ಪೌತಿ ಖಾತೆ ಯೋಜನೆ 2023 !ತಂದೆ ತಾತನ ಜಮೀನು ನಿಮ್ಮ ಹೆಸರಿಗೆ ಪಹಣಿ ವರ್ಗಾವಣೆ ಮಾಡಿಕೊಳ್ಳಿ….ಕರ್ನಾಟಕ ರಾಜ್ಯದಲ್ಲಿರುವ ಪ್ರತಿಯೊಬ್ಬರಿಗೂ ಬಂಪರ್ ಲಾಟರಿ ರೀತಿ ಒಂದು ಈ ಆ ಯೋಜನೆ ಬಂದಿದೆ ,ತಾತ ಅಥವಾ ತಂದೆಯ ಆಸ್ತಿ ಪತ್ರಗಳು ಇಲ್ಲದೆ ಇದ್ದು ಅದನ್ನು ಸರಿಪಡಿಸಿಕೊಳ್ಳಲು ಓಡಾಡುತ್ತಿದ್ದರೆ ಹಾಗೂ ಸರ್ಕಾರದಿಂದ ದೊರೆಯುವ ಸಾಲ.
ಹಾಗೂ ಇನ್ಸೂರೆನ್ಸ್ ಗಳು ಇತರೆ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗದೇ ಇರುವ ರೈತರಿಗೆ ಈ ರಾಜ್ಯ ಸರ್ಕಾರವು ಸುವರ್ಣ ಅವಕಾಶವೊಂದನ್ನು ಕಲ್ಪಿಸಿ ಕೊಡುತ್ತಿದೆ, ಇನ್ನು ಮುಂದೆ ರೈತರು ತಮ್ಮ ಹೆಸರಿಗೆ ಪಹಣಿಯನ್ನು ಮಾಡಿಕೊಳ್ಳಲು ಯಾವುದೇ ತೊಂದರೆ ಪಡುವಂತಿಲ್ಲ, ರಾಜ್ಯ ಸರ್ಕಾರವು ಅದಕ್ಕಾಗಿ ಈ ಒಂದು ಹೊಸ ಯೋಜನೆಯನ್ನು.
ತಂದಿದೆ ಪವತಿ ಖಾತೆ ಯೋಜನೆ ಎಂಬ ಹೊಸ ಯೋಜನೆಯು ಇದರಿಂದ ನೇರವಾಗಿಯೇ ರೈತರೇಸರಿಗೆ ಅವರ ಆಸ್ತಿ ಹಾಗೂ ಜಾಗದ ಹಕ್ಕನ್ನು ಪಹಣಿ ಮಾಡಿಕೊಡಲಾಗುತ್ತದೆ. ನಿಮ್ಮ ಪಹಣಿಯು ತಂದೆ ಅಥವಾ ತಾತ ಮುತ್ತಾತರ ಹೆಸರಿನಲ್ಲಿ ಇದ್ದರೆ ಪೌತಿ ಖಾತೆಯ ಯೋಜನೆಯಲ್ಲಿ ಸುಲಭವಾಗಿ ನಿಮ್ಮ ಹೆಸರಿಗೆ ಮಾಡಿಕೊಳ್ಳುವಂತೆ ಮಾಡಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರವನ್ನು ತಿಳಿದುಕೊಳ್ಳಲು ನಿಮ್ಮ ಊರಿನ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಸಂಪರ್ಕಿಸಿ, ಈ ರೀತಿ ಮಾಡಿಕೊಳ್ಳಲು ನೀವು ಯಾವ ಪತ್ರಗಳನ್ನು ಕೊಡಬೇಕು ಹಾಗೂ ಅದನ್ನು ಎಲ್ಲಿ ಮಾಡಿಕೊಳ್ಳಬೇಕು ಎಂದರೆ, ಖಾತೆದಾರರ ಮರಣ ದೃಡೀಕರಣ ಪತ್ರ, ಮರಣ ದೃಢೀಕರಣ ಪತ್ರ ಇಲ್ಲದೆ ಇದ್ದರೆ.
