ಪ್ರಪಂಚದಲ್ಲಿನ ಯಾವ ಮಹಿಳೆಯು ಕೂಡ ತನ್ನ ಗಂಡನಿಗೆ ಈ ಐದು ವಿಷಯಗಳನ್ನು ತಿಳಿಸುವುದಿಲ್ಲ
ಸ್ನೇಹಿತರೇ ನಮ್ಮ ಧರ್ಮಗ್ರಂಥಗಳ ಪ್ರಕಾರ ವಿವಾಹಕ್ಕೆ ಬಹಳಷ್ಟು ಪ್ರಾಮುಖ್ಯತೆ ಇದೆ. ಸಾಧಾರಣವಾಗಿ ವಿವಾಹವಾದ ಮೇಲೆ ಗಂಡ ಹೆಂಡತಿಯರಿಬ್ಬರು ತಮ್ಮ ಸುಖ, ದುಃಖಗಳಿಗೆ ಸಂಬಂಧಿಸಿದಂತೆ ಎಲ್ಲ ವಿಷಯಗಳನ್ನು ಕೂಡ ಒಬ್ಬರಿಗೊಬ್ಬರು ಹಂಚಿಕೊಳ್ಳಬೇಕೆಂದು ಹೇಳುತ್ತಿರುತ್ತಾರೆ. ನಮ್ಮ ಹಿರಿಯರು ಇದು ಬಹಳ ಒಳ್ಳೆಯ ಪದ್ಧತಿಯು ಕೂಡ ಹೀಗೆ ಮಾಡುವುದರಿಂದ ಇಬ್ಬರ ಮಧ್ಯೆ ಅನ್ಯೋನ್ಯತೆ ಹೆಚ್ಚಾಗುತ್ತದೆ. ಹಾಗೆಯೇ ಆ ಸಂಬಂಧವು ಇನ್ನೂ ಗಟ್ಟಿಯಾಗುತ್ತದೆ ಎಂದು ಹೇಳುತ್ತಾರೆ. ಆದರೆ ಪ್ರತಿಯೊಬ್ಬರು ಜೀವನದಲ್ಲಿ ಕೆಲವು ವಿಷಯಗಳನ್ನು ಯಾರ ಬಳಿಯೂ ಹಂಚಿಕೊಳ್ಳುವುದಿಲ್ಲ.
ಕೊನೆಗೆ ಅವರ ಜೀವನ ಸಂಗಾತಿಯ ಜೊತೆಯು ಕೂಡ ಹೇಳಿಕೊಳ್ಳಲಾರರು. ಈ ವಿಷಯವು ಸ್ತ್ರೀ ಮತ್ತು ಪುರುಷರಿಬ್ಬರಿಗೂ ಸಮಾನವಾಗಿ ಅನ್ವಯಿಸುತ್ತದೆ. ಆದರೆ ಮಹಿಳೆಯರು ಜೀವನದಲ್ಲಿ ಕೆಲವು ವಿಷಯಗಳನ್ನು ಯಾರ ಬಳಿಯೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಅವರು ಹಾಗೆ ಕೆಲವು ವಿಷಯಗಳನ್ನು ರಹಸ್ಯವಾಗಿ ಇಟ್ಟುಕೊಳ್ಳುವದರ ಹಿಂದೆ ದೊಡ್ಡ ದೊಡ್ಡ ಕಾರಣ ಗಳಿರುವುದಿಲ್ಲ. ಕೆಲವು ವಿಷಯಗಳನ್ನು ಗಂಡನ ಬಳಿ ಹೇಳಲು ಕೂಡ ಇಷ್ಟಪಡುವುದಿಲ್ಲ.
ಆದರೆ ಸ್ನೇಹಿತರೇ ಪೂರ್ವ ಕಾಲದಿಂದಲೂ ನಮ್ಮ ಹಿರಿಯರು ಹೇಳುತ್ತಲೇ ಇರುತ್ತಾರೆ. ಹೆಣ್ಣು ಮಕ್ಕಳನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ ಎಂದು ಈ ಬ್ರಹ್ಮಾಂಡದಲ್ಲಿ ಹೆಣ್ಣಿನ ಮನಸ್ಸನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳುವುದು ಆ ಕಡೆ ದೇವಾನುದೇವತೆರಿಗೂ ಸಾಧ್ಯವಾಗಲಿಲ್ಲ. ಈ ಕಡೆ ಮಹಾ ಮಹಾ ಋಷಿಮುನಿಗಳಿಗೂ ಸಾಧ್ಯವಾಗಲಿಲ್ಲ. ಹೆಣ್ಣಿನ ಮನಸ್ಸನ್ನು ಮತ್ತು ನೀರಿನಲ್ಲಿ ಮೀನಿನ ಹೆಜ್ಜೆಯನ್ನು ಕಂಡುಹಿಡಿಯಲು ಆಗುವುದಿಲ್ಲ ಎಂದು ಶಾಸ್ತ್ರ ಪುರಾಣಗಳಲ್ಲೂ ಕೂಡ ಉಲ್ಲೇಖವಾಗಿದೆ.
