ಭಿಕ್ಷುಕ ಅಂತ ಎಳೆದುಕೊಂಡು ಬಂದ ಪೊಲೀಸ್ರು ಸತ್ಯ ಗೊತ್ತಾದ ಮೇಲೆ ತಲೆಬಾಗಿ ಕ್ಷಮೆ ಕೇಳಿದರು
ಹಿರಿಯರು ಯಾವಾಗಲೂ ಒಂದು ಮಾತನ್ನ ಹೇಳ್ತಾ ಇರ್ತಾರೆ. ಬಟ್ಟೆಯ ಮೂಲಕ ಅಥವಾ ಇರುವ ರೀತಿಯ ಮೂಲಕ ಓರ್ವ ವ್ಯಕ್ತಿಯನ್ನ ಅಳೆಯೋದಕ್ಕೆ ಹೋಗಬಾರದು. ಯಾವುದೇ ವ್ಯಕ್ತಿಗೆ ಬಟ್ಟೆ ಅಥವಾ ಆತ ಇರುವ ಶೈಲಿ ಸಾಧನೆಯ ಮಾನದಂಡ ಆಗುವುದಿಲ್ಲ ಅಂತ. ಆದರೆ ಜಗತ್ತು ಹೇಗಿದೆ ಅಂದ್ರೆ ಒಳ್ಳೆ ಬಟ್ಟೆ ಹಾಕಿಲ್ಲ. ಒಳ್ಳೆ ವಾಚು ಒಳ್ಳೆ ಶುರು ಒಟ್ಟಾರೆಯಾಗಿ ಔಟ್ ಫಿಟ್ ಚೆನ್ನಾಗಿಲ್ಲ ಅಂತ ಆದ್ರೆ ಓರ್ವ ವ್ಯಕ್ತಿಯನ್ನು ತುಚ್ಛವಾಗಿ ನೋಡಕ್ಕೆ ಶುರುಮಾಡಿಕೊಳ್ಳುತ್ತೆ ಯಾಕೆಂದ್ರೆ ಜಗತ್ತೇ ಬದಲಾಗಿಬಿಟ್ಟಿದೆ ಹೊರಗಡೆ ಚೆನ್ನಾಗಿ ಕಾಣಿಸಿದರೆ ಮಾತ್ರ ಆತ ಶ್ರೀಮಂತ ಅಂತ ಸಾಧಕ ಎನ್ನುವ ರೀತಿಯಲ್ಲಿ ಈ ಜಗತ್ತು ನೋಡೋದಕ್ಕೆ ಶುರು ಮಾಡುತ್ತೆ.
ಅದು ನಮ್ಮ ದುರಂತವೇ ಸರಿ ಯಾಕೆ ಈ ಪೀಠಿಕೆ ಹಾಕುತ್ತಿದ್ದೇವೆ ಅಂದ್ರೆ ಇಲ್ಲಿ ಏನಾಗುತ್ತೆ ಅಂದ್ರೆ ಓರ್ವ ವ್ಯಕ್ತಿ ಹಳೆ ಬನಿಯನ್ ಹಾಕೊಂಡು ಸೈಕಲ್ನಲ್ಲಿ ಯಾವಾಗ್ಲೂ ಓಡಾಡ್ತಿರ್ತಾರೆ. ಹೇರ್ ಕಟ್ ಮಾಡಿಸ ಇರೋದಿಲ್ಲ ನೋಡಿದರೆ ತಕ್ಷಣಕ್ಕೆ ಯಾರೋ ಬಿಕ್ಷುಕ ಇರಬೇಕು ಅಂತ ಅನ್ನಿಸ್ತಾ ಇರುತ್ತೆ. ಆ ವ್ಯಕ್ತಿಯ ಮೇಲೆ ಅನುಮಾನ ಬಂದು ಪೊಲೀಸರು ಆ ವ್ಯಕ್ತಿಯ ವಿಚಾರಣೆಗೆ ಅಂತ ಕರೀತಾರೆ ವಿಚಾರಣೆಗೆ ಕರೆದ ಯಾರ ಪ್ಪ ಅಂದ್ರೆ ಓರ್ವ ಐಪಿಎಸ್ ಅಧಿಕಾರಿ ಆ ವ್ಯಕ್ತಿಗೆ ಹೆದರುತ್ತಾರೆ ಯಾರಪ್ಪ ನೀನು ಯಾಕಪ್ಪ ಈ ಓಡಾಡ್ತಿದ್ದೀಯಾ ಹಾಗೆ ಹೀಗೆ ಅಂತ ಹೇಳಿ ಆ ವ್ಯಕ್ತಿಯನ್ನ ಬಾಯಿ ಬಿಡುವುದಕ್ಕೆ ಬೇರೆ ಬೇರೆ ಇಲ್ಲಿ ಪ್ರಯತ್ನ ಪಡ್ತಾರೆ.
