ಕಾಲು ಮುರಿದ ತಾಯಿಯನ್ನು ರಾತ್ರಿ ರಸ್ತೆಗೆ ಎಸೆದು ಹೋದ ಮಕ್ಕಳು

WhatsApp Group Join Now
Telegram Group Join Now

ಒಂದು ವೇಳೆ ಈ ಜಗತ್ತು ಬದಲಾಗ್ತಾ ಇದೆ. ಮನುಷ್ಯ ಮನುಷತ್ವ ವನ್ನೇ ಕಳೆದುಕೊಂಡಿದ್ದಾನೆ. ಮೃಗದ ರೀತಿಯಲ್ಲಿ ಮನುಷ್ಯ ವರ್ತಿಸೋಕೆ ಶುರುಮಾಡಿ ಕೊಂಡಿದ್ದಾನೆ. ಮನುಷ್ಯ ಈ ಸಂಬಂಧ ಬಾಂಧವ್ಯ ಇದ್ಯಾವುದಕ್ಕೂ ಕೂಡ ಬೆಲೆ ಕೊಡುತ್ತಿಲ್ಲ. ಇದೆಲ್ಲವನ್ನು ಕೂಡ ನೋಡ್ತಾ ಇದ್ರೆ ಜಗತ್ತು ಯಾವ ಕಡೆ ಹೋಗ್ತಿದೆ ಅಂತ ಆತಂಕ ಶುರುವಾಗುತ್ತೆ. ಬಂಧುಗಳೇ ಮನುಷ್ಯ ಎಲ್ಲಿವರೆಗೆ ಬಂದು ಬಿಟ್ಟಿದ್ದಾನೆ ಅಂದ್ರೆ ಹೆತ್ತು ಹೊತ್ತು ಸಾಕಿ ಸಲಹಿ ಮಕ್ಕಳಿಗೋಸ್ಕರ ತಮ್ಮ ಜೀವನ ಸವೆಸಿ ರುವಂತಹ ಅಪ್ಪ ಅಮ್ಮನನ್ನ ನೋಡಿಕೊಳ್ಳೋದಕ್ಕೆ ಸಾಧ್ಯವಾಗದಷ್ಟರ ಮಟ್ಟಿಗೆ ಹಿಂದೆ ಈ ಅಪ್ಪ ಮನೆಗೆ ಸಂಬಂಧಪಟ್ಟ ಹಾಗೆ ಬೇರೆ ಬೇರೆ ಸುದ್ದಿಯನ್ನು ಇದು ಕೂಡ ಗಮನಿಸ್ತಾ ಇದೀನಿ.

ಅಪ್ಪ ಅಮ್ಮನ ಮನೆಯಿಂದ ಹೊರಗಡೆ ಹಾಕಿ ಬಿಟ್ಟು ಏನು ಅಂತ ಸುದ್ದಿ ಅಥವಾ ಆಶ್ರಮಕ್ಕೆ ಸೇರಿಸಿ ಬಿಟ್ಟರು ಅಥವಾ ಇನ್ನೇನೋ ಮಾಡಿದ್ರು ಅಂತ ಇಲ್ಲೂ ಕೂಡ ಇತ್ತೀಚಿಗಂತೂ ಸರ್ವೇ ಸಾಮಾನ್ಯವಾಗಿದೆ. ಈ ಕಾರಣಕ್ಕಾಗಿ ಆಶ್ರಮಗಳ ಸಂಖ್ಯೆ ದಿನೇ ದಿನೇ ಜಾಸ್ತಿ ಆಗ್ತಾ ಇದೆ. ಇಲ್ಲಿ ವರೆಗೆ ಅಂತ ಸುದ್ದಿಯನ್ನ ಕೇಳ್ತಾ ಇದ್ಲು ಈಗ ನಿಮ್ಮ ಮುಂದೆ ಇಡುವಂತಹ ಈ ಸುದ್ದಿಯನ್ನ ಕೇಳಿದರೆ ನಿಮ್ಮೆಲ್ಲರಿಗೂ ಕೂಡ ಕರುಳು ಹಿಂಡುತ್ತೆ. ಕರುಳು ಚುರುಕ್ ಅನ್ನುತ್ತೆ ಅಯ್ಯೋ ಪಾಪ ಅನಿಸುತ್ತೆ ಒಂದು ಅಜ್ಜಿಗೆ ಹೆಚ್ಚು ಕಡಿಮೆ 80 ರಿಂದ 81 ವಯಸ್ಸಿನ ಆಸುಪಾಸು ಅನ್ಸುತ್ತೆ ರಾತ್ರಿ ಪೂರ್ತಿ ಅವಧಿಗೆ ಹೊಡೆದಿದ್ದರಂತೆ ತಿಳಿಸಿದ್ದಾರೆ. ಕಾಲನ್ನ ಕಟ್ ಮಾಡಿದ್ದಾರೆ ನಡೆಯೋದಿಕ್ಕೆ ಸಾಧ್ಯ ಆಗದ ರೀತಿಯಲ್ಲಿ ಅಂತಿಮವಾಗಿ ಕಾರ್ ನಲ್ಲಿ ಕರ್ಕೊಂಡು ಬಂದು ರಾತ್ರೋ ರಾತ್ರಿ ಕಳ್ಳರ ರೀತಿಯಲ್ಲಿ ದೇವಸ್ಥಾನ ಒಂದರ ಮುಂದೆ ಆ ತಾಯಿಯನ್ನ ಬಿಟ್ಟು ಅಲ್ಲಿ ಎಸ್ಕೇಪ್ ಆಗಿ ಬಿಟ್ಟಿದ್ದಾರೆ.

