ಪೋಸ್ಟ್ ಆಫೀಸ್ ನಲ್ಲಿ ಕೇವಲ ಆರು ಸಾವಿರಕ್ಕೆ ಚಿನ್ನ ಹಾಗೂ ಬಡ್ಡಿ 2 ಸಿಗುವ ಯೋಜನೆ…. ಪೋಸ್ಟ್ ಆಫೀಸ್ ಸ್ಕೀಮ್ ಗಳ ಬಗ್ಗೆ ಹಲವಾರು ಜನರು ಕೇಳಿದ್ದೀರಿ ಅಂದರೆ ಪೋಸ್ಟ್ ಆಫೀಸ್ನಲ್ಲಿ ನಿಜವಾಗಿಯೂ ಅಷ್ಟೊಂದು ಚೆನ್ನಾಗಿರುವ ಸ್ಕೀಮ್ ಗಳು ಇದೆಯಾ ಬ್ಯಾಂಕುಗಳಿಗೆ ಹೋಲಿಸಿಕೊಂಡರೆ ತೀರ ವ್ಯತ್ಯಾಸವೇನು ಅನಿಸುವುದಿಲ್ಲ ಆದರೆ ಬ್ಯಾಂಕಿಗೆ ಹೋಲಿಸಿಕೊಂಡರೆ ಒಂದು.

WhatsApp Group Join Now
Telegram Group Join Now

ಸ್ವಲ್ಪ ಬೇರೆ ಬೇರೆ ಸ್ಕೀಮ್ ಗಳನ್ನು ಆಗಾಗ ಬಿಡುತ್ತಾ ಇರುತ್ತಾರೆ ಅಂತಹವೆಲ್ಲ ಒಂದು ಒಳ್ಳೆಯ ಸ್ಕಿಮ್ ಗಳು ಇದ್ದಾವೆ ಒಂದು ಒಳ್ಳೆಯ ಅವಕಾಶವಿದೆ ಈಗ ಒಂದು ಸಿಕ್ಕಾಪಟ್ಟೆ ಪೋಸ್ಟ್ ಆಫೀಸ್ನಲ್ಲಿ ಫೇಮಸ್ ಆದಂತಹ ಸ್ಕೀಮನ್ನು ಮತ್ತೆ ಓಪನ್ ಮಾಡಿದ್ದಾರೆ ಐದು ದಿನಗಳ ಕಾಲಾವಕಾಶವಿದೆ ಅಷ್ಟೇ ಇದು ಬಂದು ಆರ್ ಬಿ ಐ ಅವರು ಕೊಡುವಂತದ್ದು ಗೋಲ್ಡ್ ಬಾಂಡ್.

ಸ್ಕೀಮ್ ಎಂದು ಇದಕ್ಕೆ ನೀವು 6,200 ಹಾಕಬೇಕಾಗುತ್ತದೆ ಅದನ್ನ ತಿಳಿಸುತ್ತೇನೆ ಹೇಗೆ ಎಂದು ಈ ಸ್ಕೀಮ್ ನ ಹೆಸರು ಬಂದು ಗೋಲ್ಡ್ ಬಾಂಡ್ ಸ್ಕೀಮ್ ಎಂದು ಇದನ್ನು ಆರ್ಬಿಐ ಅವರು ಕೊಡುವುದು ಕೇಂದ್ರ ಸರ್ಕಾರ ಆರ್ ಬಿ ಐ ಮೂಲಕ ಜನರಿಗೆ ನೀಡುವಂತಹ ಸ್ಕೀಮ್ ಆಗಿರುತ್ತದೆ ಈ ಒಂದು ಸ್ಕೀಮಿಗೆ ಸಾವರಲ್ ಸ್ಕಿಮ್ ಎಂದು ಕೂಡ ಹೇಳುತ್ತಾರೆ ಈ ಒಂದು ಸಾವರಲ್ ಗೋಲ್ಡ್.

ಸ್ಕೀಮ್ ಏನಿದೆ ಇದು ಜನರು ಚಿನ್ನವನ್ನು ಖರೀದಿ ಮಾಡಬೇಕಾಗಿರುತ್ತದೆ ಅಂದರೆ ಇದು ಬಾಂಡ್ ರೀತಿ ಇರುತ್ತದೆ ಚಿನ್ನ ಪೋಸ್ಟ್ ಆಫೀಸ್ನಲ್ಲಿ ಹೋಗಿ ಒಂದು ಬಾಂಡನ್ನು ನೀವು ಖರೀದಿಯನ್ನು ಮಾಡಬಹುದಾಗಿದೆ ಇಲ್ಲಿ ಯಾವುದೇ ರೀತಿಯಾದಂತಹ ವೇಸ್ಟೇಜ್ ಚಾರ್ಜ್ ಇರುವುದಿಲ್ಲ ಈಗ ಸಾಮಾನ್ಯವಾಗಿ ನಾವು ಚಿನ್ನದ ಅಂಗಡಿಗೆ ಹೋದಾಗ ಅಲ್ಲಿ 18.

