ಬಳ್ಳಾರಿಯ ಈ ಭಿಕ್ಷುಕನ ಸಾವಿಗೆ ಸಾವಿರಾರು ಜನ ಬಂದು ಕಣ್ಣೀರಿಟ್ಟಿದ್ಯಾಕೆ..ಸಾಮಾನ್ಯ ಜನರು ಸಾವನ್ನಪ್ಪಿದ್ದಾರೆ ಅಂತ್ಯಕ್ರಿಯ ಸಂದರ್ಭದಲ್ಲೇ ಅಥವಾ ವರ ಶವವನ್ನು ನೋಡುವುದಕ್ಕೆ ಅಬ್ಬಬ್ಬಾ ಎಂದರೆ ಎಷ್ಟು ಜನ ಸೇರುತ್ತಾರೆ 100 200 ಅಥವಾ ಇನ್ನು ಸ್ವಲ್ಪ ಜಾಸ್ತಿ ಎಂದರೆ 500 ರಿಂದ 600 ಜನ ಸೇರಬಹುದು ರಾಜಕಾರಣಿ ಅಥವಾ ಸೆಲೆಬ್ರೆಟಿಗಳು ಎಂದಾಗ.
ಹೆಚ್ಚು ಜನರ ಸಂಪರ್ಕವನ್ನು ಇಟ್ಟುಕೊಂಡಿರುತ್ತಾರೆ ಹೆಚ್ಚು ಜನರ ಪ್ರೀತಿ ವಿಶ್ವಾಸ ಅಭಿಮಾನ ಗಳಿಸಿರುತ್ತಾರೆ ಈ ಕಾರಣಕ್ಕಾಗಿ ಸಾವಿರ ಲಕ್ಷ ಜನಸಂಖ್ಯೆಯಲ್ಲಿ ಜನ ಸೇರುತ್ತಾರೆ ಪುನೀತ್ ರಾಜಕುಮಾರ್ ವಿಧಿವಶವರಾಜ ಸಂದರ್ಭದಲ್ಲಿ ಅವರು ಗಳಿಸಿದಂತ ಪ್ರೀತಿಗೆ ಅವರು ಹಂಚಿ ದಂತಹ ಪ್ರೀತಿಗೆ 25 ರಿಂದ 30 ಲಕ್ಷ ಜನ ಸೇರಿದ್ದರು ಒಂದು ರೀತಿಯಲ್ಲಿ ದಾಖಲೆ ಆಗಿತ್ತು.
ಇನ್ನೂ ಜನಸಾಮಾನ್ಯರು ಎಂದಾಗ ಸ್ವಲ್ಪ ಜಾಸ್ತಿ ಜನರ ಸಂಪರ್ಕ ಇಟ್ಟುಕೊಂಡಿದ್ದರೆ ಜಾಸ್ತಿ ಜನರ ಪ್ರೀತಿ ಗಳಿಸಿದ್ದರೆ 500 ರಿಂದ 600 ಜನ ಸೇರುತ್ತಾರೆ ಈ ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುವಂತಹ ಬಿಕ್ಷುಕರು ಸಾವನ್ನಪ್ಪಿದರೆ ಅಥವಾ ಅನಾಥರು ಸಾವನ್ನಪ್ಪಿದರೆ ಅಥವಾ ಮಾನಸಿಕ ಅಸ್ವಸ್ಥರು ಸಾವನ್ನಪ್ಪಿದ್ದಾರೆ ಜನ ಸೇರುವುದಿಲ್ಲ ಅಂತ್ಯಕ್ರಿಯೆ ಮಾಡುವುದೇ ಕಷ್ಟ ಅಂತದರಲ್ಲಿ.
ಬಳ್ಳಾರಿಯ ಹೂವಿನ ಹಡಗಿನಲ್ಲಿ ಓರ್ವ ಭಿಕ್ಷುಕ ಪ್ರತಿದಿನ ರಸ್ತೆ ಬದಿ ಭಿಕ್ಷೆ ಬೇಡುವಂತಹ ಭಿಕ್ಷುಕ ಸಾವನಪ್ಪಿದ ಸಂದರ್ಭದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಜನ ಸೇರಿದ್ದರು ಹೆಚ್ಚು ಕಡಿಮೆ ಒಂದರಿಂದ ಒಂದುವರೆ ವರ್ಷದ ಹಿಂದೆ ಈ ವಿಡಿಯೋ ವಿಪರೀತವಾಗಿ ವೈರಲ್ ಆಗಿದ್ದು ಸಾಮಾನ್ಯವಾಗಿ ನೆಂಟರು ಕುಟುಂಬ ದಲ್ಲಿನವರು ಸತ್ತಾಗಲೇ ಶವವನ್ನು ನೋಡುವುದಕ್ಕೆ.
