ಪುರುಷರಿಗೆ ಡಬಲ್ ಪವರ್ | ಇದನ್ನು ಮದುವೆಯಾದವರು ಮಾತ್ರ ಬಳಸಿಕೊಳ್ಳಿ…ಇದು ನೋಡಿ ಕಪಿ ಕಚ್ಚು ಗಿಡ ಎನ್ನುತ್ತೇವೆ, ಇದು ಬಹಳಷ್ಟು ನಸಗುನ್ನಿ ಬೀಜ ಎಂದಲೂ ಕರೆಯುತ್ತೇವೆ. ನಸಗುನ್ನಿ ಗಿಡ ಎಂದು ಕರೆಯುತ್ತೇವೆ.ಇದು ನೋಡಲು ಅಳಸುಂಡೆ ಗಿಡ ಹೇಗೆ ಇರುತ್ತದೆ ಆ ರೀತಿಯಾಗಿರುತ್ತದೆ.ಇದು ಬೇಲಿಗಳ ಮೇಲೆ ಹಾಗೆ ಪ್ರತಿಯೊಂದು ಕಡೆಯೂ ಬೆಳೆಯುವಂತಹ ಗಿಡವಿದು. ಇದರಲ್ಲಿ ಈಗ ಹೂವಿನ ಕಾಲ ಕಡಿಮೆ ಇರುವುದರಿಂದ ನಾವು ಚಿತ್ರದಲ್ಲಿ ಹೂವಿನ ಚಿತ್ರವನ್ನು ಹಾಗೂ ಅದರ ಕಾಯಿಯ ಚಿತ್ರವನ್ನು ನಿಮಗೆ ತೋರಿಸುತ್ತೇವೆ. ಈಗ ಮಳೆಗಾಲ ಆಗಿರುವುದರಿಂದ ನಿಮಗೆ ಹೂವುಗಳು ಇದರಲ್ಲಿ ಕಾಣಿಸುವುದಿಲ್ಲ.ಇದು ಹೂವ ಬಿಟ್ಟರೆ ನೋಡಲು ದ್ರಾಕ್ಷಿಯ ಗೊಂಪೆಯ ರೀತಿ ಇರುತ್ತದೆ. ಬಹಳಷ್ಟು ಅದ್ಭುತವಾದ ಬಣ್ಣವಿದ್ದು ಚೆನ್ನಾಗಿ ಇರುತ್ತದೆ ಕಾಯುವ ಅಷ್ಟೇ ತುಂಬಾ ಅದ್ಭುತವಾಗಿರುತ್ತದೆ. ಆದರೆ ಈ ಗಿಡದ ಸುತ್ತಮುತ್ತಲು ಯಾವಾಗ ಓಡಾಡಬೇಕು ಹಾಗೂ ಯಾವಾಗ ಓಡಾಡಬಾರದು ಎಂದು ತಿಳಿಸುತ್ತೇನೆ. ಹೂ ಬಿಟ್ಟಾಗ ನೋಡಲು ಬಹಳ ಚೆನ್ನಾಗಿರುತ್ತೆ ಹಾಗೂ ಅದ್ಭುತವಾಗಿರುತ್ತದೆ.
ಹೂವು ಬಿಟ್ಟಾಗ ಮಾತ್ರ ಈ ಗಿಡದ ಸುತ್ತಮುತ್ತ ಓಡಾಡಬಹುದು ಆದರೆ ಕಾಯಿ ಬಿಟ್ಟಾಗ ಕಾಯಿ ಬಿಟ್ಟು ಬಲತಮೇಲೆ ಅದರ ಸುತ್ತಮುತ್ತ ಓಡಾಡಲು ಆಗುವುದಿಲ್ಲ ಏಕೆಂದರೆ ಅದರ ನೂಗು ಬಂದು ನಮ್ಮ ಮೈಯ ಮೇಲೆ ಸೋಕಿದ ಕೂಡಲೇ ಮೈಯ ಮೇಲೆ ಬೊಬ್ಬೆ ಬರುತ್ತದೆ ನವೆ ವಿಪರೀತವಾಗಿ ಬರುತ್ತದೆ.ಬಹಳಷ್ಟು ಅದಕ್ಕೆ ಕಪ್ಪೆ ಕಚ್ಚು ಅಂದರೆ ಆ ನೆವೆ ಕೋತಿ ಕೆರೆದುಕೊಳ್ಳುವ ಹಾಗೆ ನಾವು ಕೆರೆದುಕೊಳ್ಳು ತಿರುವುದು ನಮಗೂ ಹಾಗೂ ಕೋತಿಗೂ ವ್ಯತ್ಯಾಸವಿರುವುದಿಲ್ಲ ಆದ್ದರಿಂದ ಅದನ್ನು ಕಪಿ ಕಚ್ಚು ಎನ್ನಲಾಗುತ್ತದೆ. ಆ ಒಂದು ಕಾರಣದಿಂದ ಈ ಒಂದು ಗಿಡ ಬಹಳ ಅದ್ಭುತವಾದ ಗಿಡ ನೋಡಿ ಎಲೆ ಈ ರೀತಿಯಾಗಿರುತ್ತದೆ. ಅಳಸುಂಡೆ ಗಿಡದ ಎಲೆ ಹೇಗಿರುತ್ತದೆ ಹಾಗೆ ಇದು ಇರುತ್ತದೆ ಕೆಲವೊಬ್ಬರು ಅಳಸುಂಡೆ ಗಿಡವನ್ನು ತೋರಿಸಿ ಈ ಗಿಡವೆಂದು ಹೇಳುತ್ತಾರೆ.