ಪ್ರಭಾಸ್ ಮತ್ತು ರಾಣಾಜೀವನ ಹಾಳು ಮಾಡಿದ ಬಾಹುಬಲಿ ಸಿನಿಮಾ…ಬಹಳಷ್ಟು ಜನ ಬಾಹುಬಲಿ ಚಿತ್ರದಲ್ಲಿ ರಾಣಾ ಅಭಿನಯಿಸಿದ ನಂತರದಲ್ಲಿ ರಾಣಾ ಬದುಕಿನಲ್ಲಿ ಏನಾಗುತ್ತಿದೆ ಎಂದು ಹೇಳಿ ಎಷ್ಟು ಪ್ರಶ್ನೆಗಳನ್ನ ಕೇಳಿದಿರಿ ಅದಕ್ಕೆ ಉತ್ತರವಾಗಿ ನಾನು ಈ ವಿಡಿಯೋವನ್ನು ಮಾಡುತ್ತಿದ್ದೇನೆ ಈ ವಿಡಿಯೋ ಸಂಪೂರ್ಣವಾಗಿ ಯುವಕರಿಗೆ ಮಾಡುತ್ತಿದ್ದೇನೆ ಏಕೆಂದರೆ ಈ.
ಬಾಡಿ ಬಿಲ್ಡಿಂಗ್ ಅನ್ನುವುದು ಏನು ಇದೆ ಅದರಿಂದ ಆಗುವಂತಹ ಅನಾಹುತಗಳು ಎಡವಟ್ಟುಗಳು ಅದನ್ನ ಸರಿಯಾಗಿ ತಿಳಿದುಕೊಳ್ಳದೆ ಇದ್ದರೆ ಅದರ ಬಗ್ಗೆ ನಮ್ಮ ದೇಹ ಯಾವ ನೋವುಗಳನ್ನು ಅನುಭವಿಸಬೇ ಕಾಗುತ್ತದೆ ಎನ್ನುವುದನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ.ಜೀವನದಲ್ಲಿ ಮನುಷ್ಯ ಎಷ್ಟು ದುಃಖವನ್ನು ಪಡುತ್ತಾನೋ ಅದರ ಎರಡರಷ್ಟು ಕಷ್ಟವನ್ನು.
ಅನುಭವಿಸುತ್ತಾನಂತೆ ಈ ಮಾತಿಗೆ ನಮ್ಮ ಕಣ್ಣು ಮುಂದೆ ಕಾಣುವ ನಿದರ್ಶನ ಎಂದರೆ ಬಾಹುಬಲಿ ಚಿತ್ರದ ರಾಣಾ ಬಾಹುಬಲಿ ಚಿತ್ರ ರಿಲೀಸ್ ಆದ ನಂತರದಲ್ಲಿ ರಾಣಾನ ಯಶಸ್ಸು ಆಕಾಶದ ಎತ್ತರಕ್ಕೆ ಮುಟ್ಟುತ್ತದೆ ಸಾಕಷ್ಟು ಚಿತ್ರಗಳಿಗೆ ಆಫರ್ ಕೂಡ ಬರುತ್ತದೆ ಕೆಲವೊಂದು ಚಿತ್ರಗಳಲ್ಲಿ ರಾಣಾ ಕೂಡ ಅಭಿನಯಿಸುತ್ತಿರುತ್ತಾರೆ ಅದರಲ್ಲಿ ಒಂದು ಚಿತ್ರ ಅರಣ್ಯಂ ಎಂಬ.
ಚಿತ್ರದಲ್ಲಿ ರಾಣ ಅಭಿನಯಿಸುವ ಸಮಯದಲ್ಲಿ ರಾಣ ಪಾತ್ರಕ್ಕೆ ಕಣ್ಣಿಗೆ ಲೆನ್ಸ್ ಅನ್ನು ಹಾಕಬೇಕಾಗಿರುತ್ತದೆ ಆ ಪಾತ್ರಕ್ಕಾಗಿ ಅದಕ್ಕಾಗಿ ರಾಣ ಆಸ್ಪತ್ರೆಗೆ ಸೇರಿಕೊಳ್ಳುತ್ತಾರೆ ಅಂದರೆ ಅಲ್ಲಿ ಹತ್ತು ದಿನಗಳ ಕಾಲ ವಿರಾಮವನ್ನ ಪಡೆದು ತದನಂತರದಲ್ಲಿ ಮತ್ತೆ ಶೂಟಿನ್ಗೆ ಸೇರಿಕೊಳ್ಳುತ್ತೇನೆ ಎಂದು ರಾಣಾ ಆಸ್ಪತ್ರೆಗೆ ಸೇರಿಕೊಳ್ಳುತ್ತಾರೆ ಆಸ್ಪತ್ರೆಯಲ್ಲಿ ರಾಣರ ಆಪರೇಷನ್ ಅನ್ನ ಮಾಡುವುದಿಲ್ಲ ಅಲ್ಲಿನ.
