ಫುಡ್ ಡೆಲಿವರಿ ಮಾಡಲು ಬಂದ ಹುಡುಗನನ್ನು ಐದು ಜನ ಹುಡುಗಿಯರು ಏನು ಮಾಡಿದ್ರು ಗೊತ್ತಾ..
ಒಂದು ಹುಡುಗಿಯ ಮೇಲೆ ಅತ್ಯಾಚಾರ ಆದಾಗ ಇಡೀ ದೇಶವೇ ಅದರ ವಿರುದ್ಧ ಹೋರಾಡಿ ಅತ್ಯಾಚಾರ ಮಾಡಿದ ವ್ಯಕ್ತಿಯನ್ನು ಗಲ್ಲಿಗೇರಿಸುವಂತೆ ಹೋರಾಟ ನಡೆಸುತ್ತಾರೆ ನ್ಯಾಯಕ್ಕಾಗಿ ಪ್ರತಿಭಟನೆಯನ್ನು ಸಹ ಮಾಡುತ್ತಾರೆ ಆದರೆ ಹುಡುಗನೊಬ್ಬನ ಮೇಲೆ ಅತ್ಯಾಚಾರವಾದರೆ ಹುಡುಗಿಯರೇ ಹುಡುಗನ ಮೇಲೆ ಇಂಥ ಹೀನ ಕೆಲಸವನ್ನು ಮಾಡಿದರೆ ಆಗ ಸಮಾಜ ಏನು ಹೇಳುತ್ತೆ ಆ ಹುಡುಗಿಯ ನಾ ಕೊಂದುಬಿಡಿ ಅಥವಾ ಗಲ್ಲಿಗೇರಿಸಿ ಎಂದು ಯಾರು ಸಹ ಹೇಳುವುದಿಲ್ಲ ಹುಡುಗರಿಗೆ ನ್ಯಾಯ ಕೊಡಿಸಿ ಎಂದು ಯಾರು ಸಹ ಕೇಳುವುದಿಲ್ಲ ಯಾಕೆ ಈ ರೀತಿ ಸಮಾಜ ಕಾನೂನು ಎಲ್ಲರಿಗೂ ಒಂದೇ ಅಲ್ಲವೇ ಹುಡುಗನ ಮೇಲೆ ಮಹಿಳೆಯರ ದೌರ್ಜನ್ಯ ಅತ್ಯಾಚಾರ ನಡೆದಿರುವಂತಹ ಘಟನೆಗಳು ಸಾಕಷ್ಟು ಇವೆ ಆದರೆ ಈ ಅತ್ಯಾಚಾರಿಗಳಿಗೆ ಆ ಹುಡುಗಿಯರಿಗೆ ಯಾವುದೇ ರೀತಿಯ ಶಿಕ್ಷೆ ಆಗುವುದಿಲ್ಲ ಜೊತೆಗೆ ಆ ಹುಡುಗ ಸಹ ತನ್ನ ಮೇಲೆ ಅತ್ಯಾಚಾರ ಆಗಿದೆ ಎಂದು ಎಲ್ಲಿ ಹೇಳಿಕೊಳ್ಳುವುದು ಹೇಳಿಕೊಂಡರೆ ಜನರು ನಗುತ್ತಾರೆ.