ನೂರರಿಂದ 200 ಜನ ಬರುವುದಿಲ್ಲ ಅಂತ್ಯಕ್ರಿಯೆಗೆ 200 ಜನ ಸೇರುವುದು ಕಷ್ಟ ಆದರೆ ಹಿಂದೆ ಮುಂದೆ ಯಾರು ಇಲ್ಲದಂತಹ ಭಿಕ್ಷೆ ಬೇಡುತ್ತಿದ್ದಂತಹ ಈ ವ್ಯಕ್ತಿಗೆ 5000 ದಿಂದ 6000 ಜನ ಸೇರಿದ್ದು ಯಾಕೆ ಎಂದು ಜನ ಚರ್ಚೆ ಮಾಡುವುದಕ್ಕೆ ಶುರು ಮಾಡುತ್ತಾರೆ ಹಿರಿಯರು ಯಾವಾಗಲೂ ಒಂದು ಮಾತನ್ನು ಹೇಳುತ್ತಿರುತ್ತಾರೆ ಈ ಮನುಷ್ಯನ ಜೀವನ ತುಂಬಾ ಚಿಕ್ಕದು.
ಯಾವಾಗ ಏನಾಗುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ ಹೀಗಾಗಿ ಇರುವವರೆಗೂ ಕೂಡ ಪ್ರೀತಿಯನ್ನ ಗಳಿಸಿ ಪ್ರೀತಿಯನ್ನ ಹಂಚಿ ದ್ವೇಷವನ್ನ ಕಾರುವುದಕ್ಕೆ ಹೋಗಬೇಡಿ ನಂಜಣ್ಣ ಆಡುವುದಕ್ಕೆ ಹೋಗಬೇಡಿ ಎಂದು ಹಿರಿಯರು ಯಾವಾಗಲೂ ಒಂದು ಮಾತನ್ನು ಹೇಳುತ್ತಿರುತ್ತಾರೆ ಈ ರೀತಿಯಾಗಿ ನಾವು ಪ್ರೀತಿಯನ್ನು ಹಂಚುತ್ತಲೇ ಇದ್ದರೆ ಅಥವಾ.
ಪ್ರೀತಿಯನ್ನು ಗಳಿಸುತ್ತಾ ಇದ್ದರೆ ನಾವು ಸಾವನಪ್ಪಿದ ಸಂದರ್ಭದಲ್ಲಿ ನಮ್ಮನ್ನ ಕೊನೆಯದಾಗಿ ನೋಡುವುದಕ್ಕಾದರೂ 500 ರಿಂದ 600 ಜನ ಬರಬಹುದು ಅಂಚಕ್ರಿಯೆಗೆ ಸ್ವಲ್ಪ ಜನವಾದರೂ ಸೇರಿ ಭಾವುಕರಾಗಬಹುದು ಎನ್ನುವಂತಹ ಮಾತನ್ನ ಹಿರಿಯರು ಹೇಳುತ್ತಿರುತ್ತಾರೆ ಈ ಭಿಕ್ಷುಕ ಕೂಡ ಅದೇ ರೀತಿಯಾಗಿ ಜನರ ಪ್ರೀತಿಯನ್ನ ಗಳಿಸಿದ್ದ ಜನರ ಅಭಿಮಾನವನ್ನ.
ಗಳಿಸಿದ್ದ ಹಾಗಾದರೆ ಏನು ಈ ಭಿಕ್ಷುಕನ ವಿಶೇಷತೆ ಯಾವ ಕಾರಣಕ್ಕಾಗಿ ಜನ ಈತನಿಗೆ ಪ್ರೀತಿಯನ್ನ ತೋರುತ್ತಿದ್ದರು ಅದೆಲ್ಲವನ್ನು ಕೂಡ ಹೇಳುತ್ತಾ ಹೋಗುತ್ತೇನೆ ಕೇಳಿ.ಈ ಹೂವಿನ ಹಡಗಲಿ ಬಾಗದವರಿಗೆ ಈತನ ಹೆಸರು ಬಹಳ ಚೆನ್ನಾಗಿ ಗೊತ್ತಿರುತ್ತದೆ ಬಸವರಾಜ್ ಎಂದು ಹೇಳಿ ಎಲ್ಲರೂ ಕೂಡ ಈತನನ್ನ ಮುಚ್ಚು ಬಸ್ಯ ಎಂದು ಕರೆಯುತ್ತಿದ್ದರು ಕಾರಣ ಈತ.
ಮಾನಸಿಕ ಅಸ್ವಸ್ಥ ಹುಟ್ಟಿನಿಂದಲೇ ಮಾನಸಿಕ ಅಸ್ವಸ್ಥನಾಗಿದ್ದ ಈ ತಾತನ ತಾಯಿಯ ಜೊತೆಗೆ ಎಲ್ಲಾ ಕಡೆಗಳಿಂದಲೂ ಕೂಡ ಭಿಕ್ಷೆ ಬೇಡುವಂತಹ ಕೆಲಸ ಮಾಡುತ್ತಿದ್ದ ಜನರು ಏನು ಕೊಡುತ್ತಾರೆ ಊಟ ಬಟ್ಟೆ ದುಡ್ಡು ಅದರಿಂದಲೇ ಈತನ ಜೀವನ ಎಲ್ಲವೂ ಕೂಡ ಸಾಗುತ್ತಿತ್ತು ಈತನ ಬಹಳ ವಿಶೇಷತೆ ಏನೆಂದರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.