ಕಪ್ಪಾಗಿರುವವರು ಬೆಳ್ಳಗೆ ಆಗಲು ಇರುವ ಮಾರ್ಗಗಳು:
ಇದೊಂದು ಅದ್ಭುತವಾಗಿರುವ ಸೌಂದರ್ಯ ಚಿಕಿತ್ಸೆ ಕೂಡ ಆಗಿರುತ್ತದೆ ಮತ್ತು ಇದು ಒಂದು ಸುಂದರವಾದ ಚಿಕಿತ್ಸೆಯೂ ಕೂಡ ಕಂಡುಬರುತ್ತದೆ ನೀವು ಎಷ್ಟೇ ರೀತಿಯ ಚರ್ಮದ ವಿಷಯದಲ್ಲಿ ಕೆಲವು ಮಾರ್ಗಗಳನ್ನು ಕಂಡುಕೊಂಡಿದ್ದು ಅದು ನೆರವೇರದೆ ಹೋಗಿದ್ದರೆ ಈ ಮಾರ್ಗವು ನಿಮಗೆ ಪ್ರಯೋಜನಕಾರಿ ಅಂಶವನ್ನು ಕಂಡುಕೊಳ್ಳುತ್ತದೆ. ಸಾಮಾನ್ಯವಾಗಿ ಚಂದ್ರನ ಹಾಗೆ ಹೊಳೆಯುತ್ತಿರುವ ಬೆಳ್ಳನೆಯ ಹಾಗೂ ಕೆಂಪನೆಯ ಚರ್ಮವು ನಿಮ್ಮದಾಗಬೇಕೆಂದರೆ ನಿಮ್ಮ ಮನೆಯಲ್ಲಿ ಸಿಗುವ ಸಾಮಗ್ರಿಗಳಿಂದ ಇದನ್ನು ನೀವು ಕಂಡುಕೊಳ್ಳಬಹುದು ನೀವು ಅದ್ಭುತವಾದ ಸೌಂದರ್ಯವನ್ನು ಮತ್ತು ಚರ್ಮದ ಕಾಂತಿಯನ್ನು ಇದರಿಂದ ಪಡೆಯಬಹುದು, ಮೊದಲಿಗೆ ಈ ಚರ್ಮದ ಕಾಯಿಲೆಗಳು ಬರಲು ಕಾರಣವೇನು ಮತ್ತು ತಪ್ಪಾದ ರೀತಿಯ ಕರೆಗಳು ಬರಲು ಕಾರಣವೇನು ಎಂದು ತಿಳಿದುಕೊಳ್ಳೋಣ. ಯಾವ ಸಂದರ್ಭದಲ್ಲಿ ಪಿತಾಕೋನ ಹೆಚ್ಚಾಗುತ್ತದೆಯೋ ಆಗ ಚರ್ಮದಲ್ಲಿ ಒಣಗುವಿಕೆ ಕಂಡುಬರುತ್ತದೆ ಇದರಿಂದ ಚರ್ಮ ತನ್ನ ಕಾಂತಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾ ಹೋಗುತ್ತದೆ ಮತ್ತು ಆ ಒಂದು ಚರ್ಮದ ತೇಜಸ್ಸು ಕಡಿಮೆಯಾಗುತ್ತಾ ಹೋಗುತ್ತದೆ.