ಇದು ಒಬ್ಬ ಡೆಲಿವರಿ ಬಾಯ್ ಹುಡುಗನ ಕಥೆ 2023 ಆಗಸ್ಟ್ 17 ನೇ ತಾರೀಕು ನಡೆದಿದ್ದು ಆ ಹುಡುಗನ ಹೆಸರು ಸೌರಭ ಬಡ ಕುಟುಂಬದ ಆ ಹುಡುಗ ಡೆಲಿವರಿ ಬಾಯ್ ಆಗಿ ಕೆಲಸವನ್ನು ನಿರ್ವಹಿಸುತ್ತಿದ್ದ ಅವರ ತಂದೆ ಆಗಾಗಲೇ ತೀರಿಕೊಂಡಿದ್ದರು ಅವರ ತಂಗಿ ಓದುತ್ತಿದ್ದರು ವಯಸ್ಸಾದ ಅಂತಹ ತಾಯಿ ಮನೆಯಲ್ಲಿ ಇದ್ದರು ಈ ಹುಡುಗ ಕಾಲೇಜಿಗೆ ಹೋಗುತ್ತಾ ಬಿಡುವಿನ ವೇಳೆಯಲ್ಲಿ ಫುಡ್ ಡೆಲಿವರಿ ಕೆಲಸವನ್ನ ನಿರ್ವಹಿಸುತ್ತಿದ್ದ ಆ ಒಂದು ಹಣದಲ್ಲಿ ತನ್ನ ಮನೆಯನ್ನ ನಡೆಸುತ್ತಿದ್ದ ಆ ಒಂದು ಹಣದಲ್ಲಿ ತನ್ನ ವಿದ್ಯಾಭ್ಯಾಸದ ಜೊತೆಗೆ ತಂಗಿಯ ವಿದ್ಯಾಭ್ಯಾಸವನ್ನು ಮಾಡಿಸಬೇಕಿತ್ತು ಹಗಲು ಕಾಲೇಜಿಗೆ ಹೋಗುತ್ತಿದ್ದಂತಹ ಸೌರಭ ಸಂಜೆ 5:00 ನಂತರ ಡೆಲಿವರಿ ಕೆಲಸವನ್ನು ಮಾಡುತ್ತಿದ್ದ.
ರಾತ್ರಿ 12ರವರೆಗೆ ಫುಡ್ ಡೆಲಿವರಿ ಯನ್ನು ಮಾಡುತ್ತಿದ್ದ ಅದರ ಜೊತೆಗೆ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಹಣವನ್ನು ಗಳಿಸುತ್ತಿದ್ದ ಆದರೆ ಒಂದು ದಿನ ಆತನಿಗೆ ಯಾವುದೇ ಆರ್ಡರ್ಗಳು ಸಿಗಲಿಲ್ಲ ಗಂಟೆ 12 ಆದರೂ ಸಹ ಯಾವುದೇ ರೀತಿಯ ಒಂದೇ ಒಂದು ಆರ್ಡರ್ ಸಹ ಬರಲಿಲ್ಲ ಒಂದು ಗಂಟೆಯ ತನಕ ಕಾದು ಇವತ್ತಿನ ದಿನ ಚೆನ್ನಾಗಿಲ್ಲ ಎಂದು ಮನೆ ಕಡೆಗೆ ಹೋಗುವಾಗ ಇದಕ್ಕಿದ್ದಂತೆ ಅವನ ಫೋನ್ ರಿಂಗ್ ಆಗುತ್ತೆ ಜೊತೆಗೆ ಅದು ಆರ್ಡರ್ ನ ಫೋನ್ ಆಗಿರುತ್ತದೆ ಇಶು ಎಂಬ ಹುಡುಗಿ ಆರ್ಡರ್ ಅನ್ನ ಮಾಡಿದ್ದಳು. ಆತ ತಕ್ಷಣ ಬೈಕ್ ತೆಗೆದುಕೊಂಡು ಆರ್ಡರ್ ತೆಗೆದುಕೊಳ್ಳುವುದಕ್ಕೆ ರೆಸ್ಟೋರೆಂಟ್ ಗೆ ತೆರಳುತ್ತಾನೆ ರೆಸ್ಟೋರೆಂಟ್ ಇಂದ ಹೊರಡುವಾಗ ಆತನಿಗೆ ಮತ್ತೊಂದು ಸಣ್ಣ ಆರ್ಡರ್ ಸಿಗುತ್ತದೆ ಅದು ಕೂಡ ಒಂದು ಬರ್ಗರ್ ಅನ್ನ ಆರ್ಡರ್ ಮಾಡಿರ್ತಾರೆ ಅದು ಕೂಡ ಸುಮಾರು 10 ಕಿಲೋ ಮೀಟರ್ ದೂರದಲ್ಲಿ ಇರುತ್ತದೆ.
