ಬರಿ 12 ವರ್ಷಕ್ಕೆ ಬ್ಲಡ್ ಕ್ಯಾನ್ಸರ್ ಗೆ ಬಲಿಯಾಗಿದ್ದ ಪ್ರಭುದೇವ್ ಮಗ – ಕನ್ನಡ ಮಾತಾಡಿ ಮನ ಗೆದ್ದ ಪ್ರಭುದೇವ…ಪ್ರಭುದೇವ ನಟ ನಿರ್ದೇಶಕ ನಿರ್ಮಾಪಕ ನೃತ್ಯ ಸಂಯೋಜಕ ಈ ರೀತಿಯಲ್ಲಿ ಸಿನಿಮಾ ರಂಗದಲ್ಲಿ ತಮ್ಮನ್ನು ತಾವು ಹೇಗೆ ತೊಡಗಿಸಿಕೊಳ್ಳಬಹುದು ಎಲ್ಲ ರೀತಿಯಲ್ಲೂ ತೊಡಗಿಸಿಕೊಂಡಿರುವಂತಹ ವ್ಯಕ್ತಿ ಎಂದರೆ ಅದು ಪ್ರಭುದೇವ.

WhatsApp Group Join Now
Telegram Group Join Now

ಇಲ್ಲಿಯವರೆಗೆ ಪ್ರಭುದೇವ ಬಗ್ಗೆ ಬೇರೆ ಬೇರೆ ರೀತಿಯ ಅಭಿಪ್ರಾಯವಿತ್ತು ಮೂಲತಃ ಕನ್ನಡಿಗರಾಗಿದ್ದರು ಕೂಡವರಿಗೆ ಕನ್ನಡ ಬರುವುದಿಲ್ಲ ಅಥವಾ ಕನ್ನಡ ಮಾತನಾಡುವುದಿಲ್ಲ ಅನ್ನುವಂತಹ ಅಭಿಪ್ರಾಯ ಪ್ರಭುದೇವ ಅಷ್ಟು ಮುಕ್ತವಾಗಿ ಎಲ್ಲರೊಂದಿಗೂ ಬೆರೆಯುವುದಿಲ್ಲ ಎನ್ನುವಂತಹ ಅಭಿಪ್ರಾಯವಿತ್ತು ಆದರೆ ವೀಕೆಂಡ್ ವಿತ್ ರಮೇಶ್.


ಕಾರ್ಯಕ್ರಮದಲ್ಲಿ ಪ್ರಭುದೇವ ಅದಕ್ಕೆ ತದ್ವಿರುದ್ಧ ಎನ್ನುವ ರೀತಿಯಲ್ಲಿ ಕಾಣಿಸಿಕೊಂಡರು ಬಹಳ ನೀಟಾಗಿ ಕನ್ನಡವನ್ನು ಕೂಡ ಮಾತನಾಡಿದರು ಮತ್ತೊಂದು ಕಡೆಯಿಂದ ಎಷ್ಟು ಮುಕ್ತವಾಗಿ ಬೆರೆಯುವುದಕ್ಕೆ ಸಾಧ್ಯವೊ ಅಷ್ಟರಮಟ್ಟಿಗೆ ಮುಕ್ತವಾದರೂ ಪ್ರಭುದೇವ ಮೊದಲ ವಿಚಾರ ಕನ್ನಡ ಭಾಷೆಗೆ ಸಂಬಂಧಪಟ್ಟ ಹಾಗೆ ಮೊದಲ ಎಪಿಸೋಡ್ ನಲ್ಲಿ ನಟಿ ರಮ್ಯಾ ಕನ್ನಡದ.

ಬದಲಾಗಿ ಬಹುತೇಕ ಇಂಗ್ಲಿಷ್ ಅನ್ನ ಬಳಸಿದಂತಹ ಕಾರಣಕ್ಕಾಗಿ ಸಾರ್ವಜನಿಕರಲ್ಲಿ ತೀವ್ರವಾದಂತಹ ಆಕ್ರೋಶ ವ್ಯಕ್ತವಾಗಿತ್ತು ಈಗಲೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಅದಕ್ಕೆ ಸಂಬಂಧಪಟ್ಟ ಹಾಗೆ ವಿಚಾರ ತಲೆ ಇದೆ ಆಗ ಎರಡನೇ ಅತಿಥಿ ಪ್ರಭುದೇವ ಅಂದಾಗ ಒಂದಷ್ಟು ಜನ ಆಕ್ಷೇಪ ವ್ಯಕ್ತಪಡಿಸಿದ್ದರು ಮೊದಲ ಎಪಿಸೋಡ್ ಕೂಡ ಇಂಗ್ಲಿಷ್ ಮಯವಾಗಿತ್ತು.

