ನನ್ನ ಮುಖಕ್ಕೆ ಬಂದಂತ ಬಂಗು ಹೋಗೋಕೆ ನಾನೇನು ಮಾಡ್ದೆ??/ಬಂಗಿಗೆ ಶಾಶ್ವತ ಪರಿಹಾರ…ಈ ದಿನ ಬಂಗಿಗೆ ಮನೆಮದ್ದನ್ನು ತಿಳಿಸಿ ಕೊಡುತ್ತಿದ್ದೇನೆ ಮನೆಯಲ್ಲಿಯೇ ಯಾವ ರೀತಿಯಾಗಿ ವಾಸಿ ಮಾಡಿಕೊಳ್ಳಬಹುದು ಎಂದು ನನಗೂ ಕೂಡ ಬಂಗು ಬಂದಿತ್ತು ಸ್ವತಹ ನಾನು ಅನುಭವಿಸಿ ಏನನ್ನು ಉಪಯೋಗಿಸಿ ಯಾವ ಲೇಪನವನ್ನು ಮಾಡಿಕೊಂಡಿದ್ದೇನೆ.
ಎಂದು ತಿಳಿಸಿಕೊಡುತ್ತಿದ್ದೇನೆ ಈ ದಿನ ಎರಡು ಮನೆ ಮದ್ದನ್ನು ತಿಳಿಸಿಕೊಡುತ್ತಿದ್ದೇನೆ ಒಂದು ಆಂತರಿಕ ಸೇವನೆ ಅಂದರೆ ಬಂಗು ಬಂದಾಗ ನಾವು ಏನನ್ನು ಸೇವಿಸಬೇಕು ಜ್ಯೂಸ್ ಮಾಡಿ ಹಾಗೂ ಆಂತರಿಕ ಸೇವನೆ ನಾವು ಏನು ಮಾಡಬೇಕು ಎಂದು ಇನ್ನೊಂದು ಬಾಯ ಲೇಪನ ಬಾಹ್ಯ ಲೇಪನ ಅಂದರೆ ಹೊರಗಡೆ ನಾವು ಯಾವ ರೀತಿಯಾಗಿ ಬಂಗು ಬಂದಿರುತ್ತದೆ ಅದಕ್ಕೆ ನಾವು ಏನು.
ಲೇಪನ ಮಾಡಿಕೊಳ್ಳಬೇಕು ಅಂತ ಮನೆ ಮದ್ದನ್ನು ನಾನು ನಿಮಗೆ ತೋರಿಸುತ್ತೇನೆ. ನನಗೆ ಸ್ವತಹ ಮೂಗಿನ ಮೇಲೆ ಹಾಗೂ ಕಣ್ಣಿನ ಕೆಳಗಡೆ ಎರಡು ಕಡೆಯಲ್ಲೂ ಬಂದಿತ್ತು ಅದನ್ನ ನಾನು ಮೂರರಿಂದ ಐದು ತಿಂಗಳಲ್ಲಿ ಹೋಗಿಸಿಕೊಂಡಿದ್ದೇನೆ ಅಂದರೆ ನಮಗೆ ಯಾವ ರೀತಿಯಾಗಿ ಆಗಿರುತ್ತದೆ ಯಾವಾಗ ಬಂದಿರುತ್ತದೆ ಯಾವ ಸಮಯಕ್ಕೆ ಬಂದಿರುತ್ತದೆ ಎಂದು ಮುಂದೆ ನಿಮಗೆ.
ತಿಳಿಸಿಕೊಡುತ್ತೇನೆ. ಅಂದರೆ ಇದು ನಿಧಾನವಾದ ಮನೆ ಮದ್ದು ನಮಗೆ ಯಾವ ಸಮಯದಲ್ಲಿ ಬಂದರೆ ಬೇಗ ವಾಸಿಯಾಗುತ್ತದೆ ಅದನ್ನು ಯಾರ್ಯಾರೋ ಹೇಳುತ್ತಾರೆ ಅಥವಾ ಔಷಧಿಯಿಂದ ಕಡಿಮೆಯಾಗುತ್ತದೆ ಎಂದು ಹೇಳಲು ಆಗುವುದಿಲ್ಲ ಇದು ಹಾರ್ಮೋನ್ ಇಂಬ್ಯಾಲೆನ್ಸ್ ನಿಂದ ಬಂಗು ಬರುತ್ತದೆ ಮತ್ತು ವಂಶ ಪಾರಂಪರೆಯಲ್ಲಿ ಬಂದಿದೆ ಎಂದರೆ ಅದು ನಿಮಗೆ ಬಂದೇ.