ಆದರೆ ಇದು ನಿಜವಾದ ಕಪಿ ಕಚ್ಚು ಗಿಡ. ಇದು ಬೇಲಿಗಳ ಮೇಲೆ ಬಹಳಷ್ಟು ಬೆಳೆಯುತ್ತಿರುತ್ತದೆ ಈ ಒಂದು ಗಿಡದ ಅಂಗಾಂಗಗಳನ್ನು ಯಾವ ರೀತಿಯಾಗಿ ಬಳಸಿಕೊಳ್ಳಬೇಕೆಂದು ವೈದ್ಯ ಆದವರು ತಿಳಿಸುತ್ತಾರೆ.ಇದು ನೋಡಿ ಇದರ ಬೇರು ಇದರ ಬೇರು ಎಲ್ಲಿಯಾದರೂ ಸಿಕ್ಕಿದರೆ ಶೇಖರಣೆ ಮಾಡಿಕೊಳ್ಳಿ ಅದರಲ್ಲಿ ಪೂರ್ವಕ್ಕೆ ಹೋಗಿರುವ ಬೇರನೂ ಬೇರೆ ತೆಗೆದುಕೊಳ್ಳಬೇಕು.
ತೆಗೆದುಕೊಂಡು ಆ ಬೇರನ್ನು ನೀವು ಒಂದು ಮೇಕೆ ಗಂಜಲ ಅಂದರೆ ಯಾವ ರೀತಿಯಾಗಿ ಇರಬೇಕೆಂದರೆ ಗಂಡು ಮೇಕೆ ಆಗಿರಬೇಕು ಚೆನ್ನಾಗಿ ಬಲತಿರಬೇಕು,ಪುಷ್ಟಿಯಾಗಿ ತುಂಬಾ ಚೆನ್ನಾಗಿರುವಂತಹ ಮೇಕೆಯ ಗಂಜಲ ಅಂದರೆ ಗಂಡುದು ಆ ಮೇಕೆಯ ಗಂಜಲದಲ್ಲಿ ಈ ಒಂದು ಬೇರನ್ನು ತೆಯಿದು ಬಿಟ್ಟು ಅಂಗಕ್ಕೆ ಲೇಪನ ಮಾಡುತ್ತಾ ಬಂದರೆ ನಿಮ್ಮ ಅಂಗ ಬಹಳ ಗಟ್ಟಿಯಾಗಿತ್ತದೆ ದೊಡ್ಡದಾಗುತ್ತದೆ ಬಹಳಷ್ಟು ಅದ್ಭುತವಾದ ಶಕ್ತಿ ಬರುತ್ತದೆ ಅದಕ್ಕೆ. ಇದು ಪ್ರತಿಯೊಬ್ಬರೂ ಮಾಡಿಕೊಳ್ಳುವಂಥದ್ದು ಸ್ವಾಮಿ ಬೇರುಗಳನ್ನು ಕಿತ್ತು ನಮಗೆ ಕಳಿಸಿ,ನಾವು ಯಾವುದೇ ಗಿಡದ ಹಾಳು ಮಾಡಲು ಹೋಗುವುದಿಲ್ಲ ನಿಮಗೆ ಬೇಕಾದರೆ ನಿಮ್ಮ ಹಳ್ಳಿಗಳಲ್ಲಿ ಕಾಣಿಸಿಕೊಂಡರೆ ಈ ಒಂದು ಬೇರನ್ನು ಉಪಯೋಗಿಸಿಕೊಳ್ಳಬೇಕು. ಈ ಒಂದು ಗಿಡದ ಬೇರನ್ನು ತೆಗೆದುಕೊಂಡು ಚೆನ್ನಾಗಿ ಪುಷ್ಟಿಯಾಗಿರುವಂತಹ ಗಂಡು ಮೇಕೆಯ ಗಂಜಲದಲ್ಲಿ ತೆಯಬೇಕು ಅದನ್ನು ಅಂಗಕ್ಕೆ ಲೇಪನ ಮಾಡುತ್ತಾ ಬರಬೇಕು. ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.