ಸಿಕ್ಕ ಹಾಡರನ್ನ ಬಿಡುವುದು ಬೇಡ ಎಂದು ತೆಗೆದುಕೊಂಡು ಹೊರಟ ನಂತರ ಆ ಮನೆಯನ್ನು ತಲುಪಿದ ಆ ಮನೆ ಬಹಳ ದೊಡ್ಡದಾಗಿತ್ತು ಡೆಲಿವರಿ ಬಾಯ್ ಬಂದಿದ್ದಾನೆ ಎಂದು ತಿಳಿದ ಕೂಡಲೇ ಆ ಮನೆಯಿಂದ ಒಂದು ಹುಡುಗಿ ಹೊರಗೆ ಬಂದಳು ಅವಳು ಆನಂದ ಪಾರ್ಸಲ್ ಅನ್ನು ತೆಗೆದುಕೊಂಡು ಇಲ್ಲೇ ಇರಿ ದುಡ್ಡನ್ನು ತರುತ್ತೇನೆ ಎಂದು ಒಳಗೆ ಹೋದಳು ಬೇಕಿದ್ರೆ ನೀವು ಒಳಗೆ ಬನ್ನಿ ಹೊರಗೆ ತುಂಬಾ ಕತ್ತಲಿದೆ ಎಂದು ಹೇಳಿದಳು ಆದರೆ ಆತ ಒಪ್ಪದೇ ಮನೆಯ ಹೊರಗೆ ಇರುತ್ತೇನೆ ಅಂದ ಆದರೆ ಆ ಹುಡುಗಿ ಬಲವಂತ ಮಾಡುತ್ತಲೇ ಇದ್ದಳು ಆತ ಹೊರಗೆ ನಿಂತ ಆಕೆ ಒಳಗೆ ಹೋದ ನಂತರ ಸುಮ್ಮನೆ ಮನೆ ಒಳಗೆ ಕಣ್ಣು ಹಾಯಿಸಿದ ಮ್ಯೂಸಿಕ್ ನ ಅಬ್ಬರ ಜೋರಾಗಿಯೇ ಇತ್ತು ಒಳಗಡೆ ಪಾರ್ಟಿ ನಡೆಯುತ್ತಿತ್ತು ಹುಡುಗಿಯರು ಕುಣಿಯುತ್ತ ಪಾಠವನ್ನು ಮಾಡುತ್ತಿದ್ದರು ಅಲ್ಲಿ ಒಬ್ಬ ಹುಡುಗ ಸಹ ಇರಲಿಲ್ಲ ಆದರೆ ಸೌರಬ್ ಇದರ ಬಗ್ಗೆ ಯೋಚನೆ ಮಾಡದೆ ಮೊದಲೇ ಸಮಯ ಆಗಿದ್ದರಿಂದ ಬೇಗ ಮನೆ ತಲುಪಬೇಕೆಂದು ಕಾಯುತ್ತಿದ್ದ.
ಆ ಹುಡುಗಿ ದುಡ್ಡನ್ನು ತೆಗೆದುಕೊಂಡು ಹೊರಗೆ ಬಂದಳು ಆದರೆ ಅವಳ ಹಿಡಿ ಮಾತುಕತೆ ಬೇರೆ ರೀತಿಯೇ ಇತ್ತು ಮೊದಲು ಬಂದಾಗ ಬಹಳ ಸೌಜನ್ಯತೆಯಿಂದ ಮಾತನಾಡಿದವಳು ಅವಳು ಕುಡಿದಿದ್ದರೂ ಸಹ ಬೇರೆ ಹುಡುಗಿಯರ ತರ ನಶೆಯಲ್ಲಿ ತೇಲುತ್ತಿರಲಿಲ್ಲ ಆದರೆ ಎರಡನೇ ಬಾರಿ ಬಂದಾಗ ಅವಳ ವರ್ತನೆ ಬೇರೆ ರೀತಿಯ ಇತ್ತು ಬಂದ ಕೂಡಲೇ ಒಳಗೆ ಬಾ ಎಂದು ಕರೆದರೆ ಗೊತ್ತಾಗೋದಿಲ್ವಾ ನಿನಗೆ ಅಂತ ರೇಗಿದಳು ಇದರಿಂದ ಸೌರಭ ಗಾಬರಿಯಾದ ಆಕೆ ಒಳಗೆ ಬಂದರೆ ಮಾತ್ರ ದುಡ್ಡನ್ನು ಕೊಡುವುದಾಗಿ ಹೇಳುತ್ತಾಳೆ ಇನ್ನು ಹೆಚ್ಚು ಬೇಕಾದರೆ ಹಣವನ್ನ ನೀಡುತ್ತೇನೆ. ಆದರೆ ನೀನು ನಮ್ಮ ಜೊತೆ ಪಾರ್ಟಿಯನ್ನು ಮಾಡಬೇಕೆಂದು ಹೇಳುತ್ತಾಳೆ.
