರಾಶಿ :- ಕುಟುಂಬ ಸದಸ್ಯರೊಂದಿಗೆ ತುಂಬ ಸಮಯವನ್ನು ಕಳೆಯುತ್ತೀರಿ ಮನೆಯ ಹಿರಿಯರ ಬೆಂಬಲ ಮತ್ತು ಸಹೋದರ ಬೆಂಬಲವನ್ನು ಪಡೆಯುತ್ತೀರಿ ನಿಮ್ಮ ಭವಿಷ್ಯದ ಕೆಲವು ಚರ್ಚೆಯನ್ನು ನಿಮ್ಮ ಕುಟುಂಬದೊಂದಿಗೆ ಮಾಡುತ್ತೀರಿ. ಸಂಗಾತಿಯೊಂದನ್ನು ಸಂಬಂಧವು ಕೂಡ ಇಂದು ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 7:30 ರಿಂದ ರಾತ್ರಿ 9 ಗಂಟೆಯವರೆಗೆ.

ಸಿಂಹ ರಾಶಿ :- ನಿಮ್ಮ ಕನಸುಗಳು ತುಂಬಾನೇ ದೊಡ್ಡದಾಗಿರುತ್ತದೆ ಅವನು ಪೂರೈಸಲು ಯಾವ ದಿಕ್ಕಿನಲ್ಲಿ ಸಮವಹಿಸಬೇಕೆಂದು ನಿಮಗೆ ಗೊಂದಲವಿರುತ್ತದೆ, ಈ ರೀತಿಯ ಪರಿಸ್ಥಿತಿಯಲ್ಲಿ ಅನುಭವ ವ್ಯಕ್ತಿಗಳ ಸಲಹೆಯನ್ನು ಪಡೆಯಲು ಸೂಚಿಸಲಾಗಿದೆ. ವ್ಯಾಪಾರಸ್ಥರ ಉತ್ತಮವಾದ ದಿನವಾಗಿರುತ್ತದೆ ಅದೃಷ್ಟ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 12:30 ವರೆಗೆ.

ಕನ್ಯಾ ರಾಶಿ :- ಕೆಲಸದ ಆರಂಭಗಳಲ್ಲಿ ನಿಮ್ಮ ಮೇಲೆ ದೊಡ್ಡ ಸವಾಲುಗಳನ್ನು ತರಬಹುದು ಉದ್ಯೋಗಸ್ಥರು ಸಮಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕೆಂದು ಸೂಚಿಸಲಾಗಿದೆ ನಿಮಗೆ ಇಂದು ಯಾವುದೇ ಜವಾಬ್ದಾರಿಗಳನ್ನು ನೋಡಿದರೆ ಕಠಿಣ ಶ್ರಮದಿಂದ ಪೂರೈಸಿ. ವ್ಯಾಪಾರಸ್ಥರು ಇಂದು ಹೂಡಿಕೆ ಮಾಡುವುದನ್ನು ತಪ್ಪಿಸಿ ಅದೃಷ್ಟ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 12ರ ವರೆಗೆ.

ತುಲಾ ರಾಶಿ :- ಇಂದು ನಿಮ್ಮ ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುವುದರಿಂದ ನೀವು ಹೆಚ್ಚು ಚಿಂತನೆ ಮಾಡಬಹುದು ನೀವು ದಿನವನ್ನು ಮುಂಚಿತವಾಗಿಯೇ ಯೋಚಿಸುವುದು ಉತ್ತಮ ಆರೋಗ್ಯ ಸಮಸ್ಯೆಗಳು ಬರಬಹುದು ದಿನಚರಿಗಳಿಂದ ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಂಡ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಕೊಡಿ. ಆರ್ಥಿಕ ರಂಗದಲ್ಲಿ ಇಂದು ವಿಶೇಷವಾಗಿ ಏನು ಇರುವುದಿಲ್ಲ ಅದೃಷ್ಟ ಸಂಖ್ಯೆ – 3 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 7 30 ರಿಂದ ರಾತ್ರಿ 8 ಗಂಟೆಯವರೆಗೆ.