ಈ ಹೆಣ್ಣುಮಕ್ಕಳು ಸದಾ ಅವರ ಮನಸ್ಸಲ್ಲಿ ಏನು ಆಲೋಚಿಸುತ್ತಾರೋ ಅದನ್ನು ತಿಳಿಯುವುದು ಬಹುಶಃ ಅಸಂಭವ. ಏನು ಹೇಳಬಹುದು? ಹೆಣ್ಣು ಮಕ್ಕಳ ಮನಸನ್ನು ಕೇವಲ ಇನ್ನೊಂದು ಹೆಣ್ಣು ಮಾತ್ರವೇ ಅಲ್ಪಸ್ವಲ್ಪ ಅರ್ಥೈಸಿಕೊಳ್ಳಬಹುದು ಎಂದು ಹೇಳುತ್ತಾರೆ. ಒಬ್ಬ ಸ್ತ್ರೀ ತನ್ನ ಚರಿತ್ರೆ ಸಾಮರ್ಥ್ಯವನ್ನು ಅನುಸರಿಸಿ, ತನ್ನ ಮನೆಯನ್ನು ಸ್ವರ್ಗವಾಗಿ ತಯಾರು ಮಾಡಿಕೊಳ್ಳಬಹುದು. ಹಾಗೆಯೇ ನರಕವಾಗಿಯು ಕೂಡ ಮಾಡಿಬಿಡಬಹುದು. ಸ್ನೇಹಿತರೇ ನಮ್ಮ ಧರ್ಮಗ್ರಂಥಗಳ ಪ್ರಕಾರ ಹೆಣ್ಣು ಮಕ್ಕಳನ್ನು ಲಕ್ಷ್ಮೀ ಸ್ವರೂಪವೆಂದು ಭಾವಿಸುತ್ತಾರೆ.
ಆಚಾರ್ಯ ಚಾಣಕ್ಯರ ಪ್ರಕಾರ ಯಾವ ಮನೆಯಲ್ಲಿ ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣುವುದಿಲ್ಲವು. ಆ ಮನೆಯಿಂದ ಲಕ್ಷ್ಮೀ ದೇವಿಯು ಹೊರಟು ಹೋಗುತ್ತಾಳೆ. ಯಾವ ಮನೆಯಲ್ಲಿ ಹೆಣ್ಣು ಮಕ್ಕಳನ್ನು ಹಿಂಸಿಸುತ್ತಾರೋ ಅಂತಹ ಮನೆಯಲ್ಲಿ ಸದಾಕಾಲ ದರಿದ್ರ ತಾಂಡವಾಡುತ್ತಿರುತ್ತದೆ. ಆದ್ದರಿಂದ ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣುವುದು ಪುರುಷರ ಪ್ರಥಮ ಕರ್ತವ್ಯ. ಅಷ್ಟೇ ಅಲ್ಲದೆ ಸ್ನೇಹಿತರೆ ನಮ್ ಎಲ್ಲರಿಗೂ ತಿಳಿದ ವಿಷಯವೇನೆಂದರೆ ಮಹಾಭಾರತದಲ್ಲಿ ಯುಧಿಷ್ಟಿರನು ಮಹಿಳೆಯರಿಗೆ ಶಾಪವನ್ನು ಕೊಟ್ಟಿದ್ದನು.