ಆ ಜಾಗದಲ್ಲಿ ಸೌರ ಬದಲು ಬೇರೆ ಹುಡುಗ ಇದ್ದಿದ್ದರೆ ಲಾಟರಿ ಹೊಡೆಯಿತು ಎಂದು ಪಾರ್ಟಿಗೆ ಹೋಗುತ್ತಿದ್ದರು ಆದರೆ ಸೌರಭ ಅಂತಹ ಹುಡುಗ ಆಗಿರಲಿಲ್ಲ ಕುಡಿಯುವುದು ಸಿಗರೇಟ್ ಸೇದುವುದು ಯಾವ ಕೆಟ್ಟ ಅಭ್ಯಾಸ ಕೂಡ ಆತನಿಗೆ ಇರಲಿಲ್ಲ ಅದು ಅಲ್ಲದೆ ಬರೀ ಹುಡುಗಿಯರೇ ಇದ್ದಾರೆ, ನಾನು ಒಬ್ಬ ಹುಡುಗ ಹೋಗುವುದು ಸರಿ ಇಲ್ಲ ಎಂದು ಆಕೆ ಎಷ್ಟೇ ಕರೆದರೂ ಒಪ್ಪದೆ ನಾನು ಬೆಳಗ್ಗೆ ಬೇಗ ಕಾಲೇಜಿಗೆ ಹೋಗಬೇಕು ನನಗೆ ತಡವಾಗುತ್ತಿದೆ ಹಣವನ್ನ ಕೊಟ್ಟುಬಿಡಿ ಎಂದು ಕೇಳುತ್ತಾನೆ ನಂತರ ಕೋಪ ಮಾಡಿಕೊಂಡ ಅವಳು ಆತನ ಮೇಲೆ ಕೂಗಾಡುತ್ತಾಳೆ ಒಳ್ಳೆಯ ಮಾತಿನಲ್ಲಿ ಬಂದು ಒಳಗೆ ಪಾರ್ಟಿಯನ್ನು ಮಾಡು ನಾನು ಯಾರು ಅಂತ ಗೊತ್ತಾ ಎಂದು ಜೋರಾಗಿ ಕೂಗಾಡುತ್ತಾಳೆ.