ಪರ್ಸೆಂಟ್ 28% 25% ಈ ರೀತಿಯಾಗಿ ವೇಸ್ಟೇಜ್ ಹಾಕುತ್ತಾರೆ ಮೇಕಿಂಗ್ ಚಾರ್ಜಸ್ ಹಾಕುತ್ತಾರೆ ಈ ರೀತಿಯೆಲ್ಲ ಸಾಕಷ್ಟು ಹಾಕುತ್ತಾರಲ್ಲ ಚಿನ್ನ ಖರೀದಿ ಮಾಡುವುದರಲ್ಲಿ ಕಾಲು ಭಾಗ ವೇಸ್ಟೇಜ್ ಮೇಕಿಂಗ್ ಚಾರ್ಜಸ್ ನಲ್ಲಿಯೇ ಹೊರಟು ಹೋಗಿರುತ್ತದೆ ಆದರೆ ಇಲ್ಲಿ ಯಾವುದೇ ರೀತಿಯಾದಂತಹ ವೇಸ್ಟೇಜ್ ಚಾರ್ಜ್ ಇರುವುದಿಲ್ಲ ಹಾಗೆ ಮೇಕಿಂಗ್ ಚಾರ್ಜಸ್.

ಕೂಡ ನೀವು ಕಟ್ಟ ಬೇಕಾಗಿಲ್ಲ ಕೇವಲ ಗೋಲ್ಡ್ ರೇಟ್ ಏನಿದೆ ಅದನ್ನು ಕಟ್ಟಿ ನೀವು ಬಾಂಡನ್ನು ಖರೀದಿ ಮಾಡಬೇಕಾಗುತ್ತದೆ ಇದಕ್ಕೆ ಎಕ್ಸ್ಟ್ರಾ ಬೆನಿಫಿಟ್ ಕೂಡ ಇದೆ ಈಗ ನಾವು ದುಡ್ಡನ್ನು ಹಾಕಿದರೆ ಹೇಗೆ ಇಂಟರೆಸ್ಟ್ ಬರುತ್ತದೆಯೋ ಅದೇ ರೀತಿ ಗೋಲ್ಡನ್ನು ಖರೀದಿ ಮಾಡಿದರೆ ಇಂಟರೆಸ್ಟ್ ಕೂಡ ಬರುತ್ತದೆ ಜೊತೆಗೆ ಈಗ ದುಡ್ಡನ್ನು ಇಟ್ಟರೆ ಇಂಟರೆಸ್ಟ್ ಮಾತ್ರ ಬರುತ್ತದೆ.

ದುಡ್ಡು ಜಾಸ್ತಿಯಾಗುವುದಿಲ್ಲ ಇಂಟರೆಸ್ಟ್ ಏನಿದೆ ಅದನ್ನು ತೆಗೆದುಕೊಳ್ಳುತ್ತೇವೆ ಆದರೆ ಇದರಲ್ಲಿ ಗೋಲ್ಡ್ ರೇಟ್ ಕೂಡ ಜಾಸ್ತಿ ಆಗುತ್ತಾ ಇರುತ್ತದೆ ಅಲ್ಲ ಇದು ನಮಗೆ ಸಹಾಯವಾಗುತ್ತದೆ ಯಾರಾದರೂ ಸೇವಿಂಗ್ಸ್ ಮಾಡಬೇಕು ಅಂದುಕೊಂಡವರು ಚಿನ್ನವನ್ನು ತೆಗೆದುಕೊಂಡ ಹಾಗೆ ಆಗುತ್ತದೆ ಜೊತೆಗೆ ಅಲ್ಲಿಂದ ಇಂಟರೆಸ್ಟ್ ಕೂಡ ಬರುತ್ತಾ ಹೋಗುತ್ತದೆ ಬಹಳ ಬೆನಿಫಿಟ್.

ಇರುವಂತಹ ಸ್ಕೀಮ್ ಎಂದು ಹೇಳಬಹುದು ಇದಕ್ಕೆ 5 ದಿನದ ಕಾಲಾವಕಾಶವನ್ನು ಕೊಟ್ಟಿದ್ದಾರೆ ಇದು ನವೆಂಬರ್ 2015ರಲ್ಲಿ ಶುರುವಾದ ಅಂತಹ ಸ್ಕೀಮ್ ಇದು ಸಾಕಷ್ಟು ಯಶಸ್ವಿಯಾಗಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god