ವೃಶ್ಚಿಕ ರಾಶಿ :- ಉದ್ಯೋಗಸ್ಥರಿಗೆ ಇಂದು ಕಛೇರಿಯಲ್ಲಿ ಬಹಳ ಓಡಾಟದ ದಿನವಾಗಿರುತ್ತದೆ ಜವಾಬ್ದಾರಿಗಳ ಅಷ್ಟೇ ಹೆಚ್ಚಾಗುತ್ತದೆ ಮಾನಸಿಕವಾಗಿ ನೀವು ಸಿದ್ಧರಾಗಿದ್ದರೆ ಉತ್ತಮ ವ್ಯಾಪಾರಸ್ಥರಿಗೆ ದೊಡ್ಡವಾದ ಲಾಭವನ್ನು ಸಿಗದಿದ್ದರೆ ಆದಷ್ಟು ನೀವು ತಾಳ್ಮೆಯಿಂದ ಇರಬೇಕು. ಸಮಯ ಬಂದಾಗ ನಿಮಗೆ ಯಶಸ್ಸು ಸಿಕ್ಕೇ ಸಿಗುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 4.30 ರಿಂದ ರಾತ್ರಿ 8 ಗಂಟೆಯವರೆಗೆ.

ಧನಸು ರಾಶಿ :- ಈ ದಿನ ನಿಮ್ಮ ಕುಟುಂಬ ಜೀವನದಲ್ಲಿ ಕೆಲವಷ್ಟು ಏರಿಯಾಳದಿಂದ ಕೂಡಿರುತ್ತದೆ ದಿನದ ಆರಂಭದಲ್ಲಿ ಅಷ್ಟೇನೂ ಮನೆಯ ವಾತಾವರಣ ಉತ್ತಮವಾಗಿ ಇರುವುದಿಲ್ಲ ಕುಟುಂಬ ಸದಸ್ಯರೊಂದಿಗೆ ನಿಮ್ಮ ಭಿನ್ನಾಭಿಪ್ರಾಯ ತುಂಬಾ ಗಾಢವಾಗಿರುತ್ತದೆ. ಕುಟುಂಬದ ಶಾಂತತೆಯನ್ನು ಕಾಪಾಡಿಕೊಳ್ಳಲು ಮನೆಯ ದೇವರ ಆರಾಧನೆಯನ್ನು ಮಾಡಿ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ.

ಮಕರ ರಾಶಿ :- ನೀವೇನಾದರೂ ವಿದ್ಯಾರ್ಥಿಗಳಾಗಿದ್ದರೆ ಕಷ್ಟಪಟ್ಟು ವಿದ್ಯಾಭ್ಯಾಸವನ್ನು ಮಾಡಬೇಕಾಗುತ್ತದೆ ಹೆಚ್ಚು ಏಕಾಗ್ರತೆಯಿಂದ ಅಧ್ಯಯನವನ್ನು ಮಾಡಿ ಇದರಿಂದ ಮಾತ್ರ ಉತ್ತಮವಾದ ಯಶಸ್ಸನ್ನು ಪಡೆಯಲು ನಿಮಗೆ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಿದರೆ ನೀವು ಬಯಸಿದ ಶಿಕ್ಷಣವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.

ಕುಂಭ ರಾಶಿ :- ಈ ದಿನ ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮವಾದ ಫಲಿತಾಂಶ ಪಡೆಯುವ ಸಾಧ್ಯತೆ ಇದೆ ಅನೇಕ ರೀತಿಯ ಆರ್ಥಿಕ ಪ್ರಯೋಜನಗಳು ಕೂಡ ನೀವು ಪಡಿಯಬಹುದು ನೀವು ಹುಡುಗಿ ಮಾಡಲು ಬಯಸಿದರೆ ನಿಮ್ಮ ನಿರೀಕ್ಷೆಯ ತಕ್ಕಂತೆ ಲಾಭವನ್ನು ಪಡೆಯಬಹುದು. ಭೂ ಅಸ್ತ್ಯು ನಿಮ್ಮ ಪರವಾಗಿಯೇ ಬರುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 2:30 ವರೆಗೆ .

ಮೀನ ರಾಶಿ :- ವೈವಹಿಕ ಜೀವನದಲ್ಲಿ ನಿಮ್ಮ ಪರಿಸ್ಥಿತಿಯು ಅನುಕೂಲಕರವಾಗಿ ಇರುತ್ತದೆ ನಿಮ್ಮ ಪ್ರೀತಿ ಕೂಡ ಹೆಚ್ಚಾಗುವ ಸಾಧ್ಯತೆ ಇದೆ ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲವನ್ನು ಕೂಡ ಪಡೆಯುತ್ತೀರಿ ವಿವಾಹವಾಗಿರುವವರಿಗೆ ಇಂದು ಕಷ್ಟಕರ ದಿನವಾಗಿರುತ್ತದೆ. ನಿಮ್ಮ ಸಂಗಾತಿಯ ಸ್ವಭಾವದಲ್ಲಿ ಸ್ವಲ್ಪ ಉಗ್ರತೆ ಕಾಣುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.