ಬಿಟ್ಟು ಹೋದರೆ ಯಾರು ಸ್ವಂತ ಮಗಳು ಹೆತ್ತ ಮಗಳೇ? ಇಂಥದ್ದೊಂದು ಕೃತ್ಯವನ್ನು ಎಸಗಿದ್ದಾಳೆ. ಏನಿದು ಘಟನೆ ಎನ್ನುವ ವಿವರವನ್ನ ನಿಮ್ಮ ಮುಂದೆ ಇಡ್ತಾ ಹೋಗ್ತೀನಿ. ಈ ಸ್ಟೋರಿಯನ್ನ ನಿಮ್ಮ ಮುಂದೆ ಇದಕ್ಕೆ ಕಾರಣ ದಯವಿಟ್ಟು ಇಂತಹ ಕೆಲಸವನ್ನು ಯಾರು ಮಾಡಬೇಡಿ ಅಂತ ಹೇಳೋದಿಕ್ಕೆ ಜೊತೆಗೆ ಇದರಿಂದ ನಾವು ಕಲಿಯುವ ಪಾಠ ಸಾಕಷ್ಟಿದೆ. ಹೆಸರು ಓದುವ ಅಂತ ಮೂಲ ತಃ ಈ ದೊಮ್ಮಸಂದ್ರ ಭಾಗದವರು ಅಂತ ಗೊತ್ತಾಗ್ತಾ ಇದೆ. ಅವರಿಗೆ ಗಂಡು ಮಕ್ಕಳು ಕೂಡ ಇದ್ದರಂತೆ. ಆದರೆ ಯಾವುದೇ ಗಂಡು ಮಕ್ಕಳು ಅವರನ್ನ ನೋಡಿ ಕೊಂಡಿಲ್ಲ. ಹೀಗಾಗಿ ಮಗಳ ಮನೆಯಲ್ಲಿದ್ರು ಮಗಳ ಹೆಸರು ಆಶಾ ರಾಣಿ. ಹಾಗೆ ಅಳಿಯನ ಹೆಸರು ಮಂಜುನಾಥ್ ಎನ್ನುವ ವಿಚಾರ ಗೊತ್ತಾಗಿದೆ. ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುವ ಪ್ರಯತ್ನ ಪಟ್ಟರು ಆದರೂ ಕೂಡ ಹೆಚ್ಚಿನ ಡೀಟೇಲ್ಸ್ ಸಿಗಲಿಲ್ಲ ಅಂದ್ರೆ ಗಂಡು ಮಕ್ಕಳ ಹೆಸರೇನು? ಅವರು ಏನು ಕೆಲಸ ಮಾಡಿದ್ದಾರೆ,