ಆಧಾರ ಕಾರ್ಡ್ ಅಥವಾ ಪಡಿತರ ಚೀಟಿಯನ್ನು ಕೊಡಬಹುದು, ವಂಶವೃಕ್ಷ ದೃಢೀಕರಣ ಪತ್ರ ಚಾಲ್ತಿಸಾಲಿನ ಪಹಣಿ ಚಾಲ್ತಿ ಸಾಲಿನ ಪಹಣಿ ಪಟ್ಟಿ 10ರಲ್ಲಿ ದಾಖಲಿರುವ ಮ್ಯುಟೇಷನ್ , ಅಥವಾ ಜಮಾ ಬಂದಿ, ಆಧಾರ ಕಾರ್ಡ್, ಮತ್ತು ದೂರವಾಣಿ ಸಂಖ್ಯೆಯನ್ನು ಸಲ್ಲಿಸಬೇಕು ಎಂದು ತಹಶೀಲ್ದಾರ್ ಪಿ ಸತೀಶ್ ಅವರು ಹೇಳಿದ್ದಾರೆ.
ಪೌತಿ ವರಸುದಾರಿಕಿಯ ಖಾತೆಯ ಒಪ್ಪಂದದ ದಾಖಲಾತಿಗಳೊಂದಿಗೆ ಆನ್ಲೈನ್ಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಇದು ರಾಜ್ಯ ಸರ್ಕಾರ ಮಾಡಿರುವ ಹೊಸ ಯೋಜನೆ, ಈ ಎಲ್ಲಾ ಪತ್ರದ ವಿವರಗಳನ್ನು ಕೊಂಡೊಯ್ದು ನಿಮ್ಮ ಗ್ರಾಮ ಪಂಚಾಯಿತಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನೀವು ನಿಮ್ಮ ತಂದೆ ಅಥವಾ ತಾತನ ಹೆಸರಿನಲ್ಲಿರುವ ಆಸ್ತಿ.
ಹಾಗೂ ಜಮೀನುಗಳನ್ನು ನಿಮ್ಮ ಹೆಸರಿಗೆ ಬದಲಾಯಿಸಿಕೊಳ್ಳಬಹುದು. ಈ ಭೌತಿ ಖಾತೆಯ ಯೋಜನೆ ಇಂದಾಗಿ ಪ್ರತಿಯೊಬ್ಬರಿಗೂ ಸುಲಭವಾಗಿ ಅವರ ಹೆಸರಿನಲ್ಲಿ ಆಸ್ತಿಯ ಪತ್ರಗಳನ್ನು ಮಾಡಿಕೊಳ್ಳಬಹುದು, ಅನೇಕರು ಇದಕ್ಕಾಗಿ ತುಂಬಾ ಕಷ್ಟಪಡುತ್ತಿರುತ್ತಾರೆ ಪ್ರತಿಯೊಂದು ಜಿಲ್ಲಾ ಪಂಚಾಯಿತಿ ಹಾಗೂ ವಕೀಲರ ಹತ್ತಿರ ಹೀಗೆ ಮುಂತಾದವರ ಹತ್ತಿರ ಇದಕ್ಕಾಗಿ.
ಹೆಣಗಾಡುತ್ತಲೇ ಇರುತ್ತಾರೆ ಆದರೆ ಸರ್ಕಾರದಿಂದ ನೇರವಾಗಿ ಈ ರೀತಿ ಒಂದು ಯೋಜನೆ ಬಂದಿರುವುದರಿಂದ ಇದು ನಿಮಗೆ ಹಾಗೂ ಮುಂದೆ ನಿಮ್ಮ ಪೀಳಿಗೆಗೂ ಕೂಡ ಸಹಾಯವಾಗುತ್ತದೆ ಆದ್ದರಿಂದ ಇದನ್ನು ಪ್ರತಿಯೊಬ್ಬರು ಸರಿಯಾದ ಕ್ರಮದಲ್ಲಿ ತಿಳಿದುಕೊಂಡು ಉಪಯೋಗಿಸಿಕೊಂಡರೆ ಒಳ್ಳೆಯದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