ಪುರುಷರು ಮಾಡುವ ಈ ಎರಡು ತಪ್ಪು ಏಳಿಗೆ ನೀಡೋದಿಲ್ಲ ಪಡಬಾರದ ಕಷ್ಟಗಳು ತಪ್ಪಲ್ಲ ಪ್ರತಿ ಮನೆಯಲ್ಲೂ ಇದೇ ತಪ್ಪು ನಡೆಯುತ್ತದೆ…ಪುರುಷರು ಮಾಡುವ ಈ ಎರಡು ತಪ್ಪುಗಳಿಂದ ಜೀವನದಲ್ಲಿ ಎಂದಿಗೂ ಕೂಡ ಏಳಿಗೆ ಅನ್ನುವುದು ಆಗುವುದಿಲ್ಲ ಸಂಪಾದನೆಯೂ ಆಗುವುದಿಲ್ಲ ದಟ್ಟ ದಾರಿದ್ರಿಯ ದೋಷಗಳು ಉಂಟಾಗುತ್ತದೆ ಯಾವುದೇ ಪರಿಸ್ಥಿತಿಯಲ್ಲೂ ಕೂಡ ಪುರುಷರು.
ಈ ಎರಡು ತಪ್ಪುಗಳನ್ನ ಮಾಡಬಾರದು ಈ ತಪ್ಪುಗಳಿಂದ ಜೀವನದಲ್ಲಿ ನೆಮ್ಮದಿ ಅನ್ನುವುದು ಸ್ಥಿರವಾಗಿ ನೆಲೆಸುವುದಿಲ್ಲ ಈ ತಪ್ಪುಗಳು ಯಾವುದು ಯಾವ ಕಾರಣಕ್ಕಾಗಿ ಈ ತಪ್ಪುಗಳನ್ನ ಪುರುಷರು ಯಾವುದೇ ಪರಿಸ್ಥಿತಿಯಲ್ಲೂ ಮಾಡಬಾರದು ಎಂದು ಇವತ್ತಿನ ಈ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ. ಪುರುಷರು ಪ್ರತಿನಿತ್ಯ ಏನು ಮಾಡುತ್ತೀರಾ.
ವಿದ್ಯಾರ್ಥಿಗಳಾಗಿರಬಹುದು ಅಥವಾ ಮನೆಯಿಂದ ಹೊರಗೆ ಹೋಗಿ ದುಡಿಯುವಂತಹ ವ್ಯಕ್ತಿಗಳಾಗಿರಬಹುದು ಎಂತಹದ್ದೇ ಪರಿಸ್ಥಿತಿಯಲ್ಲಾಗಲಿ ಮನೆಯಾಗಲಿ ಆಗಲಿ ಅಥವಾ ಹೊರಭಾಗದಲ್ಲಾಗಲಿ ಈ ತಪ್ಪುಗಳನ್ನ ಮಾಡಬಾರದು ಈ ತಪ್ಪುಗಳಲ್ಲಿ ಮೊದಲನೆಯದಾಗಿ ಪುರುಷರು ಯಾವಾಗಲೂ ಕೂಡ ಪ್ರತಿನಿತ್ಯ ತಲೆ ಸ್ನಾನವನ್ನ ಮಾಡಬೇಕು ಅಂದರೆ ನೀವು.
ಯಾವಾಗ ಸ್ನಾನವನ್ನು ಮಾಡಿದರು ಕೂಡ ತಲೆ ಸಮೇತ ಶಿರಸ್ಸಿನಿಂದಲೇ ಸ್ನಾನವನ್ನು ಮಾಡಬೇಕಾಗುತ್ತದೆ ಪುರುಷರು ಯಾವಾಗ ಸ್ನಾನ ಮಾಡಿದರೂ ಕೂಡ ನಗ್ನವಾಗಿ ಸ್ನಾನವನ್ನು ಮಾಡಬಾರದು ಮೈಮೇಲೆ ಕೊಂಚ ವಸ್ತ್ರವನ್ನು ಧರಿಸಿ ಸ್ನಾನವನ್ನು ಮಾಡಬೇಕಾಗುತ್ತದೆ ನಗ್ನವಾಗಿ ಏನಾದರೂ ಸ್ನಾನ ಮಾಡಿದಿರಿ ಅಂದುಕೊಳ್ಳಿ ಕಷ್ಟಗಳು ಹೆಚ್ಚಾಗುತ್ತದೆ ದಾರಿದ್ರಿಯ ದೋಷಗಳು.
ಹೆಚ್ಚಾಗುತ್ತದೆ ಏಕೆ ನಗ್ನವಾಗಿ ಸ್ನಾನವನ್ನು ಮಾಡಲೇಬಾರದು ಎಂದು ನೋಡುವುದಾದರೆ ನೀರಿನಲ್ಲಿ ಅಗ್ನಿದೇವನ ವಾಸವಿರುತ್ತದೆ ಅಗ್ನಿ ದೇವನಿಗೆ ಕೋಪ ತರಿಸಿದರೆ ಸಂಪಾದನೆಯ ಬದಲಾಗಿ ದಾರಿದ್ರಿಯವನ್ನ ಅಗ್ನಿದೇವರು ಕೊಡುತ್ತಾರೆ ದಟ್ಟ ದಾರಿದ್ರ್ಯದಿಂದ ಜೀವನದಲ್ಲಿ ನೀವು ಎಷ್ಟೇ ಸಂಪಾದನೆ ಮಾಡಿದರು ಕೂಡ ಕಷ್ಟಗಳು ತಪ್ಪುವುದಿಲ್ಲ ಹಣಕಾಸಿನ.