ಪ್ರತಿ ದಿನ ತುಪ್ಪದಲ್ಲಿ ನೆನೆಸಿರುವ ಬಾದಾಮಿಯನ್ನು ಸ್ವಲ್ಪ ಸ್ವಲ್ಪವಾಗಿ ಸೇವಿಸುತ್ತಾ ಬಂದರೆ ನಿಮ್ಮ ಚರ್ಮ ಸಮಸ್ಯೆ ಮತ್ತು ಕಾಂತಿ ಹೆಚ್ಚಾಗಲು ಇದು ನೆರವು ಮಾಡಿಕೊಡುತ್ತದೆ , ಮತ್ತು ನಿಂಬೆ ಹಣ್ಣಿನ ರಸ ಶುಂಠಿಯ ರಸ ಮತ್ತು ಒಂದೆರಡು ಚಿಟಿಕೆ ಇಂಗು ಮೂರನ್ನು ಮಿಶ್ರಣ ಮಾಡಿ ಊಟಕ್ಕೆ ಮೊದಲು ಮುಂಜಾನೆ ಸೇವಿಸುತ್ತಾ ಬಂದರೆ ಜೀರ್ಣಕ್ರಿಯೆ ಸರಿಯಾಗಿ ವೃದ್ಧಿಯಾಗುತ್ತಾ ಬರುತ್ತದೆ ಇದರಿಂದ ಜೀರ್ಣಕ್ರಿಯೆಯ ಯಾವುದೇ ರೀತಿ ತೊಂದರೆಗಳು ಕಂಡುಬರುವುದಿಲ್ಲ ಹಾಗಾಗಿ ಅದು ಚರ್ಮದ ಮೇಲೆ ಒತ್ತಡ ಹಾಕಿ ನಿಮ್ಮ ತ್ವಚೆ ಅತ್ತಿಮೂಲ್ಯವಾಗಿ ಕಾಣಲು ನಿಮಗೆ ಸಿಗುತ್ತದೆ, ಹೀಗೆ ನೋಡುತ್ತಾ ಹೋದರೆ ಬೆಟ್ಟದ ನೆಲ್ಲಿಕಾಯಿ ಈ ಚರ್ಮ ಸಮಸ್ಯೆ ಹಾಗೂ ಕಾಂತಿಯುತ ಹೊಳಪನ್ನು ನಿಮ್ಮದಾಗಿಸಿಕೊಳ್ಳಲು ಒಂದು ಪ್ರಮುಖ ಪಾತ್ರವನ್ನು ಹೊಂದಿದೆ ಇದನ್ನು ಅತಿಯಾಗಿ ಸೇವಿಸುವುದರಿಂದ ಅನೇಕ ರೀತಿಯ ಪ್ರಯೋಜನವನ್ನು ಕಂಡುಬರುತ್ತಾ ಹೋಗುತ್ತದೆ ಮತ್ತು ನಾವು ಪ್ರತಿ ದಿನ ಸೇವಿಸುವ ಅಕ್ಕಿ ಕೂಡ ಇದರಲ್ಲಿ ಒಂದು ವಿಷಯ ಇದೆ ಇದರಲ್ಲಿ ಆ ಯಾವ ಅಂಶ ಇದೆ ಎಂದರೆ ಸಾಮಾನ್ಯವಾಗಿ ಅಕ್ಕಿಯನ್ನು ಜನರು ಪಾಲಿಸಿಂಗ್ ಮಾಡಿ ನಂತರ ಅದರಿಂದ ಅನ್ನವನ್ನು ಮಾಡಿ ಸೇವಿಸುತ್ತಾರೆ.
ಆದರೆ ಆ ರೀತಿ ಮಾಡಿದರೆ ಅದರಿಂದ ಯಾವ ಪ್ರಯೋಜನವೂ ಕೂಡ ಇರುವುದಿಲ್ಲ ಆಲಿಸಿ ಮಾಡದೆ ಅದರಲ್ಲಿ ಬರುವ ಆ ಗಂಜಿ ಅದನ್ನು ಕೂಡ ಸ್ವಲ್ಪ ಮಟ್ಟಿಗೆ ಸೇವಿಸಿದರೆ ಅದರಿಂದ ಫೈಬರ್ನ ಗುಣಗಳು ಹೆಚ್ಚಾಗಿ ಇರುತ್ತದೆ ಅದು ದೇಹಕ್ಕೆ ತುಂಬಾ ಒಳ್ಳೆಯದು ಮತ್ತು ಅದರಿಂದ ಅನೇಕ ರೀತಿಯ ರಕ್ತದ ಒತ್ತಡ ಮತ್ತು ಪಿತ್ತ ಈ ರೀತಿ ಅನೇಕ ಜೀರ್ಣಕ್ರಿಯೆ ಸರಿಯಾಗಿ ಇಲ್ಲದಿರುವ ಅನೇಕ ಕಾರಣಗಳಿಂದ ತಡೆಗಟ್ಟುವುದು ಮತ್ತು ನಿಮ್ಮ ಸೌಂದರ್ಯವನ್ನು ಇನ್ನಷ್ಟು ವೃದ್ಧಿಯಾಗಿಸಲು ಇದು ಅವಕಾಶ ಮಾಡಿಕೊಡುತ್ತದೆ ಪಾಲಿಸಿಂಗ್ ಮಾಡಿಸದೆ ಅನ್ನವನ್ನು ಮಾಡಿ ಸೇವಿಸುವುದರಿಂದ ಮತ್ತು ಅದರಿಂದ ಬರುವ ಗಂಜಿಯನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸುವುದರಿಂದ ಕೂಡ ಈ ರೀತಿ ಇರುವ ಅಂಶಗಳನ್ನು ಮಾಡುತ್ತಾ ಬಂದರೆ ಇದು ಚರ್ಮದ ಆರೋಗ್ಯ ಹಾಗೂ ನಿಮ್ಮ ತ್ವಚೆಯು ಆರೋಗ್ಯಕರ ವಾಗಿ ಹೊಳೆಯಲು ಇದು ಸಹಾಯಮಾಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.