ನಂತರ ನೀನು ಒಳಗೆ ಬರದಿದ್ದರೆ ಪೊಲೀಸರಿಗೆ ಫೋನ್ ಮಾಡುತ್ತೇನೆ ನಿನ್ನ ಮೇಲೆ ಸುಳ್ಳು ಆರೋಪ ಮಾಡಿ ನಿನ್ನನ್ನು ಜೈಲಿಗೆ ಕಳಿಸಿದ್ದೇನೆ ಎಂದು ಬೆದರಿಕೆ ಹಾಕುತ್ತಾಳೆ ಅತ್ಯಾಚಾರ ಮಾಡಲು ಬಂದ ಎಂದು ಧಮ್ಕಿಯನ್ನು ಹಾಕುತ್ತೇನೆ ಎಂದು ಹೇಳಿದ್ದಾಳೆ ಆತಾ ಬಯಪಟ್ಟು ಬೇರೆ ದಾರಿಯ ಇಲ್ಲದೆ ಒಳಗೆ ಹೋಗುತ್ತಾನೆ ನಂತರ ಆಕೆ ಡ್ರಿಂಕ್ಸ್ ಅನ್ನ ನೀಡುತ್ತಾಳೆ. ಆದರೆ ಆತ ನಾನು ಇದೆಲ್ಲ ಕುಡಿಯುವುದಿಲ್ಲ ನನಗೆ ಯಾವ ಕೆಟ್ಟ ಅಭ್ಯಾಸವು ಇಲ್ಲ ಎಂದು ಹೇಳುತ್ತಾನೆ ಆದರೆ ಅಲ್ಲೇ ದೂರದಲ್ಲಿದ್ದ ಒಂದು ಹುಡುಗಿ ಬಂದು ನೀನು ಕುಡಿಯಲೇ ಬೇಕು ಎಂದು ಬಲವಂತದಿಂದ ಬಾಯಿಗೆ ಹಿಡಿದು ಕುಡಿಸುತ್ತಾಳೆ ನಂತರ ಆತನಿಗೆ ಬೆದರಿಕೆ ಹಾಕಿ ಒಳಗೆ ಬೆಡ್ರೂಮ್ ಒಳಗೆ ಕಳಿಸುತ್ತಾಳೆ. ನಾನು ಹೇಳಿದ ಹಾಗೆ ಕೇಳಲಿಲ್ಲ ಎಂದರೆ ಈಗಲೇ ಪೊಲೀಸ್ ಗೆ ಕಂಪ್ಲೇಂಟ್ ಮಾಡ್ತೀನಿ ಎಂದು ಎದುರಿಸುತ್ತಾಳೆ.
ಅಲ್ಲಿಂದ ಓಡಿ ಹೋಗಲು ಮನಸಿದ್ದರು ಇಲ್ಲಿರುವ ಎಲ್ಲಾ ಹುಡುಗಿಯರು ನನ್ನನ್ನು ನೋಡಿದ್ದಾರೆ ಜೊತೆಗೆ ಡೆಲಿವರಿ ಅಡ್ರೆಸ್ ಗೆ ಲೊಕೇಶನ್ ಕೂಡ ನನ್ನದೇ ಇದೆ ಹೀಗಾಗಿ ಪೊಲೀಸರಿಗೆ ಸುಳ್ಳು ಆರೋಪ ಮಾಡಿ ನನ್ನನ್ನು ಜೈಲಿಗೆ ಹಾಕುತ್ತಾರೆ ಇದರಿಂದ ನನ್ನ ತಂಗಿ ತಾಯಿ ಬೀದಿಗೆ ಬರುತ್ತಾರೆ ಎಂದು ಬಹಳ ಯೋಚನೆ ಮಾಡುತ್ತಾನೆ ಎಷ್ಟೇ ಯೋಚನೆ ಮಾಡಿದರು ಬೇರೆ ದಾರಿಯೇ ಸಿಗುವುದಿಲ್ಲ ಕೊನೆಗೆ ಅಲ್ಲಿ ನಡೆಯಬಾರದು ನಡೆದಿತ್ತು ಈಶ ಎಂಬ ಹುಡುಗಿಯ ಜೊತೆ ನಾಲ್ಕು ಜನರು ಸೇರಿ ಆ ಹುಡುಗನನ್ನು ಮನಬಂದಂತೆ ಬಳಸಿಕೊಂಡಿದ್ದರು ಈ ಐದು ಜನ ಹುಡುಗಿಯರು ಆತನ ಮೇಲೆ ಲೈಂಗಿಕ ಅತ್ಯಾಚಾರವನ್ನು ಎಸೆಗುತ್ತಾರೆ. ಇದು ಕೇಳುವುದಕ್ಕೆ ಆಶ್ಚರ್ಯವಾಗಿದ್ದರು ಇದು ಸತ್ಯ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.