ಸಮಸ್ಯೆಗಳು ಪ್ರತಿ ನಿಮಿಷವೂ ಕೂಡ ಕೊಡುತ್ತಿರುತ್ತದೆ ಆದ್ದರಿಂದ ನಗ್ನವಾಗಿ ಎಂತಹದ್ದೇ ಪರಿಸ್ಥಿತಿಯಲ್ಲೂ ಕೂಡ ಸ್ನಾನವನ್ನು ಮಾಡಬಾರದು.ಇನ್ನು ಎರಡನೆಯ ತಪ್ಪು ಯಾವುದು ಎನ್ನುವುದಾದರೆ ಜ್ಞಾನವಾದ ನಂತರ ಮೈವರಿಸಿರುವಂತಹ ಟವಲ್ ಅನ್ನು ಮತ್ತೆ ಸ್ವಂಟಕ್ಕೆ ಸುತ್ತಿಕೊಂಡು ದೇವರ ಕೋಣೆಯಲ್ಲಿ ಹೋಗಿ ಪೂಜೆಯನ್ನು ಮಾಡುವುದಾಗಿರಬಹುದು.
ಆ ಒಂದು ಟವಲನ್ನು ಸುತ್ತಿಕೊಂಡು ಮನೆಯ ತುಂಬಾ ಓಡಾಡುವುದಾಗಿರಬಹುದು ಯಾವುದೇ ಕಾರಣಕ್ಕೂ ಮಾಡಬಾರದು ನೀವು ಮೈವರೆಸಿರುವಂತಹ ಟವಲ್ ಅನ್ನು ಯಾವುದೇ ಕಾರಣಕ್ಕೂ ಸೊಂಟಕ್ಕೆ ಸುತ್ತಿಕೊಳ್ಳಬಾರದು ಆ ಒಂದು ಟವಲ್ ಅನ್ನು ಒಂದು ಬಕೆಟ್ ನೀರಿನಲ್ಲಿ ಅದನ್ನು ಅದ್ದಿ ಆ ನೀರನ್ನು ಸಂಪೂರ್ಣವಾಗಿ ಹಿಂಡಿ ಆ ಟವಲ್ಲನ್ನು ನೀವು.
ಸುತ್ತಿಕೊಳ್ಳಬೇಕು ಯಾವುದೇ ಕಾರಣಕ್ಕೂ ಮೈ ಒರೆಸಿದ ತಕ್ಷಣ ಆ ಒಂದು ಟವಲ್ ಅನ್ನು ಸೊಂಟಕ್ಕೆ ಸುತ್ತುಕೊಂಡು ದೇವರ ಕೋಣೆಗೆ ಪ್ರವೇಶವನ್ನು ಮಾಡುವುದಾಗಿರಬಹುದು ಮಾಡಬಾರದು.ಆ ಒಂದು ಟವಲ್ ಅನ್ನು ಮೈಲಿಗೆ ಎಂದು ಪರಿಗಣಿಸಲಾಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಮೈ ಒರೆಸಿದ ನಂತರ ಆ ಒಂದು ಟವಲ್ ಅನ್ನು ಸೊಂಟಕ್ಕೆ.
ಸುತ್ತಿಕೊಳ್ಳಬಾರದು ದೇವರ ಪೂಜೆಯನ್ನ ಸ್ನಾನವಾದ ನಂತರ ಮಾಡುತ್ತೀವಿ ಎನ್ನುವುದಾದರೆ ಹೊಸದಾಗಿ ಅಂದರೆ ಮಡಿಯಾಗಿರುವಂತಹ ಮೈ ವರಸದೇ ಇರುವಂತಹ ಟವಲ್ ಅನ್ನು ಹೊಂದಿಕೊಂಡು ದೇವರ ಪೂಜೆಯನ್ನು ಮಾಡಬಹುದು ತಲೆಯನ್ನು ಒದ್ದೆ ಇಟ್ಟುಕೊಂಡು ದೇವರ ಪೂಜೆಗೆ ಪ್ರವೇಶವನ್ನು.
ಮಾಡಬಾರದು ಸಂಪೂರ್ಣವಾಗಿ ತಲೆಯನ್ನು ಒಣಗಿಸಿಕೊಂಡು ತದನಂತರ ಪೂಜೆಯನ್ನು ಮಾಡಬೇಕಾಗುತ್ತದೆ ಸ್ನಾನವಾದ ನಂತರ ನೀವು ಆ ಮೈ ವರೆಸಿರುವಂತಹ ಟವಲನ್ನೆ ದೇಹಕ್ಕೆ ಸುತ್ತಿಕೊಂಡು ಸೊಂಟಕ್ಕೆ ಸುತ್ತಿಕೊಂಡು ದೇವರ ಪೂಜೆಯನ್ನು ಮಾಡುವುದಾಗಿರಬಹುದು ಮನೆಯ ಒಳಗೆ ಸಂಪೂರ್ಣವಾಗಿ.
ಓಡಾಡುವುದಾಗಿರಬಹುದು ಮಾಡಬಾರದು ಈ ಎರಡು ತಪ್ಪುಗಳಿಂದ ಕಷ್ಟಗಳು ಹೆಚ್ಚಾಗುತ್ತವೆ ನೀವು ಆ ದಿನ ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ನಷ್ಟಗಳು ಉಂಟಾಗುತ್ತವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.