ಒಂದು ಹಂತಕ್ಕೆ ಕೈ ಮಾಡಲು ಕೂಡಾ ಮುಂದಾಗುತ್ತಾರೆ. ಆದರೆ ಅದಾದ ಬಳಿಕ ಆ ವ್ಯಕ್ತಿಯ ಬ್ಯಾಂಗ್ ಗೊತ್ತಾಗ್ತಿದ್ದ ಹಾಗೆ ಪೊಲೀಸ್ ಅಧಿಕಾರಿಗಳೇ ಶಾಕ್ ಆಗ್ತಾರೆ. ಆ ವ್ಯಕ್ತಿಯ ಮುಂದೆ ತಲೆಬಾಗುತ್ತಾರೆ. ಐಪಿಎಸ್ ಅಧಿಕಾರಿ ಕ್ಷಮೆ ಕೇಳಿ ಆ ವ್ಯಕ್ತಿಯ ಸೀದ ಕರಕೊಂಡು ಹೋಗಿ ಮನೆಗೆ ಬಿಟ್ಟು ಬರುತ್ತಾರೆ. ಆ ವ್ಯಕ್ತಿ ಯಾರು ಆ ವ್ಯಕ್ತಿ ಮಾಡಿದಂಥ ಸಾಧನೆಯನ್ನು ಹೆಚ್ಚು ನಾಗತಿ ಅಲ್ಲಿ ಏನಾಯ್ತು ಅನ್ನೋದ ನ್ನ ನಿಮ್ಮ ಮುಂದೆ ಹೇಳುತ್ತಿನಿ ಕೇಳಿವರು ಯಾರು ಅನ್ನೋದಕ್ಕಿಂತ ಮುಂಚೆ ಅವತ್ತು ಏನಾಯಿತು, ಯಾವ ಕಾರಣಕ್ಕಾಗಿ ಆ ವ್ಯಕ್ತಿ ತಾನು ಯಾರು ಅನ್ನೋದನ್ನ ಪೊಲೀಸರ ಮುಂದೆ ರಿಲೀಸ್ ಮಾಡ ಬೇಕಾಯಿತು ಎನ್ನುವ ಸಂಗತಿಯನ್ನು ಹೇಳುತ್ತಿನಿ ಕೇಳಿ
ಬಂದ ವ್ಯಕ್ತಿ ಸಾಕಷ್ಟು ದಿನಗಳಿಂದ ಆ ಭಾಗದಲ್ಲಿ ವಾಸ ಇರುತ್ತಾರೆ. ಸದಾ ಕಾಲ ಕೊಳಕು ಬಟ್ಟೆಯನ್ನು ಹಾಕಿಕೊಂಡಿರುತ್ತಾರೆ. ಒಂದು ಬನಿಯನ್ ಒಂದು ಪಂಚೆ ಈ ಕಚ್ಚಾ ಪಂಚಾಯತಿ ನೋಡಿ ಆ ರೀತಿಯಾಗಿ ಓಡುತ್ತಿದ್ದರೆ ಸದಾ ಕಾಲ ಸೈಕಲ್ ನಲ್ಲಿ ಅವರು ಓಡಾಡ್ತಾ ಇರ್ತಾರೆ. ಅಲ್ಲಿ ಇಲ್ಲಿ ಅವರು ಮನೆಯಲ್ಲಿ ಊಟ ಕೇಳಿ ಅವರ ಮನೆಗೆ ನೀರು ಕೇಳಿ ಕುಳಿತಿರುತ್ತಾರೆ. ಜನರಿಗೆ ತಮ್ಮ ಕೈಲಿ ಏನು ಸಹಾಯವನ್ನು ಮಾಡಲು ಸಾಧ್ಯವಿತ್ತು ಆ ಸಹಾಯ ಮಾಡುತ್ತಾರೆ. ಜನರು ಒಂದಷ್ಟು ಜಾಗೃತಿ ಮೂಡಿಸುತ್ತಾರೆ. ಒಟ್ಟಾರೆಯಾಗಿ ಆ ಜನರ ನಡುವೆ ಓಡಾಡಿ ಕೊಂಡು ಆರಾಮಾಗಿ ಇರುತ್ತಾರೆ ಆ ವ್ಯಕ್ತಿ.
