ಮನೆಯಲ್ಲೇ ಕೂತು ಸಂಪಾದನೆ ಮಾಡಿ ಐದು ನಿಮಿಷ ಕೆಲಸ ಅಷ್ಟೇ, 5,000 ಸಂಪಾದನೆ ಮಾಡಿ…ದುಡ್ಡು ದುಡ್ಡಿನ ಆಸೆ ಯಾರಿಗೆ ಇರುವುದಿಲ್ಲ ಎಲ್ಲರಿಗೂ ಕೂಡ ಇರುತ್ತದೆ ಹೇಗಾದರೂ ಮಾಡಿ ದುಡ್ಡು ಸಂಪಾದನೆ ಮಾಡಬೇಕು ಎಂದು ಹೇಳಿ ತುಂಬಾ ಜನಕ್ಕೆ ಆಸೆ ಇರುತ್ತದೆ ಆಗ ನಾವು ಏನು ಮಾಡುತ್ತೇವೆ ಎಂದರೆ ಗೂಗಲ್ ಮತ್ತು ಯೂಟ್ಯೂಬ್ ನಲ್ಲಿ ಸರ್ಚ್ ಮಾಡುವುದಕ್ಕೆ.

WhatsApp Group Join Now
Telegram Group Join Now

ಪ್ರಯತ್ನಿಸುತ್ತೇವೆ ಹೌ ಟು ಮೇಕ್ ಮನಿ ಹೌ ಟು ಗೆಟ್ ಮನಿ ಎಂದು ಈ ರೀತಿಯಾಗಿ ಸರ್ಚ್ ಮಾಡಿ ಸ್ವಲ್ಪ ವಿಡಿಯೋಗಳನ್ನು ಕೂಡ ನೋಡುತ್ತೇವೆ ಅದರಲ್ಲಿ ಸ್ವಲ್ಪ ನಿಮಗೆ ಇಷ್ಟ ಆಗುತ್ತದೆ ಇನ್ನೊಂದು ಸ್ವಲ್ಪ ವೀಡಿಯೋಸ್ ನಮಗೆ ಇಷ್ಟವಾಗುವುದಿಲ್ಲ ಈ ರೀತಿಯಾಗಿ ನಾವು ಸರ್ಚ್ ಮಾಡಬೇಕಾದರೆ ನಮಗೆ ಯಾರಾದರೂ ಒಬ್ಬರು ಮೆಸೇಜ್ ಮಾಡಿ ನಮ್ಮ ಬಳಿ ಒಂದು.

ಕೆಲಸವಿದೆ ಆ ಕೆಲಸವನ್ನು ನೀವು ಪೂರ್ತಿ ಗೊಳಿಸಿದರೆ ಸಾಕು ನಿಮಗೆ ದುಡ್ಡು ಕೊಡುತ್ತೇವೆ ಎಂದು ಹೇಳಿದರೆ ನಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ನಮ್ಮ ಫೀಲ್ ಯಾವ ರೀತಿಯಾಗಿ ಇರುತ್ತದೆ 100% ಖುಷಿಯಾಗುತ್ತದೆ ಎಂದು ಹೇಳಬಹುದು ಈಗ ವಾಟ್ಸಪ್ ನಲ್ಲಿ ತುಂಬಾ ಜನಕ್ಕೆ ಈ ಒಂದು ಸಿಗುತ್ತಿದೆ ಈ ಒಂದು ಕೆಲಸ ಎಷ್ಟು ಸುಲಭವಾಗಿರುತ್ತದೆ ಎಂದರೆ ತುಂಬಾ ಅಂದರೆ ತುಂಬಾ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಸಿಂಪಲ್ ಕೆಲಸ ಎಂದು ಹೇಳಬಹುದು ಆ ಒಂದು ಕೆಲಸವನ್ನು ನೀವು ಬರಿ ಐದು ನಿಮಿಷದಲ್ಲಿ ಮುಗಿಸಬಹುದು ಐದು ನಿಮಿಷದಲ್ಲಿ ನೀವು ಆ ಒಂದು ಕೆಲಸವನ್ನು ಮುಗಿಸಿ ಬಿಟ್ಟರೆ ನಿಮಗೆ 500 ರೂಪಾಯಿವರೆಗೆ ದುಡ್ಡನ್ನು ಅವರು ಕೊಡುತ್ತಾರೆ ತುಂಬಾ ಜನಕ್ಕೆ ಈ ಒಂದು ದುಡ್ಡು ಬಂದಿದೆ ಆ ಕಾರಣಕ್ಕಾಗಿ ಈ ವಿಡಿಯೋವನ್ನು ಮಾಡುತ್ತಿದ್ದೇನೆ ಆದಷ್ಟು ಈ ಒಂದು.