ಅದು ಯಾವ ಡೀಟೇಲ್ ಕೂಡ ಸಿಗಲಿಲ್ಲ. ಇದು ಹೆಣ್ಣು ಮಗಳ ಮನೆಯಲ್ಲಿದಂತೆ ಹೆಣ್ಣು ಮಗಳ ಮನೆಯಲ್ಲಿ ಇದ್ದಂತಹ ಸಂದರ್ಭದಲ್ಲಿ ಪ್ರತಿನಿತ್ಯ ಬೇರೆ ಬೇರೆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಜಗಳ ಅಂತ ಅದೆಲ್ಲವೂ ಕೂಡ ಆಗ್ತಿತ್ತು ಅಂದ್ರೆ ತಾಯಿಯನ್ನ ನೋಡೋಕ್ಕೆ ಆಗೋದಿಲ್ಲ ಎನ್ನುವ ರೀತಿಯಾದಂತ ಅಸಮಾಧಾನ ಮಗಳಿಗೆ ಇದೆಲ್ಲ ವೂ ಕೂಡ ಒಂದು ಹಂತಕ್ಕೆ ಯಾರು ಬೇಕಾದ್ರೂ ಸೇರಿಸಿಕೊಳ್ಳ ಬಹುದು. ತುಂಬಾ ಜನರ ಮನೇಲಿ ಅಂತ ಎಲ್ಲರೂ ಕೂಡ ಆಗುತ್ತೆ. ಗಂಡ ಮಕ್ಕಳು ಮನೆ ನೋಡಿಕೊಂಡಿಲ್ಲ ಅಂತ ಹೆಣ್ಣುಮಕ್ಕಳು ಮನೆಗೆ ಬರ್ತಾರೆ. ಕೊನೆಯಲ್ಲಿ ನೋಡಿದಾಗ ಮಕ್ಕಳು ಮನೆಗೆ ಹೋಗ್ತಾರೆ. ಇಂತದೆಲ್ಲವ ಕೂಡ ಆಗುತ್ತೆ ತುಂಬ ಜನ ಹೆಣ್ಣು ಮಕ್ಕಳು ಕೂಡ ಅಸಮಾಧಾನ ಇರುತ್ತೆ. ನನ್ನ ಅಂದರೆ ತಮ್ಮಂದಿರಿದ್ದಾರೆ ನಾವ್ಯಾಕೆ ನೋಡ್ಬೇಕು ಅಂತ ಇಲ್ಲೂ ಕೂಡ ನಡೆಯುತ್ತೆ.

ಆದರೆ ಇಲ್ಲಿ ಸಹಿಸಿಕೊಳ್ಳಲೇ ಆಗದೆ ಇರುವಂತ ಘಟನೆ ಏನಂದರೆ ರಾತ್ರಿ ಪೂರ್ತಿ ಹೊಡೆದಿದ್ದಾರೆ ಸಿಟ್ಟು ಬಂತು ಎನ್ನುವ ಕಾರಣಕ್ಕಾಗಿ ಅಳಿಯ ಮಗಳು ಸೇರಿಕೊಂಡಿದ್ದಾರೆ ಹೊಡೆದು ಮಾತ್ರ ಆ ತಾಯಿ ಕಾಲು ಟ್ವಿಸ್ಟ್ ಮಾಡುತ್ತಿದ್ದಾರೆ. 80 ರಿಂದ 81 ವಯಸ್ಸಿನ ಆಸುಪಾಸು ಏನು ಹೇಳಬೇಕೋ ಆ ಕಾಲು ಟ್ವಿಸ್ಟ್ ಮಾಡಿದವರಿಗೆ ಕನಿಷ್ಠ ಅರ್ಥ ಆಗಬೇಕು. ಅವರಿಗೂ ಮಕ್ಕಳು ಇದ್ದಾರೆ. ಮುಂದಿನ ನಮ್ಮ ಮಕ್ಕಳು ಇಂತಹ ಪರಿಸ್ಥಿತಿ ಬರಬಹುದು. ನಾವು ಇದೆಯೇ ಬರ್ತೀವಿ. ಈ ವಯಸ್ಸಲ್ಲೂ ಇಂಥದೇ ಪರಿಸ್ಥಿತಿ ಬರುತ್ತೆ ಅಂತ ಅರ್ಥ ಆಗ ಬೇಕಾಗಿತ್ತು. ಹೊಟ್ಟೆ ಉರಿಯುತ್ತೆ. ಅದನ್ನ ನೋಡಿದ ದೃಶ್ಯ ನೋಡ್ತಿದ್ರೆ ಕಾಲು ಮಾಡಿದ್ದಾರೆ. ಆ ನಂತರ ಉದ್ದ ಕೂದಲಿಗೆ ಶುರು ಮಾಡಿಕೊಂಡಿದ್ದಾರೆ. ಯಾಕಂದ್ರೆ ನನ್ನ ನೋವನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಕೊನೆಗೆ ಏನು ಮಾಡಿದ್ದಾರೆ ಗೊತ್ತಾ ಅದು ಮಂದಿರ ದಿಂದ 15 ಕಿಲೋಮೀಟರ್ ಮುಂದೆ ಅನೇಕ ಭಾಗದಲ್ಲಿ ಕಲ್ಲಿನ ಒಂದು ಭಾಗ ಇದೆ. ಅಲ್ಲಿ ದೇವಸ್ಥಾನ ಒಂದರ ಮುಂದೆ ರಾತ್ರೋರಾತ್ರಿ ಹೆಚ್ಚು ಕಡಿಮೆ 6.75 8 ಗಂಟೆ ಸುಮಾರಿಗೆ ಕಾರಿನಲ್ಲಿ ಬಂದು ಜನನಿಬಿಡ ಪ್ರದೇಶದಲ್ಲಿದ್ದು ಜನ ಓಡಾಡಿಲ್ಲ ಅಂತಹ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god