ಈರುಳ್ಳಿ…1, ಪ್ರತಿದಿನ ಹಸಿ ಈರುಳ್ಳಿಯನ್ನು ತಿಂದರೆ ಹೃದಯ ರೋಗದ ತೊಂದರೆ ಇರುವುದಿಲ್ಲ.2, ಈರುಳ್ಳಿಯನ್ನು ನುಣ್ಣಗೆ ಅರೆದು ರಕ್ತಸ್ರಾವವಾಗುತ್ತಿರುವ ವಸಡಿಗೆ ಹಚ್ಚಿದರೆ ರಕ್ತಸ್ರಾವ ನಿಲ್ಲುವುದು.3, ಸುಟ್ಟ ಈರುಳ್ಳಿಯನ್ನು ತಿಂದರೆ ಅಜೀರ್ಣ ನಿವಾರಣೆಯಾಗುವುದು ಮತ್ತು ಆಮ್ಶಂಕೆ ಗುಣವಾಗುವುದು.
4, ಚೇಳು ಅಥವಾ ಜೇನುಹುಳು ಕಚ್ಚಿದ ಸ್ಥಾನಕ್ಕೆ ಹಸಿ ಈರುಳ್ಳಿಯ ಸಿಪ್ಪೆ ಸುಲಿದು ಜಜ್ಜಿ ತಿಕ್ಕುವುದರಿಂದ ಶೀಘ್ರವೇ ನೋವು ಉಪಶಮನವಾಗುವುದು.5, ತುರಿಕಜ್ಜಿ ವಾಸಿಯಾಗಲು ಬಿಳಿ ಈರುಳ್ಳಿಯನ್ನು ಜಜ್ಜಿ ರಸ ಇಂಡಿಕೊಂಡು ಅದರಲ್ಲಿ ಅರಿಶಿನದ ಪುಡಿಯನ್ನು ಕಲಸಿ ಹಚ್ಚಬೇಕು.
ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747
6, ಜಜ್ಜಿದ ಈರುಳ್ಳಿಯನ್ನು ಕ್ರಮವಾಗಿ ಮೂಸು ನೋಡುತ್ತಿದ್ದರೆ ನೆಗಡಿ ತಲೆನೋವು ದೂರವಾಗುವುದು.7, ಈರುಳ್ಳಿಯನ್ನು ಬೆಲ್ಲದ ಸಹಿತ ತಿಂದರೆ ರಕ್ತ ವೃದ್ಧಿಯಾಗುತ್ತದೆ ಶರೀರದ ತೂಕವು ಸಹಾಯ ಹೆಚ್ಚುತ್ತದೆ.8, ಈರುಳ್ಳಿ ಹೂವನ್ನು ತಿಂದರೆ ಜೀರ್ಣಶಕ್ತಿ ಹೆಚ್ಚುವುದು ಅರಿಶಿಣ ಕಾಮಾಲೆ ಮೂಲವ್ಯಾದಿ ಗುಣವಾಗುವುದು.
9, ಊಟದ ಜೊತೆಗೆ ಈರುಳ್ಳಿ ಹಂಚಿಕೊಂಡು ತಿಂದರೆ ಕಣ್ಣು ನೋವು ತಲೆ ನೋವು ದೂರವಾಗುವುದು.10, ಹಸಿ ಈರುಳ್ಳಿಯನ್ನು ಪ್ರತಿದಿನವೂ ತಿನ್ನುವುದರಿಂದ ನಿದ್ರೆ ವಿಶೇಷವಾಗಿ ಬರುತ್ತದೆ ಸ್ನಾಯುಮಂಡಲಕ್ಕೆ ಚೈತನ್ಯ ಒದಗುವುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.