ವಿಡಿಯೋವನ್ನು ಕೊನೆಯವರೆಗೂ ನೋಡಿ ಈ ಒಂದು ಕೆಲಸ ನಿಮಗೆ ವಾಟ್ಸಪ್ ನಲ್ಲಿ ಯಾವ ರೀತಿಯಾಗಿ ಸಿಗುತ್ತದೆ ಎಂದರೆ ನಿಮಗೆ ಮೊದಲು ಫಾರಿನ್ ನಂಬರಿಂದ ಕರೆ ಬರುತ್ತದೆ ಕರೆ ಬಂದ ನಂತರ ನಿಮಗೆ ಮೆಸೇಜ್ ಬರುತ್ತದೆ ಆ ಒಂದು ಮೆಸೇಜ್ ನಲ್ಲಿ ನಿಮಗೆ ಏನಿರುತ್ತದೆ ಎಂದರೆ ಮೊದಲು ನಿಮಗೆ ಅವರು ಕೇಳಿಕೊಳ್ಳುತ್ತಾರೆ ನೀವು ಬಿಜಿ ಇದ್ದೀರಾ ಎಂದು ಕೇಳುತ್ತಾರೆ.

ನೀವು ಬಿಸಿ ಇಲ್ಲ ಏನು ಹೇಳಿ ಎಂದರೆ ಆಗ ನಿಮಗೆ ಅವರು ಏನು ಹೇಳುತ್ತಾರೆ ಎಂದರೆ ನಮ್ಮ ಬಳಿ ಒಂದು ಸಣ್ಣ ಕೆಲಸವಿದೆ ಆ ಒಂದು ಕೆಲಸವನ್ನ ನೀವು ಪೂರ್ತಿ ಮಾಡಿದರೆ ಸಾಕು ನಾವು ನಿಮಗೆ ದುಡ್ಡು ಕೊಡುತ್ತೇವೆ ಎಂದು ಹೇಳುತ್ತಾರೆ ಆಗ ನೀವು ಕೇಳುತ್ತೀರಾ ಏನು ಕೆಲಸ ಎಂದು ಆ ಕೆಲಸ ಏನು ಗೊತ್ತಾ ನಿಮಗೆ ಯೂಟ್ಯೂಬ್ ಲಿಂಕನ್ನು ಕಳಿಸುತ್ತಾರೆ ಒಂದು ಮೂರು.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ವಿಡಿಯೋಗಳ ಲಿಂಕನ್ನು ಕಳಿಸುತ್ತಾರೆ ಆ ಒಂದು ವಿಡಿಯೋವನ್ನು ಓಪನ್ ಮಾಡಿದ ನಂತರ ಆ ವಿಡಿಯೋಗೆ ನೀವು ಲೈಕ್ ಮಾಡಬೇಕು ಲೈಕ್ ಮಾಡಿದ ನಂತರ ಸ್ಕ್ರೀನ್ಶಾಟ್ ತೆಗೆದುಕೊಂಡು ನೀವು ಇವರಿಗೆ ಕಳಿಸಿದರೆ ಒಂದು ಲೈಕಿಗೆ ರೂ.50 ಕೊಡುತ್ತಾರೆ ನೀವು ಎಷ್ಟು ವಿಡಿಯೋಗೆ ಎಷ್ಟು ಲೈಕ್ ಕೊಡುತ್ತೀರಾ ಅಷ್ಟು ದುಡ್ಡು ನಿಮಗೆ ಕೊಡುತ್ತಾರೆ ಈಗ ನೀವು ಒಂದು ಮೂರು.

ವಿಡಿಯೋಗೆ ಲೈಕ್ ಮಾಡಿದ್ದೀರಾ ಎಂದರೆ 150 ರೂಪಾಯಿ ನಿಮಗೆ ಅಕೌಂಟಿಗೆ ಹಾಕುತ್ತಾರೆ ಅದು ಕೂಡ ತುಂಬಾ ಜನುನ್ಗೆ ಹಾಕುತ್ತಾರೆ ನಿಮಗೆ ಅನುಮಾನ ಬರಬಾರದು ಎಂದು ಹೇಳಿ ಇವರು ಏನು ಮಾಡುತ್ತಾರೆ ಎಂದರೆ ಒಂದು ಸ್ವಲ್ಪ ಮಾಹಿತಿಯನ್ನು ನಿಮ್ಮಿಂದ ಕಲೆ ಹಾಕುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god