ಡಾ.ಗಳು ಒಂದಾದರ ಮೇಲೆ ಒಂದಂತೆ ಪ್ರಾಣಗೆ ಪರೀಕ್ಷೆಗಳನ್ನ ಮಾಡುತ್ತಿರುತ್ತಾರೆ ಆದರೆ ಯಾವ ರೀತಿಯಾಗಿ ಏನಾಗಿದೆ ರಾಣಾನ ದೇಹಕ್ಕೆ ಎಂದು ಯಾವ ಡಾಕ್ಟರ್ ಗಳು ಸಹ ಹೇಳುತ್ತಿರುವುದಿಲ್ಲ ಅಲ್ಲಿ ಬರುವಂತಹ ಎಲ್ಲಾ ವೈದ್ಯರು ಕೇಳುತ್ತಿದ್ದಿದ್ದು ಒಂದೇ ಪ್ರಶ್ನೆ ರಾಣಾ ರವರಿಗೆ ನೀವು ಆರೋಗ್ಯವಾಗಿ ಇದ್ದೀರಾ ನೀವು ಓಡಾಡುತ್ತಿದ್ದೀರಾ ಎಂದು ಕೇಳುತ್ತಿರುತ್ತಾರೆ ಪ್ರಾಣ ಈಗ ತಾನೇ.
ಒಂದು ಸಿನಿಮಾದಲ್ಲಿ ಫೈಟಿಂಗ್ ದೃಶ್ಯವನ್ನು ಅಭಿನಯಿಸಿ ಬಂದಿದ್ದೇನೆ ನಾನು ಆರಾಮವಾಗಿದ್ದೇನೆ ಎಂದು ಹೇಳುತ್ತಿರುತ್ತಾರೆ ಅವರು ಕೇಳುವಂತಹ ಪ್ರಶ್ನೆಗಳನ್ನು ಕೇಳಿ ರಾಣಾ ಈ ಆಸ್ಪತ್ರೆ ಬೇಡ ಇದರಲ್ಲಿ ಫಲಿತಾಂಶ ಹೇಳುತ್ತಿಲ್ಲ ಏನಾಗಿದೆ ನನ್ನ ದೇಹಕ್ಕೆ ಎಂದು ಹೇಳಿ ಬೇರೆ ಆಸ್ಪತ್ರೆಗೆ ಹೋಗೋಣ ಎಂದು ಹೋಗುತ್ತಾರೆ ಆಸ್ಪತ್ರೆಯಲ್ಲೂ ಕೂಡ ಒಂದಾದರ ಮೇಲೆ ಒಂದು ಟೆಸ್ಟ್ ಗಳನ್ನು.
ಮಾಡುತ್ತಾರೆ ಹೊರತು ರಾಣಾ ದೇಹಕ್ಕೆ ಏನಾಗಿದೆ ಎಂದು ಅಲ್ಲಿನ ವೈದ್ಯರುಗಳು ಹೇಳುವುದಿಲ್ಲ ಅವರು ಕೇಳುವಂತಹ ಪ್ರಶ್ನೆಗಳನ್ನು ಕೇಳಿ ದಿಬ್ರಮೆಗೊಂಡಂತಹ ರಾಣಾ ಏನು ಸಮಸ್ಯೆ ಇದೆ ಎಂದು ಹೇಳಿ ಅವತ್ತು ರಾತ್ರಿಯೇ ತನ್ನ ತಂದೆಯೊಂದಿಗೆ ಅಮೆರಿಕಾದ ಒಂದು ಪ್ರಸಿದ್ಧ ಆಸ್ಪತ್ರೆಗೆ ಸೇರಿಕೊಳ್ಳುತ್ತಾರೆ ಆಸ್ಪತ್ರೆಗೆ ದಾಖಲಾದ ನಂತರದಲ್ಲಿ ರಾಣಾಗೆ ಅಲ್ಲೂ ಕೂಡ ಒಂದಷ್ಟು ಪರೀಕ್ಷೆಗಳನ್ನ.
ಮಾಡುತ್ತಾರೆ ಆಸ್ಪತ್ರೆಯಲ್ಲಿ ಇರುವಂತಹ ಶಾಂತ ಸ್ವರೂಪ ಎನ್ನುವಂತಹ ಒಬ್ಬ ವೈದ್ಯರು ರಾಣಾಗೆ ತುಂಬಾ ಪರಿಚಯಸ್ತರು ಕೂಡ ಆಗಿರುತ್ತಾರೆ ಅಲ್ಲಿ ಬಂದಿರುವಂತಹ ಪರೀಕ್ಷೆಗಳನ್ನ ನೋಡಿದಂತಹ ವೈದ್ಯರು ಹೇಳಿದ್ದನ್ನು ಕೇಳಿ ರಾಣಾಗೆ ದಿಬ್ರಮೆಯಾಗುತ್ತದೆ ರಾಣಾ ಬಿಪಿ 230 ಆಗಿದೆ ಅಂದರೆ ಸಾಮಾನ್ಯ ಮನುಷ್ಯರ ಬಿಪಿ 120 140 ಆದರೆ ರಾಣಾ ಬಿಪಿ 230.ಹೆಚ್ಚನೆ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.