ಬರುತ್ತದೆ ಇನ್ನು ಕೆಲವರು ಯಾರ್ಯಾರು ಹೇಳಿದ್ದನ್ನು ಕೇಳಿ ಫೇಸ್ ಕ್ರೀಮ್ ಅನ್ನು ಬಳಸುತ್ತಾರೆ ಅದರಿಂದ ಕೂಡ ತುಂಬಾ ಸೆನ್ಸಿಟಿವ್ ಸ್ಕಿನ್ ಇರುವವರು ವಂಶದಲ್ಲಿ ಇಲ್ಲದೆ ಇದ್ದರೂ ಕೂಡ ಅವರಿಗೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.ಇದಕ್ಕೆ ನಾವು ಯಾವ ರೀತಿಯಾಗಿ ಮನೆಯಲ್ಲಿಯೇ ವಾಸಿ ಮಾಡಿಕೊಳ್ಳಬೇಕು ಎಂದು
ಈಗ ನಿಮಗೆ ತಿಳಿಸುತ್ತೇನೆ ಮೊದಲನೆಯದಾಗಿ ಇದು.
ಖಂಡಿತವಾಗಿ ಹೋಗುತ್ತದೆ ಇದನ್ನ ಪ್ರಯತ್ನಿಸಿ ನಾನು ಏನನ್ನು ಹಚ್ಚಿಕೊಂಡಿದ್ದೇನೆ ಅದನ್ನು ನಾನು ಹಚ್ಚಿಕೊಂಡು ನಿಮಗೆ ತೋರಿಸುತ್ತೇನೆ ಹಾಗೆ ಏನನ್ನು ಕುಡಿಯಬೇಕೆಂದು ಕೂಡ ಮಾಡಿ ತೋರಿಸುತ್ತೇನೆ ಅದನ್ನ ಖಂಡಿತವಾಗಿ ಅನುಸರಿಸಿ ನಿಮಗೆ ಬೇಗ ಗೊತ್ತಾಗುತ್ತದೆ ಅಂದರೆ ಯಾವುದೇ ಔಷಧಿ ಇಲ್ಲದೆ ಹಣ ಖರ್ಚು ಮಾಡದೆ ಮನೆಯಲ್ಲೇ ಇರುವ ಪದಾರ್ಥದಿಂದ ತುಂಬಾ.
ಸುಲಭವಾಗಿ ಇದರಲ್ಲಿ ಯಾರು ಅನುಭವಿತರಿದ್ದಾರೆ ಹಿರಿಯರು ಅವರು ನಮಗೆ ಹೇಳಿದ್ದರಿಂದ ನಾನು ಆಸ್ಪತ್ರೆಗೆ ತೋರಿಸಿದ್ದೇನೆ ಇದನ್ನು ಕೂಡ ಒಮ್ಮೆ ಪ್ರಯತ್ನಿಸಿ ನೋಡೋಣ ಎಂದು ಪ್ರಯತ್ನಿಸಿದೆ ವೈದ್ಯರು ನನಗೆ ನಿಮ್ಮ ಮನೆಯಲ್ಲಿ ಯಾರಿಗಾದರೂ ಇದ್ದರೆ ಅದು ನಿಮಗೆ ಬಂದೇ ಬರುತ್ತದೆ ಹಾಗೂ ಹೋಗಲು ಇದು ಎರಡು-ಮೂರು ವರ್ಷಗಳ ಕಾಲ ತೆಗೆದುಕೊಳ್ಳುತ್ತದೆ.
ಹೇಳಿದರು,ಒಂದುವರೆ ವರ್ಷ ನಾನು ಪ್ರಯತ್ನಿಸಿದೆ ಆದರೂ ಕೂಡ ನನಗೆ ಕಡಿಮೆಯಾಗಲಿಲ್ಲ ಅದಕ್ಕಾಗಿಯೇ ನಾನು ಯಾಕೆ ಮನೆ ಮದ್ದನ್ನ ಪ್ರಯತ್ನಿಸಬಾರದು ಎಂದು ಮಾಡಿದೆ ತುಂಬಾನೇ ನನಗೆ ಖುಷಿಯಾಯಿತು ಹಾಗಾಗಿ ನಾನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ ಯಾರಿಗೆ ಬಂಗು ಆಗಿದೆ ಅವರು ಕೂಡ ಪ್ರಯತ್ನಿಸಿ ನೀವು ಖುಷಿಯಿಂದ ನನಗೆ ತಿಳಿಸುತ್ತೀರಾ.
ಬಂಗಿಗೆ ಮನೆಮದ್ದು ಮೊದಲನೇದು ಆಂತರಿಕ ಸೇವನೆ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಅನ್ನು ತೆಗೆದುಕೊಳ್ಳಬೇಕಾಗುತ್ತದೆ ಇದನ್ನು ಹೇಗೆ ಮಾಡುವುದು ಎಂದು ತೋರಿಸಿ ಕೊಡುತ್ತೇನೆ. ಮೊದಲಿಗೆ ನಾವು ಒಂದು ಸೋರೆಕಾಯಿಯನ್ನು.
ತೆಗೆದುಕೊಂಡಿದ್ದೇವೆ ನಾನು ಅದರಲ್ಲಿ ಕಾಲು ಭಾಗ ಮಾತ್ರ ತೆಗೆದುಕೊಂಡಿದ್ದೇನೆ ಸೋರೆಕಾಯಿ ಸಿಪ್ಪೆಯನ್ನು ತೆಗೆದು ಇದು ಇಲ್ಲವೆಂದರೆ ಈರೇಕಾಯಿ ಕೂಡ ಉಪಯೋಗಿಸಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