ಅದೇನೆಂದರೆ ಪ್ರತಿ ಮಹಿಳೆಯು ಯಾವುದೇ ವಿಷಯವನ್ನಾದರೂ ಸರಿ ತನ್ನ ಹೊಟ್ಟೆಯಲ್ಲಿ ಬಚ್ಚಿಟ್ಟುಕೊಂಡು ಇರಲಾರಳು ಯಾವುದೋ ಒಂದು ಸಮಯದಲ್ಲಿ ಆಕೆ ಈ ರಹಸ್ಯವನ್ನು ಯಾರಿಗಾದರೂ ಒಬ್ಬರಿಗೆ ಖಂಡಿತವಾಗಿಯೂ ಹೇಳುತ್ತಾಳೆ ಎಂದು. ನಂತರ ಪಶ್ಚಾತಾಪ ಪಡುತ್ತಾಳೆ ಕೂಡ. ಆದರೆ ಸ್ನೇಹಿತರೆ ಕೆಲವೊಂದು ವಿಷಯಗಳಿವೆ. ಅವುಗಳನ್ನು ಈ ಕಾಲದಲ್ಲಿ ಮಹಿಳೆಯರು ತಮ್ಮ ಪತಿಯರಿಗೆ ಅಸಲು ತಿಳಿಯಪಡಿಸುವುದಿಲ್ಲಹಾಗೆ ಅವರು ಈ ವಿಷಯಗಳ ಬಗ್ಗೆ ಚಿಕ್ಕ ಅನುಮಾನವೂ ಕೂಡ ಬರದ ಹಾಗೆ ಜಾಗ್ರತೆ ವಹಿಸುತ್ತಾರೆ.
ಏಕೆಂದರೆ ಅವರು ಎಂದು ಭಾವಿಸುತ್ತಾರೆ ಎಂದರೆ ಈ ವಿಷಯಗಳ ಬಗೆಗಿನ ರಹಸ್ಯವು ತನ್ನ ಗಂಡನಿಗೆ ತಿಳಿದರೆ ಅದು ನಮ್ಮಿಬ್ಬರ ಮಧ್ಯ ದೂರವನ್ನು ಬೆಳೆಸುವ ಅವಕಾಶಗಳು ಇರುತ್ತವೆ. ಹಾಗೆ ಅವರ ವೈವಾಹಿಕ ಜೀವನವನ್ನು ಸಹ ಹಾಳು ಮಾಡುವ ಅವಕಾಶವಿರುತ್ತದೆ. ಸ್ನೇಹಿತರೇ ಹಾಗಾದರೆ ಮಹಿಳೆಯರು ಯಾವ ಯಾವ ವಿಷಯಗಳನ್ನು ತನ್ನ ಗಂಡನಿಗೆ ತಿಳಿಯದ. ಹಾಗೆ ಮುಚ್ಚಿಡುತ್ತಾರೆ ಎಂದು ತಿಳಿಯೋಣ. ಹಾಗೆಯೇ ನೀವೇನಾದರೂ ಮೊಟ್ಟ ಮೊದಲ ಬಾರಿಗೆ ಈ ವಿಡಿಯೋವನ್ನು ನೋಡುತ್ತಿದ್ದಾರೆ.
ಸ್ನೇಹಿತರೆ ಮಹಿಳೆಯರು ತನ್ನ ಗಂಡನಿಗೆ ಹೇಳದೆ ರಹಸ್ಯವಾಗಿಡುವ ಐದು ವಿಷಯಗಳೆಂದರೆ ಮೊದಲನೆಯದಾಗಿ ಪೂರ್ವದ ಪ್ರೇಮ ಸ್ನೇಹಿತರೆ ಪುರುಷರ ಹಾಗೆ ಕೆಲವು ಹೆಣ್ಣುಮಕ್ಕಳು ಕೂಡ ಮದುವೆಗೆ ಮುಂಚೆ ಒಂದು ಪ್ರೇಮ ಕಥೆ ಇರುತ್ತದೆ. ಆಕೆಯು ಕೂಡ ಯಾರಾದರೂ ಒಬ್ಬರನ್ನು ಇಷ್ಟಪಟ್ಟ ಇರುತ್ತಾಳೆ. ಆದರೆ ಯಾವ ಮಹಿಳೆಯೂ ಕೂಡ ಮದುವೆಯಾದ ನಂತರ ತನ್ನ ಪೂರ್ವದ ಪ್ರೇಮ ಕಥೆಯನ್ನು ತನ್ನ ಗಂಡನೊಂದಿಗೆ ಹೇಳುವುದಿಲ್ಲ. ಆಕೆಗೆ ಈ ವಿಷಯವನ್ನು ತನ್ನ ಗಂಡನ ಬಳಿ ಹಂಚಿಕೊಳ್ಳುವುದರಲ್ಲಿ ಭಯವಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.