ಅಲ್ಲಿಯ ಜನ ಅಂದುಕೊಂಡಿದ್ದರು. ಯಾರೋ ನಿರ್ಗತಿಕ ಇರಬೇಕು ಯಾರೋ ಬಿಕ್ಷುಕ ಇರಬೇಕು. ಹೀಗಾಗಿ ನಮ್ಮ ಊರಿಗೆ ಬಂದು ನಮಗೆ ಸಣ್ಣ ಪುಟ್ಟ ಸಹಾಯವನ್ನು ಮಾಡಿ ಆ ವ್ಯಕ್ತಿ ನಮ್ಮಿಂದ ಊಟ ಕೇಳುತ್ತಿದ್ದಾರೆ. ಅದು ನಮ್ಮ ಮನೆಗೆ ಬಂದು ನೀರು ಕುಡೀತಿದ್ದಾರೆ ಅಂತ ಅವರು ಕೂಡ ಅಂದುಕೊಂಡು ಆ ವ್ಯಕ್ತಿಯ ಹಿನ್ನೆಲೆ ಯಾರು ಏನು ಎತ್ತ ಯಾರಿಗೂ ಕೂಡ ಗೊತ್ತಿಲ್ಲ. ಯಾರೇ ವಿಚಾರಣೆಗೆ ಹೋದರು ಕೂಡ ಆ ವ್ಯಕ್ತಿ ತಾನು ಯಾರು ಅನ್ನೋದನ್ನ ಯಾರ ಮುಂದೆಯೂ ಕೂಡ ಬಾಯ್ಬಿಟ್ಟಿಲ್ಲ ಎಷ್ಟು ಸಾಮಾನ್ಯವಾಗಿ ಎಷ್ಟು ಸರಳವಾಗಿ ಇರೋಕೆ ಸಾಧ್ಯವೋ ಅಷ್ಟು ಸರಳವಾಗಿ ಆ ವ್ಯಕ್ತಿ ಜೀವನ ಸಾಗಿಸುತ್ತಿದ್ದಾರೆ. ಹೀಗಿರುವಂತಹ ಸಂದರ್ಭದಲ್ಲಿ ಆ ವ್ಯಕ್ತಿದಂತ ಭಾಗಕ್ಕೆ ಚುನಾವಣೆ ಬರುತ್ತೆ. ವ್ಯಕ್ತಿ ದಂತ ಭಾಗ್ಯಪ್ಪಾ ಅಂದ್ರೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಕೋಚ್ ರಾಮು. ಎನ್ನುವಂತ ಭಾಗ ಅಲ್ಲಿ ಚುನಾವಣೆ ಅಂತ ಆದಂತ ಸಂದರ್ಭದಲ್ಲಿ ಆ ಪ್ರದೇಶ ಅತ್ಯಂತ ಸೂಕ್ಷ್ಮ ಪ್ರದೇಶ ಆಗಿರುತ್ತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಈ ವಿಡಿಯೋವನ್ನು ವೀಕ್ಷಿಸಿ.