ಎರಡನೇ ಅತಿಥಿಯಾಗಿ ಪ್ರಭುದೇವ್ ಬಂದರೆ ಅವರಿಗೂ ಕೂಡ ಕನ್ನಡ ಬರುವುದಿಲ್ಲ ಅದು ಕೂಡ ಇಂಗ್ಲಿಷ್ ಮಯಆಗುತ್ತದೆ ಅನ್ನೋದು ಒಂದಷ್ಟು ಜನರ ಅಭಿಪ್ರಾಯವಾಗಿತ್ತು ಆದರೆ ಅದಕ್ಕೆ ತದ್ವಿರುದ್ಧ ಎನ್ನುವಂತೆ ತುಂಬಾ ಅಚ್ಚುಕಟ್ಟಾಗಿ ಕನ್ನಡವನ್ನ ಬಳಸಿದ್ದರು ಪ್ರಭುದೇವ ಒಂದಷ್ಟು ಜನರಿಗೆ ಅನಿಸಿರಬಹುದು ಅದು ತಮಿಳು ಮಿಶ್ರಣ ಕನ್ನಡ ಎಂದು ಒಂದಷ್ಟು ಜನರ.

ಅಭಿಪ್ರಾಯವನ್ನು ನಾನು ನೋಡುತ್ತಿದ್ದೆ ಅಲ್ಲಾ ಅದು ಚಾಮರಾಜ ನಗರ ಭಾಗದ ಕನ್ನಡ ತುಂಬಾ ಜನರಿಗೆ ಗೊತ್ತಿಲ್ಲ ಆ ಭಾಗದಲ್ಲಿ ಕನ್ನಡವನ್ನ ಮಾತನಾಡುವುದೇ ಹಾಗೆ ಡಾಕ್ಟರ್ ರಾಜಕುಮಾರ್ ಅವರು ಕೂಡ ಆ ಭಾಗದವರ್ ಆಗಿರುವಂತಹ ಕಾರಣಕ್ಕಾಗಿ ತಮ್ಮ ಊರಿನವರು ಸಿಕ್ಕಂತಹ ಸಂದರ್ಭದಲ್ಲಿ ಅಥವಾ ತಮ್ಮ ಮನೆಯಲ್ಲಿ ಅದೇ ರೀತಿಯಾಗಿ ಕನ್ನಡವನ್ನ ಅವರು ಬಳಸುತ್ತಾ.

ಇದ್ದಿದ್ದು ಚಾಮರಾಜನಗರದಲ್ಲಿ ಆಸ್ಲಾಂಡ್ ಪೂರ್ತಿಯಾಗಿ ಬದಲಾಗುತ್ತದೆ ಉದಾಹರಣೆ ಕೊಡುವುದಾದರೆ ಮದುವೆ ಅನ್ನುವುದಕ್ಕೆ ಅವರು ಮದವ ಎನ್ನುತ್ತಾರೆ ಗಂಟೆ ಅನ್ನುವುದಕ್ಕೆ ಗಂಡ ಅನ್ನುತ್ತಾರೆ ರವೆ ಉಂಡೆ ಅನ್ನುವುದಕ್ಕೆ ರವ ಉಂಡಾ ಎನ್ನುತ್ತಾರೆ ಅಂದರೆ ಈ ಡೇ ಅನ್ನುವುದಕ್ಕೆ ಇವರು ಡ ಎಂದು ಬಳಸುತ್ತಾರೆ ಗಂಟೆಗೆ ಉದಾಹರಣೆ ಕೊಟ್ಟೆನಲ್ಲ ಅಲ್ಲಿಟೆ ಅನ್ನುವ.

ಬದಲಾಗಿ ಟ ಅನ್ನು ಬಳಸುತ್ತಾರೆ ಈ ರೀತಿಯಾಗಿ ಚಾಮರಾಜನಗರದ ಭಾಷೆ ಪೂರ್ತಿಯಾಗಿ ಬದಲಾಗುರುತ್ತದೆ ಗಡಿ ಭಾಗ ಆಗಿರುವಂತಹ ಕಾರಣದಿಂದಾಗಿ ಆ ರೀತಿಯಾದಂತಹ ಭಾಷೆ ಜೊತೆಗೆ ಅದನ್ನ ಕಾಡು ಭಾಷೆಯಿಂದಲೂ ಕರೆಯುತ್ತಾರೆ ಅದರಲ್ಲೇ ಬಹಳ ಚೆನ್ನಾಗಿ ಪ್ರಭುದೇವ ಮಾತನಾಡಿದರು ನಾನು.

ಕೂಡ ಅಂದುಕೊಂಡಿರಲಿಲ್ಲ ಇಷ್ಟು ಚೆನ್ನಾಗಿ ಮಾತನಾಡುತ್ತಾರೆ ಎಂದು ಎಷ್ಟರ ಮಟ್ಟಕ್ಕೆ ಸಾಧ್ಯವಾಗುತ್ತದೆ ಅಷ್ಟರಮಟ್ಟಿಗೆ ಮಾತನಾಡಲು ಪ್ರಯತ್ನ ಪಟ್ಟರು ಈ ಪ್ರಯತ್ನಕ್ಕೆ ನಾವು ಮೆಚ್ಚುಗೆಯನ್ನ ಕೊಡಲೇಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗೆ ನಮ್ ವಿಡಿಯೋವನ್ನು ವೀಕ್ಷಿಸಿ.

By god